ಸಾಲ ಮರುಪಾವತಿ

(Search results - 32)

06 top10 stories

News6, Oct 2020, 4:50 PM

ಚಕ್ರಬಡ್ಡಿ ಮಾತ್ರ ಮನ್ನಾಗೆ ಸುಪ್ರೀಂ ನಕಾರ, ಚೀನಾ ಕಿರಿಕ್‌ಗೆ ಕಾರಣ ಹೇಳಿದ ನೇತಾರ; ಅ.6ರ ಟಾಪ್ 10 ಸುದ್ದಿ!

ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟಸಂತ್ರಸ್ತೆಯ ಸಹೋದರಿನಿಗೆ ಗನ್‌ಮ್ಯಾನ್ ರಕ್ಷಣೆ ನೀಡಲಾಗಿದೆ. ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ಯುರೋಪ್‌ನಲ್ಲಿ ಭಾರತೀಯ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಸಾಲ ಮುಂದೂಡಿಕೆ ಮೇಲಿನ ಚಕ್ರಬಡ್ಡಿ ಮಾತ್ರ ಮನ್ನ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಸುಪ್ರೀಂ ನಿರಾಕರಿಸಿದೆ. ಸಿಎಸ್‌ಕೆ ಮೊದಲೇ ತಿಳಿಯುತ್ತಾ ಸೋಲು ಗೆಲುವು?, ಚೀನಾ ನಮ್ಮ ಮೇಲೆ ನುಗ್ಗಿಬರಲು ಅಸಲಿ ಕಾರಣ ಹೇಳಿದ ರಾಹುಲ್ ಸೇರಿದಂತೆ ಅಕ್ಟೋಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Top 10 News

News4, Oct 2020, 5:03 PM

EMI ವಿನಾಯ್ತಿಗೆ ಚಕ್ರಬಡ್ಡಿ ಮನ್ನಾ, 6 ಸಿಮ್‌ನಲ್ಲಿ ಅನುಶ್ರಿ ಪುರಾಣ; ಅ.4ರ ಟಾಪ್ 10 ಸುದ್ದಿ!

ಕೊರೋನಾ ಕಾರಣ ಸಾಲ ಮರುಪಾತಿ ಕಂತು ವಿನಾಯಿತಿ ಪಡೆದವರ ಚಕ್ರಬಡ್ಡಿ ಮನ್ನಾ ಮಾಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ.  ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅನುಶ್ರೀ ಮೊಬೈಲ್‌ನಿಂದ ಪ್ರಭಾವಿಗಳಿಗೆ ಕರೆ ಹೋಗಿತ್ತಾ? 6ಸಿಮ್ ಕಾರ್ಡ್‌ನಲ್ಲಿ ರಹಸ್ಯ ಅಡಿಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ, ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಅಕ್ಟೋಬರ್ 4ರ ಟಾಪ್ 10  ಸುದ್ದಿ ವಿವರ ಇಲ್ಲಿವೆ.

Transport department made mandatory blue uniforms for auto rickshaw drivers Ahmedabad

Automobile18, Jul 2020, 3:45 PM

ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!

ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ  ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

अनिल अंबानी ने कर्ज के लिए बैंक को गारंटी दी थी। अब स्टेट बैंक ने इसकी वसूली के लिए पर्सनल गारंटर अनिल अंबानी के खिलाफ इन्सॉल्वेंसी रिजॉलूशन प्रोसेस की मांग की है। दरअसल, इस मांग के पीछे बैंक की अपनी मजबूरी भी है। बैंक ने सेक्शन 95 (1) के तहत एनसीएलटी में केस दायर किया है।

BUSINESS28, Jun 2020, 2:29 PM

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಬ್ಯಾಂಕ್‌ಗಳು ಹೊಸ ನಿಯಮ ಜಾರಿಗೆ ತಂದಿತ್ತು. ಸಾಲ ಮರುಪಾವತಿ ಮುಂದೂಡಿಕೆ, ಎಟಿಎಂ ಹಣ ಪಡೆಯುವ ನೀತಿ ಬದಲು ಸೇರಿದಂತೆ ಹಲವು ನಿಯಮ ಬದಲಿಸಿತ್ತು. ಇದೀಗ SBI ಬ್ಯಾಂಕ್, ಜುಲೈ 1 ರಿಂದ ಮತ್ತೆ ನಿಯಮ ಬದಲಿಸುತ್ತಿದೆ. ಎಟಿಎಂನಿಂದ ಹಣ ಪಡೆಯುವ ರೂಲ್ಸ್ ಬದಲಾಗುತ್ತಿದೆ.

• Supreme Court will give verdict on its own today, case is filed for CJI office
Video Icon

BUSINESS4, Jun 2020, 6:46 PM

ಸಾಲ ಮುಂದೂಡಿಕೆ ಮಾಡಿ ಬಡ್ಡಿ ಮನ್ನಾ ಮಾಡದ RBI ವಿರುದ್ಧ ಸುಪ್ರೀಂ ಗರಂ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ  RBI ಸಾಲ ಮರುಪಾವತಿ 2 ಬಾರಿ ಮುಂದೂಡಿಕೆ ಮಾಡಿದೆ.  RBI ಸಾಲ ಮರುಪವಾತಿ ಮುಂದೂಡಿಕೆ ಪ್ರಕಟಿಸಿದಾಗ ಎಲ್ಲರಲ್ಲಿ ಸಂತಸ ನಲಿದಾಡಿತ್ತು. ಆದರೆ ಮುಂದೂಡಿಕೆ ಮಾಡಿದ ತಿಂಗಳ ಬಡ್ಡಿ ಅಂತಿಮವಾಗಿ ವಸೂಲಿ ಮಾಡಲಾಗುತ್ತದೆ ಎಂದಾಗ ಜನರ ಆಕ್ರೋಶ ಹೆಚ್ಚಾಗಿತ್ತು. ಇದೀಗ ಬಡ್ಡಿ ವಿನಾಯಿತಿ ನೀಡದ  RBI ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ.

200 करोड़ रुपये तक की सरकारी खरीद में ग्लोबल टेंडर की अनुमति नहीं होगी। सरकारी कंपनियों या पीएसयू में एमएसएमई का जो बकाया होगा, उनका पेमेंट 45 दिन में होने का प्रयास होगा।

India18, May 2020, 8:43 PM

ಕೊರೋನಾ ಹೊಡೆತಕ್ಕೆ ಸಿಲುಕಿದ 2 ಕುಟುಂಬಗಳ 10 ಲಕ್ಷ ರೂ ಸಾಲ ಪಾವತಿಸಿದ ಅಪರಿಚಿತ!

ಮಾನವೀಯತೆ ಇನ್ನೂ ಇದೆ ಅನ್ನೋದಕ್ಕೆ ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಸಿಗುತ್ತವೆ. ಇದೇ ರೀತಿ ಅಪರಿಚಿತ ವ್ಯಕ್ತಿಯೋರ್ವ ತೀವ್ರ ಸಂಕಷ್ಟದಲ್ಲಿದ್ದ 2 ಕುಟುಂಬಗಳ ಸಾಲ ಮರುಪಾವತಿಸಿ ಅಚ್ಚರಿ ನೀಡಿದ್ದಾರೆ. ಈ ಘಟನೆ ವಿವರ ಇಲ್ಲಿದೆ.

• করোনা সংক্রমণের জেরে আগামী ৩ মাসের যাবতীয় ইএমআই স্থগিত করে দিল রিজার্ভ ব্যাঙ্ক অফ ইন্ডিয়া। ব্যাঙ্কগুলিকে এ ব্যাপারে অনুমতি দিয়েছে তারা।
Video Icon

BUSINESS5, May 2020, 12:07 PM

ಸಾಲ ಮರುಪಾವತಿ ಅವಧಿ ಮತ್ತೆ ವಿಸ್ತರಣೆ?

ಕೊರೋನಾ ಕಂಟಕದಿಂದ ದೇಶವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಸದ್ಯಕ್ಕೀಗ ಕೊಂಚ ಸಡಿಲಿಕೆ ನೀಡಲಾಗಿದೆಯಾದರೂ, ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಸಾಲ ಮರುಪಾವತಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

• undefined

Karnataka Districts29, Apr 2020, 3:51 PM

ವಿನಾಯ್ತಿ ಇದ್ರೂ ಸಾಲ ಮರುಪಾವತಿಗೆ ಒತ್ತಡ: ಗ್ರಾಹಕರಿಗೆ ಕಾಲ್‌ ಮಾಡಿ ಕಿರಿಕಿರಿ

ಲಾಕ್‌ಡೌನ್‌ ಮುಕ್ತಾಯಕ್ಕೆ ಇನ್ನೂ ಸಮಯ ಬಾಕಿ ಉಳಿದಿದ್ದರೂ, ಕೆಲವು ಮೈಕ್ರೋ ಫೈನಾನ್ಸ್‌ಗಳು ದೂರವಾಣಿ ಕರೆ ಮಾಡಿ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

• undefined
Video Icon

Coronavirus Karnataka29, Mar 2020, 9:44 PM

ಕೊರೋನಾ ಎಫೆಕ್ಟ್: ಸಾಲ ಮರುಪಾವತಿಗೆ ಒತ್ತಾಯಿಸುವಂತಿಲ್ಲ...!

ಕೊರೋನಾ ಭೀತಿಯಿಂದ ಜನರಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಇದೀಗ ಸಂಘ-ಸಂಸ್ಥೆಗಳು ಮೈಕ್ರೋ ಫೈನಾನ್ಸ್‌ಗಳು ಜನರ ಬಳಿ ಸಾಲಕ್ಕೆ ಒತ್ತಾಯಿಸುವಂತಿಲ್ಲ ಎಂದು  ಡಿಸಿ ಆದೇಶ ಹೊರಡಿಸಿದ್ದಾರೆ,

• undefined

Karnataka Districts8, Mar 2020, 11:35 AM

ಗ್ರೀನ್‌ ಲಿಸ್ಟ್‌ನಲ್ಲಿದ್ದರೆ ರೈತರು ಸಾಲ ಮರುಪಾವತಿಸುವಂತಿಲ್ಲ

ರೈತರಿಗೆ ತಹಸೀಲ್ದಾರ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಗ್ರೀನ್ ಲಿಸ್ಟ್‌ನಲ್ಲಿ ಹೆಸರಿದ್ದರೆ ಸಾಲ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

• BSY

Karnataka Districts10, Feb 2020, 7:44 AM

ಅನ್ನದಾತರಿಗೊಂದು ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

ಮುಂದಿನ ರಾಜ್ಯ ಬಜೆಟ್‌ ಸಂಪೂರ್ಣ ರೈತ ಸ್ನೇಹಿಯಾಗಲಿದೆ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಜೆಟ್‌ನಲ್ಲಿ ಪಿಎಲ್‌ಡಿ, ಡಿಸಿಸಿ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿ ಸಹ ನೀಡಲು ಯೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

• mally

BUSINESS18, Jan 2020, 11:48 AM

17 ಬೆಡ್‌ರೂಂನ ಮಲ್ಯ ಬಂಗ್ಲೆ ಧೂಳಿನ ಅರಮನೆ!

9,000 ಕೋಟಿ ರು. ಸಾಲ ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ| 17 ಬೆಡ್‌ರೂಂನ ಮಲ್ಯ ಬಂಗ್ಲೆ ಧೂಳಿನ ಅರಮನೆ!

• banks

state5, Nov 2019, 7:37 AM

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ!

ಕೋಟ್ಯಂತರ ಸಾಲ ಪಡೆದು, ಮರುಪಾವತಿಸದೆ ಕಂಪನಿಯೊಂದು ವಂಚನೆ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಸಿಂಗಪೂರ್ ಮೂಲದ ಬ್ಯಾಂಕ್‌ನಿಂದ ಸಾಲ ಪಡೆದು, ಸಾಲ ಮರುಪಾವತಿಸಿದಂತೆ ನಕಲಿ ದಾಖಲೆಯನ್ನೂ ಕಂಪನಿ ಸೃಷ್ಟಿಸಿದೆ.

• Women

Bengaluru-Urban4, Nov 2019, 7:50 AM

ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ

11 ಕೋಟಿ ರು. ಸಾಲ ಮರುಪಾವತಿ ಮಾಡಿಲ್ಲ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ವಿರುದ್ಧ ಆರೋಪ ಮಾಡಿದ್ದ ಮಹಿಳಾ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

• Jagadish Shettar

Dharwad3, Nov 2019, 7:51 AM

‘ರೈತರ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಡ ಹಾಕಬಾರದು’

ಬ್ಯಾಂಕುಗಳು ಬೆಳೆವಿಮೆ ಮತ್ತು ಪರಿಹಾರ ಹಣವನ್ನು ರೈತರ ಗಮನಕ್ಕೆ ತರದೆ ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು ಎಂದು ಬೃಹತ್‌, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ಸೂಚಿಸಿದ್ದಾರೆ.