Search results - 32 Results
 • Video Icon

  Lok Sabha Election News28, Mar 2019, 11:24 AM IST

  'ಐಟಿ ದಾಳಿ ರಾಜಕೀಯ ಪ್ರೇರಿತ; ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತೆ!‘

  ರಾಜ್ಯ ಜೆಡಿಎಸ್ ನಾಯಕರ ಮೇಲೆ ಐಟಿ ಇಲಾಖೆ ದಾಳಿಯು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.  ರಾಜಕೀಯ ದುರುದ್ದೇಶದಿಂದ ಬಿಜೆಪಿ ಈ ದಾಳಿಯನ್ನು ನಡೆಸಿದೆ, ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ಮೇಲೆ ಇದು ಯಾವುದೇ ಪರಿಣಾಮ ಬೀರಲ್ಲ ಎಂದಿರುವ ಸಚಿವರು, ಪ್ರತಿಯಾಗಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತದೆ ಎಂದಿದ್ದಾರೆ.  

 • NEWS6, Mar 2019, 7:59 AM IST

  ಲೋಕಸಭೆ ಚುನಾವಣೆ ಮುಗಿಯುವವರೆಗೆ ಬಸ್ ದರ ಹೆಚ್ಚಳ ಇಲ್ಲ

  ಮಾರ್ಚ್  ಒಂದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಮೂರು ಹೆಚ್ಚಳ ಮಾಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ 15 ಕೋಟಿ ರು. ನಂತೆ ವರ್ಷಕ್ಕೆ 180 ಕೋಟಿ ರು. ಹೆಚ್ಚಿನ ಹೊರ ಬೀಳಲಿದೆ. ಆದರೂ ಚುನಾವಣೆ ಮುಗಿದ ನಂತರ ಬಸ್‌ ಪ್ರಯಾಣ ಹೆಚ್ಚಿಸಲಾಗುವುದು ಸಾರಿಗೆ ಸಚಿವ ತಮ್ಮಣ್ಣ  ಸ್ಪಷ್ಟಪಡಿಸಿದರು.

 • Mandya
  Video Icon

  NEWS3, Mar 2019, 10:09 PM IST

  ಕಾಣದ ಕೈಗಳಿಂದ ತವರಲ್ಲೆ ಅಂಬಿ ನಾಮಫಲಕ ತೆರವು

  ಒಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ನಡುವೆ  ಅಂಬರೀಶ್ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂಬಿ ಅಭಿಮಾನಿಗಳು ಅಳವಡಿಸಿದ್ದ ನಾಮಫಲಕ ತೆರವು ಮಾಡಲಾಗಿದೆ.. ನಾಮಫಲಕ ತೆರವು ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಪುತ್ರನ ಕೈವಾಡವಿದೆ ಅಂತಾ ಅಂಬರೀಶ್ ಅಭಿಮಾನಿಗಳು ಆರೋಪಿಸಿದ್ದಾರೆ. 

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ. 

 • No politics told Mohan Lal

  INDIA9, Feb 2019, 1:59 PM IST

  ಸಾರಿಗೆ ಸಚಿವರಿಗೆ ಸಿಗುತ್ತಾ ಗೇಟ್ ಪಾಸ್ ..?

  ಸಾರಿಗೆ ಸಚಿವರನ್ನು ಹುದ್ದೆಯಿಂದ ಕೈ ಬಿಡಲು ಆಗ್ರಹ ಕೇಳಿ ಬಂದಿದೆ. ಸಾರಿಗೆ ಸಚಿವರ ವಿರುದ್ಧ ಮಹಿಳೆಯೋರ್ವರು ದೌರ್ಜನ್ಯದ ಆರೋಪ ಮಾಡಿದ್ದು, ಈ ನಿಟ್ಟಿನಲ್ಲಿ ದಿಲ್ಲಿ ಸಚಿವ ಕೈಲಾಶ್ ಗೆಹ್ಲೋಟ್ ಕೈ ಬಿಡಲು ಆಗ್ರಹಿಸಲಾಗಿದೆ. 

 • Nitin Gadkari

  NEWS19, Jan 2019, 3:38 PM IST

  ಭಾರತ ಯಾವುದೇ ಧರ್ಮ, ಭಾಷೆಗೆ ಸೇರಿದ್ದಲ್ಲ: ಗಡ್ಕರಿ!

  ಭಾರತವನ್ನು ಹಿಂದು ದೇಶ ಎಂದು ಘೋಷಿಸಬೇಕು ಎಂಬ ಬೇಡಿಕೆ ಕೆಲವೊಮ್ಮೆ ಬಿಜೆಪಿ ನಾಯಕರಿಂದಲೇ ಬರುವುದನ್ನು ಕೇಳಿದ್ದೀವಿ. ಇದಕ್ಕೆ ಅಪವಾದ ಎಂಬಂತೆ ಭಾರತ ಯಾವುದೇ ನಿರ್ಧಿಷ್ಟ ಧರ್ಮ, ಜಾತಿ ಅಥವಾ ಭಾಷೆಗೆ ಸೇರಿದ್ದಲ್ಲ ಎಂಬ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ ಅಚ್ಚರಿ ಮೂಡಿಸಿದೆ.

 • bike ride

  AUTOMOBILE29, Dec 2018, 7:12 PM IST

  ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?

  ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಹಾಕದೇ ವಾಹನ ಸ್ಟಾರ್ಟ್ ಮಾಡಬೇಡಿ. ಯಾಕೆ ಅನ್ನೋದನ್ನ ಕೇಂದ್ರ ಸಾರಿಗೆ ಸಚಿವಾಲಯ ಅಂಕಿ ಅಂಶದ ಮೂಲಕ ಹೇಳಿದೆ. ಇಲ್ಲಿದೆ ಸಂಪೂರ್ಣ ವಿವರ.

   

   

   

 • EDUCATION-JOBS27, Dec 2018, 9:48 PM IST

  ಸಾರಿಗೆ ಇಲಾಖೆ ಖಾಲಿ ಹುದ್ದೆಗಳ ಭರ್ತಿ ಶೀಘ್ರ, ಪರೀಕ್ಷೆ ಹೇಗಿರುತ್ತದೆ?

  ಸಾರಿಗೆ ಇಲಾಖೆ ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಸ್ವತಃ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

 • NEWS27, Dec 2018, 7:54 PM IST

  ಹೊಸ ವರ್ಷಕ್ಕೆಇಷ್ಟು ಪರ್ಸೆಂಟ್ KSRTC ದರ ಏರಿಕೆ ಪಕ್ಕಾ.. ಆದ್ರೆ BMTC ಲಕ ಲಕ!

  ಬಿಎಂಟಿಸಿಗೆ ಒಂದುವರೆ ಸಾವಿರ  ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.  1500 ಬಸ್‌ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ. ಜತೆಗೆ ಸಾರಿಗೆ ದರ ಏರಿಕೆಯಾಗುವ ನಿರೀಕ್ಷೆಯಿದೆ ಎಂಬ ಶಾಕ್ ಸಹ ನೀಡಿದ್ದಾರೆ.

 • Nitin Gadkari

  Dharwad26, Dec 2018, 8:23 PM IST

  ಹೊಡಿ ಒಂಬತ್ತ್.. ಹುಬ್ಳಿ-ಧಾರವಾಡ ನಡಕ ಎಲಿವೇಟೆಡ್ ರಸ್ತಾ ಬರ್ಲಿಕತ್ತದ!

  ಸಿಎಂ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹುಬ್ಬಳ್ಳಿ-ಧಾರವಾಡ ಮಂದಿಗೆ ಗುಡ್ ನ್ಯೂಸ್ ತಂದಿದ್ದಾರೆ.

 • tollgate collection

  NEWS24, Dec 2018, 1:21 PM IST

  12 ಗಂಟೆಯೊಳಗೆ ವಾಪಸ್ ಬರೋದಾದ್ರೆ ಟೋಲ್ ಕಟ್ಟೋದೇ ಬೇಡ ?

  ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ 12 ಗಂಟೆಯ ಅವಧಿಯೊಳಗೆ ಹಿಂದಿರುಗಿದಲ್ಲಿ ಟೋಲ್‌ಬೂತ್‌ಗಳಲ್ಲಿ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರು ಹೇಳಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Anmod Ghat

  NEWS25, Nov 2018, 1:22 PM IST

  ಗೋವಾ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

  ಭಾರೀ ವಾಹನಗಳ ಸಂಚಾರಕ್ಕೆ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ ಘಾಟ್ ರಸ್ತೆಯಲ್ಲಿ  ನಿಷೇಧ ಹೇರಲಾಗಿದೆ. ಆದರೆ ಕಾರು ಮತ್ತು ಬೈಕ್ ಗಳ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸಾರಿಗೆ ಸಚಿವಾಲಯ ಹೇಳಿದೆ.

 • NEWS14, Oct 2018, 3:24 PM IST

  ಬರಲಿದೆ ಹೊಸ ಡಿಎಲ್, ಆರ್‌ಸಿ: ಫಿಂಗರ್ ಟಿಪ್ ಮೇಲೆ ಮಾಹಿತಿ!

  ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ. ಸ್ಮಾರ್ಟ್‌ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್‌ ಕೋಡ್‌ಗಳನ್ನೂ ಹೊಂದಿರುತ್ತವೆ. 

 • Gehlot

  NEWS10, Oct 2018, 1:12 PM IST

  ಸಚಿವರಿಗೆ ಐಟಿ ಶಾಕ್ : ಬೆಳ್ಳಂಬೆಳಗ್ಗೆ 16 ಸ್ಥಳಗಳ ಮೇಲೆ ದಾಳಿ

  ಸಾರಿಗೆ ಸಚಿವರಿಗೆ ಬುಧವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಐಟಿ ಇಲಾಖೆಯ ಒಟ್ಟು 30 ಅಧಿಕಾರಿಗಳ ತಂಡ ದಿಲ್ಲಿ ಸಾರಿಗೆ ಸಚಿವರಿಗೆ ಸೇರಿದ 16 ಸ್ಥಳಗಳ ಮೇಲೆ ದಾಳಿ ನಡೆಸಿದೆ. 

 • DC Thammanna

  NEWS10, Oct 2018, 10:48 AM IST

  ಸಚಿವ ಡಿಸಿ ತಮ್ಮಣ್ಣರಿಂದ ಶಾಕಿಂಗ್ ನ್ಯೂಸ್

  ಸಾರಿಗೆ ಸಚಿವ ಡಿಸಿ ತಮ್ಮಣ್ಣ ಇದೀಗ ಬಿಗ್ ಶಾಕ್ ಒಂದನ್ನು ನೀಡಿದ್ದಾರೆ. ಸಚಿವರು ಹೇಳಿರುವಂತೆ ಬಿಎಂಟಿಸಿ ಅಧಿಕಾರಿಗಳು ಲಂಚ ಸ್ವೀಕಾರ ಮಾಡಿರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.