ಸಾಗರ  

(Search results - 132)
 • Shivamogga

  Shivamogga17, Oct 2019, 7:37 PM IST

  ಸಾಗರದಿಂದ ಸೊರಬಕ್ಕೆ ಹೊರಟ ಹೈಸ್ಕೂಲ್ ವಿದ್ಯಾರ್ಥಿನಿ ನಿಗೂಢ ಕಣ್ಮರೆ

  ಶಾಲೆಗೆ ಹೋಗುವುದಾಗಿ ತಿಳಿಸಿದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 • KRS

  Mandya17, Oct 2019, 8:19 AM IST

  10 ವರ್ಷದ ಬಳಿಕ ಸತತ 50 ದಿನ ಕೆಆರ್ ಎಸ್ ಭರ್ತಿ

  ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ 10 ವರ್ಷಗಳ ನಂತರ 50 ದಿನಗಳ ಕಾಲ ನೀರಿನ ಸಂಗ್ರಹ ಗರಿಷ್ಠ ಮಿತಿ ಕಾಯ್ದುಕೊಂಡಿರುವುದು ದಾಖಲೆಯಾಗಿದೆ. ಒಂದೇ ವರ್ಷದಲ್ಲಿ ಮೂರು ಬಾರಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದರೂ ನೀರಿನ ಗರಿಷ್ಠಮಿತಿ ಕಾಯ್ದುಕೊಂಡಿರುವುದು ದಶಕದ ಬಳಿಕ ಇದೇ ಮೊದಲು.

 • thieft2

  Shivamogga16, Oct 2019, 1:27 PM IST

  ಸಾಗರ : ಮಾಜಿ ಶಾಸಕರ ಮನೆಯಲ್ಲಿ ಕಳ್ಳತನ

  ಶಿವಮೊಗ್ಗ ಜಿಲ್ಲೆಯ ಸಾಗರದ  ಮಾಜಿ ಶಾಸಕರೋರ್ವರ ಮನೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ. 

 • Varaha Ship

  Dakshina Kannada16, Oct 2019, 8:12 AM IST

  ಮಂಗಳೂರು: ಸಾಗರ ಕಣ್ಗಾವಲಿಗೆ ಬಂತು ‘ವರಾಹ’ ಬಲ

  ಮಂಗಳೂರು ಸಗಾರ ಭದ್ರತೆಗೆ ಈಗ ಹೆಚ್ಚಿನ ಬಲ ಬಂದಿದೆ. ಸಾಗರದಾಚೆಯಿಂದ ಒಳನುಸುಳುವ ದುಷ್ಕರ್ಮಿಗಳ ಮೇಲೆ ಕಣ್ಗಾವಲು ಇರಿಸಲು ‘ವರಾಹ’ ಹಡಗು ಈಗ ಕರಾವಳಿ ತಟರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ. ಇದರ ವಿಶೇಷತೆ ಏನು, ಸಮಾರ್ಥ್ಯವೆಷ್ಟು ಎಂಬ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಈ ಸುದ್ದಿ ಓದಿ.

 • Elephant

  Shivamogga9, Oct 2019, 1:27 PM IST

  ಅಂಬಾರಿ ಹೊತ್ತ ಆನೆ ಅಸ್ವಸ್ಥ : ಎದುರಾಗಿದ್ದ ಆತಂಕ ದೂರ

  ಅಂಬಾರಿ ಹೊರಬೇಕಿದ್ದ ಆನೆ ಅಸ್ವಸ್ಥಗೊಂಡಿದ್ದು ಕೆಲ ಕಾಲ ಆತಂಕ ಎದುರಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿತು.

 • Bus

  Karnataka Districts6, Oct 2019, 11:28 AM IST

  ಶಿವಮೊಗ್ಗ : ರಸ್ತೆ ಬಿಟ್ಟು ಚರಂಡಿಗೆ ಇಳಿದ ಬಸ್ - ತಪ್ಪಿದ ಭಾರಿ ಅವಘಡ

  ಖಾಸಗಿ ಬಸ್ಸೊಂದು ರಸ್ತೆ ಬಿಟ್ಟು ಚರಂಡಿಗೆ ಇಳಿದಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ. 

 • Tumari- Bhatt

  LIFESTYLE6, Oct 2019, 11:01 AM IST

  ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!

  ಹಲ್ಕೆರೆ ಮಂಜುನಾಥ ಭಟ್ಟರು ಎಂಬತ್ತರ ದಶಕದಲ್ಲೇ ‘ಅಭಿವ್ಯಕ್ತಿ ಬಳಗ’ ಎಂಬ ಸಂಸ್ಥೆಯನ್ನ ಕಟ್ಟಿಅದರ ಮೂಲಕ ತಮ್ಮೂರಿನ ಕಲಾಸ್ತಕರನ್ನ ಸೇರಿಸಿಕೊಂಡು ರಂಗಭೂಮಿ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನ ತುಮರಿಯಂತಹ ಸಣ್ಣ ಊರಿನಲ್ಲಿ ನಡೆಸುತ್ತಿದ್ದರು. ಈಗ ಅವರ ನೆನಪಿನಲ್ಲಿ ಆ ಇಡೀ ಊರು ಸೇರಿಕೊಂಡು ರಾಜ್ಯದ ಎಲ್ಲಾ ಭಾಗಗಳಿಂದ ಕವಿಗಳನ್ನ ಕತೆಗಾರರನ್ನ ಮತ್ತು ನಾಟಕ ತಂಡಗಳನ್ನ ಕರೆಸಿಕೊಂಡು ಮೂರು ದಿನಗಳ ಕಾಲ ತುಮರಿ ರಂಗಭೂಮಿ ಮತ್ತು ಸಾಹಿತ್ಯ ಸಂಭ್ರಮದಲ್ಲಿ ಮುಳುಗಿ ಹೋಗುತ್ತದೆ.

 • Bhadra

  Karnataka Districts4, Oct 2019, 11:09 AM IST

  ಬರದ ಜಿಲ್ಲೆಗೆ ಹರಿದು ಬಂದಳು ಭದ್ರೆ : 25 ವರ್ಷಗಳ ಹೋರಾಟಕ್ಕೆ ಸಿಕ್ಕ ಯಶಸ್ಸು

  ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಈ ಮೂಲಕ ಬರದ ನಾಡಿಗೆ ಭದ್ರೆ ಹರಿಸಬೇಕೆಂಬ ಚಿತ್ರದುರ್ಗ ಜಿಲ್ಲೆಯ ಜನರ 25 ವರ್ಷದ ಕನಸು ನನಸಾದಂತಾಗಿದೆ.
   

 • Kalloddu

  Karnataka Districts2, Oct 2019, 10:05 AM IST

  ಆತಂಕಕ್ಕೆ ಕಾರಣವಾಗಿದ್ದ ಕಲ್ಲೊಡ್ಡು ಯೋಜನೆ ಸ್ಥಳಾಂತರ

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರೈತರಲ್ಲಿ ಆತಂಕ ಮೂಡಿಸಿದ್ದ ಕಲ್ಲೊಡ್ಡು ಯೋಜನೆಯನ್ನು ಸ್ಥಳಾಂತರ ಮಾಡಲಾಗಿದೆ. 

 • China Pak ship

  Karnataka Districts29, Sep 2019, 2:45 PM IST

  ಕಾರವಾರಕ್ಕೆ ಬಂದಿದೆ ಸಂಶೋಧನಾ ಹಡಗು: ಇದರ ವಿಶೇಷತೆ ಏನು ಗೊತ್ತಾ?

  ಇಲ್ಲಿನ ವಾಣಿಜ್ಯ ಬಂದರಿಗೆ ಕೊಚ್ಚಿಯ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಾಗರ ಸಂಪದ ಹಡಗು ಶನಿವಾರ ಬಂದಿದ್ದು, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಕಡಲ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 

 • Bhadra Upper Lift project

  Districts20, Sep 2019, 11:13 AM IST

  ಇಂದು ವಾಣಿ ವಿಲಾಸಕ್ಕೆ ಹರಿಯಲಿದೆ ಭದ್ರೆ ನೀರು

  ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದಲ್ಲಿ ಭದ್ರಾ ಕಾಲುವೆಗಳಿಂದ ಚಿತ್ರದುರ್ಗದ ವಾಣಿವಿಲಾಸ (ವಿವಿ ಸಾಗರ) ಜಲಾಶಯಕ್ಕೆ ಶುಕ್ರವಾರದಿಂದ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುತ್ತಿದೆ. ಇದರೊಂದಿಗೆ ಈ ಭಾಗದ ರೈತರ ದಶಕಗಳ ಕನಸು ಇದೀಗ ಈಡೇರಲಿದೆ.

 • sikh

  NEWS13, Sep 2019, 3:49 PM IST

  312 ಸಿಖ್ ವಿದೇಶಿಯರು ಕಪ್ಪುಪಟ್ಟಿಯಿಂದ ಹೊರಕ್ಕೆ: ಇಬ್ಬರು ಉಳಿದಿದ್ದೇಕೆ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಖ್ ವಿದೇಶಿಯರ ಕಪ್ಪುಪಟ್ಟಿಯಿಂದ 312 ಜನರನ್ನು ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕಪ್ಪು ಪಟ್ಟಿಯಿಂದ ಹೊರಬಿದ್ದಿರುವ ಈ 312 ಜನ ವಿದೇಶಿಯರು ಇನ್ನು ಮುಂದೆ ಭಾರತೀಯ ವೀಸಾ ಪಡೆಯಲು ಮತ್ತು ಸಾಗರೋತ್ತರ ಭಾರತೀಯ ಕಾರ್ಡನ್ನು ಪಡೆಯಲು ಅರ್ಹರಾಗಿದ್ದಾರೆ.

 • Karnataka Districts13, Sep 2019, 9:02 AM IST

  ಬಿಎಸ್‌ವೈ ರಾಜೀನಾಮೆ ಕೊಡಲಿ: ತವರಲ್ಲೇ ಸಿಎಂ ವಿರುದ್ಧ ಆಕ್ರೋಶ

  ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ನೆರೆ ಪರಿಹಾರ ಹಣ ತರುವ ತಾಕತ್ತಿಲ್ಲ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಬಿಎಸ್‌ವೈ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

 • areca nut

  Karnataka Districts13, Sep 2019, 8:14 AM IST

  ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

  ಮಲೆನಾಡಿನಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಪರಿಹಾರ ಕಂಡುಹಿಡಿಯಬೇಕಾದ ಸಂಶೋಧಕರು, ಯಾವುದೇ ಔಷಧಿಯನ್ನೂ ಕಂಡುಹಿಡಿದಿಲ್ಲ. 70 ವರ್ಷ ಹಳೆಯ ಔಷಧಿಯನ್ನೇ ಇಂದಿಗೂ ಬಳಸಲಾಗ್ತಿದೆ. ಅಧಿಕಾರಿಗಳು ಸಂಶೋಧನೆ ಹೆಸರಲ್ಲಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆಂದು ಸಾಗರ ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿ ನವೋದಯ ಯುವಕ ಸಂಘ ಆರೋಪಿಸಿದೆ.

 • Jog Falls

  LIFESTYLE10, Sep 2019, 8:39 AM IST

  ಮೈಜುಮ್ಮೆನಿಸುವ ಜೋಗವೀಗ ಭೋರ್ಗರೆಯುತ್ತಿದೆ!

  ರಾಜನ ಗಾಂಭೀರ್ಯ, ರಾಣಿಯ ವೈಯ್ಯಾರ, ರೋರರ್‌ನ ಭೋರ್ಗರೆತ, ರಾಕೆಟ್‌ನ ಸಿಡಿಲಿನ ಧಾರೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ, ಜೋಗಕ್ಕೆ ಇದೀಗ ಪ್ರಕೃತಿ ತನ್ನದೇ ಹೊಸ ರೂಪವೊಂದನ್ನು ನೀಡಿದೆ.