ಸಾರ್ವತ್ರಿಕ ರಜೆ  

(Search results - 8)
 • <p>BSY</p>

  Education Jobs29, May 2020, 9:35 AM

  ಶೈಕ್ಷಣಿಕ ಸುಧಾರಣೆ: ಸಿಎಂಗೆ ದೊರೆಸ್ವಾಮಿ ಕೊಟ್ಟ 5 ಸಲಹೆ..!

  ಮಹಾತ್ಮರ ನೆನಪಿಗಾಗಿ ಸಾರ್ವತ್ರಿಕ ರಜೆ ಘೋಷಣೆ ಬದಲಾಗಿ ಅರ್ಥಪೂರ್ಣ ಆಚರಣೆ, ಕ್ಲಸ್ಟರ್‌ ಪದ್ಧತಿಯಲ್ಲಿ ಕಾಲೇಜು ಅಭಿವೃದ್ಧಿ ಸೇರಿದಂತೆ ರಾಜ್ಯದ ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ. ಎಂ.ಆರ್‌. ದೊರೆಸ್ವಾಮಿ ಅವರು ಐದು ಪ್ರಮುಖ ಶಿಫಾರಸುಗಳನ್ನು ನೀಡಿದ್ದಾರೆ. ಏನದು..? ಇಲ್ಲಿ ಓದಿ

 • karnataka coronavirus
  Video Icon

  Karnataka Districts14, Mar 2020, 1:39 PM

  ಕೊರೋನಾ ಕಾಟಕ್ಕೆ ಕರ್ನಾಟಕ ಬಂದ್ : ಬೆಣ್ಣೆ ನಗರಿಯೂ ಸಂಪೂರ್ಣ ಖಾಲಿ ಖಾಲಿ

  ಕೊರೋನಾ ಎಂಬ ಮಹಾಮಾರಿ ಸಂಪೂರ್ಣ ವಿಶ್ವವನ್ನೇ ನಡುಗಿಸುತ್ತಿದೆ. ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ಹಾವಳಿ ತಡೆಯುವ ಕರ್ನಾಟಕದಲ್ಲಿ ಒಂದು ವಾರ ಸಾರ್ವತ್ರಿಕ ರಜೆ ಘೋಷಣೆಯಾಗಿದೆ. ಇದರ ಪ್ರಭಾವ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹೇಗಿದೆ..?

 • Namma metro

  Karnataka Districts14, Mar 2020, 8:43 AM

  ಬೆಂಗಳೂರಲ್ಲಿ ಮೆಟ್ರೋ ರೈಲು ಸಂಖ್ಯೆ ಇಳಿಕೆ : ಟ್ರಿಪ್ ಗಳು ಇಳಿಕೆ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಒಂದು ವಾರ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದ್ದು, ಈ ನಿಟ್ಟಿನಲ್ಲಿ ಪ್ರಯಾಣಿಕರ ಸಂಖ್ಯೆಯೂ ಇಳಿದಿದೆ. ಇದರಿಂದ ಮೆಟ್ರೋ ಸಂಚಾರವನ್ನು ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 

 • স্বাধীনতা সংগ্রামের কিংবদন্তি নেতা, রইল তাঁর সম্বন্ধে অজানা ৯ তথ্য

  India22, Jan 2020, 12:12 PM

  ನೇತಾಜಿ ಜನ್ಮದಿನ: ಜ.23ರನ್ನು ಸಾರ್ವತ್ರಿಕ ರಜೆ ಘೋಷಿಸಿದ ಸರ್ಕಾರ!

  ನಾಳೆ(ಜ.23)ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ಜಯಂತಿ. ಈ ಹಿನ್ನೆಲೆಯಲ್ಲಿ ಜ.23ರಂದು ಸಾರ್ವತ್ರಿಕ ರಜೆ ಎಂದು ಘೋಷಿಸಿ ಜಾರ್ಖಂಡ್ ಸರ್ಕಾರ ಆದೇಶ ಹೊರಡಿಸಿದೆ.

 • high court

  state13, Dec 2019, 1:14 PM

  ರಾಜ್ಯದಲ್ಲಿ 4ನೇ ಶನಿವಾರ ರಜೆ ರದ್ದು : ಯಾರಿಗೆ ಅನ್ವಯ ?

  ತಿ ತಿಂಗಳ ನಾಲ್ಕನೇ ಶನಿವಾರದ ದಿನ ಸಾರ್ವತ್ರಿಕ ರಜೆ ಎಂದು ಘೋಷಿಸಿತ್ತು. ಇದೀಗ ಈ ಅಧಿಸೂಚನೆಯನ್ನು ಮಾರ್ಪಡಿಸಿ ಕರ್ನಾಟಕ ಹೈಕೋರ್ಟ್‌, ರಾಜ್ಯದ ಎಲ್ಲಾ ಅಧೀನ ನ್ಯಾಯಾಲಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ನೌಕರರ ರಜೆ ರದ್ದುಗೊಳಿಸಲಾಗಿದೆ.

 • Holiday

  India23, Nov 2019, 8:02 AM

  2020ನೇ ವರ್ಷದ ಸಾರ್ವತ್ರಿಕ ರಜೆ ಪಟ್ಟಿ ಬಿಡುಗಡೆ: 7 ರಜೆ ನಷ್ಟ!

  ಮುಂದಿನ ವರ್ಷ ಸರ್ಕಾರಿ ನೌಕರರಿಗೆ 7 ರಜೆ ನಷ್ಟ| 18 ಸಾರ್ವತ್ರಿಕ ರಜೆಗಳ ಪಟ್ಟಿಬಿಡುಗಡೆ; 21 ಪರಿಮಿತಿ ರಜೆ| 7 ಹಬ್ಬಗಳು ರಜೆ ದಿನ ಬಂದಿರುವುದರಿಂದ ನೌಕರರಿಗೆ ಲಾಸ್‌

 • Mangaluru
  Video Icon

  NEWS12, Nov 2018, 7:47 PM

  ದಿಢೀರ್ ರಜೆ, ಬೆಂಗಳೂರಿಗೆ ಬಂದ ಮಂಗಳೂರಿಗನ ಆಕ್ರೋಶದ ಪರಿ ವೈರಲ್

  ನಾಯಕರು, ರಾಜಕಾರಣಿಗಳು ಅಥವಾ ಸಚಿವ ಸ್ಥಾನದಲ್ಲಿ ಇರುವವರು ನಿಧನರಾದಾಗ ಸಾರ್ವತ್ರಿಕ ರಜೆ ನೀಡಬೇಕೆ? ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಸರಕಾರ ಒಂದಿಷ್ಟು ರಜೆಗಳನ್ನು ಕಾಯ್ದಿರಿಸಿಯೂ ಇರುತ್ತದೆ. ಆದರೆ ಜನರು ಈ ದಿಢೀರ್ ರಜೆಗಳಿಂದ ತೊಂದರೆಗೆ ಗುರಿಯಾಗುತ್ತಾರೆ. ಅದೆ ರೀತಿ ತೊಂದರೆಗೆ ಗುರಿಯಾದವರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪರಿ ನೋಡಿಕೊಂಡು ಬನ್ನಿ....

 • undefined

  Mysuru30, Aug 2018, 3:25 PM

  ಮೈಸೂರಿನಲ್ಲಿ ನಾಳೆ ಸಾರ್ವತ್ರಿಕ ರಜೆ ಘೋಷಣೆ

  • ಚುನಾವಣೆ ಪ್ರಯುಕ್ತ ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ
  • 31ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಸೆ.2ರ ಮಧ್ಯರಾತ್ರಿಯವರೆಗೆ ಮದ್ಯಪಾನ ನಿಷೇಧ