ಸಾಧನೆ  

(Search results - 413)
 • phone use in bedroom

  relationship14, Oct 2019, 5:44 PM IST

  ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!

  ಗಂಡ- ಹೆಂಡತಿ ಇಬ್ಬರದ್ದೂ ವಿಭಿನ್ನ ಅಭಿರುಚಿ. ಗಂಡನಿಗೆ ಇಂದು ಇಷ್ಟವಾದರೆ ಹೆಂಡತಿಗೆ ಅದು ಸುತರಾಂ ಇಷ್ಟವಾಗುವುದಿಲ್ಲ. ಅವನ ಸಾಧನೆ ಬಗ್ಗೆ ಇಡೀ ಜಗತ್ತೇ ಹೊಗಳಿದರೂ ಅವಳು ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ. 

 • Simone Biles

  OTHER SPORTS14, Oct 2019, 11:04 AM IST

  ಜಿಮ್ನಾಸ್ಟಿಕ್; 25ನೇ ಪದಕ ಗೆದ್ದು ದಾಖಲೆ ಬರೆದ ಬೈಲ್ಸ್‌ !

  ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸಿಮೊನಾ ಬೈಲ್ಸ್ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಬರೋಬ್ಬರಿ 25 ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

 • Mary Kom, world boxing, boxing record, columbia, valencia victoria

  OTHER SPORTS11, Oct 2019, 10:13 AM IST

  ಬಾಕ್ಸರ್ ಮೇರಿ ಕೋಮ್‌ ವಿಶ್ವ ದಾಖಲೆ

  ಮಹಿಳಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ 8ನೇ ಪದಕ ಖಚಿತ ಪಡಿಸಿಕೊಂಡಿರುವ ಮೇರಿ ಕೋಮ್, ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.  

 • Video Icon

  Cricket10, Oct 2019, 9:06 PM IST

  ವಿಶ್ವದ ನಂ.1 ಬೌಲರ್ ಬುಮ್ರಾ ಹಿಂದಿದೆ ಕರುಣಾಜನಕ ಕತೆ!

  ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ 1 ಬೌಲರ್. ಬುಮ್ರಾ ರೀತಿ ಬೌಲಿಂಗ್ ಮಾಡಬೇಕು. ಬುಮ್ರಾ ರೀತಿ ಸಾಧನೆ ಮಾಡಬೇಕು ಅನ್ನೋ ಯುವಕರ ಸಂಖ್ಯೆ ಹೆಚ್ಚೇ ಇದೆ. ಚಿಕ್ಕ ಮಕ್ಕಳು ಕೂಡ ಬುಮ್ರಾ ಅನುಕರಣೆ ಮಾಡುತ್ತಾರೆ. ಆದರೆ ಇದೇ ಬುಮ್ರಾ ಈ ರೀತಿ ಅಭಿಮಾನಿಗಳನ್ನು, ತಂಡದಲ್ಲಿ ಖಾಯಂ ಸ್ಥಾನ, ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬುಮ್ರಾ ಹಿಂದೆ ಕರುಣಾಜನಕ ಕತೆಯಿದೆ.

 • Deepika Ranveer

  Cine World10, Oct 2019, 10:46 AM IST

  ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

  ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಕಳೆದ ನವೆಂಬರ್‌ನಲ್ಲಿ ರಣವೀರ್‌ ಸಿಂಗ್‌ ಕೈ ಹಿಡಿದ ಮೇಲೆಯೂ ಇವರ ಬೇಡಿಕೆ ತಗ್ಗಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟುಒಳ್ಳೆಯ ಆಫರ್‌ಗಳು ಅತಿ ಹೆಚ್ಚು ಸಂಭಾವನೆಯನ್ನು ಹೊತ್ತು ಬಂದಿವೆ

 • News8, Oct 2019, 7:09 PM IST

  ಕಾಸ್ಮೋಲಾಜಿಗೆ ಭೌತಶಾಸ್ತ್ರದ ನೊಬೆಲ್: ಹೇಳ್ಲಿಲ್ವಾ ದಿಗಂತವೇ ಪವರ್‌ಫುಲ್!

  ಭೌತಶಾಸ್ತ್ರ ವಿಭಾಗದ 2019ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಆವಿಷ್ಕಾರಗಳಲ್ಲಿ ಸಾಧನೆಗೈದ ಮೂವರು ಪ್ರಮುಖ ಭೌತಶಾಸ್ತ್ರಜ್ಞರಿಗೆ ನೊಬೆಲ್ ಪಾರಿತೋಷಕ ಒಲಿದಿದೆ.

 • News6, Oct 2019, 11:17 AM IST

  ಗಾಂಧಿ ನಕಲಿ ಎಂದು ಈಗ ನನಗೆ ಗೊತ್ತಾಯ್ತು!

  ವ್ಯಂಗ್ಯವೇ ಜಗತ್ತನ್ನು ಆಳುವುದು. ಪ್ರಗತಿಯ ಹೆಸರಿನಲ್ಲಿ ನಮ್ಮನ್ನು ಆಳುವವರು ಅತಿರೇಕವನ್ನು ಮಾಡುತ್ತಾರೆ ಮತ್ತು ಅವರ ಉದ್ದೇಶ ಸಾಧನೆಗಾಗಿ ರಾಷ್ಟ್ರೀಯವಾದದ ಹುಚ್ಚು ಕೆರಳಿಸುತ್ತಾರೆ. ದೇಶಭಕ್ತರು ಜವಾಹರಲಾಲ್‌ ನೆಹರು ಅವರನ್ನು ಭಾರತ ವಿರೋಧಿ ಎಂದು ಖಂಡಿಸುತ್ತಾರೆ. ಗಾಂಧಿ ಅವರ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಆದರೆ ಗಾಂಧಿ ಹೊಂದಿರುವ ಸಾರ್ವಜನಿಕರ ಒಲವು ಅವರನ್ನು ಎಚ್ಚರಿಕೆಯಿಂದಿರುವಂತೆ ಮಾಡಿದೆ.

 • Sports4, Oct 2019, 8:44 PM IST

  ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!

  ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾರತೀಯ ಕ್ರಿಕೆಟಿಗರ್ಯಾರು ಮಾಡದ ಸಾಧನೆ ಮಾಡಿದ್ದಾರೆ. ಧೋನಿ, ರೋಹಿತ್ ಶರ್ಮಾ ಹಿಂದಿಕ್ಕಿದ ಕೌರ್ ಸಾಧನೆ ಕುರಿತ ವಿವರ ಇಲ್ಲಿದೆ.

 • रोहित के बाद दूसरे स्थान पर विराट कोहली हैं, उन्होंने 2369 रन बनाए हैं।

  Sports4, Oct 2019, 4:13 PM IST

  ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!

  ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ ನಿಜ. ಆದರೆ  ಒಂದು ವಿಭಾಗದಲ್ಲಿ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಸಾಧನೆ ಮಾಡಿದ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿ ಹಾಗೂ ಇತರ ಕ್ರಿಕೆಟಿಗರಲ್ಲಿ ಕ್ಷಮೆ ಕೇಳಿದ್ದಾರೆ.

 • Mayank Agarwal

  Sports3, Oct 2019, 3:23 PM IST

  ಚೊಚ್ಚಲ ಡಬಲ್ ಸೆಂಚುರಿ; ಕನ್ನಡಿಗ ಮಯಾಂಕ್ ಸಾಧನೆ ಸಲಾಂ!

  ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ದ್ವಿಶತಕಕ್ಕೆ ಕ್ರಿಕೆಟ್ ದಿಗ್ಗಜರೇ ಸಲಾಂ ಹೇಳಿದ್ದಾರೆ. ಮಯಾಂಕ್ ದ್ವಿಶತಕವನ್ನು ಟ್ವಿಟರ್ ಮೂಲಕ ಕೊಂಡಾಡಿದ್ದಾರೆ. 

 • Railway

  News3, Oct 2019, 11:17 AM IST

  ಸ್ವಚ್ಛ ರೈಲು ನಿಲ್ದಾಣ: ಮೊದಲ 3 ಸ್ಥಾನ ರಾಜಸ್ಥಾನಕ್ಕೆ, ಕರ್ನಾಟಕಕ್ಕೆ ಸ್ಥಾನವಿಲ್ಲ!

  ಸ್ವಚ್ಛ ರೈಲು ನಿಲ್ದಾಣ: ಮೊದಲ ಮೂರು ಸ್ಥಾನ ರಾಜಸ್ಥಾನ ಪಾಲು| ಟಾಪ್‌ ಟೆನ್‌ನಲ್ಲಿ ಕರ್ನಾಟಕದ ಒಂದೂ ನಿಲ್ದಾಣ ಇಲ್ಲ| ದೆಹಲಿ ಸಾಧನೆ ಕೂಡ ಕಳಪೆ, ದಕ್ಷಿಣ ರೈಲ್ವೆ ಲಾಸ್ಟ್‌ ಕ್ಲಾಸ್‌| ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ಆಧಾರದ ಮೇಲೆ ರಾರ‍ಯಕಿಂಗ್‌| ರೈಲ್ವೆ ಸಚಿವಾಲಯದ ರಿಪೋರ್ಟ್‌

 • Raju Gowda

  Karnataka Districts2, Oct 2019, 12:51 PM IST

  ವಿದ್ಯಾರ್ಥಿಗಳ ಸಾಧನೆಯೇ ನನಗೆ ಕಮಿಷನ್‌: ಶಾಸಕ ರಾಜೂಗೌಡ

  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು.
   

 • Navarang Health

  Karnataka Districts1, Oct 2019, 12:00 PM IST

  ಹತ್ತಿ ತಯಾರಿಕಾ ಕಂಪನಿ ಸ್ಥಾಪಿಸಿದ ಕಲಬುರಗಿ ಹುಡುಗಿಯ ಅಪರೂಪದ ಸಾಧನೆ

  ಉದ್ಯಮಶೀಲತೆ ಎನ್ನುವುದು ಉತ್ತರ ಕರ್ನಾಟಕದ ಕಡೆ ಕಣ್ಣಿಗೆ ಕಾಣದ ಮಾತು. ಅದರಲ್ಲೂ ಕಲಬುರಗಿ ಎಂಬಂತಹ ಪ್ರದೇಶದಲ್ಲಿ ಹಿಂದುಳಿದವರು ಎಂಬ ಹಣೆಪಟ್ಟಿಯೇ ಇದೆ. ಹೀಗಿರುವಾಗ ಆ ಹಣೆಪಟ್ಟಿಬದಲಿಸಲು ಸಕಾಲ ಬಂದೊದಗಿದೆ. ಕಾರಣ ಅಲ್ಲಿ ಈಗ ಆಸ್ಪತ್ರೆಗಳಲ್ಲಿ ಬಳಸುವ ಹತ್ತಿ ತಯಾರಿಕೆ ಫ್ಯಾಕ್ಟರಿ ಆರಂಭವಾಗಿದೆ. ಬರದ ನಾಡಲ್ಲಿ ಹತ್ತಿಯ ಉದ್ಯಮ ತಲೆ ಎತ್ತಿದೆ ಎಂದರೆ ಅದಕ್ಕೆ ಒಂದು ಹೆಣ್ಣು ಮಗಳು.

 • Annu Rani

  Sports1, Oct 2019, 10:56 AM IST

  ವಿಶ್ವ ಅಥ್ಲೆಟಿಕ್ಸ್‌ ಕೂಟ: ಅನ್ನು ರಾಣಿ ಫೈನಲ್‌ಗೆ

  ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ನಿರೀಕ್ಷೆ ಹೆಚ್ಚಾಗಿದೆ. ಜಾವಲಿನ್‌ನಲ್ಲಿ ಅನ್ನು ರಾಣಿ ಫೈನಲ್‍‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
   

 • Kohli Foundation

  SPORTS29, Sep 2019, 10:05 AM IST

  ಕಾಫಿನಾಡಿನ ಕ್ರೀಡಾಪಟು ರಕ್ಷಿತಾಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕೊಹ್ಲಿ!

  ಚಿಕ್ಕಮಗಳೂರಿನ ಕ್ರೀಡಾಪಟು ರಕ್ಷಿತಾ ಇಂಡಿಯನ್‌ ಸ್ಪೋರ್ಟ್ಸ್ ಹಾನರ್‌ ಅವಾರ್ಡ್‌ ಪ್ರಶಸ್ತಿ ಸ್ವೀಕರಿಸಿದ್ದಾರೆ. ಟೀಂ  ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಶಸ್ತಿ ನೀಡಿ ಗೌರವ ನೀಡಿದ್ದಾರೆ. ಕರುನಾಡಿನ ಹೆಮ್ಮೆಯ ಕುವರಿಯ ಸಾಧನೆ ಹಾಗೂ ಪ್ರಶಸ್ತಿ ವಿವರ ಇಲ್ಲಿದೆ.