ಸಿದ್ಧಗಂಗಾ ಶ್ರೀ  

(Search results - 126)
 • Karnataka Districts20, Sep 2019, 9:01 AM IST

  ಬೆಂಗಳೂರಿನ ಮೇಲ್ಸೇತುವೆಗೆ ದಿ.ಸಿದ್ಧಗಂಗಾ ಶ್ರೀ ಹೆಸರು ನಾಮಕರಣ

  ಬೆಂಗಳೂರಿನ ಮೇಲ್ಸೇತುವೆ ಒಂದಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. 

 • Shivakumara swamiji

  Karnataka Districts1, Sep 2019, 11:24 AM IST

  ಮೈಸೂರು ದಸರಾದಲ್ಲಿ ಸಿದ್ಧಗಂಗಾ ಶ್ರೀ ಸ್ತಬ್ಧಚಿತ್ರ

  ಮೈಸೂರು ದಸಾರದಲ್ಲಿ ಅತ್ಯಾಕರ್ಷಕ ಭಾಗವಾದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಕುರಿತ ಟ್ಯಾಬ್ಲೋ ಸೇರಿಸುವ ಬಗ್ಗೆ ಮಾತುಕತೆ ನಡೆದಿದೆ. ಸ್ವಚ್ಛ ಭಾರತ ಸೇರಿದಂತೆ ವಿವಿಧ ಜನಪ್ರಿಯ ಕಾರ್ಯಕ್ರಮಗಳು, ಚಂದ್ರಯಾನ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

 • siddaganga

  NEWS22, Aug 2019, 8:53 AM IST

  4ನೇ ಬಾರಿ ಸಿಎಂ ಆಗಿದ್ದನ್ನು ನೋಡಿದ್ದರೆ ಶ್ರೀಗಳು ಖುಷಿ ಪಡುತ್ತಿದ್ದರು: ಬಿಎಸ್‌ವೈ

  4ನೇ ಬಾರಿ ಸಿಎಂ ಆಗಿದ್ದನ್ನು ನೋಡಿದ್ದರೆ ಶ್ರೀಗಳು ಖುಷಿ ಪಡುತ್ತಿದ್ದರು: ಬಿಎಸ್‌ವೈ| ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ| ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ

 • Karnataka Districts22, Aug 2019, 7:54 AM IST

  ಮೇಲ್ಸೇತುವೆಗೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು

  ಬೆಂಗಳೂರಿನ ಮೇಲ್ಸೇತುವೆ ಒಂದಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ಇಡಲು ಬಿಬಿಎಂಪಿ ಅನುಮೋದನೇ ನೀಡಿದೆ. 

 • B R Shankar
  Video Icon

  WEB SPECIAL19, Aug 2019, 5:50 PM IST

  VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

   ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

 • Siddaganga

  NEWS15, Mar 2019, 12:26 PM IST

  ಏ.1ರಂದು 112 ಶಿಶುಗಳಿಗೆ ಸಿದ್ಧಗಂಗಾ ಶ್ರೀಗಳ ಹೆಸರು!

  ಏ.1ರಂದು 112 ಶಿಶುಗಳಿಗೆ ಸಿದ್ಧಗಂಗಾ ಶ್ರೀಗಳ ಹೆಸರು| 112ನೇ ಜನ್ಮದಿನದಂದು ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ

 • Film Chamber

  News12, Feb 2019, 7:19 PM IST

  ಸಿದ್ಧಗಂಗಾ ಮಠ ಅನ್ನ ದಾಸೋಹಕ್ಕೆ ಫಿಲ್ಮ್ ಚೇಂಬರ್ ನೆರವು

  ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಯಾವುದೇ ಭೇದ-ಭಾವವಿಲ್ಲದೇ ಬಂದಂತಹ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿದೆ. ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಮಾಡುತ್ತಿದ್ದ ಸಮಾಜಕಾರ್ಯ ಮುಂದುವರೆಯುತ್ತಿದೆ. ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. 

 • Juniors

  Small Screen5, Feb 2019, 4:20 PM IST

  ನಡೆದಾಡುವ ದೇವರನ್ನು ಸ್ಮರಿಸಿದ ಡ್ರಾಮಾ ಜೂನಿಯರ್ಸ್ ಚಿಣ್ಣರು: ನೋಡಲೇಬೇಕು ಈ ವಿಡಿಯೋ

  ತ್ರಿವಿಧ ದಾಸೋಹಿ, ಲಕ್ಷಾಂತರ ಮಕ್ಕಳಿಗೆ ಬದುಕು ರೂಪಿಸಿಕೊಟ್ಟು, ಹಸಿದವರಿಗೆ ಅನ್ನ ನೀಡಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಆದರ್ಶರೆನಿಸಿಕೊಂಡ ತುಮಕೂರಿನ ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾಗಿದ್ದಾಋಎ. ಸದ್ಯ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಸಿದ್ದಗಂಗಾ ಶ್ರೀಗಳ ನೆನಪಿನ ಹೆಜ್ಜೆ ಗುರುತುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕಟ್ಟಿದ್ದಾರೆ.

 • HDK

  NEWS31, Jan 2019, 6:26 PM IST

  'ನಾವು ಅಧಿಕಾರಕ್ಕೆ ಬಂದ್ರೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ’

  ಸಿದ್ಧಗಂಗಾ ಸ್ವಾಮೀಜಿ ಅವರಿಗೆ ಭಾರತ ರತ್ನ ಗೌರವದ ಕುರಿತ ವಿಚಾರ ಮತ್ತೆ ಚರ್ಚೆಗೆ ಬಂದಿದೆ.  ನಾವು ಅಧಿಕಾರಕ್ಕೆ ಬಂದರೆ ಸಿದ್ಧಗಂಗಾ ಸ್ವಾಮೀಜಿ ಅವರಿಗೆ ಭಾರತ ರತ್ನ ಗೌರವ ಸಿಗುವಂತೆ ಮಾಡಬಹುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

 • Siddaganga Shri

  WEB SPECIAL31, Jan 2019, 2:30 PM IST

  ಸಿದ್ಧಗಂಗಾ ಶ್ರೀಗಳ ನೆನಪು ಸದಾಕಾಲ, ಅವರ ಪಂಥ ಚಿರಕಾಲ

  ನಡೆದಾಡುವ ದೇವರು, ಕಾರುಣ್ಯ ಮೂರ್ತಿ, ಶತಮಾನದ ಶ್ರೇಷ್ಠ ಶರಣ, ಮಾನವತವಾದಿ ಹೀಗೆ ಬೇರೆ ಬೇರೆ ವಿಶೇಷಣಗಳಿಂದ ಕರೆಯಲ್ಪಡುವ ಶ್ರೀಗಳು ಮಠದ ಮಕ್ಕಳಿಗೆ ಅಪ್ಪಟ ತಾಯಿ. ಮಕ್ಕಳ ತುಂಟಾಟ ನೋಡಿ ಖುಷಿಪಡುತ್ತಿದ್ದರು, ಹಾದಿ ತಪ್ಪಿದಾಗ ಕಿವಿ ಹಿಂಡುತ್ತಿದ್ದರು. ಬೆಳೆದು ದೊಡ್ಡವರಾದಾಗ ಅವರ ಏಳಿಗೆ ಕಂಡು ಖುಷಿ ಪಟ್ಟರು. ಬೆವರಿನ ಮಹತ್ವ ಹೇಳುತ್ತಲೇ ಭವಿಷ್ಯದ ದಾರಿ ತೋರಿದರು. ಇಂಥಾ ಮಹಾಗುರುವಿನ ಜತೆ ಕಳೆದ ಕ್ಷಣಗಳ ನೆನಪು ಇದು. ಇಂದು ಶ್ರೀಗಳ ಪುಣ್ಯ ಸ್ಮರಣೆ.

 • Siddaganga Sri

  state30, Jan 2019, 3:37 PM IST

  ‘ಸಿದ್ಧಗಂಗಾ ಶ್ರೀ ಇದ್ದಾಗಲೇ ಭಾರತ ರತ್ನ ನೀಡಬೇಕಿತ್ತು’

  ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ ‘ಭಾರತ ರತ್ನ’ ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು. ಇದೀಗ ಶ್ರೀಗಳಿಗೆ ಭಾರತ ರತ್ನ ನೀಡದೆ ನಮಗೆ ನಾವೇ ಅನ್ಯಾಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 
   

 • ಸಮಾಜ ಪರಿಶುದ್ಧವಾಗಬೇಕೆಂದರೆ ಜನನಾಯಕರು ನೀತಿವಂತರಾಬೇಕು.

  state30, Jan 2019, 12:45 PM IST

  ಸಿದ್ಧಗಂಗಾ ಶ್ರೀಗಳ ಪುಣ್ಯಾರಾಧನೆಗೆ 69 ಕ್ವಿಂಟಾಲ್ ಬೂಂದಿ

  ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಜನವರಿ 31 ರಂದು ಇಲ್ಲಿನ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ  ಸಿದ್ಧತೆಗಳು ಭರದಿಂದ ಸಾಗಿದೆ. 

 • Siddaganga Sri

  state30, Jan 2019, 9:00 AM IST

  ಸಿದ್ಧಗಂಗಾ ಶ್ರೀಗಳ ಸಂತಾಪದ ವೇಳೆ ಎಡವಟ್ಟು : ಕ್ಷಮೆ ಕೇಳಿದ ಮೇಯರ್

  ಶಿವೈಕ್ಯರಾದ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳಿಗೆ ಸಂತಾಪ ಸೂಚಿಸಲು ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಎಡವಟ್ಟು ಮಾಡಿದ್ದು, ಈ ಸಂಬಂಧ ಮೇಯರ್ ಕ್ಷಮೆಯಾಚಿಸಿದ್ದಾರೆ. 

 • Zameer Ahmed Khan

  Tumakuru29, Jan 2019, 8:00 PM IST

  BPL ಕಾರ್ಡ್ ಮೇಲೆ ಸಿದ್ಧಗಂಗಾ ಶ್ರೀ ಫೋಟೋ: ಸಚಿವ ಜಮೀರ್

  ಇಂದು [ಮಂಗಳವಾರ] ಸಿದ್ಧಗಂಗಾ ಮಠಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್  ಖಾನ್ ಭೇಟಿ‌ ನೀಡಿದರು.

 • Modi- Shri

  NEWS29, Jan 2019, 12:47 PM IST

  ಸಿದ್ಧಗಂಗಾ ಶ್ರೀಗಳ ದರ್ಶನಕ್ಕೆ ಮೋದಿ ಯಾಕೆ ಬರಲಿಲ್ಲ?

  ಶ್ರೀಗಳಿಗೆ ಭಾರತರತ್ನ ಕೊಡದೇ ಇರಲು ಸರ್ಕಾರಕ್ಕೆ ತನ್ನದೇ ಆದ ಕಾರಣಗಳು ಇರಬಹುದೇನೋ. ಆದರೆ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಮೋದಿ, ಶಾ, ರಾಜನಾಥ್‌ ಸಿಂಗ್‌ ಅವರಲ್ಲಿ ಒಬ್ಬರಾದರೂ ಬರಬೇಕಿತ್ತು ಎಂದು ಬಹುತೇಕ ರಾಜ್ಯದ ಬಿಜೆಪಿ ಸಂಸದರಿಗೆ ಅನ್ನಿಸಿದೆ.