ಸಿನಿಮಾ
(Search results - 4841)Cine WorldApr 18, 2021, 3:11 PM IST
ರಜನಿಯನ್ನು ಸಿನಿಮಾಗೆ ಪರಿಚಯಿಸಿದವರೇ ವಿವೇಕ್ನನ್ನು ಚಿತ್ರರಂಗಕ್ಕೆ ಕರೆ ತಂದಿದ್ರು
ಕಾಲಿವುಡ್ನ ಖ್ಯಾತ ಹಾಸ್ಯ ನಟ ವಿವೇಕ್ ಮೃತಪಟ್ಟಿದ್ದಾರೆ. ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರನ್ನು ರಂಜಿಸುತ್ತಿದ್ದ ನಟ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
SandalwoodApr 18, 2021, 2:42 PM IST
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟೀಸರ್ ಔಟ್: ರಕ್ಷಿತ್ ಶೆಟ್ಟಿ ಲುಕ್ ನೋಡಿ
ರಕ್ಷಿತ್ ಶೆಟ್ಟಿ ಸಿನಿಮಾ ರಿಲೀಸ್ ಆಗಿಲ್ಲ. ಆದರೆ ಬೇರೊಬ್ಬರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನ್ನುವ ಟೈಟಲ್ನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
SandalwoodApr 17, 2021, 6:21 PM IST
ನಿಖಿಲ್-ರೇವತಿ ಮದುವೆಗೆ 1 ವರ್ಷ..! ಪತ್ನಿಗೆ ಪತಿಯ ಪ್ರೀತಿಯ ಪತ್ರ
ನಿಖಿಲ್ - ರೇವತಿ ವಿವಾಹಕ್ಕೆ ಒಂದು ವರ್ಷ | ಪತ್ನಿಗೆ ಪ್ರೀತಿಯ ಪತ್ರ ಬರೆದ ಸ್ಯಾಂಡಲ್ವುಡ್ ಯುವರಾಜ
SandalwoodApr 17, 2021, 5:50 PM IST
ಚಿಕ್ಕಮಗಳೂರಿನ ಮುತ್ತೋಡಿಯಲ್ಲಿ ದರ್ಶನ್ ಸಫಾರಿ
ಚಿಕ್ಕಮಗಳೂರಿನಲ್ಲಿ ರಾಬರ್ಟ್ | ಮುತ್ತೋಡಿ ರಕ್ಷಿತಾರಣ್ಯದಲ್ಲಿ ದರ್ಶನ್ ಸಫಾರಿ
Cine WorldApr 17, 2021, 5:26 PM IST
ರಶ್ಮಿಕಾ ತಡಬಡಾಯಿಸ್ತಿದ್ರೆ, ತಟ್ಟನೆ ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ ಇವರು..!
ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ | ರಶ್ಮಿಕಾ ಕನ್ನಡತಿಯಾಗಿದ್ದರೂ ಸಾಲು ಮರದ ತಿಮ್ಮಕ್ಕನ ಕುರಿತು ಮಾತಾಡೋಕೆ ಪದಗಳಿಗೆ ಹುಡುಕಾಡುತ್ತಿದ್ದರೆ ನಟ ವಿವೇಕ್ ಸರಳವಾಗಿ ತಮಿಳರಿಗೆ ಸಾಲು ಮರದ ತಿಮ್ಮಕ್ಕನ ಪರಿಚಯ ಮಾಡಿಕೊಟ್ಟಿದ್ದರು
SandalwoodApr 17, 2021, 2:40 PM IST
ಶ್ವೇತಾ ಶ್ರೀವಾತ್ಸವ್ ನಟನೆಯ ಹೋಪ್ ಚಿತ್ರದ ಫಸ್ಟ್ ಲುಕ್
ಹೋಪ್ ಚಿತ್ರದ ಫಸ್ಟ್ಲುಕ್ ಬಿಡುಗಡೆ | ನಟಿ ಶ್ವೇತಾ ಶ್ರೀವಾತ್ಸವ್ ನಟನೆಯ ಹೋಪ್ ಚಿತ್ರ
SandalwoodApr 17, 2021, 2:10 PM IST
ಡಾಲಿ ಸಿನಿಮಾ ಪೋಸ್ಟರ್: ಸೈತಾನ್ ಕಾ ಬಚ್ಚಾ ಟ್ಯಾಗ್ಲೈನ್ನಲ್ಲಿ ಡಾಲಿಯನ್ನೇ ಮೀರಿಸ್ತಾರೆ ಧನಂಜಯ್
ಡಾಲಿ ಪಾತ್ರಕ್ಕಿಂತ ಸಿಕ್ಕಾಪಟ್ಟೆ ಹೈಪ್ನಲ್ಲಿ ಧನಂಜಯ್ | ಡಾಲಿ ಸಿನಿಮಾದ ಟ್ಯಾಗ್ಲೈನ್ನಲ್ಲೇ ಇದೆ ವಯಲೆನ್ಸ್
Cine WorldApr 17, 2021, 1:28 PM IST
ಪಠಾಣ್ ಸಿನಿಮಾದಲ್ಲಿ ಶಾರೂಖ್ ಜೊತೆ ಸಲ್ಲು: ಸಂಭಾವನೆ ಬೇಡ ಎಂದ ನಟ
ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ಪಠಾನ್ನಲ್ಲಿ ನಟಿಸೋಕೆ ಸಲ್ಮಾನ್ ಖಾನ್ ಸಂಭಾವನೆ ಪಡೆಯುತ್ತಿಲ್ಲ. ನಟ ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Cine WorldApr 17, 2021, 1:02 PM IST
ಹೆಚ್ಚಿದ ಕೊರೋನಾ: ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳು..!
ಮಹಾರಾಷ್ಟ್ರ, ಬಾಂಬೆ ಎಲ್ಲಾ ಕಡೆ ಲಾಕ್ಡೌನ್. ಲಾಕ್ಡೌನ್ನಿಂದಾಗಿ ಸ್ಟಾರ್ಸ್ ತಮಮ್ ಊರಿಗೆ ಮರಳುತ್ತಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ಮುಂಬೈ ತೊರೆದಿದ್ದಾರೆ
SandalwoodApr 17, 2021, 12:54 PM IST
ಹುಬ್ಬೇರಿಸೋ ಹಾಗಿದೆ ಯುವರತ್ನನ 15 ದಿನದ ಕಲೆಕ್ಷನ್
ಥಿಯೇಟರ್ ಮತ್ತು ಒಟಿಟಿಯಲ್ಲಿ ಯುವರತ್ನ ಗಳಿಸಿದ್ದೆಷ್ಟು ? ಸಿನಿಮಾ ಬಿಡುಗಡೆಯಾಗಿ 15 ದಿನ ಕಳೆದಿದೆ. ಯುವರತ್ನ ಸಿನಿಮಾ ಗಳಿಕೆ ಚೆನ್ನಾಗಿಯೇ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಲ್ಲಿ ನೋಡಿ ವಿಡಿಯೋ
SandalwoodApr 17, 2021, 12:12 PM IST
ಧರಣಿ ಮಂಡಲ ಮಧ್ಯದೊಳಗೆ ಐಶಾನಿ ಶೆಟ್ಟಿ..!
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಐಶಾನಿ ಶೆಟ್ಟಿ..! ಈ ಬಾರಿ ಡಿಫರೆಂಟ್ ಪಾತ್ರ
SandalwoodApr 17, 2021, 11:48 AM IST
ಸೈನ್ಸು, ಕಲ್ಪನೆ ಮತ್ತು ಕನಸುಗಳಿಗೆ ಕನ್ನ
ವಿಜ್ಞಾನ ಇದೆ, ಹಾಗೆ ತೋಚಿದಂತೆ ಕಲ್ಪನೆ ಮಾಡಿಕೊಳ್ಳುವ ಕಾಲ್ಪನಿಕ ಕತೆಯೂ ಇದೆ | ಕಲ್ಪನೆ ಮತ್ತು ಕನಸು ಇವುಗಳನ್ನು ಒಟ್ಟಿಗೆ ರುಬ್ಬಿ ರಿವೈಂಡ್ ಮಾಡಲಾಗಿದೆ
SandalwoodApr 17, 2021, 11:19 AM IST
ಪ್ರತೀ ತಿಂಗಳು ಮಿಡ್ ನೈಟ್ ಶೋ ನೋಡೋ ಒಬ್ಬನ ಭೀಕರ ಸಾವು: ಕೃಷ್ಣ ಟಾಕೀಸ್ನಲ್ಲಿ ದೆವ್ವದ ಮಿಸ್ಟರಿ
ಕೃಷ್ಣ ಟಾಕೀಸ್ ಥ್ರಿಲ್ಲಿಂಗ್ ದೆವ್ವದ ಕಥೆ | ಸಾವಿನ ಮಿಸ್ಟರಿಯನ್ನು ಭೇದಿಸಲು ಹೊರಟ ನಾಯಕನೆದುರು ಬಿಚ್ಚಿಕೊಳ್ಳುತ್ತೆ ಚಿತ್ರ ವಿಚಿತ್ರ ಕಥೆಗಳು | ಕೃಷ್ಣ ಟಾಕೀಸ್ ಸಿನಿಮಾದ ಮಿಸ್ಟರಿ
Cine WorldApr 17, 2021, 10:54 AM IST
ತನ್ನ ಸಿನಿಮಾದಿಂದ ಕಾರ್ತಿಕ್ನನ್ನು ಕಿಕ್ಔಟ್ ಮಾಡಿದ ಕರಣ್ ಜೋಹರ್ಗೆ 20 ಕೋಟಿ ನಷ್ಟ
ಕಾರ್ತಿಕ್ ಆರ್ಯನ್ನನ್ನು ಕಿಕ್ಔಟ್ ಮಾಡಿದ ಕರಣ್ ಜೋಹರ್ | ದೋಸ್ತಾನಾ 2ನಲ್ಲಿ ಕಾರ್ತಿಕ್ ಇಲ್ಲ | ಧರ್ಮ ಪ್ರೊಡಕ್ಷನ್ಸ್ಗೆ 20 ಕೋಟಿ ನಷ್ಟ
Cine WorldApr 17, 2021, 8:38 AM IST
ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ!
ಹೃದಯ ಸಂಬಂಧಿ ತೊಂದರೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್ ಚೆನ್ನೈ ಆಸ್ಪತ್ರೆಯಲ್ಲಿ ನಿಧನ| ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆಗಾಗಿ ವದಪಳನಿಯಲ್ಲಿರುವ ಎಸ್ಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದ 59 ವರ್ಷದ ನಟ| ಇಂದು ಮುಂಜಾನೆ 4.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.