ಸಲ್ಮಾನ್ ಖಾನ್

(Search results - 191)
• News6, Jul 2020, 4:51 PM

ಬಿಗ್‌ಬಾಸ್ ನಿರೂಪಣೆಗೆ ರೂ. 16 ಕೋಟಿ, ಚೀನಾಗೆ ಮೋದಿ ಭೀತಿ; ಜು.6ರ ಟಾಪ್ 10 ಸುದ್ದಿ!

ಗಡಿಯಲ್ಲಿ ತಂಟೆಗೆ ಬಂದ ಚೀನಾಗೆ ಭಾರತ ನೀಡಿದ ಏಟು ಸರಿಯಾಗಿ ತಾಗಿದೆ. ಇದೀಗ ಚೀನಾ ಗಲ್ವಾನ್ ಸೇರಿದಂತೆ 2 ಗಡಿ ಪ್ರದೇಶದಿಂದ ಗಂಟು ಮೂಟೆ ಕಟ್ಟಿ ಹಿಂದೆ ಸರಿದಿದೆ. ಚೀನಾ ಕುತಂತ್ರಕ್ಕೆ ಸಾಥ್ ನೀಡಿ ಭಾರತ ಮೇಲೆರಗಲು ಮುಂದಾಗ ನೇಪಾಳ ಪ್ರಧಾನಿಗೆ ಈಗ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೊರೋನಾ ಸೋಂಕಿತರಲ್ಲಿ ಭಾರತ ರಷ್ಯಾ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಈ ಆಘಾತದ ಬೆನ್ನಲ್ಲೇ 2021ರ ವರೆಗೆ ಕೊರೋನಾ ಲಸಿಕೆ ಇಲ್ಲ ಅನ್ನೋ ಮಾಹಿತಿಯನ್ನು ಕೇಂದ್ರ ಹೊರಹಾಕಿದೆ. ಬಿಗ್‌ಬಾಸ್ ನಿರೂಪಣೆಗೆ 16 ಕೋಟಿ ರೂಪಾಯಿ, ಮನಾಲಿಯಲ್ಲಿ ಕಂಗನಾ ಮಸ್ತಿ ಸೇರಿದಂತೆ ಜುಲೈ 6ರ ಟಾಪ್ 10 ಸುದ್ದಿ ಇಲ್ಲಿದೆ.

• Small Screen6, Jul 2020, 4:13 PM

ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ 16 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಈ ನಟ?

ಬಿಗ್ ಬಾಸ್‌ ಸೀಸನ್ ಶುರು ಮಾಡಿ ಪ್ಲೀಸ್‌ ಎಂದು ಮನವಿ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಕಾದಿದೆ.  ಅದುವೇ ನಿರೂಪಕ ಬೇಡಿಕೆ ಇಟ್ಟಿರುವ ಸಂಭಾವನೆಯ ಮೊತ್ತ !

• Cine World2, Jul 2020, 12:19 PM

ಮುಚ್ಚು ಮುರೆಯಿಲ್ಲದೇ ಸೆಕ್ಸ್‌ ಲೈಫ್ ಬಹಿರಂಗಗೊಳಿಸಿರುವ ಬಾಲಿವುಡ್‌ ಸ್ಟಾರ್ಸ್

ಕೆಲವು ಸೆಲೆಬ್ರೆಟಿಗಳು ಸಂದರ್ಶನಗಳಲ್ಲಿ ತಮ್ಮ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ. ದೀಪಿಕಾ ಪಡುಕೋಣೆಯಿಂದ ಸಲ್ಮಾನ್ ಖಾನ್‌ವರೆಗೂ ಕೆಲವು ಸ್ಟಾರ್‌ಗಳ ಲೈಂಗಿಕ ಜೀವನ ಹೇಗಿದೆ ಎಂಬುವುದು ಬಹಿರಂಗವಾಗಿದೆ. ಪ್ರಸಿದ್ಧ ವ್ಯಕ್ತಿಗಳು ಸೆಕ್ಸ್‌ ಲೈಫ್‌ ಬಗ್ಗೆ ಸ್ವತಃ ಅವರೇ ರೀವಿಲ್‌ ಮಾಡಿದ ವಿಷಯಗಳಿವೆ ಇಲ್ಲಿವೆ.

• Entertainment27, Jun 2020, 3:50 PM

ಬೆಳ್ಳಂಬೆಳಗ್ಗೆ ಸಲ್ಮಾನ್‌ ಖಾನ್ ಪೋಸ್ಟ್‌: ವಾವ್ ಎಂದ ಫ್ಯಾನ್ಸ್‌..!

ನಟ ಸಲ್ಮಾನ್ ಖಾನ್ ಶನಿವಾರ ಬೆಳಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ಫ್ಯಾನ್ಸ್ ವಾವ್ ಎಂದಿದ್ದಾರೆ. ಏನಿದು ಪೋಸ್ಟ್ ಇಲ್ಲಿ ಓದಿ.

Salman khan sushant singh

Cine World21, Jun 2020, 4:57 PM

ಸುಶಾಂತ್ ಅಭಿಮಾನಿಗಳ ಪರ ನಿಲ್ಲಬೇಕು; ಸಲ್ಮಾನ್ ಖಾನ್ ಮಾತನ್ನು ನಂಬುವರೇ ಜನರು!

ಸಾಮಾಜಿಕ ಜಾಲತಾಣದಲ್ಲಿ ನಟ ಸಲ್ಮಾನ್‌ ಖಾನ್ ವಿರುದ್ಧ ಮಾತನಾಡುತ್ತಿರುವ ಅಭಿಮಾನಿಗಳಿಗೆ ನಟನ ಟ್ಟೀಟ್ ಶಾಕ್ ನೀಡಿದೆ. ಇಷ್ಟು ದಿನ ಸುಮ್ಮನಿದ್ದ ಸಲ್ಮಾನ್ ಇದೀಗ ಸುಶಾಂತ್ ಸಿಂಗ್ ಪರವಾಗಿ ನಿಲ್ಲಬೇಕೆಂದು ಹೇಳಲು ಕಾರಣವೇನು?

• Cine World20, Jun 2020, 11:29 AM

'ಸಲ್ಮಾನ್ ಖಾನ್ ಮಾಲೀಕತ್ವದ 'Being Human' ಚಾರಿಟಿ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದೆ'

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ ಸುಶಾಂತ್ ಸಿಂಗ್ ಸಾವಿನ ಚರ್ಚೆ. ಸ್ಟಾರ್ ಗಿರಿಯಲ್ಲಿದ್ದ ನಟ-ನಟಿಯರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು? ತಮ್ಮೊಳಗಿದ್ದೂ, ತನ್ನವಳನಾಗಿ ನೋಡದ ಸಹ ನಟ, ನಟಿಯರ ನೈಜ ಮುಖವಾಡ ಕಳಚಿ ಬೀಳುತ್ತಿದೆ.

सुशांत की मौत को लेकर बिहार में लोगों का गुस्सा भी चरम पर है। मंगलवार को राजधानी पटना समेत अन्य जगहों पर उनकी मौत की जांच की मांग को लेकर विरोध-प्रदर्शन भी हुआ था।

Cine World17, Jun 2020, 7:54 PM

'ಸುಶಾಂತ್ ಸಾವಿಗೆ ಕರಣ್ ಜೋಹರ್, ಸಲ್ಮಾನ್ ಖಾನ್ ಸೇರಿ 8 ಜನ ಕಾರಣ'

ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್ ಸೆಲೆಬ್ರಿಟಿಗಳೆ ಕಾರಣ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

• Cine World16, Jun 2020, 3:07 PM

'ರೇಪ್, ಕೊಲೆ ಬೆದರಿಕೆ ಹಾಕಲು ಹೇಸದ ಸಲ್ಮಾನ್ ಖಾನ್ ಕುಟುಂಬ'

ಸುಶಾಂತ್ ಸಾವಿಗೆ ಬಾಲಿವುಡ್ ಕಾರಣ ಎಂಬ ಮಾತು ಒಂದು ಕಡೆ ಇದೆ. ಈ ನಡುವೆ ನಟಿ ಕಂಗನಾ ರಣಾವತ್ ಸೆಲೆಬ್ರಿಟಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈಗ ನಿರ್ದೇಶಕರೊಬ್ಬರ ಸರದಿ.

• Cine World8, Jun 2020, 5:12 PM

ಸೂಪರ್‌ ಸ್ಟಾರ್‌ ಸಲ್ಲುಬಾಯ್‌ ಲಿಪ್‌ಲಾಕ್‌ ಸೀನ್‌ ಯಾಕೆ ಮಾಡೋಲ್ಲ ಗೊತ್ತಾ?

ಸಲ್ಮಾನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದು, ಅನೇಕ ನಟಿಯರೊಂದಿಗಿನ ರಿಲೇಷನ್‌ಶಿಪ್‌ ಬಗ್ಗೆ ಮಾತ್ರ. ಆದರೆ ಸಿನಿಮಾದಲ್ಲಿ ಲಿಪ್‌ಲಾಕ್‌ಗೆ ಯಾಕೆ ಯಾವಾಗಲೂ ನೋ ಎನ್ನುತ್ತಾರೆ ಎನ್ನುವುದು ತಿಳಿಯದ ವಿಷಯ. ನಿಮಗೆ ಗೊತ್ತಾ ಸಿನಿಮಾಕ್ಕೆ ಬಂದು ನಾಲ್ಕು ದಶಕ ಕಳೆದರೂ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ನಟ ಅಂದರೆ ಸಲ್ಮಾನ್‌ ಖಾನ್‌. ಅಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ಬಾಯ್‌ ಎಂದೇ ಖ್ಯಾತಿಯಾಗಿರುವ ಸಲ್ಲು ಬಾಯ್‌ ತೆರೆ ಮೇಲೆ ಮುಜುಗರವಾಗುವ ಸೀನ್‌ಗೆ ಒಪ್ಪುವುದೇ ಇಲ್ಲ. ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನ್ನುವ ಬಾಡಿಗಾರ್ಡ್‌, ಇಂಟಿಮೇಟ್‌ ದೃಶ್ಯಗಳಿಂದ ಮಾತ್ರ ಸದಾ ದೂರ. ಹಾಕಿದ ಶರ್ಟ್ ಬಿಚ್ಚಲು ಮಾತ್ರ ಮುಂದಿರುವ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ತೆರೆ ಮೇಲೆ ರೊಮ್ಯಾನ್ಸ್‌ ಮಾಡಿದ್ದು ಕಡಿಮೆ.ನನ್ನ ಚಿತ್ರಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಹಾಗಾಗಿ ಸಭ್ಯತೆ ಮೀರಿದ ಸೀನ್‌ಗಳು ಬೇಡ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು ಭಜರಂಗಿ ಬಾಯ್‌ಜಾನ್‌.

SN Salman Khan

Video Icon

Entertainment6, Jun 2020, 11:44 AM

ಪೊರಕೆ ಹಿಡಿದು ಫಾರ್ಮ್‌ಹೌಸ್‌ ಸ್ವಚ್ಛಗೊಳಿಸಿದ ಸಲ್ಮಾನ್ ಖಾನ್

ವಿಶ್ವ ಪರಿಸರ ದಿನದಂದು ಬಾಲಿವುಡ್ ಬಜರಂಗಿ ಭಾಯ್‌ಜಾನ್ ಸಲ್ಮಾನ್ ಖಾನ್ ಪೊರಕೆ ಹಿಡಿದು ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ನಿಸರ್ಗ ಚಂಡಮಾರುತದಿಂದಾದ ಅವಾಂತರದಿಂದ ಸಲ್ಲುಭಾಯ್ ಫಾರ್ಮ್‌ಹೌಸ್ ಗಲೀಜಾಗಿತ್ತು. ಕರ್ಮಚಾರಿಗಳ ಜೊತೆ ಸೇರಿ ಸಲ್ಮಾನ್ ಖಾನ್ ಕ್ಲೀನ್ ಮಾಡಿದ್ದಾರೆ. ಸಲ್ಲುಭಾಯ್ ಸ್ವಚ್ಛ್‌ ಭಾರತ್ ವಿಡಿಯೋ ವೈರಲ್ ಅಗಿದೆ. ತಮ್ಮ ನೆಚ್ಚಿನ ನಟ ಪೊರಕೆ ಹಿಡಿದು ಕ್ಲಿನ್ ಮಾಡಿರುವುದು ಖುಷಿ ತಂದಿದೆ.

sonu sood airlift

Cine World31, May 2020, 10:24 PM

ಸಲ್ಮಾನ್ ಖಾನ್ ಹಿಂದಕ್ಕೆ ಹಾಕಿದ ಸೋನು ಸೂದ್, ಸಾಕ್ಷ್ಯ ಇಲ್ಲಿದೆ!

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಂಡಿರುವ ಸಲ್ಮಾನ್ ಖಾನ್ ರನ್ನು ಖಳನಟ ಸೋನು ಸೂದ್ ಹಿಂದಕ್ಕೆ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಮಾಡಿರುವ ಸಮಾಜಮುಖಿ ಕೆಲಸ. ವಲಸೆ ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್ದ ಸಲ್ಮಾನ್ ಖಾನ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಹೌದು ಈ ಸುದ್ದಿಯನ್ನು ಆಧಾರ ಸಮೇತ ಗೂಗಲ್ ನಮ್ಮ ಮುಂದೆ ಬಿಚ್ಚಿಟ್ಟಿದೆ.

छोटे पर्दे पर कॉमेडी शो में झंडा गाड़ने के बाद मोहित ने बॉलीवुड का रुख किया था। सलमान खान और आसिन के साथ भी मोहित ने काम किया था। उन्होंने 'रेडी' फिल्म में छोटे अमर चौधरी का दमदार किरदार निभाया था। मोहित बघेल के निधन से ब्रजवासियों में शोक की लहर है। वो मथुरा से ताल्लुक रखते थे।

Cine World23, May 2020, 10:35 PM

ಸಲ್ಮಾನ್ ಜತೆ ತೆರೆಹಂಚಿಕೊಂಡಿದ್ದ 26ರ ಮೋಹಿತ್ ನಿಧನ, ಮರೆಯಾದ ಕಲಾವಿದ

ಬಾಲಿವುಡ್ ನಿಂದ ಮತ್ತೊಬ್ಬ ಕಲಾವಿದ ದೂರವಾಗಿದ್ದು ಹಾಸ್ಯನಟ  ಮೋಹಿತ್ ಬಘೆಲ್ ನಿಧನರಾಗಿದ್ದಾರೆ. ಹಾಸ್ಯನಟನಾಗಿ ರಂಗ ಪ್ರವೇಶ ಮಾಡಿದ ಕಲಾವಿದ ಕಿರುತೆರೆಯಲ್ಲೂ ಮಿಂಚಿದ್ದರು.

• Cine World20, May 2020, 8:24 PM

ಗರ್ಲ್‌ ಫ್ರೆಂಡ್ಸ್ ಬಿಟ್ಟು ಇದ್ದಕ್ಕಿದ್ದಂತೆ ಮುಂಬೈಗೆ ಧಾವಿಸಿದ ಸಲ್ಮಾನ್!

ಮುಂಬೈ(ಮೇ 20)  ಗರ್ಲ್ ಫ್ರೆಂಡ್ ಗಳ ಜತೆ ಸೇರಿ ತಮ್ಮ  ಫಾರ್ಮ್ ಹೌಸ್ ನಲ್ಲಿ ಸಾಂಗ್ ರೆಕಾರ್ಡ್  ಮಾಡುತ್ತಿದ್ದ ಸಲ್ಮಾನ್  ಖಾನ್ ಇದ್ದಕ್ಕಿದ್ದಂತೆ ಮುಂಬೈ ಗೆ ಎಂಟ್ರಿ ಕೊಟ್ಟಿದ್ದಾರೆ.  ಬಾಂದ್ರಾದ ತಮ್ಮ ಗೆಲೆಕ್ಸಿ ಅಪಾರ್ಟ್ ಮೆಂಟ್ ಗೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಆಗಮಿಸಿ ಪೋಷಕರನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿದ್ದಾರೆ.

• Video Icon

Cine World12, May 2020, 10:15 AM

ಸಲ್ಲು ಫಾರ್ಮ್‌ ಹೌಸ್‌ನಲ್ಲಿ ಜಾಕ್ವೆಲಿನ್; ಪ್ರತಿ ಕ್ಷಣವೂ ರೆಕಾರ್ಡ್‌!

ಬಾಲಿವುಡ್‌ ಫಾರ್‌ ಎವರ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆಂದು ಎಲ್ಲಿರಿಗೂ ಗೊತ್ತಿರುವ ವಿಚಾರ. ಆದರೆ ಅಲ್ಲಿ ಸಲ್ಲು ಒಬ್ಬ ಗರ್ಲ್‌ ಫ್ರೆಂಡ್‌ ಮಾತ್ರವಲ್ಲ ಮತ್ತೊಬ್ಬರೂ ಇದ್ದಾರೆ...

Salman

Cine World11, May 2020, 10:18 PM

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್  ಮಾಡಿದ ಕೆಲಸ!

ಲಾಕ್‌ಡೌನ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಏನು ಮಾಡ್ತಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಬ್ಬರು ಗರ್ಲ್ ಫ್ರೆಂಡ್ ಜತೆ ಸಲ್ಮಾನ್ ಖಾನ್ ಫಾರ್ಮ್ ಹೌಸ್ ನಲ್ಲಿ ಇದ್ದಾರೆ. ಅಲ್ಲಿಯೇ ಒಂದು ಆಲ್ಬಂ ಸಾಂಗ್ ಸಹ ಮಾಡಿದ್ದಾರೆ.