ಸಾಕ್ಷ್ಯಚಿತ್ರ
(Search results - 12)Small ScreenJul 20, 2020, 4:48 PM IST
ಗಂಗೂಬಾಯಿ ಕಥೈವಾಡಿ ಕಥೆ ಆಧರಿಸಿದ ಸಾಕ್ಷ್ಯಚಿತ್ರ ರಾಣಿ ಜೇನು!
-ನನ್ನ ಮದುವೆ ಆಗ್ತೀರಾ ಅಂತ ಆಕೆ ಕೇಳಿದ್ದು ಬೇರೆ ಯಾರನ್ನೂ ಅಲ್ಲ, ಪ್ರಧಾನಿ ನೆಹರೂ ಅವರನ್ನು.
- ಅವಳು ವೇಶ್ಯೆ, ಇವನು ಕಲಾವಿದ.
ಈ ರೀತಿಯ ಸಾಲುಗಳನ್ನು ಹೊತ್ತ ಒಂದು ಸಿನಿಮಾ ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ. ಇದೊಂದು ಸಾಕ್ಷ್ಯ ಚಿತ್ರ, ಹೆಸರು ರಾಣಿ ಜೇನು. ಇದರ ಹಿಂದೆ ಒಂದು ಕತೆ ಇದೆ.
SandalwoodJul 6, 2020, 9:47 AM IST
ಮಂಡ್ಯದ ಕಾಮೇಗೌಡರ ಕುರಿತು ದಯಾಳ್ ಸಾಕ್ಷ್ಯಚಿತ್ರ!
ತಮ್ಮ ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿ ದಾಹವನ್ನು ಇಂಗಿಸಿರುವ ಮಂಡ್ಯದ ಕಾಮೇಗೌಡನರ ಜೀವನ ಪುಟಗಳನ್ನೇ ಆಧರಿಸಿ ದಯಾಳ್ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ.
Karnataka DistrictsJun 17, 2020, 7:56 AM IST
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದಲ್ಲಿ ಅವ್ಯವಹಾರ: ಸರ್ಕಾರದ ಬೊಕ್ಕಸಕ್ಕೆ ನಷ್ಟ, ಹಿರೇಮಠ
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಣದ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಸೇರಿ ಅವ್ಯವಹಾರ ಮಾಡಿದ್ದಲ್ಲದೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟಮಾಡಿದ್ದಾರೆ ಎಂದು ಸಿಟಿಜನ ಫಾರ್ ಡೆಮಾಕ್ರಸಿಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.
SandalwoodNov 20, 2019, 11:36 AM IST
ಅನಂತ್ನಾಗ್ ಧ್ವನಿಯಲ್ಲಿ ಸಾಕ್ಷ್ಯಚಿತ್ರ 'ವೈಲ್ಡ್ ಕರ್ನಾಟಕ'
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇಡೀ ರಾಜ್ಯ ಮಾತ್ರವಲ್ಲ, ದೇಶದ ಗಮನ ಸೆಳೆಯುತ್ತಿರುವ ಸಾಕ್ಷ್ಯಚಿತ್ರವೊಂದನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
InternationalNov 20, 2019, 9:02 AM IST
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಅಟೆನ್ಬರೋಗೆ ಇಂದಿರಾ ಶಾಂತಿ ಪ್ರಶಸ್ತಿ
ಖ್ಯಾತ ಇತಿಹಾಸಕಾರ ಮತ್ತು ಪರಿಸರವಾದಿ ಬ್ರಿಟನ್ ಮೂಲದ ಸರ್. ಡೇವಿಡ್ ಅಟೆನ್ಬರೋ ಅವರಿಗೆ 2019ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿ ಪ್ರಕಟಿಸಲಾಗಿದೆ.
TECHNOLOGYJul 30, 2019, 5:23 PM IST
ಚಂದ್ರನ ಮಣ್ಣು ತಂದವನೊಬ್ಬ, ಮುಟ್ಟಿದವ ಮತ್ತೊಬ್ಬ: ಫೋಟೋಗ್ರಾಫರ್ ಅಬ್ಬಬ್ಬ!
ಚಂದ್ರನ ನೆಲದಿಂದ ಹೊತ್ತು ತಂದ ವಸ್ತುಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಸಂದರ್ಭದಲ್ಲಿ ನಾಸಾದ ಫೋಟೋಗ್ರಾಫರ್ ಓರ್ವ ಅಚಾತುರ್ಯದಿಂದ ಚಂದ್ರನ ಮಣ್ಣನ್ನು ಮುಟ್ಟುವ ಚಂದ್ರನ ಮಣ್ಣನ್ನು ಮುಟ್ಟಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ.
NewsFeb 25, 2019, 12:01 PM IST
'Period. End of Sentence' ಗೆ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ
91 ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ ’ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
SandalwoodAug 11, 2018, 3:28 PM IST
ಬರಲಿದೆ ಭಾರತಿ ವಿಷ್ಣುವರ್ಧನ್ ಸಾಕ್ಷ್ಯಚಿತ್ರ
ಆಗಸ್ಟ್ 15 ರಂದು ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅನಿರುದ್ಧ ಜತಕರ, ಭಾರತಿಯವರ ಕುರಿತು ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಭಾರತಿ ಅವರು ಭಾರತೀಯ
ಚಿತ್ರರಂಗದಲ್ಲಿ ಐದು ದಶಕಗಳಿಂದ ಕಲಾಸೇವೆ ಮಾಡಿರುವುದರ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗುತ್ತಿದೆ.NEWSJul 23, 2018, 6:20 PM IST
ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಕನ್ನಡದ ಹುಡುಗನ ಸಾಕ್ಷ್ಯಚಿತ್ರ!
- ವಿದೇಶದಲ್ಲಿ ಕನ್ನಡದ ಹುಡುಗರು ಬೆಳೆಯುತ್ತಿರುವ ಪರಿ ಇದು!
- ಪತ್ರಕರ್ತನಾಗಿ ಕ್ಯಾರಿಯರ್ ಆರಂಭಿಸಿದ ಬೆಂಗಳೂರು ಹುಡುಗ ಈಗ ಸಾಕ್ಷ್ಯಚಿತ್ರ ನಿರ್ಮಾಪಕ
- ಶ್ರವಣ್ ರಿಗ್ರೆಟ್ ಅಯ್ಯರ್ ರಚಿಸಿರುವ ‘ಲೈಫ್ ಇನ್ ದಿ ಜಂಗಲ್ಸ್ ಆಫ್ ಮಡಗಾಸ್ಕರ್’ಗೆ ಪ್ರಶಸ್ತಿಗಳ ಪರ್ವ
Jun 5, 2018, 8:44 PM IST
ಮರುಭೂಮಿಯಲ್ಲೂ ಗಿಡ ಬೆಳೆಯಬಹುದೆಂದು ತೋರಿಸಿ ಕೊಟ್ಟ ಸಾಹಸಿ ಈತ
ಜೂನ್5ನೇ ತಾರಿಕೂ ಬಂತು ಅಂದ್ರೆ ಮುಗೀತು ಸೋಶಿಯಲ್ ಮಿಡಿಯಾಗಳಲ್ಲಿ ಗಿಡ ನೆಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿ ಗಿಡಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸ್ಕೊಳ್ತಾರೆ ಜನ..ಆದ್ರೆ ನಾವ್ ಇವತ್ತು ಮರಳು ಗಾಡಿನಲ್ಲಿ ಗಿಡ ಬೆಳೆಸಿ ಸಾಧನೆ ಮಾಡಿದವರ ಬಗ್ಗೆ ಹೇಳ್ತೀವಿ
Oct 20, 2017, 6:38 PM IST
Feb 28, 2017, 2:01 AM IST