Search results - 306 Results
 • Kumaraswamy

  NATIONAL20, Jan 2019, 8:36 AM IST

  ಬಂಗಾಳಿಯಲ್ಲಿ ಭಾಷಣ ಮಾಡಿದ ಸಿಎಂ ಕುಮಾರಸ್ವಾಮಿ

  ಮಮತಾ ಬ್ಯಾನರ್ಜಿ ಏರ್ಪಡಿಸಿದ್ದ ವಿಪಕ್ಷಗಳ ಮಹಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಂಗಾಳಿಯಲ್ಲಿ 1 ನಿಮಿಷ ಭಾಷಣ ಮಾಡುವ ಮೂಲಕ ಅಚ್ಚರಿಗೆ ಕಾರಣರಾದರು. 

 • HDK

  NEWS19, Jan 2019, 7:17 PM IST

  ಸಿಎಂ ಬಂಗಾಳಿ ಭಾಷಣ: ಮೋದಿ ವಿರುದ್ಧದ ಸಿಟ್ಟಿನ ದರ್ಶನ!

  ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಕರ್ನಾಟಕದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಭಾಗವಹಿಸಿದ್ದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಾಳಿ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ಗಮನ ಸೆಳೆಯಿತು.

 • HD Kumaraswamy

  NEWS17, Jan 2019, 11:28 PM IST

  ಮುಖ್ಯಮಂತ್ರಿ ಕುಮಾರಸ್ವಾಮಿ ಕೋಲ್ಕತಾಗೆ

  ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಕೋಲ್ಕತಾಗೆ ತೆರಳಲಿದ್ದಾರೆ. ಸಂಜೆ ಸಿಎಂ ಕುಮಾರಸ್ವಾಮಿ ಬೆಂಗಳೂರಿನಿಂದ ಕೋಲ್ಕತಾಗೆ ಪ್ರಯಾಣ ಬೆಳಸಲಿದ್ದಾರೆ.

 • CT Ravi

  NEWS13, Jan 2019, 6:05 PM IST

  ಇಂದು ಭಾನುವಾರ, ಎಚ್‌ಡಿಕೆ ಪಾತ್ರ ಏನು..ಸಿಎಂಮ್ಮೋ?  ಕ್ಲರ್ಕೊ?

  ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಿಎಂ ಕುಮಾರಸ್ವಾಮಿ ಅವರನ್ನು ಕ್ಲರ್ಕ್ ಎಂದು ಕರೆದ ಮೇಲೆ ಟ್ವೀಟ್ ವಾರ್ ಸಹ ಶುರುವಾಗಿದೆ. ಭಾನುವಾರದ ವಿಷಯ ಇಟ್ಟುಕೊಂಡು ಬಿಜೆಪಿ ಮುಖಂಡ ಸಿಟಿ ರವಿ ಕುಮಾರಸ್ವಾಮಿ ಅವರ ಕಾಲೆಳೆದು ಟ್ವೀಟ್ ಮಾಡಿದ್ದಾರೆ.

 • NEWS13, Jan 2019, 5:20 PM IST

  ದೆಹಲಿಯಲ್ಲಿ ಅಲ್ಲ 3 ಶಾಸಕರು ಮುಂಬೈನಲ್ಲಿದ್ದಾರೆ, ಡಿಕೆಶಿ ಹೇಳಿದ ಬೇರೆ ಕತೆ

  ಸಂಕ್ರಾಂತಿ ಹಬ್ಬ ಎದುರಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕಾರಣದ ಬೆಳವಣಿಗೆ ತೀವ್ರವಾಗಿದೆ. ಕೆಲ ರೆಬಲ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

 • NEWS13, Jan 2019, 2:42 PM IST

  ಭಾನುವಾರ ನೀವು ಮುಖ್ಯಮಂತ್ರಿಗಳಾ? ಕ್ಲರ್ಕಾ? : ಸಿಎಂಗೆ ಸಿ ಟಿ ರವಿ ಟಾಂಗ್

  ಪ್ರಧಾನಿ ಮೋದಿ ಸಿಎಂ ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದು ಕರೆದ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರೂ ಸಿಎಂರನ್ನು ಕೆಣಕಿ ಟ್ವೀಟ್ ಮಾಡಲು ಶುರು ಮಾಡಿದ್ದಾರೆ. 

  'ಪ್ರೀತಿಯ ಕುಮಾರಸ್ವಾಮಿಯವರೇ, ಇಂದು ಭಾನುವಾರ. ಇಂದು ನೀವು ಏನು ಮಾಡುತ್ತಿದ್ದೀರೆಂದು ಜನಕ್ಕೆ ಗೊತ್ತಾಗಬೇಕು. ಇಂದುನೀವು ಮುಖ್ಯಮಂತ್ರಿಯವರಾ ಅಥವಾ ಕ್ಲರ್ಕಾ' ಎಂದು ಕೆಣಕಿದ್ದಾರೆ. 

 • NEWS12, Jan 2019, 8:51 PM IST

  ಶೀಘ್ರದಲ್ಲೇ ಹಾಸನ -ಚಿಕ್ಕಮಗಳೂರು ರೈಲು ‌ಮಾರ್ಗ-ಸಚಿವ ಹೆಚ್.ಡಿ ರೇವಣ್ಣ

  ಹಾಸನ-ಚಿಕ್ಕಮಗಳೂರು ರೈಲು ಮಾರ್ಗ ಹಾಗೂ ಹೇಮಾವತಿ ಮೇಲ್ದಂಡೆ ಅಧುನೀಕರಣ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸಿಎಂ ಕುಮಾರಸ್ವಾಮಿ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ರೇವಣ್ಣ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.

 • HDK_puttaranga

  state11, Jan 2019, 8:52 AM IST

  ಸಂಪುಟ ಸಭೆಯಲ್ಲಿ ಪುಟ್ಟರಂಗ ಶೆಟ್ಟಿ ವಿರುದ್ಧ ಸಿಎಂ ಗರಂ!

  ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಮೋಹನ್ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾದ ವಿಚಾರದಿಂದ ಮುಜುಗರಕ್ಕೊಳಗಾಗಿರುವ ಸಿಎಂ ಕುಮಾರಸ್ವಾಮಿ ಸದ್ಯ ಸಚಿವರ ವಿರುದ್ಧ ಗರಂ ಆಗಿದ್ದಾರೆ.

 • Siddu VS Kumar

  state10, Jan 2019, 8:07 PM IST

  ಸಿಎಂ VS ಮಾಜಿ ಸಿಎಂ: ಬಾದಾಮಿಯೇ ಯುದ್ಧಭೂಮಿ?

  ರಾಜ್ಯ ರಾಜಕೀಯ ಬೆಳವಣಿಗೆಗಳ ಮದ್ಯೆಯೇ ದೋಸ್ತಿ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿರೋ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅದ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಅಸಮಾಧಾನದ ಕಾಣಿಸಿಕೊಳ್ಳುತ್ತಲೇ ಇದೆ.

 • Bandeppa

  state10, Jan 2019, 8:13 AM IST

  ಸಿಎಂ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

  ಲೀಡರ್‌ ಹೇಗಿದ್ದಾರೆ, ನನ್ನ ಗೆಳೆಯನ ಆರೋಗ್ಯ ಹೇಗಿದೆ?| ಗೌಡ, ಎಚ್ಡಿಕೆ ಬಗ್ಗೆ ಬಂಡೆಪ್ಪ ಬಳಿ ಮೋದಿ ವಿಚಾರಣೆ| ಸೊಲ್ಲಾಪುರಕ್ಕೆ ತೆರಳಲು ಬೀದರ್‌ಗೆ ಬಂದಿದ್ದ ಪ್ರಧಾನಿ

 • HD Kumaraswamy

  NEWS10, Jan 2019, 7:26 AM IST

  ಕಾಂಗ್ರೆಸ್ ಶಾಸಕ ಹ್ಯಾರಿಸ್ ಸೇರಿ ಮೂವರಿಗೆ ಸರ್ಕಾರದಲ್ಲಿ ಹೊಸ ಜವಾಬ್ದಾರಿ

  ಕರ್ನಾಟಕದ ಮೈತ್ರಿ ಸರ್ಕಾರದಲ್ಲಿ ಮೂವರು ಕಾಂಗ್ರೇಸಿಗರಿಗೆ ಇದೀಗ ಹಿಸ ಜವಾಬ್ದಾರಿ ನೀಡಲಾಗಿದೆ. ಇಷ್ಟು ದಿನಗಳ ಕಾಲ ಅನೇಕ ಕಾರಣ ಒಡ್ಡಿ ತಡೆ ಒಡ್ಡಿದ್ದ ನೇಮಕಾತಿಗೆ ಸಿಎಂ ಕುಮಾರಸ್ವಾಮಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

 • Doddaballapur

  NEWS7, Jan 2019, 10:34 PM IST

  ಸಹಿ ಮಾಡದ ಎಚ್‌ಡಿಕೆ, ಸ್ಥಾನ ತಪ್ಪಿದ್ದಕ್ಕೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಏನಂದ್ರು?

  ನಿಗಮ ಮಂಡಳಿಯಿಂದ ಐವರು ಶಾಸಕರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಸುವರ್ಣ ನ್ಯೂಸ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಟ್ಟಿಯಲ್ಲಿ ಟಿ ವೆಂಕಟರಮಣಯ್ಯ ಅವರಿಗೆ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು. ಆದರೆ ಟಿ.ವೆಂಕಟರಮಣಯ್ಯ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಸಹಿ ಮಾಡಿಲ್ಲ.  ನಿಗಮ ಮಂಡಳಿ ಸ್ಥಾನ ವಂಚಿತವಾಗಿರುವುದಕ್ಕೆ ಶಾಸಕರು ಏನು ಹೇಳಿದರು?

 • Abhishek- Ambareesh

  POLITICS7, Jan 2019, 5:46 PM IST

  ಅಂಬರೀಶ್ ಮಗನಿಗೆ ಮಂಡ್ಯ ಟಿಕೆಟ್? ಯಾವ ಪಕ್ಷದಿಂದ!

  ನಿಗಮ ಮಂಡಳಿ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ತೆಗೆದುಕೊಂಡ ನಿರ್ಧಾರದ ಮೇಲೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು ಬೆಳಗೆಯಿಂದಲೇ ಸುದ್ದಿಯಾಗುತ್ತಿದೆ. ಇದೇ ಸಂದರ್ಭ ಮಾಜಿ ಸಚಿವ ಎ.ಮಂಜು ನಿವಾಸದಲ್ಲಿ ಸಭೆ  ನಡೆದಿದೆ.

 • NEWS7, Jan 2019, 7:53 AM IST

  9 ಕಾಂಗ್ರೆಸ್ ಶಾಸಕರ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ತಡೆ

  ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿರುವ ಮಿತ್ರ ಪಕ್ಷಗಳ ನಡುವೆ ಮತ್ತಷ್ಟು ಭಿನ್ನಾಭಿಪ್ರಾಯ ಹುಟ್ಟು ಹಾಕುವ ಸಾಧ್ಯತೆ ಕಂಡು ಬರುತ್ತಿದೆ. ಕಾಂಗ್ರೆಸ್ ಶಾಸಕರ ಎಚ್ಚರಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿವಿಧ ನಿಗಮ ಮಂಡಳಿಗಳ ನೇಮಕ ಕುರಿತ ಕಡತಕ್ಕೆ ಸಹಿ ಹಾಕಿ ಆದೇಶ ಹೊರಡಿಸಿದ್ದಾರೆ. 

 • Kumaraswamy

  NEWS5, Jan 2019, 12:34 PM IST

  ರಾಜ್ಯದಲ್ಲಿಯೇ ಪೆಟ್ರೋಲ್ ಬೆಲೆ ಅತ್ಯಂತ ಕಮ್ಮಿ

  ದೇಶದಲ್ಲಿ ನಿರಂತರವಾಗಿ ಏರಿಕೆ ಕಂಡು ಮತ್ತೆ ಭಾರೀ ಪ್ರಮಾಣದಲ್ಲಿ ತೈಲ ದರ ಇಳಿದಿತ್ತು. ಇದೀಗ ರಾಜ್ಯದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಈ ಸಂಬಮಧ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ ನಮ್ಮಲ್ಲಿನ ದರವೇ ದೇಶದಲ್ಲೇ ಕಡಿಮೆ ಎಂದು ಹೇಳಿದ್ದಾರೆ.