ಸಾಹಿತ್ಯ  

(Search results - 166)
 • Ballari14, Oct 2019, 11:22 AM IST

  'ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ'

  ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಕರಿಯಪ್ಪ ಮಾಳಗಿ ಹೇಳಿದರು.
   

 • nobel prize

  News10, Oct 2019, 8:23 PM IST

  ನೊಬೆಲ್ ಸಾಹಿತ್ಯ ಪ್ರಶಸ್ತಿ ಪ್ರಕಟ: ರಂಗೇರಿತು ಸಾಹಿತಿಗಳ ಬರೆಯುವ ಚಟ!

  ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಪೋಲೆಂಡ್​ನ ಓಲ್ಗಾ ಟೊಕಾರ್ಚುಕ್ ಮತ್ತು ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೋಲೆಂಡ್​ನ ಬರಹಗಾರ್ತಿಗೆ 2018ರ ಸಾಲಿನ ಪ್ರಶಸ್ತಿ ಸಂದಾಯವಾದರೆ, ಆಸ್ಟ್ರಿಯಾದ ಸಾಹಿತಿಗೆ ಪ್ರಸಕ್ತ ಸಾಲಿನ ಸಾಲಿನ ಪ್ರಶಸ್ತಿ ಲಭಿಸಿದೆ.

 • Tumari- Bhatt

  LIFESTYLE6, Oct 2019, 11:01 AM IST

  ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!

  ಹಲ್ಕೆರೆ ಮಂಜುನಾಥ ಭಟ್ಟರು ಎಂಬತ್ತರ ದಶಕದಲ್ಲೇ ‘ಅಭಿವ್ಯಕ್ತಿ ಬಳಗ’ ಎಂಬ ಸಂಸ್ಥೆಯನ್ನ ಕಟ್ಟಿಅದರ ಮೂಲಕ ತಮ್ಮೂರಿನ ಕಲಾಸ್ತಕರನ್ನ ಸೇರಿಸಿಕೊಂಡು ರಂಗಭೂಮಿ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನ ತುಮರಿಯಂತಹ ಸಣ್ಣ ಊರಿನಲ್ಲಿ ನಡೆಸುತ್ತಿದ್ದರು. ಈಗ ಅವರ ನೆನಪಿನಲ್ಲಿ ಆ ಇಡೀ ಊರು ಸೇರಿಕೊಂಡು ರಾಜ್ಯದ ಎಲ್ಲಾ ಭಾಗಗಳಿಂದ ಕವಿಗಳನ್ನ ಕತೆಗಾರರನ್ನ ಮತ್ತು ನಾಟಕ ತಂಡಗಳನ್ನ ಕರೆಸಿಕೊಂಡು ಮೂರು ದಿನಗಳ ಕಾಲ ತುಮರಿ ರಂಗಭೂಮಿ ಮತ್ತು ಸಾಹಿತ್ಯ ಸಂಭ್ರಮದಲ್ಲಿ ಮುಳುಗಿ ಹೋಗುತ್ತದೆ.

 • Chutuku

  Karnataka Districts5, Oct 2019, 9:52 AM IST

  ಮೈಸೂರು: ಕವಿಗೂ ಬಂದಿತೆ ಅತೃಪ್ತ, ಅನರ್ಹ ಪಟ್ಟ!

  ಗಂಭೀರ ಸಾಹಿತ್ಯ ಬರೆದುಕೊಂಡಿದ್ದವರು ಅತೃಪ್ತಿಯಿಂದ ವಿನೋದ ಕವಿಗೋಷ್ಠಿಗೆ ಒಪ್ಪಿ ಅಧ್ಯಕ್ಷತೆ ವಹಿಸಿ ಅನರ್ಹರಾದರೆ...? ಎಂಬಂತಹ ಪ್ರಶ್ನೆ ದಸರಾ ಕವಿಗೋಷ್ಠಿಯಲ್ಲಿ ಉದ್ಭವಿಸಿತು. ಇನ್ನಷ್ಟುವಿಶೇಷ ಸಂಗತಿಗಳಿಗೆ ಕಾರಣವಾದ ವಿನೋದ ಗೋಷ್ಠಿಯು ಸತತ ಮೂರುವರೆ ತಾಸುಗಳ ಕಾಲ ಸುಲಲಿತವಾಗಿಯೇ ನಡೆಯಿತು.

 • Karnataka Districts5, Oct 2019, 7:25 AM IST

  ಧಾರವಾಡದಲ್ಲಿ ಅ. 7 ರಿಂದ ಅದ್ಧೂರಿ ಮಾರಿಕಾಂಬಾ ದೇವಿ ಜಾತ್ರೋತ್ಸವ

  ನಗರದ ಲಕ್ಷ್ಮಿಸಿಂಗನಕೇರಿಯಲ್ಲಿ ಅ.7ರಂದು ಶ್ರೀಮಾರಿಕಾಂಬಾದೇವಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಯುವ ಅಭಿವೃದ್ಧಿ ಸಂಸ್ಥೆಯಿಂದ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾರುತಿ ಮಾಕಡವಾಲೆ ಹೇಳಿದ್ದಾರೆ.
   

 • Drama
  Video Icon

  Karnataka Districts29, Sep 2019, 5:55 PM IST

  'ಕಡೇ ದಿನ ಕಡೇ ಶೋ'  ಆಮಂತ್ರಣ ಕೊಟ್ಟರು ಜಯಂತ್ ಕಾಯ್ಕಿಣಿ

  'ಕಡೇ ದಿನ ಕಡೇ ಶೋ'.. ಹೌದು ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಇದೇ ಅಕ್ಟೋಬರ್ 1ರಂದು ಸಂಜೆ 7.30 ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ಟೂರಿಂಗ್ ಟಾಕೀಸ್ ಪುಸ್ತಕದಿಂದ ಪ್ರೇರಣೆ  ಪಡೆದುಕೊಂಡ 'ಕಡೇ ದಿನ ಕಡೇ ಶೋ' ನಾಟಕದ ನಿರ್ಮಾಣವನ್ನು ಧನುಷ್. ಎಸ್ ಮಾಡಿದ್ದರೆ, ಗೀತ ಸಾಹಿತ್ಯವನ್ನು ಬಾಲಾಜಿ ಶರ್ಮ, ಶ್ರೀನಿಧಿ. ಎಸ್ ನೀಡಿದ್ದಾರೆ. ಸಂಗೀತದ ಹೊಣೆಗಾರಿಕೆ ಪ್ರಸನ್ನ ಕುಮಾರ್ ಅವರದ್ದಾಗಿದ್ದರೆ, ರಂಗರೂಪ, ವಿನ್ಯಾಸ ಹಾಗೂ ನಿರ್ದೇಶನದ ಜವಾಬ್ದಾರಿ ಶ್ರೀನಿಧಿ ಎಸ್ ಅವರದ್ದು.  ಬಿಡುವು ಮಾಡಿಕೊಂಡು  ನೀವು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ..

 • kulasekarapattinam dasara

  Karnataka Districts29, Sep 2019, 10:56 AM IST

  ಅ. 1 ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ

  ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಅ.1  ರಿಂದ 5 ವರೆಗೆ ನಾಡಹಬ್ಬ ಉತ್ಸವವನ್ನು ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಚ್.ಬಿ ರಾಜಶೇಕರ ಹೇಳಿದರು. 
   

 • nudi

  Karnataka Districts20, Sep 2019, 5:14 PM IST

  ಹಿಂದಿ ಹೇರಿಕೆ ಬರೀ ಕನವರಿಕೆ: ನುಡಿ ಸಡಗರದಲ್ಲಿ ಸಿದ್ದಲಿಂಗಯ್ಯ ಅಬ್ಬರ!

  ಕನ್ನಡ ನಾಡು ನುಡಿ ಸಾಹಿತ್ಯಾಭಿವೃದ್ದಿ ದೃಷ್ಠಿಯಿಲ್ಲಿಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಆರಂಭವಾಗಿರುವ ಕೊಣ್ಣೂರು ನುಡಿ ಸಡಗರ ಅಕ್ಷರಜಾತ್ರೆಗೆ ಇಂದು ಅಧಿಕೃತ ಚಾಲನೆ ದೊರೆಯಿತು. ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ನುಡಿ ಸಡಗರದ ಸರ್ವಾಧ್ಯಕ್ಷ ದಲಿತ, ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ಚಾಲನೆ ನೀಡಿದರು.

 • raghu karnad

  NEWS20, Sep 2019, 4:38 PM IST

  ರಘು ಕಾರ್ನಾಡ್‌ಗೆ 1.25 ಕೋಟಿ ರೂ. ಮೊತ್ತದ ‘ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ’

  ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರದಾನ ಮಾಡಲಾಗಿದೆ. 

 • agrahara krishnamurthy chandrashekar kambar

  News19, Sep 2019, 4:55 PM IST

  ಕೃಷ್ಣಮೂರ್ತಿಗೆ ನ್ಯಾಯ ಕೊಡಿ, ಇಲ್ಲಾ ಹೋರಾಟ ಎದುರಿಸಿ.. ಅಕಾಡೆಮಿಗೆ ಚಿಂತಕರ ಪತ್ರ

  ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದ್ದರೂ ಸಲ್ಲಬೇಕಾದ ಸವಲತ್ತುಗಳು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಅಕಾಡೆಮಿ ಅಧ್ಯಕ್ಷರಾಗಿರುವ ಕನ್ನಡಿಗ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸವಲತ್ತು ಕಲ್ಪಿಸಿಕೊಡಲು ಸಹಕರಿಸಬೇಕು ಎಂದು ಸಾಹಿತಿಗಳು ಪತ್ರದ ಮೂಲಕ ಕೇಳಿಕೊಂಡಿದ್ದಾರೆ.

 • Doctor

  Karnataka Districts17, Sep 2019, 8:29 AM IST

  ರಾಮನಗರದ 5 ರು. ವೈದ್ಯ ನಿಧನ!

  ರಾಮನಗರದ 5 ರು. ವೈದ್ಯ ಎಸ್‌.ಎಲ್‌. ತಿ​ಮ್ಮಯ್ಯ ನಿಧನ| ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕ

 • Jogi

  Karnataka Districts8, Sep 2019, 11:33 PM IST

  ಮಂಗಳೂರಿನಲ್ಲಿ ಸಾಹಿತ್ಯ-ಸಲ್ಲಾಪ..ಯುವಕರ ತಲ್ಲಣ ಬಿಚ್ಚಿಡುವ ಜೋಗಿ ‘ಎಲ್’

  ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ ಎಲ್ ಬಗ್ಗೆ ವಿಚಾರ ವಿಮರ್ಶೆಗಳು ನಡೆದವು. ಕಾದಂಬರಿ ಏನು ಹೇಳುತ್ತದೆ ಎಂಬ ಒಳ-ಹೊರಗನ್ನು  ವಿಮರ್ಶಕ ಸುಬ್ರಾಯ ಚೊಕ್ಕಾಡಿ ಕಟ್ಟಿಕೊಟ್ಟರು.

 • Jogi L

  Karnataka Districts7, Sep 2019, 12:22 AM IST

  ಮಂಗಳೂರಿನಲ್ಲಿ ಜೋಗಿ 'ಎಲ್’ ಕಾದಂಬರಿ ಸಾಹಿತ್ಯ ಸಲ್ಲಾಪ

  ಸಾಹಿತ್ಯದ ಕಾರ್ಯಕ್ರಮಗಳು ನಿತ್ಯ ನೂತನ.. ಕತೆಗಾರ, ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ ‘ಎಲ್’ ಬಗ್ಗೆ ಸಾಹಿತ್ಯ-ಸಲ್ಲಾಪ ಎಂಬ ವಿಶೇಷ  ಕಾರ್ಯಕ್ರಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ.

 • SB Jogur

  Karnataka Districts28, Aug 2019, 11:35 PM IST

  ಧಾರವಾಡ: ಸಾಹಿತಿ ಡಾ.ಎಸ್.ಬಿ.ಜೋಗೂರು‌ ನಿಧನ

  ಕನ್ನಡಕ್ಕೆ ಕೊಡುಗೆ ನೀಡುತ್ತಿದ್ದ ಬರಹಗಾರ ಸಾಹಿತ್ಯಲೋಕವನ್ನು ಅಗಲಿದ್ದಾರೆ. ಧಾರವಾಡದ ಅಕ್ಷರ ಲೋಕದಲ್ಲಿ ಚಿರಪರಿಚಿತರಾಗಿದ್ದ  ಡಾ‌.ಎಸ್.ಬಿ.ಜೋಗೂರು ಇನ್ನಿಲ್ಲ.

 • manu baligar
  Video Icon

  NEWS16, Aug 2019, 6:27 PM IST

  ‘ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕಾನೂನು ಜಾರಿಯಾಗಲಿ’

  ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಆರಂಭವಾಗಿರುವ ಚಳುವಳಿ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಸಿಎಂ ನಿರ್ಧಾರವನ್ನು ಸ್ವಾಗತಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮನು ಬಳಿಗಾರ್, ಆದರೆ ಈ ಬಗ್ಗೆ ಕಾನೂನು ಜಾರಿಯಾಗಿ ಅನುಷ್ಠಾನವಾಗಬೇಕು ಎಂದು  ಆಗ್ರಹಿಸಿದ್ದಾರೆ.