ಸಾಧು  

(Search results - 40)
 • <p>Fact Check&nbsp;</p>

  Fact Check16, May 2020, 10:12 AM

  Viral Check: ಸಾಧುಗಳ ಮೇಲೆ ಮುಸ್ಲಿಮರಿಂದ ಹಲ್ಲೆ?

  ಉತ್ತರ ಪ್ರದೇಶದ ವೃಂದಾವನದಲ್ಲಿ ಮೂವರು ಸಾಧುಗಳ ಮೇಲೆ ಬಾಂಗ್ಲಾದೇಶಿ ಮುಸ್ಲಿಮರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕೃತ್ಯ ಮಾಡಿದವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಆದರೆ ಪೊಲೀಸರು ಸುಮ್ಮನೆ ಕುಳಿತಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ಹೌದಾ? ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • <p>Digvijay Trivedi</p>

  India15, May 2020, 6:47 PM

  ಬರ್ಬರ ಹತ್ಯೆಯಾದ  ಸಾಧುಗಳ ಪರ ವಾದಿಸುತ್ತಿದ್ದ ವಕೀಲ ನಿಗೂಢ ಸಾವು!

  ಮುಂಬೈ (ಮೇ 15) ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯಾಕಾಂಡದ ಹಿಂದೆ ಯಾರ ಕೈವಾಡ  ಇದೆ ಎಂಬ ತನಿಖೆ ಪ್ರಗತಿಯಲ್ಲಿ ಇರುವಾಗಲೇ ಮತ್ತೊಂದು ದುರಂತ ನಡೆದು ಹೋಗಿದೆ.  ಸಾಧುಗಳ ಪರ ವಾದಿಸುತ್ತಿದ್ದ ವಕೀಲ ದಿಗ್ವಿಜಯ್ ತ್ರಿವೇದಿ (32)  ಅಪಘಾತದಲ್ಲಿ ಮೃತಪಟ್ಟಿದ್ದಾರೆ

 • <p>sadhu</p>

  India28, Apr 2020, 12:31 PM

  ದೇಗುಲ ಆವರಣದಲ್ಲಿ ಇಬ್ಬರು ಸಾಧುಗಳ ಹತ್ಯೆ: ಆರೋಪಿ ಅರೆಸ್ಟ್!

  ಉತ್ತರ ಪ್ರದೇಶದಲ್ಲಿ ಇಬ್ಬರು ಸಾಧುಗಳ ಹತ್ಯೆ| ಹತ್ಯೆ ಆರೋಪದಡಿ ಒಬ್ಬ ಅರೆಸ್ಟ್| ನಶೆಯಲ್ಲಿ ತೇಲುತ್ತಿದ್ದಾನೆ ಬಂಧಿತ ಆರೋಪಿ

 • undefined

  India21, Apr 2020, 10:38 AM

  ಪಾಲ್ಘರ್‌ ಸಾಧುಗಳ ಬಡಿದು ಹತ್ಯೆ: ಕೇಂದ್ರ ಸರ್ಕಾರ ರಂಗ ಪ್ರವೇಶ!

  ಪಾಲ್ಘರ್‌ ಸಾಧುಗಳ ಹತ್ಯೆ: ಕೇಂದ್ರ ಮಧ್ಯಪ್ರವೇಶ| ಉದ್ಧವ್‌ಗೆ ಅಮಿತ್‌ ಶಾ ಫೋನ್‌| ಪ್ರಕರಣದ ವಿವರ ಪಡೆದ ಕೇಂದ್ರ ಗೃಹ ಸಚಿವ| ಉನ್ನತ ತನಿಖೆಗೆ ಆದೇಶ| ಇಬ್ಬರು ಪೊಲೀಸರ ಅಮಾನತು| 101 ಮಂದಿ ವಶಕ್ಕೆ

 • <p>Corona</p>

  India19, Apr 2020, 1:01 PM

  ಕಳ್ಳರೆಂಬ ವದಂತಿ: ಇಬ್ಬರು ಸಾಧು ಸೇರಿ ಮೂವರು ಗುಂಪು ಥಳಿತಕ್ಕೆ ಬಲಿ!

  ವದಂತಿಗಳಿಗೆ ಕಿವಿಗೊಡಬೇಡಿ ಅಂದ್ರೂ ಪ್ರಯೋಜನವಿಲ್ಲ| ಕಳ್ಳರೆಂಬ ವದಂತಿಗೆ ಕಿವಿಗೊಟ್ಟು ಮೂವರ ಮೇಲೆ ಗುಂಪು ಥಳಿತ| ಘಟನೆಯಲ್ಲಿ ಇಬ್ಬರು ಸಾಧು ಸೇರಿ ಮೂವರು ಸಾವು

 • minus temperature ice and the viral video of sanyasi

  Festivals20, Feb 2020, 4:13 PM

  ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

  ಕಳೆದೊಂದು ವಾರದಿಂದ ಹಿಮತುಂಬಿದ ಬೆಟ್ಟಗಳಲ್ಲಿ ಅರೆಬೆತ್ತಲಾಗಿ ಓಡಾಡುತ್ತಿರುವ ಸಾಧುಗಳ ವೀಡಿಯೋ ವೈರಲ್ ಆಗ್ತಿದೆ. ನಿಜಕ್ಕೂ ಹಿಮಾಲಯದ ಸಾಧುಗಳು ಹೀಗಿರ್ತಾರಾ? ಮೈನಸ್ ನಲವತ್ತು ಡಿಗ್ರಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೇ, ಹಿಮದ ನೀರನ್ನೇ ಮೈಗೆ ಹುಯ್ದುಕೊಳ್ಳೋದು ಸಾಧ್ಯನಾ?

   

 • Police

  India26, Jan 2020, 1:24 PM

  20 ವರ್ಷದ ಹಿಂದೆ 'ಕೃಷ್ಣ ನಗರಿ'ಗೆ ಬಂದ ಇಬ್ಬರು ಬಾಂಗ್ಲಾದೇಶಿಗರು ಅರೆಸ್ಟ್!

  ಪೌರತ್ವ ಕಾಯ್ದೆ ಜಾರಿ| ಕಷ್ಣನ ಊರಿನಲ್ಲಿ ಇಬ್ಬರು ಬಾಂಗ್ಲಾ ನಿವಾಸಿಗರ ಬಂಧನ| ಸಾಧುಗಳಾಗಿ ಕೀರ್ತನೆ, ಭಜನೆ ಮಾಡಿಕೊಂಡಿದ್ದ ಅಕ್ರಮ ನಿವಾಸಿಗರು

 • Sadhu kokila

  CRIME10, Dec 2019, 3:09 PM

  ವೇಶ್ಯಾವಾಟಿಕೆ ದಂಧೆ : ನಟ ಸಾಧುಕೋಕಿಲಾಗೆ ರಿಲೀಫ್

  ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ಸಾಧು ಕೋಕಿಲಾಗೆ ರಿಲೀಫ್ ಸಿಕ್ಕಿದೆ. ಹೈ ಕೋರ್ಟ್ ಪ್ರಕರಣ ಸಂಬಂಧ ಮುಂದಿನ ಕ್ರಮಕ್ಕೆ ತಡೆಯಾಜ್ಞೆ ನೀಡಿದೆ.

 • Odeya
  Video Icon

  Interviews8, Dec 2019, 3:31 PM

  ಇವರಿಬ್ಬರಿಲ್ಲದೇ ದರ್ಶನ್ ಸಿನಿಮಾ ಕಂಪ್ಲೀಟ್ ಆಗೋದೇ ಇಲ್ಲ!

  ಒಡೆಯ ಸಿನಿಮಾದ ಇಬ್ಬರು ದಿಗ್ಗಜರು ನಿಮ್ಮ ಸುವರ್ಣ ನ್ಯೂಸ್  ಜೊತೆ. ಒಬ್ಬರು ಹಾಸ್ಯಕ್ಕೆ ಮಹಾರಾಜ ಆದ್ರೆ ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಯಾರಪ್ಪಾ ಅವ್ರು ಅಂತಿದೀರಾ? ಯಸ್ ಅವರೇ ಸಾಧುಕೋಕಿಲ ಹಾಗೂ ರವಿಶಂಕರ್. 'ಒಡೆಯ' ಚಿತ್ರದ ಬಗ್ಗೆ ಇವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ . 

 • sadhu

  CRIME23, Oct 2019, 12:46 PM

  ಮಸಾಜ್ ಸೆಂಟರ್ ಪ್ರಕರಣ: ವಾರದೊಳಗೆ ಸಾಧು ಕೋಕಿಲಾ ಅರ್ಜಿಗೆ ಉತ್ತರಿಸಲು ಕೋರ್ಟ್ ಸೂಚನೆ

  ಮಸಾಜ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ನಟ ಸಾಧು ಕೋಕಿಲಾ ಚಾರ್ಜ್ ಶೀಟ್ ರದ್ದುಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದೆ.

 • SP Balasubrahmanyam Sadhu Kokila

  ENTERTAINMENT18, Jun 2019, 9:25 AM

  ಸಾಧು ಕೋಕಿಲ ನನ್ನ ಗುರು: ಎಸ್‌ ಪಿ ಬಾಲಸುಬ್ರಮಣ್ಯಂ

  ಕನ್ನಡ ಸಿನಿಮಾಗಳ ತೆರೆ ಹಿಂದಿನ ಕೆಲಸಗಳಿಗಾಗಿ ಹೊಸ ಸ್ಟುಡಿಯೋ ಹುಟ್ಟಿಕೊಂಡಿದೆ. ಈ ಸ್ಟುಡಿಯೋದ ರೂವಾರಿ ಸಂಗೀತ ನಿರ್ದೇಶಕ, ಗಾಯಕ ಹಾಗೂ ಸಿನಿಮಾ ನಿರ್ದೇಶಕ ಸಾಧು ಕೋಕಿಲ ಎಂಬುದು ವಿಶೇಷ. 

 • undefined
  Video Icon

  Lok Sabha Election News20, May 2019, 6:26 PM

  Exit Polls 2019 | ಬೆಳಗಾವಿಯಲ್ಲಿ ವಿಜಯಮಾಲೆ ಯಾರ ಕೊರಳಿಗೆ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಯಾರ ಪಾಲಾಗಲಿದೆ ಬೆಳಗಾವಿ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • Digvijay Singh

  Lok Sabha Election News7, May 2019, 5:05 PM

  ದಿಗ್ಗಿ ಗೆಲುವಿಗಾಗಿ ನಾಗಾ ಸಾಧುಗಳ ಹಠಯೋಗ: ಕಂಪ್ಯೂಟರ್ ಬಾಬಾ ಭಾಗಿ!

  ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗಾಗಿ, ಸಾವಿರಾರು ನಾಗಾ ಸಾಧುಗಳು ಹಠ ಯೋಗ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಸಚಿವ ಕಂಪ್ಯೂಟರ್ ಬಾಬಾ ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
   

 • Sadhu Kokila Johnny Lever

  ENTERTAINMENT2, May 2019, 10:41 AM

  ಜುಗಾರಿ ಬ್ರದರ್ಸ್‌ ಆಗಿ ಜಾನಿ ಲಿವರ್‌- ಸಾಧು ಕೋಕಿಲ!

  ಬಾಲಿವುಡ್‌ ಸಿನಿಮಾಗಳಲ್ಲಿ ನಟ ಜಾನಿ ಲಿವರ್‌ ನೋಡಿದವರಿಗೆ ಕನ್ನಡದ ಹೆಸರಾಂತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನೆನಪಾಗಿದ್ದು ಸುಳ್ಳಲ್ಲ. ಹಾಸ್ಯ ನಟರಾಗಿ ಜಾನಿ ಲಿವರ್‌ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಾಗ, ಸಾಧು ಕೋಕಿಲ ಅವರ ಸಹೋದರರೇ ಇರಬೇಕೆಂದು ಕನ್ನಡದ ಪ್ರೇಕ್ಷಕರು ಮಾತನಾಡಿಕೊಂಡಿದ್ದು ಇತ್ತಂತೆ. ಅದೇನು ಕಾಕತಾಳೀಯವೋ ಗೊತ್ತಿಲ್ಲ. ಆಗಲೇ ಸಾಧು ಕೋಕಿಲ, ಜಾನಿಲಿವರ್‌ ಅವರನ್ನು ಗುರುವಾಗಿ ಸ್ವೀಕರಿಸಿದ್ದರು.

 • Gara

  Sandalwood26, Apr 2019, 10:04 AM

  ಮೇ 3 ರಿಂದ 'ಗರ' ದರ್ಬಾರ್‌ ಶುರು

  ’ಗರ’ ಸಿನಿಮಾದ ಈಗಾಗಲೇ ಚಿತ್ರದ ಟ್ರೇಲರ್‌ ಬಂದಿದೆ. ಜತೆಗೆ ವಿಭಿನ್ನ ಬಗೆಯ ಪೋಸ್ಟರ್‌ಗಳು ಬಂದಿವೆ. ರೆಹಮಾನ್‌, ಅವಂತಿಕಾ ಮೋಹನ್‌ ಚಿತ್ರದ ಜೋಡಿ. ಹಾಗೆ ಜಾನಿ ಲೀವರ್‌ ಹಾಗೂ ಸಾಧುಕೋಕಿಲ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಇನ್ನೂ ನೃತ್ಯ ನಿರ್ದೇಶಕರಾದ ಸರೋಜ್‌ ಖಾನ್‌ ಒಂದು ಹಾಡಿಗೆ ಕೋರಿಯೋಗ್ರಫಿ ಮಾಡಿದ್ದಾರೆ.