ಸಲಿಂಗಿ  

(Search results - 17)
 • Lawyers

  relationship19, Jul 2019, 5:13 PM IST

  ಪ್ರೀತಿ ಗೆದ್ದವರು: ಹಸೆಮಣೆ ಏರಲಿರುವ ಸಲಿಂಗಿ ತೀರ್ಪಿನ ವಕೀಲೆಯರು!

  ಅದು ಸೆ.6, 2018. ಸಲಿಂಗಕಾಮವನ್ನು ಮಾನ್ಯಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಐತಿಹಾಸಿಕ ದಿನ. ಇದೀಗ ಸಲಿಂಗಕಾಮವನ್ನು ಮಾನ್ಯಗೊಳಿಸಿ ಒಂದು ವರ್ಷವಾದ ಬಳಿಕ, ಮೇನಕಾ ಗುರುಸ್ವಾಮಿ ಮತ್ತು ಅರುಂಧತಿ ಕಾಟ್ಜು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

 • vaibhav86jain

  LIFESTYLE11, Jul 2019, 3:33 PM IST

  ಅದ್ಧೂರಿ ಸಲಿಂಗಿ ಮದುವೆ: ಕನ್ಯದಾನದ ಬದಲು ಹೊಸ ಸಂಪ್ರದಾಯ!

  ಇಬ್ಬರು ಗಂಡು ಮಕ್ಕಳ ಅದ್ಧೂರಿ ಮದುವೆ| ಖುಷಿ ಖುಷಿಯಾಗಿ ಮದುವೆಯಲ್ಲಿ ಭಾಗಿಯಾದ ಕುಟುಂಬಸ್ಥರು| ಕಾಲದ ಜೊತೆ ಬದಲಾಗಿ ಎಂಬ ಸಂದೇಶ ಕೊಟ್ಟ ವೈಭವ್ ಹಾಗೂ ಪರಾಗ್

 • Dutee Chand

  SPORTS19, May 2019, 2:07 PM IST

  ಸಲಿಂಗಿ ಸಂಗಾತಿ ರಹಸ್ಯ ಬಹಿರಂಗ ಪಡಿಸಿದ ದ್ಯುತಿ ಚಾಂದ್!

  ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ದ್ಯುತಿ ಚಾಂದ್, ಇದೀಗ ತಮ್ಮ ಸಲಿಂಗಿ ಸಂಗಾತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಇಲ್ಲಿದೆ 
   

 • Bigg Boss

  News25, Oct 2018, 10:25 PM IST

  ಒಂದೇ ಸೆಲ್‌ನೊಳಗೆ ಸಲಿಂಗಿ ಆ್ಯಡಂ ಹಾಗೂ ನಯನಾ!

  ಕನ್ನಡ ಬಿಗ್ ಬಾಸ್ ಮನೆ ನಿಧಾನವಾಗಿ ಬಿಸಿ ಏರುತ್ತಿದೆ. ಮೊದಲ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಮುಗಿದಿದ್ದು ಗೆದ್ದವರು ಯಾರು? ಸೋತವರು ಯಾರು? ಅಡುಗೆಗಾಗಿ ಆದ ಕಿತ್ತಾಟ ಏನು?

 • NEWS12, Oct 2018, 10:36 PM IST

  ಸಲಿಂಗಿಗಳಿಂದಲೂ ಸೃಷ್ಟಿ ಸಾಧ್ಯ, ಚೀನಾದಲ್ಲಿ ವಿಶಿಷ್ಟ ಸಾಧನೆ

  ಚೀನಾದ ವೈದ್ಯರು ಸಾಧನೆಯೊಂದನ್ನು ಮಾಡಿದ್ದಾರೆ. ಒಂದೇ ಲಿಂಗದ ಇಲಿಗಳನ್ನು ಬಳಸಿಕೊಂಡು ಹೊಸ ಸೃಷ್ಟಿ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

 • Gay prince

  NEWS21, Sep 2018, 5:31 PM IST

  ಧಾರ್ಮಿಕ ಮುಖಂಡರು ಮಲಗಲು ಬಂದಿದ್ದರು: ಸಲಿಂಗಿ ಪ್ರಿನ್ಸ್!

  ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

 • Rahul

  NEWS16, Sep 2018, 1:39 PM IST

  ಅಮ್ಮ ನಾ ಗೇ ಎಂದ ಮಗ: ‘ಹಿಂದೆ ನಿಂತ’ ಅಪ್ಪ!

  ಸಲಿಂಗಕಾಮ ಅಪರಾಧವಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಸಲಿಂಗಕಾಮದ ಕುರಿತ 377ನೇ ವಿಧಿಯನ್ನೂ ಸುಪ್ರೀಂ ಅನೂರ್ಜಿತಗೊಳಿಸಿತ್ತು. ಈ ಕ್ರಾಂತಿಕಾರಿ ಮತ್ತು ಐತಿಹಾಸಿಕ ತೀರ್ಪು, ದೇಶದ ಅದೆಷ್ಟೋ ಜನರ ಜೀವನದಲ್ಲಿ ಹೊಸ ಭರವಸೆಯ ಬೆಳಕನ್ನು ತಂದಿದೆ. ಅದರಂತೆ ಮಧ್ಯಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರಾಹುಲ್ ಜೀವನದಲ್ಲೂ ಈ ತೀರ್ಪು ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ.

 • lgbt

  LIFESTYLE8, Sep 2018, 1:02 PM IST

  ಸಲಿಂಗ ಪರಿವಾರಕ್ಕಾಗಿ ಧ್ವನಿ ಎತ್ತಿದವರಿವರು

  ಬಹುಸಂಖ್ಯಾತರ ನಡುವೆ ಅಲ್ಪಸಂಖ್ಯಾತರು ಏನೇ ಮಾಡಿದರೂ ಅದು ತಪ್ಪೆಂದೇ ಎನಿಸಿಕೊಳ್ಳುತ್ತದೆ. ಸಲಿಂಗಕಾಮಿಗಳ ವಿಷಯದಲ್ಲೂ ಇದು ನಿಜ. ಹೆಣ್ಣು-ಗಂಡಿನ ಆಕರ್ಷಣೆ ಪ್ರಕೃತಿ ಸಹಜವಾದದ್ದು ಎಂದೇ ನಾವು ನಂಬಿದ್ದೇವೆ. ಇದೇ ನಂಬಿಕೆಯಲ್ಲೇ(ಮೌಢ್ಯ) ಸೆಕ್ಷನ್ 377ರಲ್ಲಿ ನೂರಾರು ವರ್ಷಗಳ ಕಾಲ ಸಲಿಂಗಕಾಮವನ್ನು ಕ್ರೈಮ್ ಎಂದೇ ಪರಿಗಣಿಸಲಾಗುತ್ತಿತ್ತು.

   

 • LGBT

  NATIONAL7, Sep 2018, 12:36 PM IST

  ಸಲಿಂಗಕಾಮಿಗಳಿಗೆ ಮನೆ ಬಾಡಿಗೆಗೆ ಕೊಡಲು ನೀವು ಒಪ್ತೀರಾ? ಏನಂತೀರಾ?

  ಸಲಿಂಗಿಕಾಮಿಗಳ ಒಮ್ಮತ ಲೈಂಗಿಕ ಕ್ರೆಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ಹಿಂಸಾತ್ಮಕತೆಯನ್ನು ಕೊನೆಗೊಳಿಸಿದಂತಾಗಿದೆ. ಸಂವಿಧಾನದ ಖಾಸಗೀತನದ ಹಕ್ಕನ್ನು ತೀರ್ಪು ಎತ್ತಿ ಹಿಡಿದಂತಾಗಿದೆ, ಎಂಬ ಅಭಿಪ್ರಾಯವಾಗಿದೆ. ಇಂಥ ತೀರ್ಪು ಪ್ರಕಟವಾದ ಬೆನ್ನಲ್ಲೇ ವಿಧ ವಿಧವಾಗಿ ಚರ್ಚೆಗಳು ಆರಂಭಗೊಂಡಿವೆ. ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಬಹುದಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

 • LGBT

  NEWS7, Sep 2018, 11:41 AM IST

  ಸಲಿಂಗ ಸೆಕ್ಸ್‌ ಆರೋಪಿಗಳು ನಿರಾಳ

  ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಸಲಿಂಗಿಗಳ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವವರು ಮತ್ತು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವವರು ನಿರಾಳರಾಗಬಹುದಾಗಿದೆ. 
   

 • supreme court

  NEWS7, Sep 2018, 9:37 AM IST

  ಸಲಿಂಗಿಗಳಿಗೆ ಸುಪ್ರೀಂಕೋರ್ಟ್ ತೀರ್ಪು ಏಕೆ ಮುಖ್ಯ?

  ಲೈಂಗಿಕ ಅಲ್ಪಸಂಖ್ಯಾತರು ಇಷ್ಟು ದಿನ ಸಾಮಾಜಿಕ ಒತ್ತಡದಿಂದಾಗಿ ಒಳಗೊಳಗೇ ತಮ್ಮ ಭಾವನೆಗಳನ್ನು  ಹತ್ತಿಕ್ಕಿಕೊಳ್ಳುತ್ತಿದ್ದರು. ಇದು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿತ್ತು. ಸುಪ್ರೀಂಕೊರ್ಟ್ ತೀರ್ಪಿನಿಂದ ಇನ್ನು ಆ ಒತ್ತಡ ದೂರವಾಗಬಹುದು. 

 • South Africa

  SPORTS10, Jul 2018, 5:51 PM IST

  ಸಲಿಂಗಿ ವಿವಾಹವಾದ ದ.ಆಫ್ರಿಕಾ ಕ್ರಿಕೆಟಿಗರು!

  ಸಲಿಂಗ ವಿವಾಹದ ಕುರಿತು ಭಾರತದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಸುಪ್ರೀಂಕೋರ್ಟ್ ಈ ಕುರಿತು ತನ್ನ ಮೊದಲಿನ ತೀರ್ಪನ್ನು ಮರುಪರಿಶೀಲನೆ ಮಾಡುವುದಾಗಿಯೂ ಹೇಳಿದೆ. ಆದರೆ ಅತ್ತ ದ.ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ ರೌಂಡರ್ ಮಾರಿಜಾನ್ನೆ ಕಾಪ್‌ರನ್ನು ವಿವಾಹವಾಗಿದ್ದಾರೆ. ಈ ಮೂಲಕ ಪ್ರೀತಿಯಲ್ಲಿ ಲಿಂಗ ತಾರತಮ್ಯಕ್ಕೆ ಜಾಗವಿಲ್ಲ ಎಂದು ಸಾರಿದ್ದಾರೆ.

 • NEWS23, Jun 2018, 3:34 PM IST

  ಲಿಪ್‌ಸ್ಟಿಕ್‌ನಲ್ಲಿ ಪತ್ರ ಬರೆದು ನದಿಗೆ ಹಾರಿದ ಸಲಿಂಗಿ ಜೋಡಿ

  • ಮಹಿಳೆಯರಿಬ್ಬರಲ್ಲಿ ಹುಟ್ಟಿಕೊಮಡ ಸಲಿಂಗ ಸಂಭಂದ
  • ಕೆಲಸ ಮಾಡುತ್ತಿದ್ದ ಜಾಗದಿಂದ ಹೊರ ದೂಡಿದ ಕಂಪನಿ
  • ಸಾವಿನಲ್ಲಿ ಒಮದಾಗುತ್ತಿದ್ದೇವೆ ಎಂದು ಜೋಡಿ
 • murder attempt

  5, Jun 2018, 1:43 PM IST

  ಸಲಿಂಗಿ ಗೆಳೆಯನ ಕೊಂದು ಆತ್ಮಹತ್ಯೆಗೆ ಶರಣಾದ ಯುವಕ..!

  ಸಲಿಂಕಾಮಿಯೋರ್ವ ತನ್ನ ಗೆಳೆಯನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರಾಜಧಾನಿ ಚೆನೈನಲ್ಲಿ ನಡೆದಿದೆ. ಇಲ್ಲಿನ ರಿಚಿ ಸ್ಟ್ರೀಟ್ ನ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸರವಣನ್ ಎಂಬಾತ ತನ್ನ ಸಲಿಂಗಿ ಗೆಳೆಯ ಪ್ರಭು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಅದೇ ಅಂಗಡಿಯ ಫ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.