ಸಾಂಕ್ರಾಮಿಕ ರೋಗ  

(Search results - 9)
 • NEWS23, Aug 2019, 12:08 PM IST

  ನೆರೆ ಪ್ರದೇಶಗಳಲ್ಲಿ ರೋಗ ಹರಡದಂತೆ ಕಟ್ಟೆಚ್ಚರ

  ಪ್ರವಾಹಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟಇಳಿಮುಖವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರ ಕ್ರಮ ಕೈಗೊಳ್ಳಲಾರಂಭಿಸಿದೆ. ಪ್ರಮುಖವಾಗಿ ಮಲಿನ ನೀರಿನಿಂದ ಬರುವ ಕಾಲರಾ, ಅತಿಸಾರ, ಟೈಫಾಯಿಡ್‌ ಮುಂತಾದ ಕಾಯಿಲೆ ಬರದಂತೆ ನೆರೆಪೀಡಿತ ಪ್ರದೇಶಗಳ ಸಂತ್ರಸ್ತ ಕುಟುಂಬಗಳಿಗೆ ಕ್ಲೋರಿನ್‌ ಮಾತ್ರೆಗಳನ್ನು ನೀಡಲಾಗುತ್ತಿದೆ.

 • 2 girls

  Karnataka Districts6, Aug 2019, 3:32 PM IST

  ಮಂಡ್ಯ: ಸಹೋದರಿಯರಿಗೆ ಡೆಂಘೀ, ಬಾಲಕಿ ಸಾವು

  ರಾಜ್ಯದಲ್ಲಿ ಹಲವೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಮಂಡ್ಯದಲ್ಲಿ 7 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ. ಕೆ.ಆರ್ ಪೇಟೆಯ ಗ್ರಾಮದಲ್ಲಿ ಸಹೋದರಿಯರಿಬ್ಬರಿಗೂ ಡೆಂಘೀ ಜ್ವರ ಬಂದಿದ್ದು, ಒಬ್ಬಳು ಮೃತಪಟ್ಟಿದ್ದು, ಇನ್ನೊಬ್ಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ.

 • hospital

  Karnataka Districts1, Aug 2019, 3:37 PM IST

  ಮಡಿಕೇರಿ: ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಧರಣಿ ಎಚ್ಚರಿಕೆ

  ಎಲ್ಲಡೆ ಜನ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದರೆ ಮಡಿಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

 • Karnataka Districts21, Jul 2019, 11:40 AM IST

  ಹಾಸನದಲ್ಲಿ ಸರ್ಕಾರಿ ರಕ್ತ ಪರೀಕ್ಷಾ ಕೇಂದ್ರ 8ರ ತನಕ ತೆರೆದಿರುವುದು ಕಡ್ಡಾಯ

  ಹಾಸನದ ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ರಕ್ತ ಪರೀಕ್ಷಾ ಕೇಂದ್ರ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಸಂಜೆ 4 ಗಂಟೆವರೆಗೆ ಮಾತ್ರ ತೆರೆದಿರುತ್ತಿತ್ತು. ಇನ್ನು ಮುಂದೆ ಪಾಳಿಯ ಮೇಲೆ ಸಿಬ್ಬಂದಿ ಕೆಲಸ ಮಾಡಲಿದ್ದು, ರಾತ್ರಿ 8ರ ತನಕ ತೆರೆದಿರಲಿದೆ.

 • NEWS21, Mar 2019, 9:45 AM IST

  ಬೇಸಿಗೆ : ಸಾಂಕ್ರಾಮಿಕ ರೋಗದ ಬಗ್ಗೆ ಇರಲಿ ಎಚ್ಚರ!

  ರಾಜ್ಯಾದ್ಯಂತ ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ. 

 • swara Bhaskar

  News28, Oct 2018, 3:53 PM IST

  ಲೈಂಗಿಕ ಶೋಷಣೆ ಸಾಂಕ್ರಾಮಿಕ ರೋಗಕ್ಕೆ ಸ್ವರಾ ಪರಿಹಾರ

  ಮೀ ಟೂ ಅಭಿಯಾನಕ್ಕೆ ಸಪೋರ್ಟ್ ಮಾಡಿಕೊಂಡೆ ಬಂದಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಲೈಂಗಿಕ ದೌರ್ಜ್ಯನ್ಯ ವಿಚಾರವನ್ನು ತಮ್ಮದೇ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೆ ಪರಿಹಾರ ಸೂತ್ರವೊಂದನ್ನು ನೀಡಿದ್ದಾರೆ.

 • NATIONAL2, Oct 2018, 12:11 PM IST

  'ಗಾಂಧೀಜಿ ಕನಸು ನನಸಿಗೆ ಇಡೀ ದೇಶ ಒಂದಾಗಿದೆ'

  ಸ್ವಚ್ಛ ಭಾರತ ಮಿಷನ್ ನಮ್ಮ ಗೌರವ ಹಾಗೂ ಉತ್ತಮ ಭವಿಷ್ಯಕ್ಕೆ ಸಂಬಂಧಿಸಿದ್ದು. ಪ್ರಕೃತಿಯ ಕರೆಗೆ ಹೋಗುವಾಗ ಪ್ರತಿದಿನ ಬೆಳಿಗ್ಗೆ ತಮ್ಮ ಮುಖ ಮುಚ್ಚಿಕೊಳ್ಳುವ ಕಷ್ಟದಿಂದ ಇದು ಮಹಿಳೆಯರಿಗೆ ಮುಕ್ತಿ ನೀಡಿದೆ. ನೈರ್ಮಲ್ಯದ ಕೊರತೆಯಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯದಿಂದ ನಮ್ಮ ಮಕ್ಕಳನ್ನು ಇದು ಕಾಪಾಡುತ್ತಿದೆ.

 • generic medicine

  NEWS22, Aug 2018, 12:30 PM IST

  ಕೊಡಗಿಗೆ 1 ಕೋಟಿ ಜನರಿಕ್ ಔಷಧಿ ರವಾನೆ

  ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಡಗು ಜನತೆಗೆ ಸೂಕ್ತ ಔಷಧಿಗಳ ಅಗತ್ಯ ಇರುವ ಕಾರಣ ಒಂದು ಕೋಟಿ ರು. ಮೌಲ್ಯದ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಾಗುವುದು ಎಂದು
  ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. 

 • UAE Official Video for Kerala

  NEWS21, Aug 2018, 10:03 AM IST

  ಕೇರಳದಲ್ಲೀಗ ಪ್ರವಾಹದ ಜೊತೆಗೆ ಮತ್ತೊಂದು ಆತಂಕ

  ಕೇರಳದಲ್ಲಿ ಭಾರೀ ಪ್ರವಾಹದಿಂದ ತತ್ತರಿಸಿದ ಜನರಿಗೀಗ ಮತ್ತೊಂದು ಆತಂಕ ಎದುರಾಗಿದೆ. ಪ್ರವಾಹದ ಬಳಿಕ ಇದೀಗ ಪುನರ್ವಸತಿ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕ ಮನೆ ಮಾಡಿದೆ.