Search results - 8 Results
  • আইসিসি বিশ্বকাপ ট্রফি পরিক্রমা

    SPORTS1, May 2019, 11:03 AM IST

    ನಾನು ಸಲಿಂಗಕಾಮಿ ಅಲ್ಲ ಎಂದ ವಿಶ್ವಕಪ್ ಹೀರೋ

    2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜೇಮ್ಸ್ ಫೌಕ್ನರ್‌ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೂ ಫೌಕ್ನರ್ ಭಾಜನರಾಗಿದ್ದರು.   
     

  • Pregnancy

    NEWS21, Sep 2018, 2:53 PM IST

    ಸೆಕ್ಸ್ ಗೆ ಒತ್ತಾಯಿಸಿದ ಸಂಗಾತಿಗೆ ಸಲಿಂಗಕಾಮಿ ಸ್ನೇಹಿತ ಮಾಡಿದ್ದೇನು?

    ಸೆಕ್ಸ್ ಮಾಡುವಂತೆ ಸಲಿಂಗ ಕಾಮಿ ಸ್ನೇಹಿತ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಆತನ ಸಂಗಾತಿಯ ಆಯುಧದಿಂದ ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. 

  • LGBT

    NEWS10, Sep 2018, 11:59 AM IST

    ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

    ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜಕುಟುಂಬ ಮಹತ್ವದ ವಿಚಾರವೊಂದನ್ನು ತಿಳಿಸಿದೆ.  ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸುವುದಾಗಿ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

  • Vasudhendra

    LIFESTYLE9, Sep 2018, 11:54 AM IST

    ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

    ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
     

  • LGBT

    NATIONAL7, Sep 2018, 12:36 PM IST

    ಸಲಿಂಗಕಾಮಿಗಳಿಗೆ ಮನೆ ಬಾಡಿಗೆಗೆ ಕೊಡಲು ನೀವು ಒಪ್ತೀರಾ? ಏನಂತೀರಾ?

    ಸಲಿಂಗಿಕಾಮಿಗಳ ಒಮ್ಮತ ಲೈಂಗಿಕ ಕ್ರೆಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ಹಿಂಸಾತ್ಮಕತೆಯನ್ನು ಕೊನೆಗೊಳಿಸಿದಂತಾಗಿದೆ. ಸಂವಿಧಾನದ ಖಾಸಗೀತನದ ಹಕ್ಕನ್ನು ತೀರ್ಪು ಎತ್ತಿ ಹಿಡಿದಂತಾಗಿದೆ, ಎಂಬ ಅಭಿಪ್ರಾಯವಾಗಿದೆ. ಇಂಥ ತೀರ್ಪು ಪ್ರಕಟವಾದ ಬೆನ್ನಲ್ಲೇ ವಿಧ ವಿಧವಾಗಿ ಚರ್ಚೆಗಳು ಆರಂಭಗೊಂಡಿವೆ. ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಬಹುದಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

  • NEWS11, Jul 2018, 11:23 AM IST

    ಬಾಲ್ಯದಿಂದಲೇ ಮೈಕಲ್ ಜಾಕ್ಸನ್‌ಗೆ ವಿಷ ಕೊಟ್ಟವರು ಯಾರು?

    • ಮೈಕಲ್ ಜಾಕ್ಸನ್ ಗೆ ಚಿಕಿತ್ಸೆ ನೀಡಿದ್ದ ವೈದ್ಯ
    • ಬಾಲ್ಯದಿಂದಲೇ ವಿಷ ಉಂಡಿದ್ದರೆ ಪಾಪ್ ಗಾಯಕ?
  • 12, Jun 2018, 1:07 PM IST

    ಸಲಿಂಗಕಾಮಿ ದಂಪತಿ ನೊಂದು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು

    ಸಲಿಂಗಕಾಮಿ ಮಹಿಳೆಯರಿಬ್ಬರು ಮೂರು ವರ್ಷದ ಮಗುವಿನೊಂದಿಗೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.