ಸಲಗಾ  

(Search results - 5)
 • Video Icon

  Sandalwood25, Apr 2020, 4:26 PM

  ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ...

  ಸ್ಯಾಂಡಲ್‌ವುಡ್‌ ಕಿಂಗ್ ಕೋಬ್ರಾ, ಆ್ಯಂಗ್ರಿ ಮ್ಯಾನ್ ಎಂಬ ಅನೇಕ ಬಿರುದಾಂಕಿತ ನಟ ದುನಿಯಾ ವಿಜಯ್ ತಮ್ಮ ಮುಂದಿನ ಚಿತ್ರ 'ಸಲಗ' ತಂಡದ ಜೊತೆ ಸಿನಿ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಿದ್ದಾರೆ.

 • salaga duniya vijay

  Sandalwood10, Jan 2020, 2:47 PM

  ಸಲಗ ಆಡಿಯೋ ಚಾತ್ರೆ; ಕ್ವಾರ್ಟರ್‌ ಸೂರಿ ಅಣ್ಣ ಬಲು ಫೇಮಸ್‌ ಅಣ್ಣ!

  ಅದೊಂದು ರೀತಿಯಲ್ಲಿ ಅಪರೂಪದ ಆಡಿಯೋ ಬಿಡುಗಡೆ ಕಾರ್ಯಮಕ್ರ. ಯಾಕೆಂದರೆ ಹೊಸ ನಿರ್ದೇಶಕನನ್ನು ಸ್ವಾಗತಿಸಲೆಂದೇ ಹತ್ತಕ್ಕೂ ಹೆಚ್ಚು ಯುವ ನಿರ್ದೇಶಕರು ಆಗಮಿಸಿದ್ದರು. ಹಾಗೆ ನಿರ್ಮಾಪಕನಿಗೆ ಶುಭ ಕೋರಲು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಹಲವು ನಿರ್ಮಾಪಕರು ಬಂದಿದ್ದರು. ಇವರೆಲ್ಲರ ನಡುವೆ ಆಕರ್ಷಣೆಯ ಕೇಂದ್ರಬಿಂದುವಿನಂತೆ ಇದ್ದಿದ್ದು ನಟ ಶಿವರಾಜ್‌ಕುಮಾರ್. 

 • salaga dhuniya vijay

  ENTERTAINMENT28, Sep 2019, 9:56 AM

  ಅದ್ಧೂರಿ ವೆಚ್ಚದಲ್ಲಿ ಸಲಗ ಕ್ಲೈಮ್ಯಾಕ್ಸ್‌ ಚಿತ್ರೀಕರಣ!

  ದುನಿಯಾ ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ಚಿತ್ರವೀಗ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿಸಿದೆ. ಕ್ಲೈಮ್ಯಾಕ್ಸ್‌ ಹಾಗೂ ಫ್ಲಾಷ್‌ಬ್ಯಾಕ್‌ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಂತದಲ್ಲೀಗ ಚಿತ್ರಕ್ಕೆ ನಿರ್ದೇಶಕ ಬಹದ್ದೂರ್‌ ಚೇತನ್‌ ಹಾಗೂ ಗಾಯಕ ನವೀನ್‌ ಸಜ್ಜು ಸಾಥ್‌ ನೀಡಿದ್ದಾರೆ. 

 • Video Icon

  ENTERTAINMENT22, Jun 2019, 4:31 PM

  ’ಸಲಗ’ ಸೆಟ್‌ಗೆ ಶಿವಣ್ಣ ಸಪ್ರೈಸ್ ಭೇಟಿ; ಇದು ಸುವರ್ಣ ವಿಶೇಷ

  ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ಸದ್ಯ ಬರಿ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್ ಕೂಡ. ಸ್ವತಃ ದುನಿಯಾ ವಿಜಿ ಡೈರೆಕ್ಟ್ ಮಾಡುತ್ತಿರುವ ಸಿನಿಮಾ 'ಸಲಗ' ಈಗಾಗಲೇ ಅದ್ಧೂರಿಯಾಗಿ ಸೆಟ್ಟೇರಿದ್ದು, ಬೆಂಗಳೂರಿನ ಗಲ್ಲಿಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಶೂಟಿಂಗ್ ಸೆಟ್ ಗೆ ಶಿವಣ್ಣ ಭೇಟಿ ನೀಡಿ ದುನಿಯಾ ವಿಜಯ್ ಗೆ ವಿಶ್ ಮಾಡಿದರು. ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಇಂಟರ್ವ್ಯೂ ಕೊಟ್ಟಿದ್ದಾರೆ. 

 • Salaga Duniya Vijay Suri
  Video Icon

  ENTERTAINMENT18, Jun 2019, 1:43 PM

  ಸಲಗ ಸೆಟ್‌ನಲ್ಲಿ ಸೂರಿ - ವಿಜಿ ನಡುವೆ ಎನಾಯ್ತು?

   

  ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ಸದ್ಯ ಬರಿ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್ ಕೂಡ. ಸ್ವತಃ ದುನಿಯಾ ವಿಜಿ ಡೈರೆಕ್ಟ್ ಮಾಡುತ್ತಿರುವ ಸಿನಿಮಾ 'ಸಲಗಾ' ಈಗಾಗಲೇ ಅದ್ಧೂರಿಯಾಗಿ ಸೆಟ್ಟೇರಿದ್ದು, ಬೆಂಗಳೂರಿನ ಗಲ್ಲಿಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ದುನಿಯಾ ವಿಜಿಗೆ ಹೊಸ ದುನಿಯಾ ಕಟ್ಟಿ ಕೊಟ್ಟ ನಿರ್ದೇಶಕ ಸೂರಿ ಹಾಗೂ ಸಲಗಾ ಚಿತ್ರದಲ್ಲಿ ಇರುವ ಸೂರಿ ಸೇಮಾ? ಇಲ್ಲಿದೆ ನೋಡಿ....