ಸಾಮರಸ್ಯ  

(Search results - 43)
 • <p>ಬಳಿಕ ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದರು, ಇದು ತೀವ್ರವಾಗುತ್ತಿದ್ದಂತೆಯೆ ಕಾಗಿನೆಲೆ ಶ್ರೀಗಳು ಸಿಎಂ ಅವರನ್ನ ಭೇಟಿ ಮಾಡಿ ವಿವಾದ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದರು.</p>

  Karnataka Districts4, Sep 2020, 11:17 AM

  ರಾಯಣ್ಣನ ಪ್ರತಿಮೆ ಸ್ಥಳಕ್ಕೆ ಶಿವಾಜಿ ಚೌಕ ನಾಮಕರಣ

  ರಾಯಣ್ಣನ ಪ್ರತಿಮೆ ಇರುವ ಸ್ಥಳಕ್ಕೆ ಶಿವಾಜಿ ಚೌಕ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸಾಮರಸ್ಯದ ಸಂದೇಶ ಸಾರಲಾಯಿತು.

 • <p>Ramya Divya Spandana</p>

  Sandalwood7, Aug 2020, 6:20 PM

  ರಾಮಮಂದಿರ ನಿರ್ಮಾಣ, ಮೌನ ಮುರಿದ ರಮ್ಯಾ ಸಾರಿದ ಸಂದೇಶ

  ಬೆಂಗಳೂರು(ಆ.  07)  ಅನೇಕ ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದ ನಟಿ, ರಾಜಕಾರಣಿ ರಮ್ಯಾ ಇದೀಗ ರಾಮಮಂದಿರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾ ಮುಖೇನ ಏಕತೆ ಪಾಠ ಹೇಳಿದ್ದಾರೆ. ಹಾಗಾದರೆ ರಮ್ಯಾ ಏನು ಸಂದೇಶ ನೀಡಿದ್ದಾರೆ?

 • <p>ayodhya</p>

  India28, Jul 2020, 11:36 AM

  ಭೂಮಿ ಪೂಜೆಗೆ ದಿನಗಣನೆ: ಅಯೋಧ್ಯೆ ಮಸೀದಿಗಳಲ್ಲಿ ಶಾಂತಿ ಸಂದೇಶ!

  ರಾಮಜನ್ಮಭೂಮಿ ಸ್ಥಳದಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಗೆ ದಿನಗಣನೆ| ಸುತ್ತಲಿನ ಮಸೀದಿಗಳು ಮತೀಯ ಸಾಮರಸ್ಯ ಸಾರುವ ಸಂದೇಶ| ರಾಮಜನ್ಮಭೂಮಿಯ ಸುತ್ತಮುತ್ತ ಎಂಟು ಮಸೀದಿಗಳು ಹಾಗೂ ಎರಡು ಗೋರಿಗಳಿವೆ

 • undefined

  CRIME26, May 2020, 5:27 PM

  ಬಗೆದಷ್ಟು ಆಳ ಟೆಕ್ಕಿಯ ಕಾಂಟ್ಯಾಕ್ಟ್ಸ್, ಪಾಕ್ ನಂಬರ್ ಶೇರ್ ಮಾಡಿದ್ದ ಕ್ರಿಮಿ

  ಕಂಡಕಂಡಲ್ಲಿ ಸೀನಿ ಈ ಮೂಲಕ ಕೊರೋನಾ ವೈರಸ್ ಹರಡಿಸಿ ಎಂದು ಫೇಸ್ ಬುಕ್ ನಲ್ಲಿ ಬತರೆದುಕೊಂಡಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸಲಾಗಿದೆ, ಸಾಮರಸ್ಯಕ್ಕೆ ಧಕ್ಕೆ ತರುವಂಥ ಕೆಲಸ ಮಾಡಿದ್ದಾನೆ  ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

 • Career success depending on these planets and Vedic Astrology perspective
  Video Icon

  Panchanga23, May 2020, 8:57 AM

  ಪಂಚಾಂಗ: ಕರವೀರ ವೃತದಿಂದ ದಾಂಪತ್ಯ ಸಿದ್ಧಿ,ಅವಿವಾಹಿತರಿಗೆ ವಿವಾಹ ಯೋಗ

  23 ಮೇ 2020, ಶನಿವಾರದ ಪಂಚಾಂಗ| ಶ್ರಿ ಶಾರ್ವರಿ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪತ್‌ ತಿಥಿ ರೋಹಿಣಿ ನಕ್ಷತ್ರ. ಇವತ್ತಿನಿಂದ ಗ್ರೀಷ್ಮ ಋತು ಪ್ರಾರಂಭವಾಗುತ್ತದೆ. ಇಂದು ಕರವೀರ ವೃತ ಮಾಡಿದರೆ ದಾಂಪತ್ಯ ಸಿದ್ಧಿಯಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಬರುತ್ತದೆ. ಗಂಡ ಹೆಂಡತಿಯರ ಮಧ್ಯೆ ಸಾಮರಸ್ಯವನ್ನ ಬೆಸೆಯುವಂತೆ ಮಾಡುತ್ತದೆ ಈ ವೃತ. 

 • undefined

  Karnataka Districts19, May 2020, 12:24 PM

  ಕೋಮು ಸಾಮರಸ್ಯಕ್ಕೆ ಭಂಗ ತಂದರೆ ಕಠಿಣ ಕ್ರಮ: ದಾವಣಗೆರೆ ಎಸ್ಪಿ

  ರಂಜಾನ್‌ ಅಂಗವಾಗಿ ಮುಸ್ಲಿಂ ಮಹಿಳೆಯರು ಬಟ್ಟೆಖರೀದಿಗಾಗಿ ಬಟ್ಟೆ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಮೇ.14ರಂದು ಬಡಾವಣೆ ಠಾಣೆ ವ್ಯಾಪ್ತಿಯ ಚೇತನ ಹೊಟೆಲ್‌ ರಸ್ತೆಯ ಬಿಎಸ್‌ ಚನ್ನಬಸಪ್ಪ ಬಟ್ಟೆಅಂಗಡಿ, ಬಸವ ನಗರ ಠಾಣೆ ವ್ಯಾಪ್ತಿಯ ಗಡಿಯಾರ ಕಂಬದ ಬಳಿ ವಿಜಯಲಕ್ಷ್ಮೀ ರಸ್ತೆಯ ಮಲಬಾರ್‌ ಕಾಟನ್ಸ್‌ ಹಾಗೂ ಹರಿಹರದ ದೇವಸ್ಥಾನ ರಸ್ತೆಯ ನವೀನ್‌ ಕಟ್‌ಪೀಸ್‌ ಬಟ್ಟೆಅಂಗಡಿಗಳ ಬಳಿ ಕೆಲ ಮುಸ್ಲಿಂ ಯುವಕರು ಅದೇ ಜನಾಂಗ ಕೆಲ ಮುಸ್ಲಿಂ
  ಮಹಿಳೆಯರಿಗೆ ನಿಲ್ಲಿಸಿ, ಬಟ್ಟೆಕವರ್‌ ಬಿಸಾಡಿ, ಜೋರು ಮಾಡುವ ದೃಶ್ಯಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದವು 

 • sudhakar sriramulu

  Karnataka Districts19, Apr 2020, 11:06 AM

  ಶ್ರೀರಾಮುಲು, ಡಾ.ಸುಧಾಕರ್‌ ಮಧ್ಯೆ ಸಾಮರಸ್ಯ ಕೊರತೆ: ರೇವಣ್ಣ

  ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ.ಸುಧಾಕರ್‌ ಮಧ್ಯೆ ಸಾಮರಸ್ಯ ಇಲ್ಲದ್ದರಿಂದಲೇ ಇಬ್ಬರ ಜಗಳನ್ನೂ ನೋಡಲಾಗದೇ, ಶಿಕ್ಷಣ ಸಚಿವ ಸುರೇಶಕುಮಾರ್‌ ಅವರಿಗೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ನೀಡಿದ್ದಾರೆ ಎಂದು ವಿಪ ಸದಸ್ಯ ಎಚ್‌.ಎಂ.ರೇವಣ್ಣ ಹೇಳಿದ್ದಾರೆ.

   

 • इसमें एडमिन को सलाह दी गई है कि अगर ऐसा हो रहा है तो तुरंत ग्रुप को बंद कर दें। या ऐसे लोगों को ग्रुप से निकाल दें।

  Karnataka Districts8, Apr 2020, 9:05 AM

  ವಾಟ್ಸಾಪ್ ಅಡ್ಮಿನ್‌ಗಳೇ ಎಚ್ಚರವಿರಲಿ, ಗ್ರೂಪ್‌ಗಳ ಮೇಲೆ ನಿಗಾ

  ವಾಟ್ಸಾಪ್‌ ಗ್ರೂಪ್‌ಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದ್ದು, ಪ್ರಚೋದನಾಕಾರಿ ವಿಡಿಯೋಗಳನ್ನು ಹಾಕಿ ಕೆಲವು ಸದಸ್ಯರು ಚರ್ಚೆ ನಡೆಸಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅಡ್ಮಿನ್‌ಗೆ ನೋಟಿಸ್ ಕಳುಹಿಸಲಾಗಿದೆ.

 • undefined
  Video Icon

  Coronavirus Karnataka5, Apr 2020, 8:57 PM

  ಕೊರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ ಭಾರತ; 130 ಕೋಟಿ ಜನರಿಂದ ಬೆಳಗಲಿದೆ ಸಾಮರಸ್ಯ ದೀಪ

  ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಗ್ಗಟ್ಟಗಿದ್ದೇವೆ ಎಂದು ಸಾರುವ ಸಾಮರಸ್ಯ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.   ಜಾತಿ, ಧರ್ಮ, ಮತ, ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಅನ್ನೋ ಸಂದೇಶ ಸಾರಲು ಭಾರತ ಸಜ್ಜಾಗಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಪ್ರಧಾನಿ ಕರೆಗೆ ಓಗೋಟ್ಟಿದ್ದಾರೆ. ನಾವೆಲ್ಲಾ ಒಂದು ಎಂದು ಹೋರಾಡೋಣ ಎಂಬ ಸಂದೇಶವನ್ನು ಸುವರ್ಣನ್ಯೂಸ್ ವಿಶೇಷ ಸಾಮರಸ್ಯ ದೀವ ಕಾರ್ಯಕ್ರಮದಲ್ಲಿ ಧರ್ಮಗಳ ಮುಖಂಡರು ಸಾರಿದ್ದಾರೆ. ಈ ಕುರಿತು ವಿವರ ಇಲ್ಲಿದೆ.
   

 • Human Chain
  Video Icon

  India27, Feb 2020, 9:08 PM

  ಪೌರತ್ವ ಪರ -ವಿರೋಧಿ ಕಾದಾಟದ ನಡುವೆ ಮೂಡಿದ ಸಾಮರಸ್ಯ

  ಶಾಂತಿಗೆ ಮತ್ತೊಂದು ಹೆಸರಿನಂತಿದ್ದ ಭಾರತ ಸದ್ಯ ದಂಗೆಗಳ ನಾಡಾಗಿ ಬದಲಾಗ್ತಿದೆ. ಕಿಡಿಗೇಡಿಗಳು ಹೊತ್ತಿಸ್ತಿರೋ ಬೆಂಕಿಯಲ್ಲಿ ರಾಷ್ಟ್ರರಾಜಧಾನಿ ನವದೆಹಲಿ ಬೇಯುತ್ತಿದೆ.  ಮಹಿಳೆಯರು, ಮಕ್ಕಳು ಅನ್ನ ನೀರಿಲ್ಲದೇ ಪರದಾಡ್ತಿದ್ದಾರೆ. ಮನೆಯಿಂದ ಹೊರ ಬರಲು ಭಯಪಡ್ತಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ ಸಿಕ್ಕ ಶಾಲಾ ಮಕ್ಕಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ.
   

 • golden temple

  India8, Feb 2020, 4:23 PM

  ಮಸೀದಿ ಎದುರು ಯಜ್ಞ ಮಾಡಿದರೆ ಹೆಂಗೆ?: ಪಾತ್ರ ಪರಿಚಯಿಸಿದ ಪಾತ್ರಾ!

  ಕೋಮು ಸಾಮರಸ್ಯಕ್ಕಾಗಿ ಅಮೃತ್‌ಸರ್‌ನ ಸ್ವರ್ಣ ಮಂದಿರದ ಆವರಣದಲ್ಲಿ ನಮಾಜ್ ಮಾಡಿದ ಮುಸ್ಲಿಮರ ನಡೆಯನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಖಂಡಿಸಿದ್ದಾರೆ.

 • ৭১ তম সাধারণতন্ত্র দিবস বা প্রজাতন্ত্র দিবসে গুগল-এর ডুডল শুভেচ্ছা

  News26, Jan 2020, 8:24 PM

  71ನೇ ಗಣರಾಜ್ಯೋತ್ಸವ: ವೈವಿದ್ಯತೆ, ಸಾಮರಸ್ಯ ಭಾರತ ಪ್ರದರ್ಶಿಸಿದ ಗೂಗಲ್ ಡೂಡಲ್!

  ಭಾರತದಲ್ಲಿ 71ನೇ ಗಣರಾಜ್ಯೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ದೆಹಲಿಯ ನಡೆದ ಮೆರವಣಿಗೆ, ಮಿಲಿಟರಿ ಶಕ್ತಿ ಪ್ರದರ್ಶನ, ಸ್ಥಬ್ಧ ಚಿತ್ರಗಳ ಮೆರವಣಿಗೆ, ಪರಡೇ  ಗಣರಾಜೋತ್ಯವದ ಕಳೆ ಹೆಚ್ಚಿಸಿದೆ. ಇದೀಗ ಭಾರತೀಯ ಸಂಭ್ರಮ ಡಬಲ್ ಆಗಿದೆ. ಇದಕ್ಕೆ ಕಾರಣ ಗೂಗಲ್ ಡೂಡಲ್

 • urus

  Karnataka Districts20, Jan 2020, 10:16 AM

  ಅಫಜಲ್ಪುರ: ಖಾಜಾಸಾಬ್ ಉರುಸ್, ಹಿಂದೂ- ಮುಸ್ಲಿಮ್‌ ಭಕ್ತರ ಸಂಗಮ

  ಅಫಜಲ್ಪುರ ತಾಲೂಕಿನ ಸುಕ್ಷೇತ್ರ, ಹಿಂದು-ಮುಸ್ಲಿಂ ಭಾವೈಕ್ಯತೆ ಬೆಸೆದ ಸಾಮರಸ್ಯದ ಸ್ಥಳವಾದಂತಹ, ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಹೈದ್ರಾ ಗ್ರಾಮದಲ್ಲೀಗ ಹಜರತ ಖ್ವಾಜಾ ಹಾಜಿ ಸೈಫುಲ್ ಮುಲ್ಕ ಚಿಸ್ತಿ ಇವರ ಉರುಸ್ ಸಂಭ್ರಮ ಮನೆ ಮಾಡಿದೆ. ಜ. 21 ರಿಂದ 3 ದಿನಗಳ ಕಾಲ ಸೂಫಿಸಂತನನ್ನು ಜನ ದೂರದಿಂದ ಬಂದು ಇಲ್ಲಿ ಸೇರಿ ಗಂಧ ಲೇಪನ, ಚಾದರ್ ಅರ್ಪಣೆ, ನೈವೇದ್ಯ ಇತ್ಯಾದಿ ರೂಪಗಳಿಂದ ಆರಾಧಿಸುತ್ತಾರೆ. ಅವರ ಕೃಪೆಗೆ ಪಾತ್ರರಾಗುವ ತವಕದಲ್ಲಿದ್ದಾರೆ. 
   

 • Sankranti
  Video Icon

  Karnataka Districts15, Jan 2020, 8:51 PM

  ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಸಂಕ್ರಾಂತಿ: ಹಿಂದೂ-ಕ್ರೈಸ್ತರಿಂದ ಹಬ್ಬ ಆಚರಣೆ!

  ಈ ಬಾರಿಯ ಸಂಕ್ರಾಂತಿ ಹಬ್ಬ ಕೋಮು ಸಾಮರಸ್ಯಕ್ಕೆ ಮುನ್ನಡಿ ಬರೆದಿದ್ದು, ಚಾಮರಾಜನಗರದ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಬಾಂಧವರು ಕೂಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

 • social media

  Bengaluru-Urban10, Nov 2019, 7:42 AM

  ಫೇಸ್‌ಬುಕ್, ಟ್ವಿಟರ್‌ ಮೇಲೆ ಇನ್ನೂ ಕೆಲ ದಿನ ಕಣ್ಣು..!

  ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಕೋಮು ಸಾಮರಸ್ಯ ಕದಡದಂತೆ ಫೇಸ್‌ಬುಕ್‌, ಟ್ವಿಟರ್‌ ಸೇರಿ ಸೋಶಿಯಲ್ ಮೀಡಿಯಾಗಳ ಮೇಲೆ ಇನ್ನೂ ಕೆಲವು ದಿನ ಕಣ್ಗಾವಲು ಇರಲಿದೆ. ಸೈಬರ್ ಕ್ರೈಂ, ತಾಂತ್ರಿಕ ವಿಭಾಗದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.