Search results - 11 Results
 • Android users find Aadhaar helpline number saved in their phones

  TECHNOLOGY11, Sep 2018, 8:14 PM IST

  ಸೋರಿಕೆ ಪ್ರಪಂಚ, ಆಧಾರ್ ಕುರಿತು ಹೊರಬಿದ್ದ ಆಘಾತಕಾರಿ ಸುದ್ದಿ

  ಆಧಾರ್ ಕಾರ್ಡ್ ವಿವರಗಳು ಮತ್ತೆ ಮತ್ತೆ ಸೋರಿಕೆಯಾಗುತ್ತಿರುವ ವಿಚಾರ ಚರ್ಚೆಗೆ ಬರುತ್ತಲೆ ಇರುತ್ತದೆ. ಈಗ ಮತ್ತೊಂದು ಆತಂಕಕಾರಿ ಮಾಹಿತಿಯೂ ಹೊರ ಬಿದ್ದಿದೆ.

 • Harshika Poonacha

  Sandalwood18, Jul 2018, 7:24 PM IST

  ತಿಂಗಳಲ್ಲಿ 5 ದಿವ್ಸ ಕೆಲಸ: ಹೀಗಿತ್ತು ಹರ್ಷಿಕಾ ಒಪ್ಪಂದ!

  ಕನ್ನಡದ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡ ಕೊಡಗಿನ ಹರ್ಷಿಕಾ ಪೂಣಚ್ಚ ಅವರ ಮೊದಲ ಚಿತ್ರ 'ಪಿಯುಸಿ'. ಪಿಯುಸಿಯಲ್ಲಿರುವಾಗಲೇ ಚಿತ್ರರಂಗ ಪ್ರವೇಶಿಸಿದ ಈ ನಟಿ, ನಟಿಸುತ್ತಲೇ ಎಂಜಿನಿಯರಿಂಗ್ ಪದವಿ ಮುಗಿಸಿದವರು. ಅಷ್ಟೇ ಅಲ್ಲ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೇವಲ 5 ದಿನ ಕೆಲಸ ಮಾಡುವ ಒಪ್ಪಂದದೊಂದಿಗೆ ಕೆಲಸಕ್ಕೂ ಸೇರಿದ್ದರು. ಈ ನಟಿಯ ಫೋಟೋ ಗ್ಯಾಲರಿ.

 • CRIME15, Jul 2018, 2:43 PM IST

  ಸರ ಕದಿಯುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಕೊನೆಗೂ ಸೆರೆಯಾದ

  ಸಾಫ್ಟ್‌ವೇರ್ ಉದ್ದಿಮೆಯಲ್ಲಿ ಉಂಟಾದ ನಷ್ಟ ತುಂಬಿಕೊಳ್ಳಲು ಸರಗಳ್ಳತನಕ್ಕಿಳಿದಿದ್ದ ಸಾಫ್ಟ್ ವೇರ್ ಕಂಪೆನಿ ಮಾಲಿಕನೊಬ್ಬ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 
   

 • FIR

  NEWS15, Jul 2018, 12:21 PM IST

  ಒಂದೇ ರಾತ್ರಿಯಲ್ಲಿ ಉರುಳಿತ್ತು ಮಾವ-ಸೊಸೆ ಹೆಣ!

  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಹೆಂಡತಿ ಮತ್ತು ಸ್ವಂತ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಂತಯ್ಯನ ಪಾಳ್ಯದಲ್ಲಿ ನಡೆದಿದೆ.

 • Shubham

  2, Jun 2018, 5:19 PM IST

  ಕ್ಯಾಲಿಫೋರ್ನಿಯಾ ಗೌರ್ನರ್ ರೇಸ್‌ನಲ್ಲಿ 22 ವರ್ಷದ ಭಾರತೀಯ

  ಭಾರತೀಯ ಮೂಲದ  22 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶುಭಂ ಗೋಯಲ್ ಎಂಬವರು ಅಮೆರಿಕದ ಕ್ಯಾಲಿಫೋರ್ನಿಯಾದ ಗೌರ್ನರ್‌ ಹುದ್ದೆಗಾಗಿ ಯತ್ನಿಸುತ್ತಿದ್ದು, ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

 • 1, Jun 2018, 11:50 AM IST

  ತಮ್ಮ ಸಂಪತ್ತಿನ ಅರ್ಧದಷ್ಟು ಸಂಪತ್ತನ್ನು ಸಮಾಜ ಸೇವೆಗೆ ಮುಡಿಪಿಡಲು ನಿಲೇಕಣಿ ನಿರ್ಧಾರ

  ಬೆಂಗಳೂರು ಮೂಲದ ವಿಖ್ಯಾತ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ, ಅರಬ್ ಸಂಯುಕ್ತ  ಸಂಸ್ಥಾನ (ಯುಎಇ)ದಲ್ಲಿ ಉದ್ಯಮಿಯಾಗಿರುವ ಉಡುಪಿ ಜಿಲ್ಲೆ ಕಾಪು ಮೂಲದ ಬಿ.ಆರ್. ಶೆಟ್ಟಿ ಹಾಗೂ ಇನ್ನಿತರೆ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ಸಮಾಜಸೇವೆಗೆ ಮುಡಿಪಾಗಿಡಲು ನಿರ್ಧರಿಸಿದ್ದಾರೆ.

 • 21, May 2018, 9:18 AM IST

  ಮಗುವಿಗೆ ಪೊಲೀಸ್ ವೆರಿಫಿಕೇಶನ್; ಟೆಕ್ಕಿಗೆ ಸುಷ್ಮಾ ಸ್ವರಾಜ್ ಸ್ಪಂದನೆ

  ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಕ್ಷತಾ ತಮ್ಮ ಎರಡು ತಿಂಗಳ ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯಲು ಶಿವಮೊಗ್ಗ ಕಚೇರಿಯಲ್ಲಿ ಸಲ್ಲಿಸಿದ್ದ ಅರ್ಜಿ ತ್ವರಿತವಾಗಿ ವಿಲೇವಾರಿ ಆಗದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸರಣಿ ಟ್ವೀಟ್ ಮೂಲಕ ಗಮನ ಸೆಳೆದಿದ್ದು, ಅದಕ್ಕೆ ಸಚಿವರು ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಸ್‌ಪೋರ್ಟ್ ಕಚೇರಿಗೂ ಸೂಚನೆ ನೀಡಿದ್ದಾರೆ.

 • 4, May 2018, 1:09 PM IST

  ಲಂಚಮುಕ್ತ ಕರ್ನಾಟಕ ನನ್ನ ಗುರಿ: ರವಿಕೃಷ್ಣಾ ರೆಡ್ಡಿ

  ಈ ಬಾರಿ ಜಯನಗರ ಕ್ಷೇತ್ರದಿಂದ ಹೋರಾಟಗಾರ ರವಿಕೃಷ್ಣ ರೆಡ್ಡಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆರ್‌ಕೆಆರ್ ರಾಜಕಾರಣಕ್ಕೆ ಧುಮುಕವ ಹಿಂದಿನ ಪ್ರೇರಣೆ ಏನು? ಅವರ ರಾಜಕೀಯ ಸಿದ್ಧಾಂತವೇನು? ಚುನಾವಣಾ ಕಣವನ್ನಾಗಿ ಜಯನಗರವನ್ನು ಆಯ್ಕೆ ಮಾಡಿಕೊಂಡಿರುವ ಹಿಂದಿನ ಕಾರಣವೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ  ಮುಕ್ತವಾಗಿ ಮಾತನಾಡಿದ್ದಾರೆ. ನೋಡಿ- ’ಎಲೆಕ್ಷನ್ ಎನ್‌ಕೌಂಟರ್’ 

 • Ravikrishna Reddy

  3, May 2018, 1:39 PM IST

  ಚುನಾವಣೆ ಬಳಿಕವೂ ಸರಳತೆ ಮುಂದುವರಿಕೆ : ರವಿಕೃಷ್ಣಾ ರೆಡ್ಡಿ

  ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರವಿಕೃಷ್ಣಾ ರೆಡ್ಡಿ ಸಾಮಾಜಿಕ ಕಳಕಳಿಯಿಂದಾಗಿ ನಗರಕ್ಕೆ ವಾಪಸ್ ಆಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಆಮ್ ಆದ್ಮಿ ಪಕ್ಷ ಕಟ್ಟಲು ಸಾಕಷ್ಟು ಪ್ರಯತ್ನಿಸಿ ನಂತರ ನಿರಾಶರಾಗಿ ಅದರಿಂದ  ಹೊರಬಂದರು. ಇದೀಗ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

 • 24, Apr 2018, 10:37 AM IST

  100 ಶತಕೋಟಿ ತಲುಪಿದ ದೇಶದ ಮೊದಲ ಕಂಪನಿ ಟಿಸಿಎಸ್

  100 ಶತಕೋಟಿ ಡಾಲರ್‌ನಷ್ಟು ಮಾರುಕಟ್ಟೆ ಬಂಡವಾಳ ಹೊಂದುವುದರೊಂದಿಗೆ ಟಾಟಾ ಸಮೂಹದ ಟಿಸಿಎಸ್ ಸಾಫ್ಟ್‌ವೇರ್ ಕಂಪನಿ ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.