ಸಿಗರೆಟ್  

(Search results - 18)
 • <p>acb</p>

  state29, May 2020, 8:02 AM

  ACPಗೆ ನಾನೇ ಲಕ್ಷ ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದೆ: ಸಿಗರೆಟ್‌ ವಿತರಕ

  ಸಿಗರೆಟ್‌ ವ್ಯಾಪಾರಿಗಳಿಂದ ಹಣ ಸುಲಿಗೆ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಎಸಿಬಿ ಅಧಿಕಾರಿಗಳು, ಈ ಸಂಬಂಧ ಎಂಟು ಮಂದಿ ಸಿಗರೆಟ್‌ ವಿತರಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

 • <p>Police </p>

  state23, May 2020, 7:33 AM

  ಸಿಗರೆಟ್‌ ಕೇಸ್‌: ಇನ್ಸ್‌ಪೆಕ್ಟರ್‌, ACP ಮನೆ ಮೇಲೆ ACB ದಾಳಿ!

  ಸಿಗರೆಟ್‌ ವ್ಯಾಪಾರಿಗಳಿಂದ ಸಿಸಿಬಿಯ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ಸುಲಿಗೆ ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಾದ ಬೆನ್ನೆಲ್ಲೆ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಸಿಸಿಬಿ ಕಚೇರಿ ಸೇರಿದಂತೆ ಆರೋಪಿ ಅಧಿಕಾರಿಗಳು ಹಾಗೂ ಅವರ ಮಧ್ಯವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ.
   

 • <p>cigarette smoking</p>

  state9, May 2020, 2:03 PM

  ಅಕ್ರಮ ಸಿಗರೆಟ್ ಮಾರಾಟ: ಎಸಿಪಿಗೆ 62 ಲಕ್ಷ ಲಂಚ!

  ಸಿಗರೆಟ್‌ ಡೀಲ್‌: ಎಸಿಪಿಗೆ 62 ಲಕ್ಷ ಲಂಚ!| ಅಕ್ರಮವಾಗಿ ಸಿಗರೆಟ್‌ ಮಾರಲು ತೊಂದರೆ ನೀಡೋದಿಲ್ಲ ಎಂದು ನಂಬಿಸಿದ್ದ ಸಿಸಿಬಿ ಎಸಿಪಿ|  ಹಣ ನೀಡಿದ್ದ ವ್ಯಾಪಾರಿಗಳು| ಸಿಸಿಬಿ ಇನ್‌ಸ್ಪೆಕ್ಟರ್‌ಗಳಿಂದ ದಾಳಿ| ತಿರುಗಿಬಿದ್ದ ವ್ಯಾಪಾರಿಗಳು| ಈ ವೇಳೆ ಲಂಚದ ವಿಚಾರ ಬೆಳಕಿಗೆ| ಎಸಿಪಿ ವಿರುದ್ಧ ವರದಿ

 • smoking cigarette

  India24, Feb 2020, 7:22 AM

  21 ವರ್ಷಕ್ಕಿಂತ ಕೆಳಗಿನವರಿಗೆ ಸಿಗರೆಟ್‌, ತಂಬಾಕು ನಿಷಿದ್ಧ?

  21 ವರ್ಷಕ್ಕಿಂತ ಕೆಳಗಿನವರಿಗೆ ಸಿಗರೆಟ್‌, ತಂಬಾಕು ನಿಷಿದ್ಧ?| ಕೇಂದ್ರ ಆರೋಗ್ಯ ಸಚಿವಾಲಯದಿಂದ ಚಿಂತನೆ| ಉಪಸಮಿತಿ ಮಾಡಿದ ಶಿಫಾರಸು ಅನುಷ್ಠಾನಕ್ಕೆ ಸರ್ಕಾರ ಒಲವು

 • smoking cigarette

  BUSINESS20, Feb 2020, 12:52 PM

  ಬಜೆಟ್‌ ಎಫೆಕ್ಟ್: ಸಿಗರೆಟ್‌ ದರ ಏರಿಕೆ, ಧೂಮಪಾನಿಗಳಿಗೆ ಬಿಸಿ!

  ಬಜೆಟ್‌ ಎಫೆಕ್ಟ್: ಸಿಗರೆಟ್‌ ದರ ಏರಿಕೆ, ಧೂಮಪಾನಿಗಳಿಗೆ ಬಿಸಿ| ಐಟಿಸಿ ಕಂಪನಿಯ ಕಿಂಗ್‌, ಕಿಂಗ್‌ ಲೈಟ್‌ ದರ 2 ರೂ. ಏರಿಕೆ

 • Cigarette

  International5, Jan 2020, 12:09 PM

  ಮಕ್ಕಳಿಗಾಗಿ 26 ಲಕ್ಷ ಮೌಲ್ಯದ ಸಿಗರೆಟ್‌ ದಾಸ್ತಾನಿಟ್ಟ ತಂದೆ!

  ಮಕ್ಕಳಿಗಾಗಿ 26 ಲಕ್ಷದ ಸಿಗರೆಟ್‌ ‘ಆಸ್ತಿ’ ಕೂಡಿಟ್ಟ!| ತಮಾಷೆಯಲ್ಲ... ಇಲ್ಲಿದೆ ಬ್ರಿಟನ್ ಸಂಗೀತಕಾರನ ಕತೆ

 • smoking cigarette

  Jobs3, Dec 2019, 12:03 PM

  ಸಿಗರೆಟ್‌ ಬಿಟ್ಟರೆ ಈ ಕಂಪನಿ ಕೊಡುತ್ತೆ 6 ದಿನ ಹೆಚ್ಚು ರಜೆ, ವೇತನವೂ ಹೆಚ್ಚು!

  ಇಲ್ಲೊಂದು ಕಂಪನಿ ಸಿಗರೆಟ್‌ ಬಿಟ್ಟರೆ 6 ದಿನ ಹೆಚ್ಚು ರಜೆ ನೀಡುತ್ತೆ, ಅಲ್ಲದೇ ರಜಾ ದಿನದ ವೇತನವನ್ನೂ ನೀಡುತ್ತೆ. ಇದು ತಮಾಷೆಯಲ್ಲ... ಅಷ್ಟಕ್ಕೂ ಯಾವುದು ಆ ಕಂಪನಿ? ಹೀಗೆ ಮಾಡಲು ಕಾರಣವೇನು? ಇಲ್ಲಿದೆ ವಿವರ

 • e cigarette ban
  Video Icon

  LIFESTYLE20, Sep 2019, 2:44 PM

  12 ರಾಜ್ಯಗಳಲ್ಲಿ ಇ-ಸಿಗರೆಟ್ ಬ್ಯಾನ್ ಆಗಲು ಕಾರಣಗಳಿವು!

  ಇ-ಸಿಗರೇಟ್ ಹಾಗೂ vapes ಎಂದೇ ಕರೆಯಲ್ಪಡುವ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್‌ ಅನ್ನು ಭಾರತದ 12 ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಬಿಹಾರ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಜಾರ್ಖಂಡ್ ರಾಜ್ಯಗಳು ಇ-ಸಿಗರೆಟ್ ನಿಷೇಧಿಸಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿವೆ.

 • Kiran Mazumdar Shaw asked Finance Minister Sitharaman about the economy

  BUSINESS20, Sep 2019, 11:59 AM

  ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

  ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್‌ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • Nirmala Sitharaman - E Cigarette

  NEWS20, Sep 2019, 8:08 AM

  ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

  ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್‌ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • e-cigarette

  NEWS20, Sep 2019, 8:02 AM

  ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

  ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್‌ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.

 • e-cigarette

  TECHNOLOGY19, Sep 2019, 7:32 AM

  ಇ- ಸಿಗರೆಟ್ ದೇಶದಾದ್ಯಂತ ನಿಷೇಧ?

  ಇ-ಸಿಗರೇಟ್‌ ಸಹಿತ ವಿದ್ಯುನ್ಮಾನ ತಂಬಾಕು ಪದಾರ್ಥಗಳನ್ನು  ಸುಗ್ರಿವಾಜ್ಞೆ ಮೂಲಕ  ನಿಷೇಧ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ 

 • e-cigarettes

  NEWS4, Jul 2019, 9:52 AM

  ಮೋದಿ 100 ದಿನಗಳ ಅಜೆಂಡಾ: ದೇಶದಲ್ಲಿ ಇ- ಸಿಗರೆಟ್‌ ನಿಷೇಧ?

  ಇ- ಸಿಗರೆಟ್‌ಗೆ ನಿಷೇಧ?| ಮಾದಕ ವಸ್ತು ಪಟ್ಟಿಗೆ ಸೇರ್ಪಡೆ ಮಾಡಿ ನಿರ್ಬಂಧ| ಮೋದಿ 100 ದಿನಗಳ ಅಜೆಂಡಾದಲ್ಲಿ ಇದೂ ಒಂದು

 • Santro car

  NEWS24, Feb 2019, 8:05 AM

  ಬೆಂಕಿ ದುರಂತ: ನೀಲಿ ಸ್ಯಾಂಟ್ರೋ ಕಾರಲ್ಲಿ ಬಂದವರು ಬೆಂಕಿ ಹಚ್ಚಿದರಾ?

  ಯುವಕರು ಎಸೆದ ಸಿಗರೆಟ್‌ ತುಂಡಿನಿಂದ ದುರಂತ?| ನೀಲಿ ಸ್ಯಾಂಟ್ರೋ ಕಾರಲ್ಲಿ ಬಂದಿದ್ದರು ಈ ಯುವಕರು| ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪರಾರಿ: ಪ್ರತ್ಯಕ್ಷದರ್ಶಿ ಗೃಹಿಣಿ| ಪೊಲೀಸರು ಬೆನ್ನತ್ತಿದರೂ ಯುವಕರು ಮಾತ್ರ ಕೈಗೆ ಸಿಗಲಿಲ್ಲ|

 • Air polution

  INDIA4, Nov 2018, 12:43 PM

  ರಾಜಧಾನಿಯಲ್ಲಿ ಉಸಿರಾಡೋದೆ ಡೇಂಜರಸ್

  ರಾಜಧಾನಿ ಗಾಳಿ ಯಾವ ಪರಿ ಮಲಿನಗೊಂಡಿದೆ ಎಂದರೆ, ಇಲ್ಲಿನ ಗಾಳಿ ಕುಡಿದರೆ ನಿತ್ಯ 15 ರಿಂದ 20 ಸಿಗರೆಟ್ ಸೇವಿಸುವುದಕ್ಕೆ ಸಮ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.