ಸಲಿಂಗ ಕಾಮ  

(Search results - 24)
 • Seer

  state28, Jun 2019, 9:30 PM

  ಸ್ವಾಮಿಜೀಯ ಸಲಿಂಗ ಕಾಂಡ: ಕಾವಿಗೆ ಕೊಳ್ಳಿ ಇಟ್ಟ ಪುಂಡ!

  ಕರ್ನಾಟಕದಲ್ಲಿ ಮತ್ತೊಂದು ಕಾವಿ ಕಾಮಕಾಂಡ ಬಯಲಿಗೆ ಬಂದಿದ್ದು, ಕರಾವಳಿಗರ ಮೊಬೈಲ್’ನಲ್ಲಿ ಸ್ವಾಮಿಜೀಯೋರ್ವರ ಸಲಿಂಗ ಕಾಮದ ವಿಡಿಯೋ ಹರಿದಾಡುತ್ತಿದೆ. 

 • Love murder

  NEWS29, Mar 2019, 12:33 PM

  ಸಲಿಂಗ ಕಾಮಕ್ಕೆ ಕಲ್ಲು ಹೊಡೆದು ಹತ್ಯೆ ಶಿಕ್ಷೆ

  ಸಲಿಂಗ ಕಾಮ ಮತ್ತು ವ್ಯಭಿಚಾರ ಹಲವು ದೇಶಗಳಲ್ಲಿ ಕಾನೂನು ಬಾಹಿರ. ಅದರಂತೆ ಬ್ರೂನೈ ದೇಶದಲ್ಲಿ ಮುಂದಿನ ವಾರದಿಂದ ಸಲಿಂಗ ಕಾಮ ಮತ್ತು ವ್ಯಭಿಚಾರಕ್ಕೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಲಾಗುತ್ತದೆ. 

 • Bipin Rawat

  NEWS10, Jan 2019, 7:01 PM

  ಸೇನೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶವಿಲ್ಲ: ಬಿಪಿನ್ ರಾವತ್!

  ಸುಪ್ರೀಂ ಕೋರ್ಟ್ ಸಮ್ಮತಿಯ ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರಬಹುದು ಆದರೆ ಸೇನೆಯಲ್ಲಿ ಮಾತ್ರ ಸಲಿಂಗಕಾಮಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ.

 • Gay Sex

  CRIME14, Dec 2018, 5:19 PM

  ಬೆಂಗಳೂರು: ಸಲಿಂಗ ಕಾಮಕ್ಕೆ ಹೋದೀರಿ ಜೋಕೆ..!

  ಸಲಿಂಗ ಕಾಮಕ್ಕೆ ಕರೆದು ಹಣ ಓಡವೆ ದೋಚುತಿದ್ದ ಆರೋಪಿಗಳ ಗ್ಯಾಂಗ್ ಅನ್ನು ಇಂದು [ಶುಕ್ರವಾರ] ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

 • Udupi

  Udupi4, Dec 2018, 1:49 PM

  ಉಡುಪಿ: ಪತ್ರಕರ್ತನ ಸಲಿಂಗ ಕಾಮಕಾಂಡ ಬಯಲು..!

  ರಾಜ್ಯ ಮಟ್ಟದ ಪತ್ರಿಕೆಗೆ ಫ್ರೀಲಾನ್ಸ್ ಆಗಿ ಕೆಲಸ ಮಾಡುತ್ತಿರುವ ವರದಿಗಾರನೊಬ್ಬನ ಕಾಮಕಾಂಡ ಬಯಲಾಗಿದೆ. 

 • Kaneez Surka Aditi Mitta

  NEWS11, Oct 2018, 9:30 AM

  ಮೀ ಟೂದಲ್ಲಿ ಸಲಿಂಗ ಕಾಮದ ಆರೋಪ

  ಭಾರತದಲ್ಲಿ ಮೀ ಟೂ ಆಂದೋಲನ ಆರಂಭವಾದ ಬಳಿಕ ಪುರುಷರ ವಿರುದ್ಧ ಹಲವು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ವಿರುದ್ಧ ಇನ್ನೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

 • Supreme Court

  NEWS28, Sep 2018, 3:06 PM

  ಸೆಪ್ಟೆಂಬರ್ ತಿಂಗಳು: ಸುಪ್ರೀಂ ಕೋರ್ಟ್ ಮಹಾ ತೀರ್ಪುಗಳ ಗೊಂಚಲು!

  ಸೆಪ್ಟೆಂಬರ್ ತಿಂಗಳು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪುಗಳ ತಿಂಗಳಾಗಿತ್ತು. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಲವು ಮಹತ್ವದ ತೀರ್ಪುಗಳು ಪ್ರಕಟವಾಗಿರುವುದು ಇದೇ ಮೊದಲು ಎಂದರೆ ತಪ್ಪಾಗಲಿಕ್ಕಿಲ್ಲ.

 • Pregnancy

  NEWS21, Sep 2018, 2:53 PM

  ಸೆಕ್ಸ್ ಗೆ ಒತ್ತಾಯಿಸಿದ ಸಂಗಾತಿಗೆ ಸಲಿಂಗಕಾಮಿ ಸ್ನೇಹಿತ ಮಾಡಿದ್ದೇನು?

  ಸೆಕ್ಸ್ ಮಾಡುವಂತೆ ಸಲಿಂಗ ಕಾಮಿ ಸ್ನೇಹಿತ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಆತನ ಸಂಗಾತಿಯ ಆಯುಧದಿಂದ ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. 

 • News15, Sep 2018, 4:55 PM

  ನಟರನ್ನು ಮಂಚಕ್ಕೆ ಕರೆಯೋ ನಿರ್ದೇಶಕರಿದ್ದಾರೆ, ಬಾಲಿವುಡ್ ಯುವನಟ ಹೇಳಿದ ಸತ್ಯ!

  ಸುಪ್ರೀಂ ಕೋರ್ಟ್ ಸೆಕ್ಷನ್ ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದ್ದು ಕಳೆದ ವಾರದ ದೊಡ್ಡ ಸುದ್ದಿ. ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಮಂಚ ಏರಬೇಕು ಎಂದು ನಟಿಯರು ಆರೋಪ ಮಾಡುತ್ತಿದ್ದಾರೆ. ಈ ನಡುವೆ ನಟ ಪ್ರಖ್ಯಾತ ನಟ ಸಹ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಏನಿದು ಸುದ್ದಿ?

 • Transgender Officer

  NEWS10, Sep 2018, 3:13 PM

  ಥ್ಯಾಂಕ್ಯೂ ಸುಪ್ರೀಂ: ಹಸೆಮಣೆ ಏರಲಿದ್ದಾರೆ ಮೊದಲ ತೃತೀಯ ಲಿಂಗಿ ಆಫೀಸರ್!

  ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ, ದೇಶದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಒಡಿಶಾದ ಮೊದಲ ತೃತೀಯಲಿಂಗಿ ಅಧಿಕಾರಿಯೊಬ್ಬರು ಮದುವೆಗೆ ಸಜ್ಜಾಗುತ್ತಿದ್ದಾರೆ.

 • LGBT

  NEWS10, Sep 2018, 11:59 AM

  ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

  ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜಕುಟುಂಬ ಮಹತ್ವದ ವಿಚಾರವೊಂದನ್ನು ತಿಳಿಸಿದೆ.  ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸುವುದಾಗಿ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

 • Swara

  ENTERTAINMENT9, Sep 2018, 3:01 PM

  ‘ಆ’ ದೃಶ್ಯದ ಬಗ್ಗೆ ಟ್ರೋಲ್: ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟ ಸ್ವರಾ

  ಒಂದು ಕಡೆ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಮಹತ್ವದ ತೀರ್ಪು ನೀಡಿದೆ. ತೀರ್ಪು ನೀಡಿದ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿವೆ. ಅಂತೆಯೇ ‘ವೀರೆ ದಿ ವೆಡ್ಡಿಂಗ್’​ ಚಿತ್ರದಲ್ಲಿ ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟಿ ಸ್ವರಾ ಭಾಸ್ಕರ್ ಕಾಲೆಳೆದಿದ್ದಾರೆ. ಹಾಗಾದರೆ ಆಗಿದ್ದೇನು? ಪೂರ್ಣ ಓದಿ..

 • Vasudhendra

  LIFESTYLE9, Sep 2018, 11:54 AM

  ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

  ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
   

 • lgbt

  LIFESTYLE8, Sep 2018, 1:02 PM

  ಸಲಿಂಗ ಪರಿವಾರಕ್ಕಾಗಿ ಧ್ವನಿ ಎತ್ತಿದವರಿವರು

  ಬಹುಸಂಖ್ಯಾತರ ನಡುವೆ ಅಲ್ಪಸಂಖ್ಯಾತರು ಏನೇ ಮಾಡಿದರೂ ಅದು ತಪ್ಪೆಂದೇ ಎನಿಸಿಕೊಳ್ಳುತ್ತದೆ. ಸಲಿಂಗಕಾಮಿಗಳ ವಿಷಯದಲ್ಲೂ ಇದು ನಿಜ. ಹೆಣ್ಣು-ಗಂಡಿನ ಆಕರ್ಷಣೆ ಪ್ರಕೃತಿ ಸಹಜವಾದದ್ದು ಎಂದೇ ನಾವು ನಂಬಿದ್ದೇವೆ. ಇದೇ ನಂಬಿಕೆಯಲ್ಲೇ(ಮೌಢ್ಯ) ಸೆಕ್ಷನ್ 377ರಲ್ಲಿ ನೂರಾರು ವರ್ಷಗಳ ಕಾಲ ಸಲಿಂಗಕಾಮವನ್ನು ಕ್ರೈಮ್ ಎಂದೇ ಪರಿಗಣಿಸಲಾಗುತ್ತಿತ್ತು.

   

 • LGBT

  NEWS7, Sep 2018, 11:41 AM

  ಸಲಿಂಗ ಸೆಕ್ಸ್‌ ಆರೋಪಿಗಳು ನಿರಾಳ

  ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಸಲಿಂಗಿಗಳ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವವರು ಮತ್ತು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವವರು ನಿರಾಳರಾಗಬಹುದಾಗಿದೆ.