ಸಾಹೋ  

(Search results - 22)
 • kiss

  Cine World8, Oct 2019, 3:10 PM

  ಕಿಸ್ ಕೊಟ್ಟು ಎಂಗೇಜ್ ಮೆಂಟ್ ಗೆ ಅಧಿಕೃತ ಮುದ್ರೆ ಒತ್ತಿದ ಸಾಹೋ ನಟಿ!

  ‘ಸಾಹೋ’ ನಟಿ ಎವೆಲ್ಯನ್ ಶರ್ಮಾ ಬಾಯ್ ಫ್ರೆಂಡ್ ಡಾ. ತುಷಾನ್ ಬಿಂದಿ ಜೊತೆ ಎಂಗೇಜ್ ಆಗಿರುವುದನ್ನು ಅಧಿಕೃತಗೊಳಿಸಿದ್ದಾರೆ.  ಇಬ್ಬರೂ ಸಿಡ್ನಿಯಲ್ಲಿ ರೊಮ್ಯಾಂಟಿಕ್ ಅಗಿ ಕಾಲ ಕಳೆಯುತ್ತಿದ್ದು ಅಲ್ಲಿಂದಲೇ ಎಂಗೇಜ್  ಆಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

 • Police

  Karnataka Districts22, Sep 2019, 8:47 PM

  ಕದ್ದು ‘ಸಾಹೋ‘ ನೋಡಲು ಬಂದವನ ಬದುಕು ಬದಲಿಸಿದ ಹೃದಯವಂತ ಪೊಲೀಸ್

  ಪೊಲೀಸ್ ಅಧಿಕಾರಿಯ ಒಳಗೊಬ್ಬ ಹೃದಯವಂತನಿರುತ್ತಾನೆ. ಇದನ್ನು ಆಡುಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ದಿಲೀಪ್ ಕೆ.ಎಚ್. ಸಾಬೀತು ಮಾಡಿದ್ದಾರೆ. ಏನಿದು ಮನಮುಟ್ಟುವ ಸ್ಟೋರಿ?

 • Prabhas

  ENTERTAINMENT12, Sep 2019, 8:49 AM

  ಪ್ರಭಾಸ್ ಅಭಿಮಾನಿ ಹುಚ್ಚಾಟ : ಟವರ್ ಮೇಲೇರಿ ಆತ್ಮಹತ್ಯೆ ಯತ್ನ!

  ಜೀವನದಲ್ಲಿ ಒಮ್ಮೆ ಆದ್ರೂ ನಮ್ ಬಾಸ್ ನೋಡಲೇ ಬೇಕು ಎಂದು ಮೊಬೈಲ್ ಟವರ್ ಮೇಲೆ ಸರ್ಕಸ್ ಮಾಡಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ.

 • Saaho - Lisa Ray

  ENTERTAINMENT31, Aug 2019, 11:13 AM

  ‘ಸಾಹೋ’ಗೆ ಕೃತಿಚೌರ್ಯದ ಆರೋಪ; ಕಲಾವಿದೆ ಪರ ನಿಂತ ಲೀಸಾ ರೇ

  ಸಾಹೋ ಸಿನಿಮಾಗೆ ವಿವಾದವೊಂದು ತಳಕು ಹಾಕಿಕೊಂಡಿದೆ. ಬೆಂಗಳೂರು ಮೂಲದ ಕಲಾವಿದೆಯೊಬ್ಬರು ತಮ್ಮ ಆರ್ಟನ್ನು ಸಾಹೋದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಕಲಾವಿದೆ ಶಿಲೋ ಶಿವ್ ಸುಲೇಮಾನ್ ಪರ ನಟಿ ಲೀಸಾ ರೇ ಮಾತನಾಡಿದ್ದಾರೆ. 

 • saaho

  ENTERTAINMENT30, Aug 2019, 4:31 PM

  ಸಕ್ಸಸ್ ಖುಷಿಯಲ್ಲಿರುವ ‘ಸಾಹೋ’ಗೆ ಹೊಸ ವಿವಾದ ತಳುಕು

  ಶ್ರದ್ಧಾ ಕಪೂರ್, ಪ್ರಭಾಸ್ ಅಭಿನಯದ ಸಾಹೋ ದೇಶದಾದ್ಯಂತ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಟೀಸರ್ ರಿಲೀಸ್ ಆದಾಗಿನಿಂದಲೂ ಸಾಹೋ ಟಾಕ್ ಆಫ್ ದಿ ಟೌನ್ ಆಗಿತ್ತು

 • Saaho review

  ENTERTAINMENT30, Aug 2019, 11:25 AM

  ಚಿತ್ರ ವಿಮರ್ಶೆ: 'ಸಾಹೋ'ಗೆ ಸಾಥ್ ಕೊಟ್ರಾ ಕನ್ನಡಿಗರು?

   

  ರಾಜ್ಯದಾದ್ಯಂತ ಪಂಚಭಾಷೆಯಲ್ಲಿ ತೆರೆ ಕಂಡ 'ಸಾಹೋ' ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗೆ ಫಿದಾ ಆಗಿ ಕೊಟ್ಟ ರಿಯಾಕ್ಷನ್ ಸೂಪರ್!

 • Saaho

  ENTERTAINMENT29, Aug 2019, 2:26 PM

  ಮಾಲ್ ಮುಂದೆ ‘ಸಾಹೋ’ ಚಿತ್ರ ಪೋಸ್ಟರ್ ಹಾಕುತ್ತಿದ್ದ ಹುಡುಗ ಸಾವು!

   

  ಬಹು ನಿರೀಕ್ಷಿತ ಚಿತ್ರಕ್ಕೆ ರಿಲೀಸ್ ಗೂ ಶಾಕಿಂಗ್ ನ್ಯೂಸ್; ಸಾಹೋ ಚಿತ್ರದ ಪೋಸ್ಟರ್ ಹಾಕುತ್ತಿದ ವ್ಯಕ್ತಿ ದುರ್ಮರಣ....

 • প্রভাসের বাবা উপ্পলাপতি সূর্য নারায়ণ রাজু সিনেমার প্রযোজক ছিলেন। হায়দরাবাদ শ্রী চৈতন্য কলেজ থেকে বি-টেক পাশ করেন প্রভাস।

  ENTERTAINMENT28, Aug 2019, 9:38 AM

  ಸ್ಯಾಂಡಲ್‌ವುಡ್‌ನಲ್ಲಿ ಸಾಹೋ ಸಿನಿಮಾ ಭೀತಿ!

  ಪ್ರಭಾಸ್‌ ನಟನೆಯ ತೆಲುಗಿನ ಬಹುನಿರೀಕ್ಷಿತ ಚಿತ್ರ‘ಸಾಹೋ’ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್‌ 30ರಂದು ಈ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಕಾಣುತ್ತಿದೆ. ಏಕಕಾಲದಲ್ಲೇ ಇದು ತೆಲುಗು, ತಮಿಳು ಹಾಗೂ ಹಿಂದಿ ಅವತರಣಿಕೆಯಲ್ಲೂ ತೆರೆಗೆ ಬರುತ್ತಿದೆ. 

 • prabhas saaho rajkumar vishnuvardhan ambarish
  Video Icon

  ENTERTAINMENT24, Aug 2019, 2:39 PM

  ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!

  ಡಾರ್ಲಿಂಗ್ ಪ್ರಬಾಸ್ ಸಾಹೋ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಪ್ರವಾಹಕ್ಕೆ ನೆರವು ನೀಡ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಪ್ರಭಾಸ್ ಕೊಟ್ಟ ಉತ್ತರವೇನು ನೀವೇ ನೋಡಿ. 

 • undefined

  ENTERTAINMENT15, Aug 2019, 5:21 PM

  ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?

  ತೆಲುಗು ನಟ ಪ್ರಭಾಸ್ ಬಾಹುಬಲಿ ಸಕ್ಸಸ್ ನಂತರ ಇನ್ನೊಂದು ಬಿಗ್ ಬಜೆಟ್ ಸಿನಿಮಾ ಸಾಹೋಗೆ ಕೈ ಹಾಕಿದ್ದಾರೆ. ತೆಲುಗು ಸೂಪರ್ ಸ್ಟಾರ್ ಎಂದರೆ ಕೇಳಬೇಕಾ? ಸಂಭಾವನೆ ಕೂಡಾ ಅಷ್ಟೇ ಇರುತ್ತದೆ. ಸಾಹೋ ಸಿನಿಮಾಗೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಬರೋಬ್ಬರಿ 100 ಕೋಟಿ ರೂ ಎನ್ನಲಾಗುತ್ತಿದೆ.

 • undefined
  Video Icon

  ENTERTAINMENT13, Aug 2019, 11:27 AM

  ಹಾಲಿವುಡ್ ಮಾದರಿಯ ಹೈವೋಲ್ಟೇಜ್ ಸಾಹೋ..!

  ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹುಕೋಟಿ ಸಿನಿಮಾ ಸಾಹೋ. ಹಾಲಿವುಡ್ ಮಾದರಿಯಲ್ಲಿ ಸಿನಿಮಾ ತಯಾರಾಗಿದೆ. ಸಾಹೋ ಟ್ರೇಲರನ್ನು ರಿಲೀಸ್ ಮಾಡಲಾಗಿದ್ದು ಒಂದೇ ದಿನದಲ್ಲಿ 5 ಕೋಟಿ ಮಂದಿ ವೀಕ್ಷಿಸಿದ್ದಾರೆ. ಸುಜೀತ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದೆ. 

 • prabhas wedding

  ENTERTAINMENT8, Aug 2019, 2:01 PM

  ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!

  ಬಾಹುಬಲಿ ನಟ ಪ್ರಭಾಸ್ ಸೂಪರ್ ಸ್ಟಾರ್ ಮಾತ್ರವಲ್ಲ, ಮೋಸ್ಟ್ ಎಜಿಜಬೆಲ್ ಬ್ಯಾಚುಲರ್ ಕೂಡಾ ಹೌದು. ಸದ್ಯಕ್ಕೆ ಸಾಹೋ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.

 • Saaho
  Video Icon

  ENTERTAINMENT1, Aug 2019, 3:41 PM

  'ಸಾಹೋ' ಕ್ರೇಜ್‌ ಹೆಚ್ಚಿಸಲು ಸಾಂಗ್‌ ಟೀಸರ್‌ ರಿಲೀಸ್ !

  ಬಾಹುಬಲಿ ಪ್ರಭಾಸ್ ಹಾಗೂ ಬಿ-ಟೌನ್ ಚೆಲುವೆ ಶ್ರದ್ಧಾ ಅಭಿನಯದ ಸಾಹೋ ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿದ್ದು ಇವರಿಬ್ಬರ ರೊಮ್ಯಾಂಟಿಕ್‌ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಈ ಹಾಡನ್ನು ಗುರು ರಾಂಧವ ಹಾಡಿದ್ದು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.....

 • Sahoo

  ENTERTAINMENT30, Jul 2019, 5:33 PM

  ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !

  ಬಾಹುಬಲಿ ಪ್ರಭಾಸ್, ಬಿ- ಟೌನ್ ಚೆಲುವೆ ಶ್ರದ್ಧಾ ಕಪೂರ್ 'ಸಾಹೋ' ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ. 

 • undefined
  Video Icon

  ENTERTAINMENT21, Jul 2019, 11:18 AM

  ಸಾಹೋ ಸುನಾಮಿ; ತೊಡೆ ತಟ್ಟಿ ನಿಂತ ದಚ್ಚು- ಕಿಚ್ಚ!

  ಬಾಹುಬಲಿ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಆಗಸ್ಟ್-15 ಕ್ಕೆ ಬರೋದಿತ್ತು. ಆಗಲೂ ಕನ್ನಡ ಚಿತ್ರರಂಗದಲ್ಲಿ ಒಂದ್ ಸಣ್ಣ ಆತಂಕ ಇದ್ದೇ ಇತ್ತು. ಆದರೆ, ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಕೊಂಚ ನಿರಾಳ ಅನ್ನೋ ಹೊತ್ತಿಗೆ ಸಾಹೋ ಮತ್ತೊಂದು ಶಾಕ್ ಕೊಟ್ಟಿದೆ. ಹಾಗಂತ ಕನ್ನಡ ಸೂಪರ್ ಸ್ಟಾರ್ ಗಳು ಸುಮ್ಮನೆ ಕುಳಿತಿಲ್ಲ. ತೊಡೆ ತಟ್ಟಿ ನಿಂತಿದ್ದಾರೆ.ಹಾಗೆ ನಿಂತರೂ ಯಾರಿಗೆ ಆಗುತ್ತದೆ ಲಾಭ. ಯಾರಿಗೆ ಆಗುತ್ತದೆ ನಷ್ಟ? ಇಲ್ಲಿದೆ ನೋಡಿ.