ಸಾಮಾಜಿಕ ತಾಣ  

(Search results - 45)
 • Fact Check

  NEWS5, Jul 2019, 8:50 AM IST

  Fact Check: ಚರ್ಚ್‌ಗೆ ಪ್ರಾರ್ಥನೆಗೆ ಹೋದ ಹಿಂದೂ ಹುಡುಗಿ ಬೆಂಕಿಗೆ ಬಲಿಯಾದಳಾ?

  ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಲಾಗಿದೆ. ಆಕೆ ನರಳಾಡುತ್ತಾ, ಸಹಾಯಕ್ಕೆ ಅಂಗಲಾಚುತ್ತಾ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತಿದ್ದಾಳೆ. ಇಂತಹ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • malinga

  World Cup23, Jun 2019, 11:19 AM IST

  ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!

  ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!| ಸಾಮಾಜಿಕ ತಾಣಗಳಲ್ಲಿ ವೈರಲ್ ಆಯ್ತು ವೇಗಿ ಲಸಿತ್‌ ಮಾಲಿಂಗ ಫೋಟೋ

 • Deepika Ghosh

  SPORTS14, May 2019, 8:42 AM IST

  ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ RCB ಅಭಿಮಾನಿಗೆ ನೆಟ್ಟಿಗರ ಕಿರುಕುಳ!

  ಆರ್‌ಸಿಬಿ ಅಭಿಮಾನಿ ದೀಪಿಕಾಗೆ ಸಾಮಾಜಿಕ ತಾಣದಲ್ಲಿ ಕಿರುಕುಳ! ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ ಯುವತಿ

 • Instagram

  LIFESTYLE13, Jan 2019, 8:29 AM IST

  ಇನ್‌ಸ್ಟಾಗ್ರಾಂ ಅತಿ ಕೆಟ್ಟ ಸಾಮಾಜಿಕ ಜಾಲತಾಣ!

   ಫೋಟೋ ಹಂಚಿಕೊಳ್ಳಲು ಇರುವ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣವು ಮನುಷ್ಯನ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ಸಾಮಾಜಿಕ ತಾಣ ಎಂದು ಸಂಶೋಧನೆಯೊಂದು ಹೇಳಿದೆ. ‘ರಾಯಲ್‌ ಸೊಸೈಟಿ ಫಾರ್‌ ಪಬ್ಲಿಕ್‌ ಹೆಲ್ತ್‌ ಅಂಡ್‌ ಯಂಗ್‌ ಹೆಲ್ತ್‌ ಮೂಮೆಂಟ್‌’ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಮಾನವ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ವಿಚಾರದಲ್ಲಿ ಇನ್‌ಸ್ಟಾಗ್ರಾಂ ಮೊದಲ ಸ್ಥಾನ ಮತ್ತು ಸ್ನಾ್ಯಪ್‌ಚಾಟ್‌ 2ನೇ ಜಾಲತಾಣ ಎಂಬ ಅಪಖ್ಯಾತಿಗೆ ಗುರಿಯಾಗಿದೆ. 

 • modi with bollywood stars

  News10, Jan 2019, 11:23 PM IST

  ಬಾಲಿವುಡ್‌ನೊಂದಿಗೆ ಮೋದಿ..ವೈರಲ್‌ ಆಯ್ತು ವರ್ಷದ ಚಿತ್ರ

  ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಮಂದಿಯೊಂದಿಗೆ ಇರುವ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಈ ವರ್ಷದ ಸೆಲ್ಫಿ ಎಂಬ ಹೆಗ್ಗಳಿಕೆಯನ್ನು ನೆಟ್ಟಿಗರು ನೀಡಿದ್ದಾರೆ.

 • jashoda

  INDIA8, Jan 2019, 8:45 AM IST

  ಜಶೋದಾಬೆನ್‌ಗೆ ಯಾವಾಗ ನ್ಯಾಯ ಕೊಡ್ತೀರಿ ಎಂದು ಮೋದಿಗೆ ಪ್ರಶ್ನೆ?

  ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಿ ಮೋದಿ ಬಳಿ ತ್ರಿವಳಿ ತಲಾಕ್‌ ವಿಷಯ ಬಿಡಿ ಜಶೋಧ ಬೆನ್‌ಗೆ ಯಾವಾಗ ನ್ಯಾಯ ಕೊಡುತ್ತೀರಿ ಎಂದು ಕೇಳಿದ್ದಾರೆಂಬ ಫೋಟೊ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

 • Modi

  News5, Dec 2018, 10:38 PM IST

  ಆಗಾಗ ಭಾರತಕ್ಕೆ ಬರ್ತಾ ಇರಿ.. ನೀವು ಕೂಡ.!

  ಪ್ರಧಾನಿ ನರೇಂದ್ರ ಮೋದಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೊನಸ್ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ಜೋಡಿಗೆ ಶುಭ ಕೋರಿದರು. ಇದಕ್ಕೆ ಸೋಶಿಯಲ್ ಮೀಡಿಯಾ ಸಹ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿತು.

 • twerking

  NEWS3, Dec 2018, 3:45 PM IST

  ಕೋಣೆಯೊಳಗೆ ಮಕ್ಕಳ ವಿಚಿತ್ರ ಅವತಾರ: ಚಪ್ಪಲಿಯಲ್ಲೇ ಥಳಿಸಿದ ತಾಯಿ!

  ಕೋಣೆಯೊಳಗೆ ಸೇರಿದ್ದ ಮಕ್ಕಳಿಬ್ಬರ ವಿಚಿತ್ರ ಅವತಾರ ಕಂಡ ತಾಯಿಯೊಬ್ಬರು ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

 • Pak Police

  INTERNATIONAL30, Nov 2018, 1:34 PM IST

  ಯುವತಿಯೊಂದಿಗೆ ಸೊಂಟ ಬಳುಕಿಸಿ ಪೊಲೀಸ್: ವಿಡಿಯೋ ವೈರಲ್!

  ಪೊಲೀಸ್ ಅಧಿಕಾರಿಯೊಬ್ಬ ಯುವತಿಯೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಅಮಾನತ್ತುಗೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.

 • Ambareesh Sumalatha

  News27, Nov 2018, 5:02 PM IST

  ಅಂಬಿ ಅಂತ್ಯಕ್ರಿಯೆ: ಒಂದಾಗಲೇ ಇಲ್ಲ ಈ ಸ್ಯಾಂಡಲ್‌ವುಡ್ ಸ್ಟಾರ್ಸ್

  ಕನ್ನಡ ಚಿತ್ರರಂಗದ ಒಂದು ಪೀಳಿಗೆಯ ಕೊನೆಯ ಕೊಂಡಿಯೂ ಕಳಚಿದೆ. ಇನ್ನು ಮುಂದೆ ಚಿತ್ರರಂಗವನ್ನು ಹಿರಿಯಣ್ಣನಂತೆ ಮುಂದೆ ನಡೆಸುವವರು ಯಾರು ? ಎಂಬ ಪ್ರಶ್ನೆಯೂ ಎದುರಾಗಿದೆ. ಇದೆಲ್ಲದರ ನಡುವೆ ಸಾಮಾಜಿಕ ತಾಣದಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್ ವಿಷ್ಣೂ-ಅಂಬಿ ಜಾಗ ತುಂಬಬೇಕು ಎಂಬ ಮಾತು ಕೇಳಿಬರುತ್ತಿದೆ.

 • NEWS25, Nov 2018, 12:22 AM IST

  ಬುಲ್ ಬುಲ್ ಮಾತಾಡಕಿಲ್ವಾ... ಎಂದಿದ್ದ ಜಲೀಲ ಇನ್ನು ನೆನಪು ಮಾತ್ರ

  ಮಂಡ್ಯದ ಗಂಡು, ಕರ್ನಾಟಕದ ಕರ್ಣ ಅಂಬರೀಶ್ ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ಕೇವಲ ನಾಯಕ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಪ್ರಬಲ ರಾಜಕಾರಣಿಯಾಗಿಯೂ ಹೆಸರು ಮಾಡಿದ್ದರು. ಕಾವೇರಿ ನೀರಿನ ವಿಚಾರದಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದರು ರೆಬಲ್ ಸ್ಟಾರ್.

 • Police Dance
  Video Icon

  state17, Nov 2018, 11:44 AM IST

  ಠಾಣೆಯಲ್ಲಿ ಆರೋಪಿ ಎದುರೇ ಕುಣಿದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್!

  ಕೋಲಾರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರೋಪಿಯ ವಿಚಾರಣೆ ವೇಳೆ ಡಾನ್ಸ್ ಮಾಡುವಂತೆ ಒತ್ತಾಯಿಸುವ ಪಿಎಸ್‌ಐ, ಅಂತಿಮವಾಗಿ ತಾನೇ ಕುಣಿಯಲಾರಂಭಿಸಿದ್ದಾರೆ. ಪಿಎಸ್‌ಐ ಅವತಾರ ಕಂಡ ಆರೋಪಿಯೂ ಮೌನ ವಹಿಸಿದ್ದು, ಕೊನೆಗೆ ತನ್ನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

 • Singer

  News15, Nov 2018, 7:44 PM IST

  ಕೂಲಿ ಗಾಯಕಿಯ ಸ್ವರಕ್ಕೆ ರೆಹಮಾನ್ ಬೋಲ್ಡ್,  ಎಲ್ಲಿಯವಳು ಗ್ರಾಮೀಣ ಪ್ರತಿಭೆ?

  ಸಾಮಾಜಿಕ ತಾಣಗಳು ಅದೆಷ್ಟೋ ಗೊತ್ತಿರದ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತಂದು ನಿಲ್ಲಿಸಿದವು. ಗಾಯಕರು, ನೃತ್ಯ ಕಲಾವಿದರು ಬಗೆಳಕಿಗೆ ಬಂದರು. ಅಂಥದ್ದೋ ಒಂದು ಪ್ರಕರಣ ಇಲ್ಲಿದೆ.

 • malaika

  Cine World15, Nov 2018, 1:22 PM IST

  ಅರ್ಜುನ್ ಜೊತೆಗೆ ಮಲೈಕಾ ಮದುವೆ: ಮೊದಲ ಬಾರಿ ಬಾಯ್ಬಿಟ್ಟ ನಟಿ!

  ಮಲೈಕಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಹಲವಾರು ಬಾರಿ ಸುದ್ದಿಯಾಗಿತ್ತು. ಆದರೆ ಯಾವತ್ತು ಮಲೈಕಾ ತೀರ್ಪುಗಾರಳಾಗಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋಗೆ ಅರ್ಜುನ್ ಕಪೂರ್ ಬಂದರೋ ಆವತ್ತು ಈ ವಿಚಾರ ಮತ್ತಷ್ಟು ಜೋರಾಯ್ತು. ಶೋನಲ್ಲಿ ಪರಸ್ಪರ ಕೈ ಹಿಡಿದು ವೇದಿಕೆ ಏರಿದ ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. 

 • Virat Anushka

  Cine World12, Nov 2018, 5:11 PM IST

  ಕ್ಯಾಪ್ಟನ್ ಕೊಹ್ಲಿಗೇ ಅವಾಜ್ ಹಾಕಿದಳಾ ಹೆಂಡತಿ ಅನುಷ್ಕಾ?

  ನವೆಂಬರ್ 5 ರಂದು ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಹಾಗೂ ತಡರಾತ್ರಿ ದೆಹಲಿಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಮೈದಾನದಲ್ಲಿ ವಿರಾಟ ರೂಪ ತಾಳುವ ಕೊಹ್ಲಿಯು ತನ್ನ ಹೆಂಡತಿ ಎದುರು ಅದೆಷ್ಟು ಸೈಲೆಂಟ್ ಆಗಿರುತ್ತಾರೆ ಎಂಬುವುದು ವಿಡಿಯೋದಲ್ಲಿರುವ ದೃಶ್ಯಗಳೇ ತಿಳಿಸಿಕೊಡುತ್ತವೆ.