ಸಲಿಂಗಕಾಮ  

(Search results - 26)
 • Apple iphone 11

  Technology5, Oct 2019, 5:53 PM IST

  ಆ್ಯಪಲ್‌ ಫೋನ್‌ನಿಂದಾಗಿ ಸಲಿಂಗಿಯಾದೆ: ಎಲ್ಲವನ್ನೂ ಹೇಳಿ ನೀನೇಕೆ ಸುದ್ದಿಯಾದೆ?

  ಸಲಿಂಗಿಯಾಗಲು ಕಾರಣಗಳು ಹಲವಾರು. ಆದರೆ ಮೊಬೈಲ್ ಫೋನ್ ವೊಂದು ವ್ಯಕ್ತಿಯನ್ನು ಸಲಿಂಗಕಾಮಕ್ಕೆ ಎಳೆಯುತ್ತದೆ ಎಂದರೆ ನಂಬುವುದು ತುಸು ಕಷ್ಟವೇ ಸರಿ. ತಾನು ಸಲಿಂಗಿಯಾಗಲು ಆ್ಯಪಲ್ ಫೋನ್ ಕಾರಣ ಎಂದು ರಷ್ಯಾದ ವೈದ್ಯನೋರ್ವ ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ನಡೆದಿದೆ.

 • ninasam satish
  Video Icon

  News29, Aug 2019, 7:50 PM IST

  'ಪರಿಮಳ ಲಾರ್ಡ್ಜ್' ಸಲಿಂಗಕಾಮದ ಚಿತ್ರವೆ? ಟೀಸರ್ ನಂತ್ರ ನೀನಾಸಂ ಸತೀಶ್ ಸ್ಪಷ್ಟನೆ

  ನಟ ನೀನಾಸಂ ಸತೀಶ್  ತಮ್ಮ ಹೊಸ ಚಿತ್ರ 'ಪರಿಮಳ ಲಾರ್ಡ್ಜ್' ’ ಬಗ್ಗೆ ಮಾತನಾಡಿದ್ದಾರೆ. ಇದೊಂದು ಸಲಿಂಗಕಾಮದ ಚಿತ್ರ ಎಂಬ ವದಂತಿಗಳು ಹಬ್ಬಿದೆ. ಆದರೆ ಚಿತ್ರದಲ್ಲಿ ಅಂಥ ಯಾವ ದೃಶ್ಯಗಳು ಇಲ್ಲ ಎಂದು ನೀನಾಸಂ ಸತೀಶ್ ಸ್ಪಷ್ಟನೆ ನೀಡಿದ್ದಾರೆ.

  'ಪರಿಮಳ ಲಾರ್ಡ್ಜ್' ಸಲಿಂಗಕಾಮದ ಚಿತ್ರವೆ? ಟೀಸರ್ ನಂತ್ರ ನೀನಾಸಂ ಸತೀಶ್ ಸ್ಪಷ್ಟನೆ

  Actor Satish Ninansam talks About Parimala Lodge sandalwood Movie

 • yogi

  ENTERTAINMENT29, Aug 2019, 11:27 AM IST

  ‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳೊಂದಿಗೆ ಕೈ ಜೋಡಿಸಿದ ದರ್ಶನ್!

  ಕನ್ನಡ ಚಿತ್ರರಂಗದ ಸಾರಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಟ ಲೂಸ್ ಮಾದ ಯೋಗಿ ಡಿ ಬಾಸ್ ಬಗ್ಗೆ ಮನದಾಳದ ಮಾತು ಆಡಿದ್ದಾರೆ.

 • naked

  NEWS21, Aug 2019, 1:39 PM IST

  ಬೆಳಗಾವಿ ಬೆತ್ತಲೆ ಬೈಕ್ ಓಡಿಸಿದ್ದು ಅವಳಲ್ಲ..!


  ಬೆಳಗಾವಿಯಲ್ಲಿ ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್ ಚಾಲನೆ ಮಾಡಿದ್ದಾರೆ ಎಂಬುವ ಸುದ್ದಿ ವೈರಲ್ ಆಗುತ್ತಲೆ ಇದೆ. ಇದಕ್ಕೆ ಸಂಬಂಧಿಸಿದ ಒಂದೊಂದೆ ತೆಗಳು ತೆರೆದುಕೊಳ್ಳುತ್ತಿವೆ.

 • Lawyers

  relationship19, Jul 2019, 5:13 PM IST

  ಪ್ರೀತಿ ಗೆದ್ದವರು: ಹಸೆಮಣೆ ಏರಲಿರುವ ಸಲಿಂಗಿ ತೀರ್ಪಿನ ವಕೀಲೆಯರು!

  ಅದು ಸೆ.6, 2018. ಸಲಿಂಗಕಾಮವನ್ನು ಮಾನ್ಯಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಐತಿಹಾಸಿಕ ದಿನ. ಇದೀಗ ಸಲಿಂಗಕಾಮವನ್ನು ಮಾನ್ಯಗೊಳಿಸಿ ಒಂದು ವರ್ಷವಾದ ಬಳಿಕ, ಮೇನಕಾ ಗುರುಸ್ವಾಮಿ ಮತ್ತು ಅರುಂಧತಿ ಕಾಟ್ಜು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

 • আইসিসি বিশ্বকাপ ট্রফি পরিক্রমা

  SPORTS1, May 2019, 11:03 AM IST

  ನಾನು ಸಲಿಂಗಕಾಮಿ ಅಲ್ಲ ಎಂದ ವಿಶ್ವಕಪ್ ಹೀರೋ

  2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜೇಮ್ಸ್ ಫೌಕ್ನರ್‌ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೂ ಫೌಕ್ನರ್ ಭಾಜನರಾಗಿದ್ದರು.   
   

 • TECHNOLOGY1, Apr 2019, 6:05 PM IST

  ಪ್ಲೇ ಸ್ಟೋರ್‌ನಲ್ಲಿ ‘ಲೈಂಗಿಕತೆ’ ತಿದ್ದುವ ಆ್ಯಪ್! ಪ್ರತಿಭಟನೆ ಬಳಿಕ ಔಟ್

  ಇಂಟರ್ನೆಟ್ ಆರಂಭವಾದ ಬಳಿಕ ಈಮೇಲ್‌ಗಳ ಕಾಲ, ವೆಬ್‌ಸೈಟ್‌ಗಳ ಕಾಲ, ಬ್ಲಾಗ್‌ಗಳ ಕಾಲ ಹೀಗೆ ಮುಂದೆ ಸಾಗುತ್ತಾ ಬಂದಿದ್ದೇವೆ.  ಈಗ ಆ್ಯಪ್‌ಗಳ ಕಾಲದಲ್ಲಿದ್ದೇವೆ. ಪ್ರತಿಯೊಂದಕ್ಕೂ ಆ್ಯಪ್‌ಗಳು ಬಂದಿವೆ! ಅಂತಹದ್ದೇ ಒಂದು ಆ್ಯಪನ್ನು ಗೂಗಲ್ ತನ್ನ ಆ್ಯಪ್ ಸ್ಟೋರ್‌ನಿಂದ ತೆಗೆದು ಹಾಕಿದೆ. 

 • Bipin Rawat

  INDIA11, Jan 2019, 9:53 AM IST

  'ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ’

  ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ - ಸೇನಾ ಮುಖ್ಯಸ್ಥ ಜ| ರಾವತ್‌ ಸ್ಪಷ್ಟನೆ| ಸಲಿಂಗಕಾಮ ಸಕ್ರಮ ಎಂಬ ಕೋರ್ಟ್‌ ಆದೇಶ ಇಲ್ಲಿ ಪಾಲಿಸಲಾಗದು, ಸೇನೆ ಸಂಪ್ರದಾಯವಾದಿ| ಸೇನೆಗೆ ತನ್ನದೇ ಆದ ನಿಯಮಗಳಿವೆ: ಸೇನಾ ಮುಖ್ಯಸ್ಥ

 • Bipin Rawat

  NEWS10, Jan 2019, 7:01 PM IST

  ಸೇನೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶವಿಲ್ಲ: ಬಿಪಿನ್ ರಾವತ್!

  ಸುಪ್ರೀಂ ಕೋರ್ಟ್ ಸಮ್ಮತಿಯ ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರಬಹುದು ಆದರೆ ಸೇನೆಯಲ್ಲಿ ಮಾತ್ರ ಸಲಿಂಗಕಾಮಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ.

 • women sad

  NEWS4, Oct 2018, 7:28 PM IST

  ಸೆಕ್ಸ್ ಟಾಯ್ ಬಳಸಿ ಯುವತಿಯಿಂದಲೇ ಮಹಿಳೆ ಮೇಲೆ ಅತ್ಯಾಚಾರ!

  ಒಂದು ಕಡೆ ಸುಪ್ರೀಂ ಕೋರ್ಟ್ ಸಲಿಂಗಕಾಮ ಅಪರಾಧವಲ್ಲಿ ಎಂದು ಹೇಳಿದ್ದರೆ ಇನ್ನೊಂದು ಕಡೆ ಮಹಿಳೆಯಿಂದ ಮಹಿಳೆಮೇಲೆ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಏನಪ್ಪಾ ಇದು ಸುದ್ದಿ? 

 • Pregnancy

  NEWS21, Sep 2018, 2:53 PM IST

  ಸೆಕ್ಸ್ ಗೆ ಒತ್ತಾಯಿಸಿದ ಸಂಗಾತಿಗೆ ಸಲಿಂಗಕಾಮಿ ಸ್ನೇಹಿತ ಮಾಡಿದ್ದೇನು?

  ಸೆಕ್ಸ್ ಮಾಡುವಂತೆ ಸಲಿಂಗ ಕಾಮಿ ಸ್ನೇಹಿತ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಆತನ ಸಂಗಾತಿಯ ಆಯುಧದಿಂದ ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. 

 • Rahul

  NEWS16, Sep 2018, 1:39 PM IST

  ಅಮ್ಮ ನಾ ಗೇ ಎಂದ ಮಗ: ‘ಹಿಂದೆ ನಿಂತ’ ಅಪ್ಪ!

  ಸಲಿಂಗಕಾಮ ಅಪರಾಧವಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಸಲಿಂಗಕಾಮದ ಕುರಿತ 377ನೇ ವಿಧಿಯನ್ನೂ ಸುಪ್ರೀಂ ಅನೂರ್ಜಿತಗೊಳಿಸಿತ್ತು. ಈ ಕ್ರಾಂತಿಕಾರಿ ಮತ್ತು ಐತಿಹಾಸಿಕ ತೀರ್ಪು, ದೇಶದ ಅದೆಷ್ಟೋ ಜನರ ಜೀವನದಲ್ಲಿ ಹೊಸ ಭರವಸೆಯ ಬೆಳಕನ್ನು ತಂದಿದೆ. ಅದರಂತೆ ಮಧ್ಯಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರಾಹುಲ್ ಜೀವನದಲ್ಲೂ ಈ ತೀರ್ಪು ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ.

 • LGBT

  NEWS10, Sep 2018, 11:59 AM IST

  ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

  ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜಕುಟುಂಬ ಮಹತ್ವದ ವಿಚಾರವೊಂದನ್ನು ತಿಳಿಸಿದೆ.  ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸುವುದಾಗಿ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

 • Vasudhendra

  LIFESTYLE9, Sep 2018, 11:54 AM IST

  ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

  ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
   

 • LGBT

  NATIONAL7, Sep 2018, 12:36 PM IST

  ಸಲಿಂಗಕಾಮಿಗಳಿಗೆ ಮನೆ ಬಾಡಿಗೆಗೆ ಕೊಡಲು ನೀವು ಒಪ್ತೀರಾ? ಏನಂತೀರಾ?

  ಸಲಿಂಗಿಕಾಮಿಗಳ ಒಮ್ಮತ ಲೈಂಗಿಕ ಕ್ರೆಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ಹಿಂಸಾತ್ಮಕತೆಯನ್ನು ಕೊನೆಗೊಳಿಸಿದಂತಾಗಿದೆ. ಸಂವಿಧಾನದ ಖಾಸಗೀತನದ ಹಕ್ಕನ್ನು ತೀರ್ಪು ಎತ್ತಿ ಹಿಡಿದಂತಾಗಿದೆ, ಎಂಬ ಅಭಿಪ್ರಾಯವಾಗಿದೆ. ಇಂಥ ತೀರ್ಪು ಪ್ರಕಟವಾದ ಬೆನ್ನಲ್ಲೇ ವಿಧ ವಿಧವಾಗಿ ಚರ್ಚೆಗಳು ಆರಂಭಗೊಂಡಿವೆ. ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಬಹುದಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.