ಸಾಲ ಮನ್ನಾ  

(Search results - 271)
 • money
  Video Icon

  NEWS27, Jun 2019, 4:52 PM IST

  ತುಮಕೂರಿನ ಬ್ಯಾಂಕ್ ಮುಂದೆ ಜನವೋ ಜನ..ಮತ್ತೆ ನೋಟ್ ಬ್ಯಾನ್ ಆಗೋಯ್ತಾ?

  ತುಮಕೂರಿನ ಬ್ಯಾಂಕ್ ಮುಂದೆ ರಾತ್ರಿಯಲ್ಲ ಜನವೋ ಜನ... ಹಾಗಾದರೆ ಜನರೆಲ್ಲ ಸಾಲ ಮನ್ನಾ ಕ್ಯಾಶ್ ತೆಗೆದುಕೊಳ್ಳಲು ನಿಂತರಾ? ಹಾಗಾದರೆ ಯಾವ ಕಾರಣಕ್ಕೆ ಜನ ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದು ನಿಂತಿದ್ದಾರೆ?

 • Nita Ambani

  LIFESTYLE22, Jun 2019, 10:58 AM IST

  ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

  ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿಯ ಪತ್ನಿ ನೀತಾ ಅಂಬಾನಿ ತನ್ನೊಂದಿಗೆ ಕ್ಯಾರಿ ಮಾಡುವ ಬ್ಯಾಗ್‌ಗಳ ರೇಟ್‌ ಕೇಳಿದ್ರೆ ಬಿಗ್‌ ಶಾಕ್ ಆಗುವುದಂತೂ ಗ್ಯಾರಂಟಿ. ಅದರಲ್ಲೂ ಲಂಡನ್‌ ವೆಕೇಷನ್‌ಗೆ ತೆಗೆದುಕೊಂಡು ಹೋಗಿದ್ದ ಮೊಸಳೆ ಚರ್ಮದ ಬ್ಯಾಗ್‌ ರೇಟೋ ರೇಟೂ!

 • chennai raid money

  NEWS15, Jun 2019, 11:11 AM IST

  ಅನರ್ಹ ರೈತರ ಖಾತೆಯಿಂದ ಮನ್ನಾ ಹಣ ವಾಪಸ್

  ಸಾಲಮನ್ನಾ ಯೋಜನೆಗೆ ಅರ್ಹರಲ್ಲದಿದ್ದರೂ ತಪ್ಪಾಗಿ ಶಿಫಾರಸ್ಸು ಮಾಡಿದ್ದ ಅನರ್ಹ ರೈತರ ಖಾತೆಯಿಂದ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

 • NEWS15, Jun 2019, 7:41 AM IST

  ರೈತರಿಗೆ ಮತ್ತೊಂದು ಬಂಪರ್ ಆಫರ್ ನೀಡಿದ ಸಿಎಂ : ಈ ಸಾಲವೂ ಮನ್ನಾ

  ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಈ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿದೆ.

 • Amitabh Bachchan 1

  ENTERTAINMENT12, Jun 2019, 4:14 PM IST

  ಸಾಲ ತೀರಿಸಿ ಅನ್ನದಾತನ ಋಣ ತೀರಿಸಿದ ಅಮಿತಾಬ್

  ಬಾಲಿವುಡ್ ಸ್ಟಾರ್ ಅಮಿತಾಬಚ್ಚನ್ ಬಿಹಾರದ ಎರಡು ಸಾವಿರ ರೈತರ ಸಾಲ ಮನ್ನಾ ಮಾಡಿ ಹೃದಯ ವೈಶಾಲ್ಯತೆ ತೋರಿದ್ದಾರೆ. 

 • kumaraswamy

  NEWS11, Jun 2019, 5:21 PM IST

  ರೈತರ ಸಾಲ ಮನ್ನಾ ಹಣ ರೀಫಂಡ್: ಸ್ಪಷ್ಟನೆ ಕೊಟ್ಟ ಕುಮಾರಸ್ವಾಮಿ

  ರೈತರ ಖಾತೆಗೆ ಜಮೆಯಾಗಿದ್ದ ಸಾಲ ಮನ್ನಾದ ಹಣ ಏಕಾಏಕಿ  ರೀಫಂಡ್ ಆಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. 

 • అయితే బీజేపీ అత్యధిక స్థానాలు గెలుచుకోగా కాంగ్రెస్ పార్టీ మేజిక్ ఫిగర్ కు కాస్త దూరంలో ఆగిపోయింది. జేడీఎస్ పార్టీ మూడో స్థానానికే పరిమితమైంది. అటు కాంగ్రెస్, ఇటు బీజేపీలకు ప్రభుత్వాన్ని ఏర్పాటు చేసే మెజారిటీ రాకపోవడంతో జేడీఎస్ కింగ్ మేకర్ పాత్ర పోషించింది.
  Video Icon

  NEWS11, Jun 2019, 2:19 PM IST

  ಕನ್ನಡಪ್ರಭ ಇಂಪ್ಯಾಕ್ಟ್ | ಸಾಲ ಮನ್ನಾ ಹಣ ವಾಪಾಸು: ವರದಿ ಕೇಳಿದ ಸಿಎಂ

  ಸಾಲ ಮನ್ನಾ ಆದ ಖುಷಿಯಲ್ಲಿದ್ದ ರೈತರಿಗೆ ಶಾಕ್ ಸಿಕ್ಕಿದೆ. ಯಾದಗಿರಿ ಜಿಲ್ಲೆಯಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಏನಿಲ್ಲವೆಂದರೂ ಸುಮಾರು 10 ಸಾವಿರದಷ್ಟು ರೈತರ ಖಾತೆಗೆ ಸಾಲ ಮನ್ನಾ ಹಣಹಾಕಿ, ನಂತರ ವಾಪಸ್‌ ಪಡೆಯಲಾಗಿದೆ. ಕನ್ನಡಪ್ರಭ-ಸುವರ್ಣನ್ಯೂಸ್ ಈ ಸಮಸ್ಯೆಯನ್ನು ವರದಿ ಮಾಡಿದ್ದೇ ತಡ, ಸಿಎಂ ಎಚ್.ಡಿ. ಕುಮಾರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ.  

 • kumaraswamy Mohammed Mansoor Khan
  Video Icon

  NEWS11, Jun 2019, 12:19 PM IST

  ‘ಮನ್ಸೂರ್ ಖಾನ್‌ಗೂ ಮೈತ್ರಿ ಸರ್ಕಾರಕ್ಕೂ ವ್ಯತ್ಯಾಸವಿಲ್ಲ’

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾವಿರಾರು ರೈತರ ಖಾತೆಗಳಿಗೆ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಜಮೆಯಾಗಿದ್ದ ಹಣ, ಫಲಿತಾಂಶ ಘೋಷಣೆದ ಬಳಿಕ ರೈತರ ಖಾತೆಯಿಂದ ಸದ್ದಿಲ್ಲದೆ ವಾಪಸ್‌ (ರಿಫಂಡ್‌) ಪಡೆಯಲಾಗಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿರುವ ಬಿಜೆಪಿ ನಾಯಕ, ಮೈತ್ರಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 • money distribution in sulur

  NEWS11, Jun 2019, 7:28 AM IST

  ಬ್ಯಾಂಕಿಗೆ ಬಂದ ಸಾಲಮನ್ನಾ ಹಣ ಬಳಿಕ ವಾಪಸ್

  ಚುನಾವಣೆಗೂ ಕೆಲ ದಿನಗಳ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಿದ ಹಣವು ಚುನಾವಣೆ ಮುಗಿಯುತ್ತಿದ್ದಂತೆ ರೈತರ ಖಾತೆಗಳಿಂದ ಮಾಯವಾಗಿದೆ. 

 • Pm modi call cabinet meeting today, going to meet to president

  NEWS25, May 2019, 11:32 AM IST

  ತಕ್ಷಣ ಮೋದಿ ಜಾರಿಗೊಳಿಸುವ ಯೋಜನೆಗಳೇನು? ಯಾರಿಗೆ ಸಿಹಿ?

  ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ಹಲವು ಯೋಜನೆಗಳನ್ನು ರೂಪಿಸಿತ್ತು. ರೈತರು, ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದ ಬಡವರ 35 ಸಾವಿರ ರು.ವರೆಗಿನ ಸಾಲ ಮನ್ನಾ, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ, ಪ್ರಧಾನಿ ಕಿಸಾನ್‌ ಯೋಜನೆಗೆ ಮತ್ತಷ್ಟುಫಲಾನುಭವಿಗಳ ಸೇರ್ಪಡೆಗೆ ತಯಾರಿ ಆರಂಭಿಸಿತ್ತು. ಈ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇದೀಗ ಆ ಯೋಜನೆಗಳನ್ನು ಅಧಿಕಾರಕ್ಕೇರುತ್ತಿದ್ದಂತೆ ಸರ್ಕಾರ ಜಾರಿಗೆ ತರುವುದು ನಿಶ್ಚಿತವಾಗಿದೆ.

 • FARMER SUICIDE

  Karnataka Districts22, May 2019, 7:29 AM IST

  ಸಾಲಮನ್ನಾ ಆದರೂ ರೈತರಿಗೆ ತಪ್ಪದ ಸಂಕಷ್ಟ !

  ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೂ ಕೂಡ ರೈತರಿಗೆ ಸಂಕಷ್ಟ ತಪ್ಪಿಲ್ಲ. ಏನದು ಸಮಸ್ಯೆ..?

 • fraud

  BUSINESS14, May 2019, 9:32 AM IST

  ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರದಿಂದ ಬಡವರ 35000 ರು. ಸಾಲ ಮನ್ನಾ ಜಾರಿ

  ಬಡವರ 35000 ರು. ಸಾಲ ಮನ್ನಾ ಕೊಡುಗೆ| ಚುನಾವಣೆ ಮುಗಿದು ಅಸ್ತಿತ್ವಕ್ಕೆ ಬರುವ ಹೊಸ ಸರ್ಕಾರದಿಂದ ಜಾರಿ| ಸಣ್ಣ ರೈತರು, ಕಿರು ಉದ್ಯಮಿಗಳು, ಕುಶಲಕರ್ಮಿಗಳಿಗೆ ಅನ್ವಯ| ವಾರ್ಷಿಕ 60 ಸಾವಿರ ರು. ಆದಾಯ ಉಳ್ಳವರು ಫಲಾನುಭವಿ

 • CM Kumaraswamy

  NEWS9, May 2019, 8:23 AM IST

  ಸಾಲ ಮನ್ನಾ ಬೇಗ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚನೆ

  ರೈತರ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿ ಸಾಲಮನ್ನಾ ಯೋಜನೆಯನುಸಾರ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

 • CM Kumaraswamy

  NEWS7, May 2019, 9:07 AM IST

  ಸಾಲ ಮನ್ನಾ: ಈವರೆಗೆ .7417 ಕೋಟಿ ಬಿಡುಗಡೆ

  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದವರ ಪೈಕಿ ಈವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

 • Darshan
  Video Icon

  NEWS6, May 2019, 7:59 PM IST

  ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಚಿವ ಎಚ್.ಡಿ.ರೇವಣ್ಣ  ಹಾಕಿರುವ ಸವಾಲಿಗೆ ದರ್ಶನ್ ಇದೀಗ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ?  ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ರೇವಣ್ಣ  ದರ್ಶನ್‌ಗೆ ಸವಾಲೆಸೆದಿದ್ದರು.