ಸಿಂಗಾಪುರ

(Search results - 75)

amar singh

India1, Aug 2020, 6:03 PM

SP ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ!

ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ರಾಜ್ಯಸಭಾ ಸದಸ್ಯರ ಅಮರ್ ಸಿಂಗ್ ಇನ್ನಿಲ್ಲ| ಅನಾರೋಗ್ಯದಿಂದ ಬಳಲುತ್ತಿದ್ದ ಅಮರ್ ಸಿಂಗ್ ನಿಧನ| ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಮರ್ ಸಿಂಗ್

Cockroach

International19, Jul 2020, 7:56 PM

ಸಮುದ್ರ ಆಳದಲ್ಲಿ 14 ಕಾಲಿನ ಹೊಸ ಜೀವಿ ಪತ್ತೆ!

ಜಿರಳೆ ನೋಡಿದರೆ ಬೆಚ್ಚಿ ಬೀಳುವವರ ಸಂಖ್ಯೆ ಕಡಿಮೆಯೇನಿಲ್ಲ. ಜಿರಳೆ ಅದರ ಪಾಡಿಗೆ ಹೋದರೂ ಮೈಯಲ್ಲಿ ಹೋದ ಅನುಭವಾಗುತ್ತೆ. ಮನೆಯೊಳಗೆ ಜಿರಳೆ ಇದ್ದರೆ ನಿದ್ದೆ ಬರಲ್ಲ. 6 ಕಾಲಿನ ಜಿರಳೆ ಇಷ್ಟು ಭಯ ಸೃಷ್ಟಿಸಿದರೆ, 14 ಕಾಲಿನ ಜಿರಳೆ ನೋಡಿದರೆ ಹೇಗಾಗಬಹುದು? ಬೆಚ್ಚಿ ಬೀಳಬೇಡಿ. ಇದೀಗ ಸಮದ್ರುದ ಆಳದಲ್ಲಿ 14 ಕಾಲಿನ ಜಿರೆಳೆ ಪತ್ತೆಯಾಗಿದೆ.

• Video Icon

Karnataka Districts13, May 2020, 2:34 PM

ವಿದೇಶದಿಂದ ಮರಳಿದ ಕನ್ನಡಿಗರು: ಏರ್‌ಲಿಫ್ಟ್‌ ಮೂಲಕ ತಾಯ್ನಾಡಿಗೆ ಆಗಮನ

ಸಿಂಗಾಪುರದಿಂದ ವಿಮಾನ ಇಂದು(ಬುಧವಾರ) ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ವಿಮಾನದ ಮೂಲಕ 180 ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ಇದರಲ್ಲಿ 39 ಮಂದಿ ಕನ್ನಡಿಗರು, ಕೇರಳದ 139 ಹಾಗೂ ತಮಿಳುನಾಡಿನ ಇಬ್ಬರು ಸ್ವದೇಶಕ್ಕೆ ಆಗಮಿಸಿದ್ದಾರೆ.

MTR

International13, May 2020, 7:31 AM

ಕೊರೋನಾ ವಾರಿಯರ್ಸ್‌ಗಳಿಗೆ ಸಿಂಗಾಪುರ ಎಂಟಿಆರ್‌ ಊಟ!

ಕೊರೋನಾ ವಾರಿಯ​ರ್‍ಸ್ಗಳಿಗೆ ಸಿಂಗಾಪುರ ಎಂಟಿಆರ್‌ ಊಟ| ಸ್ಪತ್ರೆಗಳಿಗೆ ಬಿಸಿಬಿಸಿ ಕಾಫಿ, ವಡಾ ಸರಬರಾಜು|  ಕನ್ನಡಿಗ ರಾಘವೇಂದ್ರ ಶಾಸ್ತ್ರಿ ನೇತೃತ್ವ

• BUSINESS6, May 2020, 7:43 AM

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ ಲ್ಯಾಂಡ್‌ ಬ್ಯಾಂಕ್‌!| 10 ಕ್ಷೇತ್ರದ ಉದ್ಯಮಗಳನ್ನು ಆಕರ್ಷಿಸಲು ಕೇಂದ್ರ ಸರ್ಕಾರ ತಂತ್ರ| 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು, ಇದು ಸಿಂಗಾಪುರದ 7 ಪಟ್ಟು

ಇವರೆಲ್ಲರೂ ಫ್ಲ್ಯಾಟ್‌ನಲ್ಲಿ ಎಣ್ಣೆ ಪಾರ್ಟಿ ಮಾಡತ್ತಿದ್ದರು. ಮನೆಯೊಳಗೆ ಜೋರಾಗಿ ಸದ್ದು, ಮ್ಯೂಜಿಕ್ ಹಾಕಲಾಗಿತ್ತು ಹಾಗೂ ಎಲ್ಲರೂ ನಶೆಯಲ್ಲಿ ತೇಲುತ್ತಿದ್ದರು.

India22, Apr 2020, 9:05 AM

ಏಷ್ಯಾದ ಅನೇಕ ದೇಶಗಳಲ್ಲಿ ತಬ್ಲೀಘಿಗಳಿಂದ ಕೊರೋನಾ

ಈ ತಬ್ಲೀಘಿಗಳು ದೆಹಲಿಯಲ್ಲಿ ನಡೆಸಿದಂತಹುದೇ ಸಭೆಯನ್ನು ಏಷ್ಯಾದ ವಿವಿಧೆಡೆ ಆಯೋಜಿಸಿದ್ದರು. ಆ ಸಭೆಗಳಿಂದಾಗಿ ಪಾಕಿಸ್ತಾನ, ಮಲೇಷ್ಯಾ, ಸಿಂಗಾಪುರ ಹಾಗೂ ಬ್ರುನೈನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸೋಂಕು ಕಂಡುಬಂದಿದೆ.

फ्रांस के राष्ट्रपति इमैनुएल मैक्रों ने हाल ही में मीडिया से बात में कहा था, यह सोचना गलत है कि चीन ने कोरोना का मुकाबला अच्छे से किया, स्पष्ट रूप से वहां ऐसी चीजें हुई हैं, जिनके बारे में दुनिया को नहीं पता।

Video Icon

NRI17, Apr 2020, 8:58 PM

ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು

ಇದು ಎಲ್ಲದಕ್ಕಿಂತ  ದೊಡ್ಡ ಆತಂಕಾರಿ ಸುದ್ದಿ. ಕುವೈತ್ , ಸಿಂಗಾಪುರ, ಇರಾನ್, ಇರಾಕ್ ನಲ್ಲಿ ಇರುವ ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ. ಭಾರತೀಯ ಮೂಲದವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಚಿಂತನೆಗೂ ಬ್ರೇಕ್ ಬಿದ್ದಿದೆ. ಭಾರತೀಯ ಮೂಲದ 3 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ತಾಗಿದೆ.

• Karnataka Districts17, Apr 2020, 12:06 PM

ಕೊರೋನಾ ಸೋಂಕು: ಸಿಂಗಾಪುರ್, ಇಟಲಿಗಿಂತ ಬೆಂಗಳೂರೇ ಉತ್ತಮ!

ಬೆಂಗಳೂರಿನಲ್ಲಿ ಇಲ್ಲಿಯವರಿಗೆ 76 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ 36 ಮಂದಿ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಸುಮಾರು ಬೆಂಗಳೂರಿನಷ್ಟೇ ಇರುವ ಇಟಲಿ ಹಾಗೂ, ಉದ್ಯಾನ ನಗರಿಗಿಂತಲೂ ಚಿಕ್ಕದಿರುವ ಸಿಂಗಾಪುರಕ್ಕೆ ಹೋಲಿಸಿದರೆ ಈ ಸಂಖ್ಯೆಗಳು ಕರುನಾಡ ರಾಜಧಾನಿಯಲ್ಲಿ ಬಹಳ ಕಡಿಮೆ ಇದೆ.

• porn site

Coronavirus World10, Apr 2020, 10:35 AM

ಆನ್‌ಲೈನ್ ಕ್ಲಾಸ್ ವೇಳೆ ಅಶ್ಲೀಲ ಚಿತ್ರ, ಎಲ್ಲ Zoom ಹ್ಯಾಕ್ ಆಟ

ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಜಿಯೋಗ್ರಫಿ ಪಾಠ ನಡೆಸುವ ವೇಳೆ ಹ್ಯಾಕರ್ಸ್‌ ಶಿಶ್ನದ ಫೋಟೋವನ್ನು ಝೂಮ್‌ಗೆ ಹರಿಯಬಿಟ್ಟಿದ್ದಾರೆ. ಆನ್‌ಲೈನ್‌ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರಲ್ಲಿ ಹ್ಯಾಕರ್ಸ್ ತಮ್ಮ ಎದೆಯ ಭಾಗವನ್ನು ತೋರಿಸುವಂತೆ ಒತ್ತಾಯಿಸಿರುವ ಘಟನೆ ಸಿಂಗಾಪುರ್‌ನಲ್ಲಿ ನಡೆದಿದೆ.

• Anupam

Coronavirus Karnataka31, Mar 2020, 2:51 PM

ಸಿಂಗಾಪುರ್‌ನಿಂದ ಬಂದು ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡ IAS ಅಧಿಕಾರಿ..!

ವಿದೇಶದಿಂದ ಬಂದವರಿಗೆ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಿಗದಿ ಮಾಡಿದ್ದರೂ ಸಿಂಗಾಪುರ್‌ನಿಂದ ಮರಳಿದ ಉಪಜಿಲ್ಲಾಧಿಕಾರಿಯೊಬ್ಬರು ಹೋ ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡು ಟೀಕೆಗೊಳಗಾಗಿದ್ದಾರೆ.

• सिंगापुर की बात करें तो अभी इस वायरस के कंफर्म केस 117 हैं। जबकि अभी तक इससे किसी की मौत नहीं हुई है।

India19, Mar 2020, 4:36 PM

ಕೊರೋನಾ ಅಬ್ಬರ: ಸಿಂಗಾ​ಪುರ ಜನ ಪ್ಯಾನಿಕ್‌ ಆಗಿ​ಲ್ಲ!

ಒಂದು ವೇಳೆ ಉದ್ಯೋಗಿಗಳು ಸ್ವದೇಶಕ್ಕೆ ತೆರಳಿ ವಾಪಾಸಾದರೆ ಅವರು 14 ದಿನ ಮನೆಯಿಂದಲೇ ಕೆಲಸ ಮಾಡಬೇಕು. ಆರೋಗ್ಯವಾಗಿರುವುದು ಧೃಡಪಟ್ಟ ಬಳಿಕವೇ ಕಂಪನಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.

• India23, Feb 2020, 1:59 PM

ತೀರಾ ಅಗತ್ಯವಿದ್ದರೆ ಮಾತ್ರ ಸಿಂಗಾಪುರಕ್ಕೆ ಹೋಗಿ: ಕೇಂದ್ರದ ಮುನ್ನೆಚ್ಚರಿಕೆ

ತೀರಾ ಅಗತ್ಯವಿದ್ದರೆ ಮಾತ್ರ ಸಿಂಗಾಪುರಕ್ಕೆ ಹೋಗಿ: ಕೇಂದ್ರದ ಮುನ್ನೆಚ್ಚರಿಕೆ| ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ ಪ್ರಯಾಣಿಕರ ಮೇಲೂ ನಿಗಾ| ಪ್ರಸ್ತುತ ದೇಶದ 21 ವಿಮಾನ ನಿಲ್ದಾಣಗಳಲ್ಲಿ ಕೊರೋನಾ ಪರೀಕ್ಷೆ

• kajal aggarwal

Cine World5, Feb 2020, 4:58 PM

ಸಿಂಗಾಪೂರ್‌ನಲ್ಲಿ ಅನಾವರಣಗೊಂಡಿತು ರಣಧೀರ ಚೆಲುವೆ ಮೇಣದ ಪ್ರತಿಮೆ

ಸೌತ್ ಇಂಡಿಯನ್ ಮೋಸ್ಟ್ ಹ್ಯಾಪನಿಂಗ್ ನಟಿ ಕಾಜಲ್ ಅಗರ್‌ವಾಲ್ ಮೇಣದ ಪ್ರತಿಮೆ ಇಂದು ಸಿಂಗಾಪುರ್‌ನ 'ಮೇಡಂ ಟುಸಾಡ್ಸ್' ನಲ್ಲಿ ಅನಾವರಣಗೊಂಡಿದೆ.

• ratan

BUSINESS5, Feb 2020, 9:14 AM

ತಾನೇ ಹುಟ್ಟು ಹಾಕಿದ್ದ ಏರಿಂಡಿಯಾ ಖರೀದಿಗೆ ಟಾಟಾ ಕಂಪನಿ ಆಸಕ್ತಿ!

ತಾನೇ ಹುಟ್ಟುಹಾಕಿದ್ದ ಏರಿಂಡಿಯಾ ಖರೀದಿಗೆ ಟಾಟಾ ಕಂಪನಿ ಆಸಕ್ತಿ| ಸಿಂಗಾಪುರ ಏರ್‌ಲೈನ್ಸ್‌ ಜತೆಗೂಡಿ ಬಿಡ್‌ಗೆ ತಯಾರಿ| ಖರೀದಿ ನಂತರ ಏನು ಮಾಡಬೇಕೆಂಬ ಯೋಜನೆಯೂ ಸಿದ್ಧ

• बक्सर जेल अधीक्षक विजय कुमार अरोड़ा ने बताया कि जेल निदेशालय से 14 दिसंबर तक फांसी के 10 फंदे बनाने का निर्देश दिया गया है। जिसका काम चल रहा है। अगले चार दिनों में फंदा तैयार हो जाएगा। दूसरी वजह यह भी है कि तिहाड़ जेल में फांसी देने के लिए जल्लाद ही नहीं है। फांसी से पहले जल्लाद की व्यवस्था करनी पड़ेगी।

India8, Jan 2020, 2:57 PM

ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಸಾಗಿಬಂದ ಹಾದಿ..!

ದಿಲ್ಲಿಯಲ್ಲಿ 2012 ರ ಡಿ. 6 ರಂದು ರಾತ್ರಿ ಖಾಸಗಿ ಬಸ್‌ನಲ್ಲಿ ಸ್ನೇಹಿತನ ಜತೆ ಅರೆವೈದ್ಯಕೀಯ ವಿದ್ಯಾರ್ಥಿನಿ ಮನೆಗೆ ಮರಳುತ್ತಿದ್ದಳು. ಈಕೆಯ ಮೇಲೆ ಬಸ್ಸಿನ ಚಾಲಕ ಹಾಗೂ ಆತನ 5 ಸ್ನೇಹಿತರು ಬಸ್ಸಲ್ಲೇ ಭೀಕರವಾಗಿ ಅತ್ಯಾಚಾರ ಎಸಗಿ, ಬಸ್ಸಿನಿಂದ ಹೊರಗೆಸೆದಿದ್ದರು. ಬಳಿಕ ಸಂತ್ರಸ್ತೆಯನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂಗಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಡಿ.29 ರಂದು ಸಂತ್ರಸ್ತೆ ಸಿಂಗಾಪುರದಲ್ಲಿ ಅಸುನೀಗಿದ್ದಳು.