ಸಿಎಸ್‌ಕೆ  

(Search results - 103)
 • ಮೇ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ RCB

  Cricket26, May 2020, 2:54 PM

  ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

  ಈ ಸಲ ಕಪ್ ನಮ್ದೆ ಅನ್ನೋ ಅಭಿಮಾನಿಗಳ ಅಭಿಯಾನ ಭಾರಿ ಸದ್ದು ಮಾಡಿದೆ. ಆದರೆ RCB ಮಾತ್ರ ಪ್ರಶಸ್ತಿ ಗೆಲ್ಲಲೇ ಇಲ್ಲ. ಈ ಬಾರಿ ಕೊರೋನಾ ವೈರಸ್ ಕಾರಣ ಐಪಿಎಲ್ ಸ್ಥಗಿತಗೊಂಡಿದೆ. ಇಜರ ಬೆನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಲ ಕಪ್ ನಿಮ್ದೆ ಅಂತ ಟ್ರೋಲ್ ಮಾಡಿದೆ.  

 • Chennai Super Kings

  Cricket12, May 2020, 7:53 PM

  ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!

  ಐಪಿಎಲ್ ಟೂರ್ನಿ ಕತೆ ಏನು? ಇದೀಗ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಕ್ರಿಕೆಟಿಗರಲ್ಲೂ ಗೊಂದಲವಿದೆ. ಇದರ ನಡುವೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಮಾತುಗಳು ಕೇಳಿ ಬರುತ್ತಿದೆ. ಅದೂ ಕೂಡ ವಿದೇಶಿ ಕ್ರಿಕೆಟಿಗರಿಲ್ಲದೇ ಟೂರ್ನಿ ಆಯೋಜನೆಗೆ ಸಿದ್ದತೆ ನಡೆಯುತ್ತಿದೆ. ಆದರೆ ಸಿಎಸ್‌ಕೆ ವಿರೋಧ ವ್ಯಕ್ತಪಡಿಸಿದೆ.

 • "On my part, it was very instinctive (mankading of Jos Buttler). It wasn’t planned or anything like that. It’s there within the rules of the game. I don’t understand where the spirit of the game comes (in). Naturally, if it’s there in the rules it’s there," Ashwin said.

  IPL27, Apr 2020, 3:34 PM

  ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

  ಸ್ಪಿನ್ನರ್ ಆರ್ ಅಶ್ವಿನ್‌ಗೆ ಟೀಂ ಇಂಡಿಯಾದಲ್ಲಿ ಅನ್ಯಾಯವಾಗುತ್ತಿದೆ ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಟೆಸ್ಟ್‌ಗೆ ಮಾತ್ರ ಸೀಮಿತಗೊಳಿಸಿ ಆರ್ ಅಶ್ವಿನ್ ಕಡೆಗಣಿಸಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಐಪಿಎಲ್ ಟೂರ್ನಿಯಲ್ಲೂ ಅಶ್ವಿನ್‌ಗೆ ಬಹುದೊಡ್ಡ ಅನ್ಯಾವಾಗಿದೆ ಅನ್ನೋದು ಬಯಲಾಗಿದೆ. 
   

 • <p>Sakshi Dhoni</p>

  Cricket19, Apr 2020, 8:46 PM

  ಧೋನಿ ಗಮನಸೆಳೆಯಲು ಪತ್ನಿ ಸಾಕ್ಷಿ ಐಡಿಯಾ, ಹೇಗೆ ಕಳೆಯುತ್ತಿದ್ದಾರೆ ಲಾಕ್‌ಡೌನ್ ಸಮಯ?

  ರಾಂಚಿ(ಏ.19): ಲಾಕ್‌ಡೌನ್ ಕಾರಣ ಇದೇ ಮೊದಲ ಬಾರಿಗೆ  ಟೀಂ ಇಂಡಿಯಾ ಕ್ರಿಕೆಟಿಗರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಿಎಸ್‌ಕೆ ಅಭ್ಯಾಸ ಶಿಬಿರ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಸ್ ಆಗಿದ್ದ ಧೋನಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಿದ್ದಾರೆ. ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝಿವಾ ಧೋನಿ ಜೊತೆ ಕಾಲ ಕಳೆಯುತ್ತಿದ್ದಾರೆ. ಲಾಕ‌್‌ಡೌನ್ ಸಮಯದಲ್ಲಿ ಧೋನಿ ಏನು ಮಾಡುತ್ತಿರುತ್ತಾರೆ ಎಂದು ಈಗಾಗಲೇ ಸಾಕ್ಷಿ ಕೆಲ ಫೋಟೋ ಬಹಿರಂಗ ಪಡಿಸಿದ್ದರು. ಇದೀಗ ಧೋನಿ ಗಮನಸೆಳೆಯಲು ಸಾಕ್ಷಿ ಏನು ಮಾಡುತ್ತಾರೆ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

 • 7. MS Dhoni - 4,432 runs (170 innings, 23 50s)

  IPL14, Mar 2020, 11:43 AM

  ಐಪಿಎಲ್ ರದ್ದಾದರೂ ಶತಕದ ಸಿಡಿಸಿ ಅಬ್ಬರಿಸಿದ ಧೋನಿ!

  ಐಪಿಎಲ್ ಟೂರ್ನಿ ರದ್ದಾಗಿದೆ. ಇತ್ತ ಧೋನಿ ಅಬ್ಬರಿಸುತ್ತಿದ್ದಾರೆ. ಇದೀಗ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಕಾರಣ ಟೀಂ ಇಂಡಿಯಾ ಜರ್ಸಿಯಲ್ಲಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಈ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತಿದೆ. 

 • Raina Dhoni

  IPL9, Mar 2020, 7:15 PM

  IPL 2020: ಸಿಎಸ್‌ಕೆ ಅಭ್ಯಾಸಕ್ಕೆ ಫ್ಯಾನ್ಸ್ ನಿರ್ಬಂಧಿಸಲು ಮುಂದಾದ ಸರ್ಕಾರ?

  ಐಪಿಎಲ್ 2020ರ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ತಯಾರಿ ನಡೆಸುತ್ತಿದೆ. ಅಭ್ಯಾಸಕ್ಕೆ ಎಂ.ಎಸ್.ಧೋನಿ ಸೇರಿಕೊಂಡ ಬಳಿಕ ಅಭ್ಯಾಸ ನೋಡಲು ಚೆಪಾಕ್ ಮೈದಾನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗುತ್ತಿದೆ. ಇದೀಗ ಸಿಎಸ್‌ಕೆ ಎಲ್ಲಾ ಅಭಿಮಾನಿಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ.

 • MS Dhoni practice

  IPL6, Mar 2020, 2:51 PM

  6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಹಲವು ಬಾರಿ ವಯಸ್ಸು ಕೇವಲ ನಂಬರ್ ಅನ್ನೋದನ್ನು ಸಾಬೀತುಮಾಡಿದ್ದಾರೆ. ಇದೀಗ ಬ್ಯಾಟ್ ಹಿಡಿಯದೆ 6 ತಿಂಗಳಾದರೂ ಅಬ್ಬರಿಸಬಲ್ಲೇ ಅನ್ನೋದನ್ನು ತೋರಿಸಿದ್ದಾರೆ. IPL 2020ರ ಅಭ್ಯಾಸದಲ್ಲಿ ಧೋನಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ.

 • ms Dhoni practice

  IPL5, Mar 2020, 9:41 PM

  ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುದೀರ್ಘ ವಿಶ್ರಾಂತಿ ಬಳಿಕ ಮತ್ತೆ ಮೈದಾನಕ್ಕಿಳಿದಿದ್ದಾರೆ. ಧೋನಿ ಆಟ ನೋಡಲು ಕಾತರಗೊಂಡಿರುವ ಅಭಿಮಾನಿಗಳು ಇದೀಗ ಅಭ್ಯಾಸಕ್ಕೂ ಹಾಜರಾಗುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ನೋಡು ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ಈ ವೇಳೆ ಅಭಿಮಾನಿಯೊಬ್ಬ ಬ್ಯಾರಿಕೇಡ್ ಹಾರಿ ಧೋನಿ ಕೈಕುಲುಕುವ ಪ್ರಯತ್ನ ಮಾಡಿದ್ದಾನೆ.

 • CSK bus

  IPL2, Mar 2020, 8:20 PM

  ಚೆನ್ನೈಯಲ್ಲಿ ಈಗಲೇ ಶುರುವಾಗಿದೆ IPL, ಅಭಿಮಾನಿಗಳು ಫುಲ್ ಖುಷ್!

  ಚೆನ್ನೈ(ಮಾ.02): ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭಗೊಳ್ಳಲಿದೆ. ಆದರೆ ಚೆನ್ನೈನಲ್ಲಿ ಈಗಾಗಲೇ ಐಪಿಎಲ್ ಆರಂಭಗೊಂಡಿದೆ. ಪ್ರತಿ ದಿನ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗುತ್ತಿದೆ. ಇದೀಗ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. CSK ತರಬೇತಿ ಶಿಬಿರದಲ್ಲಿ ಯಾರೆಲ್ಲಾ ಕಣಕ್ಕಿಳಿದಿದ್ದಾರೆ? ಅಭಿಮಾನಿಗಳಿಗೆ ಈಗಲೇ ಐಪಿಎಲ್ ಅನುಭವಾಗುತ್ತಿರುವುದೇಕೆ? ಇಲ್ಲಿದೆ.
   

 • ms Dhoni

  IPL23, Feb 2020, 10:48 PM

  ಧೋನಿ IPL ಆಡ್ತಾರಾ? ಜಾಹೀರಾತಿಗೆ ತಿರುಗೇಟು ನೀಡಿದ CSK!

  13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಜಾಹೀರಾತು ಬಿಡುಗಡೆಯಾಗಿದೆ. ಜಾಹೀರಾತಿನಲ್ಲಿ ಎಂ.ಎಸ್.ಧೋನಿ ಈ ಬಾರಿಯ ಐಪಿಎಲ್ ಆಡ್ತಾರೋ ಇಲ್ವೋ ಅನ್ನೋ ಪ್ರಶ್ನೆ ಹಾಕಲಾಗಿತ್ತು. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಿರುಗೇಟು ನೀಡಿದೆ.

 • Raina

  Cricket24, Jan 2020, 10:04 PM

  IPL 2020: ತಯಾರಿ ಆರಂಭಿಸಿದ ಧೋನಿ-ರೈನಾ!

  ಧೋನಿ ಟೀಂ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಆದರೆ 2020ರ ಐಪಿಎಲ್ ಟೂರ್ನಿಗೆ ಧೋನಿ ಕಣಕ್ಕಿಳಿಯುವುದು ಪಕ್ಕಾ. ಇದಕ್ಕಾಗಿ ಈಗಲೇ ತಯಾರಿ ಆರಂಭಗೊಂಡಿದೆ.
   

 • CSK Full Squad 2020

  IPL19, Dec 2019, 9:59 PM

  IPL 2020: ಧೋನಿ ನೇತೃತ್ವದ CSK ತಂಡದ ಫುಲ್ ಲಿಸ್ಟ್ ಇಲ್ಲಿದೆ!

  ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೆಲವೇ ಕೆಲವು ಆಟಗಾರರನ್ನು ಖರೀದಿ ಮಾಡಿದೆ. ಹಿರಿಯ ಹಾಗೂ ಯುವ ಆಟಗಾರರನ್ನೊಳಗೊಂಡ CSK  ತಂಡ 2020ರ ಐಪಿಲ್ ಟೂರ್ನಿಗೆ ರೆಡಿಯಾಗಿದೆ. CSK ತಂಡದ ಸಂಪೂರ್ಣ ವಿವರ ಇಲ್ಲಿದೆ.

 • dhoni csk captain

  Cricket30, Nov 2019, 7:01 PM

  ಧೋನಿ ನಿವೃತ್ತಿ ಸದ್ಯಕ್ಕಿಲ್ಲ; 2021ರ ಐಪಿಎಲ್ ಆಡ್ತಾರೆ ಸಿಎಸ್‌ಕೆ ನಾಯಕ?

  ಎಂ.ಎಸ್.ಧೋನಿ ನಿವೃತ್ತಿ ಯಾವಾಗ ಅನ್ನೋ ಪ್ರಶ್ನೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿ, ಬಿಸಿಸಿಐ ಅಧ್ಯಕ್ಷ ಹಾಗೂ ಕೋಚ್ ಕೂಡ ಧೋನಿ ನಿವೃತ್ತಿ ಮಾತುಗಳನ್ನು ಆಡಿದ್ದಾರೆ. ಇದೀಗ ಧೋನಿ ಸದ್ಯಕ್ಕೆ ನಿವೃತ್ತಿ ಇಲ್ಲ ಅನ್ನೋ ಸೂಚನೆ ನೀಡಿದ್ದಾರೆ. 

 • CSK

  Cricket15, Nov 2019, 7:24 PM

  IPL 2020; 6 ಸ್ಟಾರ್ ಕ್ರಿಕೆಟಿಗರಿಗೆ ಕೊಕ್ ನೀಡಿದ CSK!

  MS ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ  ಪ್ರಮುಖ 6 ಕ್ರಿಕೆಟಿಗರಿಗೆ ಕೊಕ್ ನೀಡಿದೆ. ಡಿಸೆಂಬರ್ 19 ರಂದು ನಡೆಯಲಿರುವ ಹರಾಜಿಗೂ ಮುನ್ನ ಆಟಗಾರರನ್ನುರಲೀಸ್ ಮಾಡಿರುವ ಚೆನ್ನೈ ಹೊಸ ತಂಡ ಕಟ್ಟಲು ರೆಡಿಯಾಗಿದೆ.

 • IPL CSK won Delhi

  Cricket14, Nov 2019, 8:10 PM

  IPL 2020: ಐವರು ಆಟಗಾರರಿಗೆ CSK ಗೇಟ್‌ಪಾಸ್!

  ಐಪಿಎಲ್ 13ನೇ ಆವೃತ್ತಿಗೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್  ಫ್ರಾಂಚೈಸಿ, ಹರಾಜಿಗೂ ಮುನ್ನ ಐವರು ಕ್ರಿಕೆಟಿಗರಿಗೆ ಕೊಕ್  ನೀಡುತ್ತಿದೆ. ಈ ಕುರಿತು ಟ್ವೀಟ್ ಮಾಡಿ  ಸ್ಪಷ್ಪಪಡಿಸಿರುವ ಸಿಎಸ್‌ಕೆ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ.