ಸಿಐಎಸ್‌ಎಫ್  

(Search results - 4)
 • dog police

  India20, Nov 2019, 2:12 PM IST

  ಯೋಧರಾಗಿ ನಿವೃತ್ತಿ ಪಡೆದ ಶ್ವಾನಗಳಿಗೆ CISF ಗೌರವ ಪ್ರಧಾನ!

  ಶ್ವಾನಗಳಿಗೆ ಅದ್ಧೂರಿ ವಿದಾಯ ಕೂಟ| ನಾಯಿಯಾಗಿ ಹುಟ್ಟಿದರೂ, ಯೋಧನಾಗಿ ನಿವೃತ್ತಿ| ಸಮಾರಂಭದಲ್ಲಿ ಪಾಲ್ಗೊಂಡವರೆಲ್ಲರೂ ಭಾವುಕ

 • News1, Nov 2019, 1:07 PM IST

  ಐಜಿಐ ನಿಲ್ದಾಣದಲ್ಲಿ ಆರ್‌ಡಿಎಕ್ಸ್?: ಬೆಚ್ಚಿಬಿದ್ದ ದೆಹಲಿ ಜನತೆ!

  ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್‌ನಲ್ಲಿ ಆರ್‌ಡಿಎಕ್ಸ್ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. 

 • Karnataka Districts1, Aug 2019, 10:23 AM IST

  ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಲ್ಲಿ ಸಜೀವ ಗುಂಡು ಪತ್ತೆ

  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ನಾಲ್ಕು ಸಜೀವ ಮದ್ದುಗುಂಡುಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ದಳ (ಸಿಐಎಸ್‌ಎಫ್‌) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಪಾಯಿಂಟ್‌ 32 ಎಂಎಂನ 4 ಮದ್ದು ಗುಂಡುಗಳು ಪತ್ತೆಯಾಗಿವೆ.

 • CISF

  20, Nov 2017, 8:55 PM IST

  ಎಲ್ಲಾ  ಶಾಲೆಗಳಿಗೂ ಸಿಐಎಸ್‌ಎಫ್‌ನಿಂದ ಭದ್ರತಾ ಸಲಹೆ ಆಫರ್

  ನವದೆಹಲಿ: ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ವೃತ್ತಿಪರ ಭದ್ರತಾ ಸಲಹಾ ಸೇವೆ ಒದಗಿಸುವುದಾಗಿ ಸಿಐಎಸ್‌ಎಫ್ ಹೇಳಿದೆ. ಈ ಕುರಿತು ಕೆವಿಸ್, ಡಿಪಿಎಸ್, ಡೂನ್ ಮತ್ತು ಸಿಂಧಿಯಾ ಸೇರಿದಂತೆ ದೇಶದೆಲ್ಲೆಡೆ ಇರುವ ಪ್ರಮುಖ ಶಾಲಾ ಆಡಳಿತ ಮಂಡಳಿಗಳಿಗೆ ಅದು ಪತ್ರ ಬರೆದಿದೆ. ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ಸ್ಥಳಗಳ ಭದ್ರತೆ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್, ಶಾಲಾ ಆಡಳಿತ ಮಂಡಳಿಗೆ ಪತ್ರಗಳನ್ನು ಬರೆದು ಶಾಲಾ ಮಕ್ಕಳಿಗೆ ಭದ್ರತೆ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಸೇವಾ ಶುಲ್ಕ ಪಡೆದು ಸಹಾಯ ಮಾಡುವುದಾಗಿ ತಿಳಿಸಿದೆ.