ಸಾಕುಪ್ರಾಣಿ  

(Search results - 7)
 • instagram

  ENTERTAINMENT11, Sep 2019, 11:52 AM IST

  ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

  ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

 • Dog

  Karnataka Districts28, Aug 2019, 4:35 PM IST

  ಶೋಕಿಗಾಗಿ ನಾಯಿ ಸಾಕಿ ಹಿಂಸೆ ಕೊಟ್ಟ ಬೆಂಗ್ಳೂರು ಮಾಲೀಕನ ಮೇಲೆ ಕೇಸ್

  ಶೋಕಿಗಾಗಿ ನಾಯಿ ಸಾಕಿ ಹಿಂಸೆ ನೀಡಿದರೆ ಪ್ರಕರಣ ಎದುರಿಸಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಲೇ ಸಾಕು ಪ್ರಾಣಿ ಮತ್ತು ವನ್ಯ ಜೀವಿ ಸಂರಕ್ಷಕರು ಇದ್ದಾರೆ.. ಎಚ್ಚರ..ಎಚ್ಚರ

 • home dog
  Video Icon

  LIFESTYLE26, Aug 2019, 5:11 PM IST

  ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು...

  ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿ ಶ್ವಾನ ಎಂಬ ಸಾಕು ಪ್ರಾಣಿ. ಆದರೆ, ಇದಕ್ಕಿರೋ ಬುದ್ಧಿವಂತಿಕೆ, ಟೈಂ ಸೆನ್ಸ್, ಭಾವನೆಗಳಿಗೆ ಸ್ಪಂದಿಸೋ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಅಂತಾರಾಷ್ಟ್ರೀಯ ಶ್ವಾನ ದಿನದ ಈ ಹಿನ್ನೆಲೆಯಲ್ಲಿ ನಾಯಿ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿವೆ. 

 • Human dog

  LIFESTYLE1, Jul 2019, 3:05 PM IST

  ಸಾಕುಪ್ರಾಣಿಗಳೊಂದಿಗೆ ಮಾತನಾಡೋರು ಹೆಚ್ಚು ಬುದ್ಧಿವಂತ್ರು!

  ನಿಮ್ಮ ಮನೆ ನಾಯಿ ನಿಮಗೆ ಬೆಸ್ಟ್ ಫ್ರೆಂಡಾಗಿದ್ದಲ್ಲಿ, ಅನುಮಾನವೇ ಬೇಡ, ನೀವು ಹಾಗೂ ನಿಮ್ಮ ನಾಯಿ ಇಬ್ಬರೂ ಹೆಚ್ಚು ಬುದ್ಧಿವಂತರು. 

 • Dogs

  LIFESTYLE20, Oct 2018, 11:31 AM IST

  ಬೆಂಗಳೂರಿನಲ್ಲಿ ಸಾಕುಪ್ರಾಣಿಗಳಿಗೆಂದೇ ಇದೆ ವಿಶಿಷ್ಟ ರೆಸಾರ್ಟ್

  ಸಾಕುಪ್ರಾಣಿಗಳು ಖುಷಿಯಾಗಿರಬೇಕು, ಚೆನ್ನಾಗಿರಬೇಕು ಅಂತ ಬಯಸಿ ಸಾಕುಪ್ರಾಣಿಗಳಿಗೆಂದೇ ಒಂದು ರೆಸಾರ್ಟ್ ರೂಪಿಸಿದ್ದಾರೆ ಶೇಖರ್ ಗಾಂವ್ಕರ್. ಇವರ ಜೊತೆ ನಿಂತು ರೆಸಾರ್ಟ್ ಕನಸನ್ನು ಪೂರ್ತಿಯಾಗುವಂತೆ ಮಾಡಿದು ನಿಲೇಂದು ಮೈತಿ. ಬೆಂಗಳೂರಿನಲ್ಲಿರುವವರು ಸಾಕುಪ್ರಾಣಿಗಳನ್ನು ಇಲ್ಲಿ ಬಿಟ್ಟುಹೋಗಬಹುದು. ಅಥವಾ ಸಾಕುಪ್ರಾಣಿಗಳ ಜೊತೆಗೆ ಅಲ್ಲಿಗೆ ಹೋಗಿ ಸಂತೋಷದಿಂದ ಕಾಲಕಳೆಯಬಹುದು. ದೇಶದ ಅತಿ ದೊಡ್ಡ ಪೆಟ್ ರೆಸಾರ್ಟ್ ಅನ್ನಿಸಿಕೊಂಡಿರುವ ಪೆಟ್‌ಕಾರ್ಟ್ ನೆಸ್ಟ್‌ನ ಕುತೂಹಲಕರ ಕಥೆ ಇಲ್ಲಿದೆ.

 • Kerala floods

  NEWS23, Aug 2018, 11:32 AM IST

  1924 ರ ಮಹಾಪ್ರವಾಹದ ನಂತರ ಕೇರಳ ಪುನರ್ ಸೃಷ್ಟಿಯಾಗಿದ್ದು ಹೇಗೆ?

  1924 ರಲ್ಲಿ ಕೇರಳಕ್ಕೆ ಮಾನ್ಸೂನ್ ಅಪ್ಪಳಿಸಿದ ನೆನಪು ಮಾತ್ರ ಸುಂದರ ಬಣ್ಣನೆಗಿಂತ ಅದರ ಭೀಕರತೆ, ಅದು ಮನಕಲಕಿದ ರೀತಿಗೇ ಹೆಚ್ಚು ನೆನಪಿನಲ್ಲಿ ಉಳಿದಿದೆ. ಸುಂದರ ನಾಡು ಛಿದ್ರವಾಗುವಂತೆ ಆಕಾಶವನ್ನೇ ಸೀಳಿ ನೀರು ಸುರಿದಂತೆ ಅಂದು ಮಳೆ ಸುರಿದಿತ್ತು. ಖ್ಯಾತ ಲೇಖಕ ತಕಾಝಿ ತಮ್ಮ ‘ಇನ್ ದ ಫ್ಲಡ್’ನಲ್ಲಿ ತಮ್ಮ ಊರು, ದೇವಸ್ಥಾನದ ತುತ್ತತುದಿಯಲ್ಲಿ ನೆರೆದ ಜನ, ಅಲ್ಲಿ ನಿಂತ 67 ವಿದ್ಯಾರ್ಥಿಗಳು, ಮುನ್ನೂರಕ್ಕೂ ಹೆಚ್ಚು ಯುವಕರು ಮತ್ತು ಅಸಂಖ್ಯಾತ ಸಾಕುಪ್ರಾಣಿಗಳು ರಕ್ಷಣೆಗೆ ಕಾಯುತ್ತಿದ್ದ ರೀತಿಯನ್ನು ‘ವಾಟರ್ ವಾಟರ್ ಎವೆರಿವೇರ್’ ಎಂದು ಬಣ್ಣಿಸಿದ್ದರು.

 • dogs

  LIFESTYLE25, Jun 2018, 1:31 PM IST

  ನಾಯಿ ಸಾಕಿದ್ರೆ ಅಲರ್ಜಿ ಆಗಲ್ವಂತೆ

  ಮನೆಯಲ್ಲಿ ನಾಯಿ ಸಾಕಿದ್ರೆ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಣಿಸೋದು ಹೆಚ್ಚು ಅನ್ನೋದು ಬಹಳ ಕಾಲದಿಂದ ಇರುವ ನಂಬಿಕೆ