ಸರ್ವೆ

(Search results - 53)

BBMP

state12, Aug 2020, 8:24 AM

ಟೋಟಲ್‌ ಸ್ಟೇಷನ್‌ ಭ್ರಷ್ಟಾಚಾರ: ಎಸಿಬಿಗೆ ದೂರು

ಟೋಟಲ್‌ ಸ್ಟೇಷನ್‌ ಸರ್ವೆ ಅವ್ಯವಹಾರದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ.

Ventilator

Video Icon

state1, Aug 2020, 12:58 PM

ವೆಂಟಿಲೇಟರ್ ಸಿಗದೇ ಆರೋಗ್ಯ ಸಿಬ್ಬಂದಿ ಸಾವು..!

ಬಳ್ಳಾರಿಯಲ್ಲಿ ಆರೋಗ್ಯ ಸಿಬ್ಬಂದಿಗೂ ವೆಂಟಿಲೇಟರ್ ಸಿಗುತ್ತಿಲ್ಲ. ಸಾಮಾನ್ಯ ಕಾಯಿಲೆಯ ರೋಗಿಗಳಿಗೂ ಸಿಗುತ್ತಿಲ್ಲ. ಮನೆ ಮನೆ ಸರ್ವೆ ಮಾಡುತ್ತಿದ್ದಾಗ ಆರೋಗ್ಯ ಸಿಬ್ಬಂದಿಯೊಬ್ಬರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಸಿಬ್ಬಂದಿಗೆ ವೆಂಟಿಲೇಟರ್ ಸಿಕ್ಕಿಲ್ಲ. ಕುರುಗೋಡು ತಾಲೂಕಿನ ಕೊಳೂರು ಗ್ರಾಮದ ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Video Icon

India20, Jul 2020, 11:27 AM

ICMR ಕೊರೊನಾ ಸರ್ವೆ; ಅಚ್ಚರಿ ಮೂಡಿಸಿದೆ ಧಾರಾವಿ, ಅಹ್ಮದಾಬಾದ್ ರಿಸಲ್ಟ್‌..!

ದೇಶದ 10 ಕೊರೊನ ಹಾಟ್‌ ಸ್ಟಾಟ್‌ ಸಿಟಿಯಲ್ಲಿ ICMR ಸರ್ವೆ ನಡೆಸಿದೆ. ನಗರದ ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಡೆದಿದ್ದ ಸಮೇಕ್ಷೆ ಇದು. ಈ ಸಮೀಕ್ಷೆಯಲ್ಲಿ ಅಹ್ಮದಾಬಾದ್‌, ಧಾರಾವಿ ರಿಸಲ್ಟ್‌ ಅಚ್ಚರಿ ಮೂಡಿಸಿದೆ. ಮೇ ತಿಂಗಳಲ್ಲಿ ಅಹ್ಮದಾಬಾದ್‌ನಲ್ಲಿ ಶೇ. 40 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಧಾರಾವಿಯಲ್ಲಿ ಶೇ. 36 ರಷ್ಟು ಮಂದಿಗೆ ಸೋಂಕು ತಗುಲಿತ್ತು.

Sudhakar

Karnataka Districts16, Jul 2020, 8:53 AM

2 ದಿನದಲ್ಲಿ 8,113 ಕಾರ‍್ಯಪಡೆ ರಚನೆಗೆ ಸಚಿವ ಸುಧಾಕರ್ ಸೂಚನೆ

ಬೆಂಗಳೂರಲ್ಲಿ ಇನ್ನು ಎರಡು ದಿನಗಳಲ್ಲಿ 8113 ಬೂತ್‌ ಮಟ್ಟದ ಕಾರ್ಯಪಡೆಗಳನ್ನು ರಚಿಸಿ ಲಾಕ್‌ಡೌನ್‌ ಅವಧಿ ಮುಗಿಯುವುದರೊಳಗೆ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಯ ಎಂಟು ವಲಯಗಳ ಕೋವಿಡ್‌ ಉಸ್ತುವಾರಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌ ಸೂಚನೆ ನೀಡಿದ್ದಾರೆ.

Bangarpet Tahsildar

CRIME9, Jul 2020, 7:58 PM

ಜಮೀನು ಸರ್ವೆಗೆ ತೆರಳಿದ್ದ ತಹಶೀಲ್ದಾರ್‌ನನ್ನು ಚಾಕುವಿನಿಂದ ಇರಿದು ಕೊಂದ ನಿವೃತ್ತ ಶಿಕ್ಷಕ

ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ತಹಶೀಲ್ದಾರ್‌ನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

• कैसे करें SCSS में निवेश?

अगर आपकी उम्र 60 साल है और आप जॉब से रिटायर हो चुके हैं तो आप इस स्कीम में निवेश कर सकते हैं। SCSS  के तहत सिंगल या जॉइंट अकाउंट खोला जा सकता है। पोस्ट ऑफिस या किसी बैंक में SCSS  के तहत निवेश किया जा सकता है। SCSS  के मुताबिक, जॉइंट या सिंगल अकाउंट खोलकर इसमें 15 लाख तक निवेश किया जा सकता है।

state1, Jul 2020, 8:39 AM

ರಾಜ್ಯದಲ್ಲಿ 60 ವರ್ಷ ಮೀರಿದ 61 ಲಕ್ಷ ಜನ!

ರಾಜ್ಯದಲ್ಲಿ 60 ವರ್ಷ ಮೀರಿದ 61 ಲಕ್ಷ ಜನ| ರಾಜ್ಯ​ದಲ್ಲಿ ಮನೆ ಮನೆ ಸರ್ವೆ| ವಯೋವೃದ್ಧರಿಗೇ ಕೊರೋನಾದ ಅಪಾಯ ಹೆಚ್ಚು| ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸಿ: ತಜ್ಞರು

• Video Icon

Karnataka Districts23, Jun 2020, 4:05 PM

ಬಗರ್‌ಹುಕುಂ ಸರ್ವೆಗೆ ಬಂದ ಅಧಿಕಾರಿಗಳು; ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ

ಬಗರ್‌ಹುಕುಂ ಜಮೀನಿನ ಸರ್ವೆಗೆ ಏಕಾಏಕಿ ಅಧಿಕಾರಿಗಳು ಮುಂದಾಗುತ್ತಾರೆ. ಅಧಿಕಾರಿಗಳ ಅಮಾನವೀಯ ವರ್ತನೆಗೆ ರೈತರು ಹಿಡಿ ಹಿಡಿ ಶಾಪ ಹಾಕಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಪ್ರಾಣ ಹೋದರೂ ಸರಿ ಭೂಮಿ ಬಿಡಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ದಾವಣಗೆರೆ ಹರಪ್ಪನಗಳ್ಳಿ ತಾಲೂಕಿನ ಮತ್ತೂರಿನಲ್ಲಿ ಈ ಘಟನೆ ನಡೆದಿದೆ.

• Karnataka Districts11, Jun 2020, 8:58 AM

ಆಲಮಟ್ಟಿ: ಎಂಜಿನಿಯರ್‌ ಕಚೇರಿ ಮೇಲೆ ಎಸಿಬಿ ದಾಳಿ

ಇಲ್ಲಿನ ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ಎಫ್‌ಆರ್‌ಎಲ್‌ ಸರ್ವೆ ಉಪ ವಿಭಾಗದ ಕಚೇರಿ ಮೇಲೆ ಬುಧವಾರ ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತು.

• JCB

Karnataka Districts1, Jun 2020, 9:52 AM

ಸಾಗರ: 6 ಎಕರೆ ಸರ್ಕಾರಿ ಒತ್ತುವರಿ ಜಾಗ ತೆರವು

ನಗರಸಭೆ ಅ​ಧಿಕಾರಿಗಳು ತೆರವುಗೊಳಿಸಿರುವ ಜಾಗದ ಪಕ್ಕದಲ್ಲಿ ಖಾಸಗಿಯವರೊಬ್ಬರ ಲೇಔಟ್‌ ಇದೆ. ಇಲ್ಲಿ 6 ಎಕರೆ ಸರ್ಕಾರಿ ಜಾಗದ ಜೊತೆಗೆ 2 ಎಕರೆ ನಗರಸಭೆ ಜಾಗವೂ ಇದೆ. ಕಳೆದ ವರ್ಷ ಕೆಲವು ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ್ದ ನಿವೇಶನದಲ್ಲಿ 18 ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು.

• Woman28, May 2020, 4:19 PM

ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು!

ಇಂದು ಮೆನ್ಸ್‌ಟ್ರುಯಲ್ ಹೈಜೀನ್ ಡೇ. ಇದರ ಅಂಗವಾಗಿ ಎವರ್‌ಟೀನ್ ನಡೆಸಿದ ಸರ್ವೆಯಲ್ಲಿ ಕೆಲ ಆಸಕ್ತಿಕರ ಹಾಗೂ ಹೆಚ್ಚು ಗಮನ ಹರಿಸಬೇಕಾದ ಸಂಗತಿಗಳು ಹೊರಬಂದಿವೆ.

Harathalu Halappa

Karnataka Districts28, May 2020, 8:01 AM

ಗಣಪತಿ ಕೆರೆ ಸರ್ವೆ ವೀಕ್ಷಣೆಗೆ ಜನವೋ ಜನ

ಪತ್ರಕರ್ತ ಎಚ್‌.ಬಿ. ರಾಘವೇಂದ್ರ, ಗಣಪತಿ ಕೆರೆ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಸರ್ವೆ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸರ್ವೆ ಮಾಡುವ ಸಂದರ್ಭದಲ್ಲಿ ಕೆರೆಯ ಹಿಂದಿನ ವಿಸ್ತೀರ್ಣವನ್ನು ಗಮನದಲ್ಲಿ ಇರಿಸಿಕೊಂಡು ಅದರ ದಾಖಲೆ ಅನ್ವಯ ಸರ್ವೇ ನಡೆಸಿ ಎಂದು ಹೇಳಿದರು.

Harathalu Halappa

Karnataka Districts27, May 2020, 8:54 AM

ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ ಆರಂಭ

ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಿರಿಯ ಅಧಿ​ಕಾರಿ ನೇತೃತ್ವದಲ್ಲಿ ಬುಧವಾರ ಸರ್ವೆ ನಡೆಯಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Coronavirus

Video Icon

Karnataka Districts25, Apr 2020, 3:45 PM

ಬೆಳಗಾವಿಗೆ ಮುಳುವಾದ ತಬ್ಲಿಘಿಗಳು; ಅಂಗನವಾಡಿ ಶಿಕ್ಷಕಿಗೆಕೊರೋನಾ ಪಾಸಿಟೀವ್

ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ.  ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ.

• हालांकि इस अटैक के बाद अब अभी भी पत्नी हामिद के साथ ही रह रही है।

Karnataka Districts13, Mar 2020, 12:30 PM

ಬಜ​ರಂಗ​ದಳ ಕಾರ್ಯ​ಕ​ರ್ತಗೆ ಹಲ್ಲೆ: ಇಬ್ಬರ ಬಂಧ​ನ

ಪುತ್ತೂರು ತಾಲೂಕಿನ ಸರ್ವೆ ಎಂಬಲ್ಲಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಬಜರಂಗದಳದ ಕಾರ್ಯಕರ್ತನಿಗೆ ಮಾ. 4ರಂದು ರಾತ್ರಿ ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ.

• BBMP

Karnataka Districts10, Mar 2020, 10:52 AM

ಹೈಕೋರ್ಟ್‌ ಸೂಚಿಸಿದ್ದರೂ ಸರ್ವೆ ಕಾರ್ಯ ಮಾಡದ್ದಕ್ಕೆ ಜಡ್ಜ್‌ ಗರಂ

ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದ ಆದೇಶ ಪಾಲಿಸಲು ವಿಳಂಬ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಬಿಬಿಎಂಪಿ ಆಯುಕ್ತರ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.