ಸಾಫ್ಟ್ವೇರ್ ಕಂಪನಿ
(Search results - 5)Karnataka DistrictsFeb 21, 2020, 7:41 AM IST
ಸಾಫ್ಟ್ವೇರ್ ಕಂಪನಿಗಳಿಗೆ ಹಂದಿ ಜ್ವರ ಭೀತಿ! ಆಫೀಸ್ಗೆ ಬೀಗ
ಕರೋನಾ ವೈರಸ್ ಭೀತಿ ಬೆನ್ನಲ್ಲೇ ಎಚ್1ಎನ್1 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಂಪನಿಗಳು ತೀವ್ರ ಆತಂಕಕ್ಕೆ ಗುರಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಸ್ಯಾಪ್ ಇಂಡಿಯಾ ಕಂಪನಿಯು ತನ್ನ ಇಬ್ಬರು ಸಿಬ್ಬಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಫೆ.28ರವರೆಗೆ ತನ್ನ ಕಂಪನಿಗೇ ಬೀಗ ಜಡಿದಿದೆ.
Private JobsFeb 6, 2020, 7:30 AM IST
ಬೆಂಗಳೂರು ಕಂಪನಿ ದೇಶದಲ್ಲೇ ಗರಿಷ್ಠ ಖಾಸಗಿ ಉದ್ಯೋಗದಾತ!
ಬೆಂಗಳೂರು ಕಂಪನಿ ದೇಶದಲ್ಲೇ ಗರಿಷ್ಠ ಖಾಸಗಿ ಉದ್ಯೋಗದಾತ| 3.85 ಲಕ್ಷ ಮಂದಿಗೆ ಕೆಲಸ: ಬೆಂಗಳೂರು ಕಂಪನಿ ದಾಖಲೆ| ಸಾಫ್ಟ್ವೇರ್ ಕಂಪನಿಗಿಂತಲೂ ಹೆಚ್ಚು ಉದ್ಯೋಗ ನೀಡಿದ ಕ್ವೆಸ್| ಹಲವು ದೇಶಗಳ ಜನಸಂಖ್ಯೆಗಿಂತ ಇದರ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು!
MobilesOct 22, 2019, 5:23 PM IST
Android Alert: ಪ್ಲೇಸ್ಟೋರ್ನಿಂದ 15 ಆ್ಯಪ್ ಬ್ಯಾನ್! ಕೂಡ್ಲೆ ಚೆಕ್ ಮಾಡ್ಕೊಳ್ಳಿ ನಿಮ್ಮ ಫೋನ್
ಮೊಬೈಲ್ ಮತ್ತು ಸಾಫ್ಟ್ವೇರ್ ಕಂಪನಿಗಳ ಮುಂದಿರುವ ಬಹುದೊಡ್ಡ ಸವಾಲು ಮಾಹಿತಿ ಸುರಕ್ಷತೆ. ಎಲ್ಲಾ ಸರಿಯಾಗಿದೆ ಎಂದು ಸುಮ್ಮನೆ ಕೂರುವ ಹಾಗಿಲ್ಲ, ಡೆಂಗ್ಯೂ ಸೊಳ್ಳೆ ತರಹ ಯಾವಾಗ, ಎಲ್ಲಿಂದ ಬರುತ್ತವೆ ಆ ಕಳ್ಳ ಆ್ಯಪ್ಗಳು ಎಂದು ಊಹಿಸುವಂತಿಲ್ಲ. ಪ್ಲೇಸ್ಟೋರ್ನೊಳಗೆ ನುಸುಳಿದ್ದ 15 ಆ್ಯಪ್ಗಳನ್ನು ಗಡಿಪಾರು ಮಾಡಲಾಗಿದೆ. ಇಲ್ಲಿದೆ ವಿವರ...
NEWSDec 17, 2018, 8:45 AM IST
13ರ ಭಾರತೀಯ ಬಾಲಕ ದುಬೈನಲ್ಲಿ ಸಾಫ್ಟ್ವೇರ್ ಕಂಪನಿಯ ಮಾಲೀಕ!
4 ವರ್ಷಗಳ ಹಿಂದೆ ತನ್ನ ಮೊದಲ ಸಾಫ್ಟ್ವೇರ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದ 13 ವರ್ಷದ ಭಾರತೀಯ ಬಾಲಕನೋರ್ವ ದುಬೈನಲ್ಲಿ ಸಾಫ್ಟ್ವೇರ್ ಅಭಿವೃದ್ಧಿ ಕಂಪನಿಯನ್ನು ಮಾಲೀಕನಾಗಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ
SandalwoodJul 18, 2018, 7:24 PM IST
ತಿಂಗಳಲ್ಲಿ 5 ದಿವ್ಸ ಕೆಲಸ: ಹೀಗಿತ್ತು ಹರ್ಷಿಕಾ ಒಪ್ಪಂದ!
ಕನ್ನಡದ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡ ಕೊಡಗಿನ ಹರ್ಷಿಕಾ ಪೂಣಚ್ಚ ಅವರ ಮೊದಲ ಚಿತ್ರ 'ಪಿಯುಸಿ'. ಪಿಯುಸಿಯಲ್ಲಿರುವಾಗಲೇ ಚಿತ್ರರಂಗ ಪ್ರವೇಶಿಸಿದ ಈ ನಟಿ, ನಟಿಸುತ್ತಲೇ ಎಂಜಿನಿಯರಿಂಗ್ ಪದವಿ ಮುಗಿಸಿದವರು. ಅಷ್ಟೇ ಅಲ್ಲ ಸಾಫ್ಟ್ವೇರ್ ಕಂಪನಿಯಲ್ಲಿ ಕೇವಲ 5 ದಿನ ಕೆಲಸ ಮಾಡುವ ಒಪ್ಪಂದದೊಂದಿಗೆ ಕೆಲಸಕ್ಕೂ ಸೇರಿದ್ದರು. ಈ ನಟಿಯ ಫೋಟೋ ಗ್ಯಾಲರಿ.