ಸಾಂಕ್ರಾಮಿಕ

(Search results - 46)

Hassan

Karnataka Districts25, May 2020, 11:06 AM

ಕೊರೋನಾ ಕಾಟ: ಬೇಲೂರಿನ ಎಲ್ಲ ವಾರ್ಡ್‌ಗೂ ಸ್ಯಾನಿಟೈ​ಸರ್‌ ಸಿಂಪಡಣೆ

ಕೋವಿಡ್‌-19 ನಿಂದಾಗಿ ಸಾಂಕ್ರಾಮಿಕ ವೈರಸ್‌ ರೋಗ ಹರಡದಂತೆ ಪುರಸಭೆ ವ್ಯಾಪ್ತಿಗೆ ಬರುವಂತ ಸ್ಥಳಗಳು ಹಾಗೂ 23 ವಾರ್ಡ್‌ಗಳಿಗೂ 15 ದಿನಕ್ಕೊಮ್ಮೆ ಸ್ಯಾನಿಟರಿ ಸ್ಪ್ರೇ ಸಿಂಪಡಿಸುವ ಮೂಲಕ ಈ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಪುರಸಭೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಹೇಳಿದರು.

PM Modi address, Narendra Modi, Modi, corona epidemic, Modi speech, Modi corona virus

India12, May 2020, 6:04 PM

' ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಕಾನೂನುಗಳ ಮಿಶ್ರಸಾರ ಕರ್ನಾಟಕದಲ್ಲಿ ಜಾರಿಗೊಳಿಸಲಿ'

ಕಳೆದ ತಿಂಗಳು ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಹೋಗಿದ್ದ ಕೊರೋನಾ ವಾರಿಯರ್‌ಗಳ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಲವಾದ ಕಾನೂನೊಂದು ಬೇಕು ಎಂಬ ಬೇಡಿಕೆ ಜೋರಾಗಿ ಕೇಳಿಬಂತು.

Mask

Karnataka Districts6, May 2020, 9:25 AM

ಕೊರೋನಾ ಕಾಟ: ಮಾಸ್ಕ್‌ ಧರಿಸದಿದ್ದರೆ 250 ರೂ. ದಂಡ..!

ಕೋವಿಡ್‌-19 ಒಂದು ಮಾರಕ ಸಾಂಕ್ರಾಮಿಕ ರೋಗವಾಗಿದ್ದು ಮನುಷ್ಯರಿಂದ ಮನುಷ್ಯರಿಗೆ ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ಜನರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ ಎಂದು ಗದಗ- ಬೆಟಗೇರಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Huligemma Devi

Karnataka Districts6, May 2020, 8:07 AM

ಹುಲಿಗೆಮ್ಮ ದೇವಿಗೂ ಕೊರೋನಾ ಕಾಟ: ರಥೋತ್ಸವ ರದ್ದು

ಕೋವಿಡ್‌-19 ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಹುಲಿಗೆಮ್ಮ ಜಾತ್ರೆ ರದ್ದುಪಡಿಸಲಾಗಿದೆ.

Coronavirus

Video Icon

International5, May 2020, 11:19 AM

ಚೀನಾ ಮಾಡಿದ ಒಂದು ಎಡವಟ್ಟು ವಿಶ್ವದಾದ್ಯಂತ ಇಷ್ಟೊಂದು ಅವಾಂತರ ಸೃಷ್ಟಿಸಿತಾ?

ಕೊರೊನಾ ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿದೆ.  ಇಡೀ ವಿಶ್ವವೇ ಸ್ಥಬ್ಧವಾಗಿದೆ. ಈ ಸೋಂಕು ಒಬ್ಬರಿಂದ ಹತ್ತಾರು ಜನರಿಗೆ ಬಹಳ ಸುಲಭವಾಗಿ ಹರಡುತ್ತದೆ. 9 ಮಂದಿಯಿಂದ ಸುಮಾರು 250 ಮಂದಿಗೆ ಹರಡಿದೆ. ಕೊರೋನಾ ಜನಕ ಚೀನಾ ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದನ್ನು ಮುಚ್ಚಿಟ್ಟಿತ್ತು. ತನಗೇನೂ ಗೊತ್ತಿಲ್ಲ ಎಂಬಂತೆ ಮಗುಮ್ಮಾಗಿ ಇದ್ದಿದ್ದೇ ಇಷ್ಟೊಂದು ಅವಾಂತರಗಳು ಸೃಷ್ಟಿಯಾಗಲು ಕಾರಣವಾಯ್ತು.  ಕೊರೊನಾ ವಿಚಾರದಲ್ಲಿ ಚೀನಾ ಮಾಡಿದ ಎಡವಟ್ಟುಗಳೇನು? ಇಲ್ಲಿದೆ ನೋಡಿ!

जिस स्‍टेट से ट्रेन चलेगी, वही इन प्रवासियों की खातिर खाना-पानी का इंतजाम करेंगे। इसके लिए स्‍टेशन पर व्‍यवस्‍था की जाएगी। इन ट्रेनों से सफर करने वाले हर यात्री को फेस मास्‍क लगाना होगा। यही नहीं, स्‍टेशन से लेकर पूरे सफर के दौरान सोशल डिस्‍टेंसिंग फॉलो करना अनिवार्य है।

Karnataka Districts3, May 2020, 8:11 AM

ಅನ್ಯ ಜಿಲ್ಲೆಯಲ್ಲಿ ಸಿಲುಕಿದ ಕಾರ್ಮಿಕರು ಗ್ರೀನ್‌ ಝೋನ್‌ ಕೊಪ್ಪಳಕ್ಕೆ ಆಗಮನ

ಕೋವಿಡ್‌-19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ಸಲುವಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ಆದೇಶದ ಹಿನ್ನಲೆಯಲ್ಲಿ ಬೇರೆ ಜಿಲ್ಲೆ, ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ಮತ್ತು ಕರೆಯಿಸಿಕೊಳ್ಳಲು ಕೆಲವು ನಿಬಂಧನೆಗಳೊಂದಿಗೆ ಸರ್ಕಾರವು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ತಿಳಿಸಿದ್ದಾರೆ.

flu

International26, Apr 2020, 7:23 AM

ಫ್ಲೂ, ಕೊರೋನಾ ಎರಡೂ ಗೆದ್ದ ಶತಾಯುಷಿ ಅಜ್ಜಿ!

106 ವರ್ಷದ ಹಿಂದೆ ಸ್ಪ್ಯಾನಿಷ್‌ ಫ್ಲೂನಿಂದ ಬಚಾವ್‌| ಈಗ ಕೊರೋನಾದಿಂದಲೂ ವೃದ್ಧೆ ಗುಣಮುಖ| ಸ್ಪೇನ್‌ನ 106 ವರ್ಷದ ಮಹಿಳೆಯ ಯಶೋಗಾಥೆ

• undefined

Karnataka Districts25, Apr 2020, 10:45 AM

ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅನಿವಾರ್ಯವಾಗಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲಿ ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾ​ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ವಿಶ್ವ ಮಧ್ವ ಮಹಾಪರಿಷತ್‌ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್‌ ಮೂಲಕ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದ್ದು ವಿಪ್ರ ಸಮಾ​ಜ​ದ​ವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಚಾಲಕ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ವಿನಂತಿಸಿಕೊಂಡಿದ್ದಾರೆ.

• साथ ही काले बीज को को भी कोरोना से लड़ने के लिए मददगार बताया गया। इसे खाने से भी कोरोना नहीं होगा। लेकिन आपको बता दें कि अभी तक दुनिया के जिन भी देशों में कोरोना का इलाज ढूंढा जा रहा है, उसमें इन दो बातों की किसी ने पुष्टि नहीं की है। इसे इस्लाम का हवाला देकर पाकिस्तान में फैलाया जा रहा है।

Karnataka Districts25, Apr 2020, 8:19 AM

ರಂಜಾನ್‌ ಹಬ್ಬ: 'ದರ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ'

ಕೊರೋನಾ ವೈರಸ್‌ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆ ರಂಜಾನ್‌ ಹಬ್ಬದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಮೇ. 3ವರೆಗೆ ಪಾಲಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದ್ದಾರೆ.

• pan shop

Karnataka Districts25, Apr 2020, 7:48 AM

ಕೊರೋನಾ ಎಫೆಕ್ಟ್‌: ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ  ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳ ಮಾರಾಟ, ಬಳಕೆ ಮತ್ತು ಉಗುಳುವುದು, ಜಿಗಿದು ಉಗುಳುವ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂದು ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

• Ventilator

Karnataka Districts19, Apr 2020, 2:38 PM

72 ಗಂಟೆಯಲ್ಲಿ ವೆಂಟಿಲೇಟರ್‌ ತಯಾರಿ, 9 ಕೇಜಿ ತೂಕದ ಜೀವವಾಯು

ಕೋವಿಡ್‌-19 ಸಾಂಕ್ರಾಮಿಕ ರೋಗದ ಪ್ರಸ್ತುತದ ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವ ಸಲುವಾಗಿ ಮೆಸೂರಿನ ಜೆಕೆ ಟೈರ್‌ ಮತ್ತು ಇಂಡಸ್ಟ್ರೀಸ್‌ ಸಂಸ್ಥೆಯ ಎಂಜಿನಿಯರ್‌ಗಳ ತಂಡವು ಮಿತವ್ಯಯಕಾರಿ, ಕೈಗೆಟುಕುವ ಹಾಗೂ ಸಾಗಿಸಲು ಸುಲಭವಾದ ವೆಂಟಿಲೇಟರನ್ನು ದಾಖಲೆಯ ಅವಧಿಯಲ್ಲಿ ತಯಾರಿಸಿದ್ದಾರೆ.

• Whatsapp restricted forward message limit to one chat

Whats New8, Apr 2020, 8:13 PM

ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ವ್ಯಾಟ್ಸ್‌ಆ್ಯಪ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಡುಗೆಗೆ ಉಪ್ಪು ಇದ್ದಂತೆ ಸ್ಮಾರ್ಟ್‌ಫೋನ್ ಅಂದ ಮೇಲೆ ವ್ಯಾಟ್ಸ್‌ಆ್ಯಪ್ ಇರಲೇಬೇಕು ಎಂಬ ಹೊಸ ನಾಣ್ಣುಡಿ ಸೃಷ್ಟಿಯಾಗಿತ್ತು. ಇಂತಿಪ್ಪ ಸೋಷಿಯಲ್ ಮೇನಿಯಾದಲ್ಲಿ ಈ ಆ್ಯಪ್ ನ ಕೆಲವು (ಬೇ)ಜವಾಬ್ದಾರಿಯುತ ಬಳಕೆದಾರರು ಮಾಡುತ್ತಿರುವ ಹುಚ್ಚಾಟಗಳು ಒಂದೇ..? ಎರಡೇ? ಹೀಗಾಗಿ ಈಗ ಒಂದೇ ಫಾರ್ವರ್ಡ್ ಮೆಸೇಜ್ ಎಂಬ ಬ್ರೇಕ್ ಬಿದ್ದಿದೆ. ಅದು ಏನು..? ಎತ್ತ..? ಇಲ್ಲಿದೆ ಫುಲ್ ಡೀಟೇಲ್ಸ್.

• undefined

Cine World7, Apr 2020, 4:54 PM

ಕೊರೋನಾದಿಂದ ಹೆದರಿಕೆ ಆಗ್ತಿದೆ: ಸಲ್ಮಾನ್‌ ಖಾನ್‌

ಕೊರೋನಾ ಸಾಂಕ್ರಾಮಿಕ ರೋಗದಿಂದ ಆತಂಕಗೊಂಡಿದ್ದೇನೆ. ನನ್ನ ತಂದೆ ಸಲೀಮ್‌ ಖಾನ್‌ ಅವರನ್ನು ನೋಡದೆ ಮೂರು ವಾರಗಳಾದವು ಎಂದು ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.

• क्या है सच्चाई पड़ताल में पता चला कि विश्व स्वास्थ्य संगठन (WHO) द्वारा ऐसी कोई एडवाइजरी जारी नहीं की गई। अभी तक ऐसा भी कोई प्रमाण सामने नहीं आया है, जिससे यह साबित होता हो कि बेकरी आइटम्स आसानी से वायरस के संक्रमण का शिकार हो सकते हैं। यूनाइटेड स्टेट्स फूड एंड ड्रग एडमिनिस्ट्रेशन के मुताबिक, अभी तक फूड और फूड पैकेजिंग से कोविड-19 के ट्रांसमिशन का कोई सबूत नहीं है। यदि किसी सरफेस या ऑब्जेक्ट पर पहले से वायरस है, और आप उसे टच करते हैं और हाथ मुंह, आंख, नाक पर लगा लेते हैं, तो फिर आप वायरस का शिकार हो सकते हैं।

Karnataka Districts7, Apr 2020, 7:21 AM

ಮಂಗಳೂರಿನ ಮೊದಲ ಕೊರೋನಾ ಸೋಂಕಿತ ಸಂಪೂರ್ಣ ಗುಣಮುಖ..!

ಜಗತ್ತನ್ನೇ ನಲುಗಿಸಿರುವ ಕರೋನಾ ಸಾಂಕ್ರಾಮಿಕ ಕಾಯಿಲೆ ವಿರುದ್ಧ ವೆನ್ಲಾಕ್‌ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸು ದೊರಕಿದೆ. ಮಂಗಳೂರಿನಲ್ಲಿ ಮಾ.22ರಂದು ದಾಖಲಾಗಿದ್ದ ಕೊರೋನಾ ಸೋಂಕಿತ ಭಟ್ಕಳ ಮೂಲದ ವ್ಯಕ್ತಿ ಗುಣಮುಖನಾಗಿದ್ದಾನೆ.

• Jandhan

Coronavirus Karnataka3, Apr 2020, 12:48 PM

ಪ್ರಧಾನಮಂತ್ರಿ ಜನಧನ್‌ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ

ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದಂತೆ ಬಡವರ ಕಲ್ಯಾಣ ಯೋಜನೆಯಡಿ ಗುರುವಾರದಿಂದಲೇ ಮಹಿಳೆಯರ ಪ್ರಧಾನಮಂತ್ರಿ ಜನಧನ್‌ ಖಾತೆಗೆ ನೇರವಾಗಿ 500 ರು. ವರ್ಗಾಯಿಸುತ್ತಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.