ಸಾಯಿ  

(Search results - 141)
 • Cine World25, Jun 2020, 7:15 PM

  ಅವಕಾಶಕ್ಕೆ ಏನು ಬೇಕಾದರೂ ಮಾಡುವ ನಟಿಯರಿಗೆ ಮಾದರಿಯಾಗಲಿ ಸಾಯಿ ಪಲ್ಲವಿ!

  ದಕ್ಷಿಣ ಭಾರತೀಯ ಸುಂದರಿ ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯ, ಅದ್ಭುತ ನಟನೆ ಮತ್ತು ಡ್ಯಾನ್ಸ್‌ ಮೂಲಕ ಫುಲ್‌ ಫೇಮಸ್‌. ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ. ಮೇಕಪ್‌ಗೆ ಯಾವಾಗಲೂ ನೋ ಅನ್ನುವ ಇವರದ್ದು ನ್ಯಾಚರಲ್‌ ಬ್ಯೂಟಿ. ತೆಳ್ಳನೆಯ ಬಟ್ಟೆಗಳನ್ನು ಧರಿಸುವುದಿಲ್ಲ ಅಥವಾ ಅತಿಯಾದ ಇಂಟಿಮೇಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲದ ನಟಿಯರಲ್ಲಿ ಒಬ್ಬರು ಸಾಯಿ ಪಲ್ಲವಿ. ಸಿನಿಮಾದಲ್ಲಿ ದೇಹ ಪ್ರದರ್ಶನಕ್ಕೆ ನಿರ್ದೇಶಕರು ಕೇಳಿದಾಗ, ಈ ನಟಿ ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ.

 • <p>wedding</p>

  CRIME13, Jun 2020, 6:05 PM

  ಫಸ್ಟ್‌ನೈಟ್‌ ದಿನ ಹೆಂಡತಿ ಕೊಂದು ಸೂಸೈಡ್‌ ಮಾಡ್ಕೊಂಡ ಗಂಡ!

  ಮದುವೆಯಾದ ಮೊದಲ ರಾತ್ರಿಯೇ ಹೆಂಡತಿಯನ್ನು ಸಾಯಿಸಿದ| ಪರಾರಿಯಾಗಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ| ದಂಪತಿ ನಡುವಿನ ಜಗಳಕ್ಕೇನು ಕಾರಣ?

 • Video Icon

  Karnataka Districts12, Jun 2020, 8:17 PM

  ಆನೆ, ಹಸು ಆಯ್ತು, ಈಗ ಶ್ವಾನಗಳ ಸರದಿ! ಮೈಸೂರಿನಲ್ಲಿ ವಿಷವಿಕ್ಕಿ ಸರಣಿ ಹತ್ಯೆ

  • ಮೈಸೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಶ್ವಾನಗಳು
  • ನಗರದ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ನಾಯಿಗಳ ಸಾವು
  • ನಾಯಿಗಳಿಗೆ ವಿಷ ಹಾಕಿ ಸಾಯಿಸಿರುವ ಶಂಕೆ
 • Cine World11, Jun 2020, 6:33 PM

  ನಿಮಗೆ ಸಾಯಿ ಪಲ್ಲವಿ ಇಷ್ಟಾನಾ? ಇಲ್ಲಿದೆ ನಿಮಗೆ ಗೊತ್ತಿರದ ವಿಷಯಗಳು

  ಸೌತ್‌ ಇಂಡಿಯಾದ ಸುಂದರಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಸಹಜ ಸೌಂದರ್ಯ, ನಟನೆ ಮತ್ತು ಡ್ಯಾನ್ಸ್‌ ಮೂಲಕ ಮೂಲಕ ಫುಲ್‌ ಫೇಮಸ್‌. ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ ಈಕೆ. ನ್ಯಾಚರಲ್‌ ಬ್ಯೂಟಿ ಸೌತ್‌ನ ಮಾಧುರಿ  ದೀಕ್ಷಿತ್‌ ಎಂದೇ ಜನಪ್ರಿಯವಾಗಿರುವ ಈ ನಟಿಯ ಬಗ್ಗೆ ಕೆಲವು ಗೊತ್ತಿರದ ವಿಷಯಗಳು ಬಹಿರಂಗ ಗೊಂಡಿದೆ. ನಿಮಗೆ ಸಾಯಿ ಪಲ್ಲವಿ  ಇಷ್ಷನಾ? ಹಾಗಿದ್ದರೆ  ಇಲ್ಲಿದೆ  ನಿಮಗೆ ಗೊತ್ತಿರದ ಅವರ ಬಗ್ಗೆಯ ಅನ್‌ನೋನ್‌ ಫಾಕ್ಟ್‌ಗಳು.

 • CRIME11, Jun 2020, 5:20 PM

  ಸಾಯಿಸಿದರೂ ಕೊಡಲ್ಲ ಎಂದಿದ್ದಕ್ಕೆ ಸಾಯಿಸೇಬಿಟ್ಟ; ಪಾಪಿ ಪುತ್ರ

  ಬೆಂಗಳೂರು ಕಾಮಾಕ್ಷಿಪಾಳ್ಯದ ವೃದ್ಧ ದಂಪತಿಗಳ ಕೊಲೆಗೆ ತಿರುವು ಸಿಕ್ಕಿದ್ದು ತಾನೇ ಕೊಲೆ ಮಾಡಿರುವುದಾಗಿ ಪುತ್ರ ಒಪ್ಪಿಕೊಂಡಿದ್ದಾನೆ. ಹಣಕ್ಕಾಗಿಯೇ ತಂದೆ ತಾಯಿಯನ್ನು ಕೊಲೆ ಮಾಡಿದ್ದಾನೆ.

 • Cine World4, Jun 2020, 4:10 PM

  ಸ್ಟಾರ್‌ಗಳ ಸಿನಿಮಾವನ್ನೇ ಹಿಂದಿಕ್ಕಿದ ಸಾಯಿ ಪಲ್ಲವಿ 'ಲವ್‌ ಸ್ಟೋರಿ'; ಮಾರಾಟದ ಮೊತ್ತ ಕೇಳಿ ಶಾಕ್?

  ಟಾಲಿವುಡ್‌ ಸ್ಟಾರ್ ನಟರ ಸಿನಿಮಾ ಮಾರಟದ ಬೆಲೆಗಳನ್ನು ಹಿಂದಿಕ್ಕುತ್ತಿದೆ ಮಲ್ಲರ್‌ ಬ್ಯೂಟಿ ಸಾಯಿ ಪಲ್ಲವಿ ಸಿನಿಮಾ, ಮಾರಾಟದ ಮೊತ್ತ ಎಷ್ಟು ಗೊತ್ತಾ ? 

 • <p>Murder</p>

  CRIME31, May 2020, 10:39 AM

  ಮದುವೆ ವಿಚಾರ: ಕಾರಿನಲ್ಲಿ ಕರೆದುಕೊಂಡು ಹೋಗಿ ವೃದ್ಧನ ಹತ್ಯೆ

  ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧನೊಬ್ಬನನ್ನು ಕೊಲೆ ಮಾಡಿದ ಘಟನೆ ನಗರದ ಸಾಯಿ ಪಾರ್ಕ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಜಲ ನಗರ ನಿವಾಸಿ ಉಸ್ಮಾನಪಾಶಾ ಇನಾಮದಾರ (71) ಕೊಲೆಗೀಡಾದ ವೃದ್ಧ. 
   

 • Cine World27, May 2020, 4:34 PM

  ಕೊನೆಗೂ ತನ್ನ ಸುಂದರ ಗುಂಗುರು ಕೂದಲಿನ ರಹಸ್ಯ ಬಾಯಿಬಿಟ್ಟ ಸಾಯಿ ಪಲ್ಲವಿ

  ನ್ಯಾಚುರಲ್‌ ಲುಕ್‌ನಿಂದಲ್ ನಮ್ಮನೆ ಹುಡುಗಿ ಎನಿಸುವಷ್ಟು ಅಭಿಮಾನಿಗಳಿಗೆ ಆಪ್ತಳಾಗಿ, ಸಿಕ್ಕಾಪಟ್ಟೆ ಫೇಮಸ್ ಆದ ಸೌತ್‌ಬ್ಯೂಟಿ ಸಾಯಿ ಪಲ್ಲವಿ. ಮಲೆಯಾಳಿ ಸಿನಿಮಾಗಳಿಂದ ಜನಪ್ರಿಯವಾದ ನಟಿ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಾರೆ. ನಟನೆಯೊಂದಿಗೆ ಸಾಯಿ ಪಲ್ಲವಿ ಒಳ್ಳೆಯ ಡ್ಯಾನ್ಸರ್‌ ಕೂಡ ಆಗಿದ್ದು, ದಕ್ಷಿಣದ ಮಾಧುರಿ ದಿಕ್ಷೀತ್‌ ಎಂದು ಕರೆಯಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ನೋ ಮೇಕಪ್‌ ಲುಕ್‌ನಿಂದ ಫ್ಯಾನ್ಸ್‌ ಹೃದಯ ಕದ್ದವರು, ಅಭಿಮಾನಿಗಳ ಹೃದಯ ಗೆದ್ದವರು. ಸುಂದರವಾದ ಉದ್ದ ಗುಂಗುರು ಕೂದಲ ಈ ಚೆಲುವೆ ಕೊನೆಗೂ ತನ್ನ ಕೂದಲಿನ ರಹಸ್ಯ ಬಾಯಿ ಬಿಟ್ಟಿದ್ದಾರೆ.

 • <p>यह तस्वीर अमृतसर की है। मां के कंधे पर यूं लटका देश का भविष्य।</p>

  Karnataka Districts20, May 2020, 7:10 AM

  49 ಕಾರ್ಮಿಕರನ್ನು ತೆಲಂಗಾಣಕ್ಕೆ ಕಳುಹಿಸಿದ ಎಂಐಟಿ ವಿದ್ಯಾರ್ಥಿನಿ

  ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಲು ಹಣವಿಲ್ಲದೆ ಕಂಗಾಲಾಗಿದ್ದ ತೆಲಂಗಾಣದ 49 ಮಂದಿ ಕಾರ್ಮಿಕರನ್ನು ಊರಿಗೆ ಹೋಗಲು ವ್ಯವಸ್ಥೆ ಮಾಡಿದ ಇಲ್ಲಿನ ಎಂಐಟಿ ವಿದ್ಯಾರ್ಥಿನಿ ಸಾಯಿಶ್ರೀ ಮಾದರಿಯಾಗಿದ್ದಾರೆ.

 • <p>Cow </p>

  Karnataka Districts10, May 2020, 3:38 PM

  ಹಸುಗಳಿಗೆ ವಿಷವಿಟ್ಟ ಪಾಪಿಗಳು: ಬಾಳೆ ಹಣ್ಣು ತಿಂದು ಪ್ರಾಣಬಿಟ್ಟ ಮೂಕಪ್ರಾಣಿಗಳು

  ಸಂಜೆ ಹಾಲು ಕರೆದು ಮೇವು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂಕ ಪ್ರಾಣಿಗಳಿಗೆ ವಿಷ ಉಣಿಸಿ ಸಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 
   

 • Cheetah

  Karnataka Districts9, May 2020, 12:23 PM

  ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

  ಮಲಗಿದ್ದ ಮಗುವನ್ನು ಚಿರತೆಯೊಂದು ಹೊತ್ತುಯ್ದು ತಿಂದು ಸಾಯಿಸಿದ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರು ಮನೆಬಿಟ್ಟು ಹೊರಗಡೆ ಬರುವುದಕ್ಕೂ ಹೆದರುತ್ತಿದ್ದಾರೆ.  
   

 • India6, May 2020, 8:10 PM

  ಕೊರೋನಾ ಲಾಕ್‌ಡೌನ್; ಶಿರ್ಡಿ ಸಾಯಿ ಬಾಬಾ ಮಂದಿರಕ್ಕೆ 150 ಕೋಟಿ ರೂ. ನಷ್ಟ!

  ಶಿರ್ಡಿ(ಮೇ.06): ಮಹಾರಾಷ್ಟ್ರದ ಶಿರ್ಡಿ ಸಾಯಿಬಾಬಾ ಮಂದಿರ ದೇಶದಲ್ಲಿ ಅತ್ಯಂತ ಪ್ರಸಿದ್ದಿ ಮಂದಿರ. ಆದಾಯದಲ್ಲೂ ಅಗ್ರಸ್ಥಾನದಲ್ಲಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಶಿರ್ಡಿ ಸಾಯಿಬಾಬ ಮಂದಿರಕ್ಕೆ ಬೇಟಿ ನೀಡಿದ ಪುನೀತರಾಗುತ್ತಾರೆ. ಆದರೆ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಶಿರ್ಡಿ ಸಾಯಿಬಾಬ ಮಂದಿರ ಸೇರಿದಂತೆ ಎಲ್ಲಾ ದೇವಸ್ಥಾನಗಳು ಮುಚ್ಚಲಾಗಿದೆ. ಇದರಿಂದ ಶಿರ್ಡಿ ಸಾಯಿಬಾಬ ಮಂದಿರಕ್ಕೆ ಪ್ರತಿ ದಿನ 1.58 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಕೊರೋನಾ ವೈರಸ್ ಲಾಕ್‌‍ಡೌನ್ ವೇಳೆ ಮಂದಿಕ್ಕಾಗುವ ಒಟ್ಟು ನಷ್ಟದ ವಿವರ ಇಲ್ಲಿದೆ.
   

 • Cine World5, May 2020, 3:36 PM

  ನಾಗಚೈತನ್ಯ ಜೊತೆ ಕಾಣಿಸಿಕೊಂಡ ಸಾಯಿ ಪಲ್ಲವಿ; ಸಮಂತಾ ಮಾಡಿದ ಕಾಮೆಂಟ್ ವೈರಲ್!

  ಶುರುವಾಯ್ತು ನಾಗಚೈತನ್ಯ-  ಸಾಯಿ ಪಲ್ಲವಿ ಲವ್‌ಸ್ಟೋರಿ. ಡಿಮ್ಯಾಂಡ್‌ ಮಾಡಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಸಮಂತಾ ಹಿಂಗ್ಯಾಕೆ ಕಾಮೆಂಟ್‌ ಮಾಡಿದ್ರು?
   

 • Kiren Rijiju

  OTHER SPORTS3, May 2020, 8:48 PM

  ಕ್ರೀಡಾಪಟುಗಳ ತರಬೇತಿ ಶಿಬಿರ ಆರಂಭ ದಿನಾಂಕ ಫಿಕ್ಸ್ ಮಾಡಿದ ಕಿರಣ್ ರಿಜಿಜು!

  ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡಿದೆ. ಇತ್ತ ತರಬೇತಿ ಶಿಬಿರ, ಒಲಿಂಪಿಕ್ಸ್ ಕ್ರೀಡಾಕೂಟದ ಅಭ್ಯಾಸ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದೆ. ಭಾರತದಲ್ಲಿ ಲಾಕ್‌ಡೌನ್ ಮೇ.17ರ ವರೆಗೆ ವಿಸ್ತರಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಒಲಿಂಪಿಕ್ಸ್ ಅಭ್ಯಾಸ ಶಿಬಿರ ಪುನರ್ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. 
   

 • Cine World22, Apr 2020, 5:54 PM

  ಮದ್ವೆ ಬಗ್ಗೆ ಮೌನ ಮುರಿದ ದಕ್ಷಿಣ ಭಾರತದ ಬ್ಯೂಟಿ ಸಾಯಿ ಪಲ್ಲವಿ!

  ಸೌತ್‌ ಇಂಡಿಯಾದ ಸುಂದರಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಸಹಜ ಸೌಂದರ್ಯ, ನಟನೆ ಮತ್ತು ಡ್ಯಾನ್ಸ್‌ ಮೂಲಕ ಫುಲ್‌ ಫೇಮಸ್‌ ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ ಈಕೆ.  ಸಾಯಿ ಪಲ್ಲವಿ ಎಂದಿಗೂ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂಬುದು ಈಗ ಸಖತ್‌ ಸುದ್ದಿಯಾಗಿದೆ. ತಮ್ಮ ಮದುವೆ ಬಗ್ಗೆ ಫ್ಯಾನ್‌ ಒಬ್ಬರು ಕೇಳಿದ ಪ್ರಶ್ನೆಗೆ ನಟಿಯ ಈ ಉತ್ತರ ವೈರಲ್‌ ಆಗಿದೆ.