ಸಿಎಸ್’ಕೆ  

(Search results - 35)
 • RCB Team
  Video Icon

  SPORTS2, Apr 2019, 6:28 PM IST

  ಟ್ರೋಲ್ ಆಗ್ತಾ ಇರೋದು RCB ತಂಡವಲ್ಲ, RCB ಅಭಿಮಾನಿಗಳು..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀರಸ ಆರಂಭ ಪಡೆದಿದೆ. ಹ್ಯಾಟ್ರಿಕ್ ಸೋಲು ಕಂಡಿರುವ ವಿರಾಟ್ ಪಡೆ ಗೆಲುವಿಗಾಗಿ ಕನವರಿಸುತ್ತಿದೆ.
  ಆರ್’ಸಿಬಿ ತಂಡ ಹೀನಾಯ ಪ್ರದರ್ಶನ ತೋರುತ್ತಿದ್ದರೂ ಆರ್’ಸಿಬಿ ಅಭಿಮಾನಿಗಳು ಮಾತ್ರ ತಂಡಕ್ಕೆ ಬೆಂಬಲ ನೀಡುವುದನ್ನು ಕಡಿಮೆ ಮಾಡಿಲ್ಲ. ಹೀಗಾಗಿ ಆರ್’ಸಿಬಿ ಗೆದ್ದೇ ಗೆಲ್ಲುತ್ತೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ಅವರೇ ಇದೀಗ ಟ್ರೋಲ್’ಗೆ ಗುರಿಯಾಗುತ್ತಿರುವುದು ಮಾತ್ರ ವಿಪರ್ಯಾಸ.

 • jadeja

  CRICKET22, Sep 2018, 2:30 PM IST

  ಬಾಂಗ್ಲಾ ಬಗ್ಗುಬಡಿದ ಭಾರತ; ಕಿತ್ತಾಡಿಕೊಂಡ ಸಿಎಸ್’ಕೆ-ಮುಂಬೈ ಇಂಡಿಯನ್ಸ್..!

  ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ರೀತಿಯಲ್ಲಿಯೇ ಪ್ರದರ್ಶನ ತೋರುತ್ತಿದೆ. ಹಾಂಕಾಂಗ್ ವಿರುದ್ಧ ಸ್ವಲ್ಪ ಬೆವರು ಹರಿಸಿದ್ದು ಬಿಟ್ಟರೆ, ಉಳಿದರಡು ಪಂದ್ಯಗಳನ್ನು ಅನಾಯಾಸವಾಗಿ ಗೆದ್ದುಕೊಂಡಿದೆ.

 • Video Icon

  SPORTS7, Jul 2018, 6:16 PM IST

  ಸಿಎಸ್’ಕೆ ಪರ ಆಡಿದ್ರೆ ಸಾಕು ಟೀಂ ಇಂಡಿಯಾಗೆ ಎಂಟ್ರಿ ಸಿಗೋದು ಪಕ್ಕಾ..!

  ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ತಂಡದಲ್ಲಿ ಆಡಿದವರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗುವುದು ಪಕ್ಕಾ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ.
  ಈ ವಾದಕ್ಕೆ ಹೊಸ ಸೇರ್ಪಡೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು. 

 • SPORTS17, Jun 2018, 1:29 PM IST

  ಐಪಿಎಲ್ ಬ್ರ್ಯಾಂಡ್ ಮೌಲ್ಯ: ಸಿಎಸ್’ಕೆಗೆ ಅಗ್ರಸ್ಥಾನ, ಆರ್’ಸಿಬಿ..?

  ಐಪಿಎಲ್ 2018ರ ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ ಪ್ರಕಟಗೊಂಡಿದ್ದು, ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಅಧಿಕೃತ ಸಮೀಕ್ಷೆಯ ಪ್ರಕಾರ ತಂಡದ ಬ್ರ್ಯಾಂಡ್ ಮೌಲ್ಯ ₹445 ಕೋಟಿ ಎಂದು ಸ್ವತಃ ಚೆನ್ನೈ ತಂಡ ಟ್ವೀಟರ್‌'ನಲ್ಲಿ ಬಹಿರಂಗಗೊಳಿಸಿದೆ. 

 • SPORTS16, Jun 2018, 12:10 PM IST

  ಯೋ-ಯೋ ಟೆಸ್ಟ್: ವಿರಾಟ್-ಧೋನಿ ಪಾಸ್; ಸಿಎಸ್’ಕೆ ಸ್ಟಾರ್ ಆಟಗಾರ ಫೇಲ್..!

  ಬಿಸಿಸಿಐ ಭಾರತೀಯ ಆಟಗಾರರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯಗೊಳಿಸಿದ್ದು, ಇದೇ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯ, ಬಳಿಕ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಟಗಾರರ ಪರೀಕ್ಷೆ ನಡೆಸಲಾಯಿತು. ಯೋ-ಯೋ ಪರೀಕ್ಷೆಯಲ್ಲಿ ಕೊಹ್ಲಿ ನಿರಾಯಾಸವಾಗಿ ಉತ್ತೀರ್ಣರಾದರು. ಆದರೂ ಕುತ್ತಿಗೆ ನೋವು ಸಂಪೂರ್ಣವಾಗಿ ವಾಸಿಯಾದಂತೆ ಕಾಣಲಿಲ್ಲ ಎಂದು ವರದಿಯಾಗಿದೆ.

 • 29, May 2018, 7:21 PM IST

  ಸಿಎಸ್’ಕೆ ಗೆಲುವಿನ ಸಂಭ್ರಮಕ್ಕೆ ರೈನಾ ಕೊಟ್ಟ ಹೆಸರೇನು ಗೊತ್ತಾ..?

  ಈ ಬಾರಿ ಧೋನಿಗಾಗಿ ಕಪ್ ಗೆಲ್ಲುತ್ತೇವೆ ಎಂಬ ಮಾತನ್ನು ಸಿಎಸ್’ಕೆ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ ಉಳಿಸಿಕೊಂಡಿದ್ದಾರೆ. ಸಿಎಸ್’ಕೆ ತಂಡದಲ್ಲಿ ಸುರೇಶ್ ರೈನಾ ಸೇರಿದಂತೆ ಡ್ವೇನ್ ಬ್ರಾವೋ, ಶೇನ್ ವಾಟ್ಸನ್, ಸ್ಯಾಮ್ ಬಿಲ್ಲಿಂಗ್ಸ್, ಅಂಬಟಿ ರಾಯುಡು ಹಾಗೂ ಎಂ.ಎಸ್ ಧೋನಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

 • 28, May 2018, 9:00 PM IST

  ಧೋನಿ ಐಪಿಎಲ್ ಕಪ್ ಎತ್ತಿಹಿಡಿಯುವಾಗ ವೈರಲ್ ಆದ ಕ್ಷಣವಿದು..!

  ಇಡೀ ತಂಡ ಪೋಟೋ ತೆಗೆಸಿಕೊಳ್ಳುವಾಗ 4 ವರ್ಷದ ಝೀವಾ ಅಪ್ಪನ ಬಳಿ ಓಡಿ ಬರುತ್ತಾಳೆ. ಮಗಳನ್ನು ಕಂಡ ಧೋನಿ ಎತ್ತಿಕೊಂಡು ಫೋಟೊಗೆ ಫೋಸ್ ಕೊಡುತ್ತಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

 • 28, May 2018, 7:02 PM IST

  ಸಿಎಸ್’ಕೆ ಚಾಂಪಿಯನ್ಸ್: ಧೋನಿ ಹುಡುಗರು ಗೆಲುವಿನ ಸಂಭ್ರಮವನ್ನು ಆಚರಿಸಿದ್ದು ಹೀಗೆ

  2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿದ ಸಿಎಸ್’ಕೆ ಆರಂಭದಿಂದಲೇ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಇದೊಂದು ವೃದ್ದರ ತಂಡ ಎಂಬೆಲ್ಲ ಕಠಿಣ ಟೀಕೆಗಳ ಹೊರತಾಗಿಯೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಗೆಲುವಿನ ಖುಷಿಯನ್ನು ಸುರೇಶ್ ರೈನಾ, ಹರ್ಭಜನ್ ಸಿಂಗ್ ಡ್ವೇನ್ ಬ್ರಾವೊ ಸೇರಿದಂತೆ ಸಿಎಸ್’ಕೆ ಆಟಗಾರರು ಸಂಭ್ರಮಿಸಿದ್ದು ಹೀಗೆ...  

 • IPL 2018 Champions CSK

  28, May 2018, 2:07 PM IST

  ಐಪಿಎಲ್ ಅವಾರ್ಡ್ಸ್: ’ಪರ್ಫೆಕ್ಟ್ ಕ್ಯಾಚ್’ ಅವಾರ್ಡ್ ಯಾರಿಗೆ ಗೊತ್ತಾ..?

  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿದೆ ಆ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ...

 • 27, May 2018, 10:44 PM IST

  IPL 2018: ಧೋನಿ ಹುಡುಗರು ಮತ್ತೊಮ್ಮೆ ಚಾಂಪಿಯನ್ಸ್

  ಶೇನ್ ವಾಟ್ಸನ್ ಮನಮೋಹಕ ಶತಕ, ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಲಿಷ್ಠ ಸನ್’ರೈಸರ್ಸ್ ಪಡೆಯನ್ನು ಬಗ್ಗುಬಡಿದು ಚೆನ್ನೈ ಸೂಪರ್’ಕಿಂಗ್ಸ್ 2018ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಸಿಎಸ್’ಕೆ 8 ವಿಕೆಟ್’ಗಳ ಅಮೋಘ ಜಯ ಸಾಧಿಸುವುದರೊಂದಿಗೆ ಮೂರನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಿತು.

 • SRH

  27, May 2018, 8:56 PM IST

  ಸಿಎಸ್’ಕೆ ಕಪ್ ಗೆಲ್ಲಲು 179 ಟಾರ್ಗೆಟ್

  ಯೂಸುಪ್ ಪಠಾಣ್-ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿದ್ದು, ಚೆನ್ನೈಗೆ ಗೆಲ್ಲಲು 179 ರನ್’ಗಳ ಟಾರ್ಗೆಟ್ ನೀಡಿದೆ. ತೀವ್ರ ಕುತೂಹಲ ಮೂಡಿಸಿರುವ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೊಂದಿರುವ ಸನ್’ರೈಸರ್ಸ್ ಹೈದರಾಬಾದ್ 179 ರನ್’ಗಳನ್ನು ರಕ್ಷಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

 • SRH vs CSK

  27, May 2018, 7:10 PM IST

  ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ಕೆ

  ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್’ಕೆ ಫೀಲ್ಡಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್’ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಹರ್ಭಜನ್ ಸಿಂಗ್ ಬದಲಿಗೆ ಕರುಣ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿದೆ.

 • CSK

  23, May 2018, 5:00 PM IST

  ಗೆದ್ದ ಖುಷಿಯಲ್ಲಿ ಧೋನಿ ಎದುರೆ DJ ಬ್ರಾವೋ ಸಖತ್ ಸ್ಟೆಪ್ಸ್..!

  ಸಿಎಸ್’ಕೆ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಎದುರೇ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬ್ರಾವೋಗೆ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಥ್ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

 • MS Dhoni

  22, May 2018, 10:59 PM IST

  IPL 2018 ಸನ್’ರೈಸರ್ಸ್’ಗೆ ಶಾಕ್ ಕೊಟ್ಟು ಫೈನಲ್ ಪ್ರವೇಶಿಸಿದ ಸಿಎಸ್’ಕೆ

  ಐಪಿಎಲ್ ಆರಂಭಕ್ಕೂ ಮುನ್ನ ವೃದ್ಧರ ತಂಡವೆಂಬ ಟೀಕೆಯೊಂದಿಗೆ ಕಣಕ್ಕಿಳಿದಿದ್ದ ಧೋನಿ ನೇತೃತ್ವದ ಸಿಎಸ್’ಕೆ ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದೆ. ದಕ್ಷಿಣ ಆಫ್ರಿಕಾದ ಫಾಪ್ ಡುಪ್ಲಸಿಸ್(67*) ಏಕಾಂಗಿ ಹೋರಾಟದ ನೆರವಿನಿಂದ ರೋಚಕ ಜಯ ದಾಖಲಿಸಿದೆ. 

 • CSK Win Over RCB

  22, May 2018, 9:00 PM IST

  IPL 2018: ಸಾಧಾರಣ ಮೊತ್ತ ಪೇರಿಸಿದ ಸನ್’ರೈಸರ್ಸ್

  ಚೆನ್ನೈ ಸೂಪರ್’ಕಿಂಗ್ಸ್ ಪಡೆಯ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್’ರೈಸರ್ಸ್ ಹೈದರಾಬಾದ್ 139 ರನ್’ಗಳ ಸಾಧಾರಣ ಮೊತ್ತ ಪೇರಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಸವಾಲನ್ನು ಮೀರಿ ಚೆನ್ನೈ ಫೈನಲ್ ಪ್ರವೇಶಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಸುಲಭ ಗುರಿ ಬೆನ್ನತ್ತಿದ ಚೆನ್ನೈ ಮೊದಲ ಓವರ್’ನಲ್ಲೇ ವಾಟ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಮೊದಲ ಓವರ್’ನಲ್ಲೇ ಸಿಎಸ್’ಕೆ ಪಡೆಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.