ಸರ್ಕಾರಿ ಶಾಲೆ  

(Search results - 107)
 • Suresh Kumar

  NEWS18, Sep 2019, 8:27 AM IST

  ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದಲೇ ಒತ್ತಾಯ

  ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

 • cancer

  Karnataka Districts13, Sep 2019, 8:04 AM IST

  ಕ್ಯಾನ್ಸರ್‌ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!

  ಕ್ಯಾನ್ಸರ್‌ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!| ಚಿಕಿತ್ಸೆ ಪಡೆದು ಶಾಲೆಗೆ ಮರಳಿದಾಗ ಸೀಟಿಲ್ಲ ಎಂದ ಮುಖ್ಯ ಶಿಕ್ಷಕ| ಡಿಡಿಪಿಐ ಸೂಚನೆಗೂ ಕೊಪ್ಪಳ ಶಿಕ್ಷಕನಿಂದ ಮನ್ನಣೆ ಇಲ್ಲ

 • NEWS8, Sep 2019, 10:20 AM IST

  ಎಚ್‌ಡಿಕೆ ತೆರೆದ ಇಂಗ್ಲಿಷ್‌ ಶಾಲೆ ಮುಚ್ಚಲು ಬಿಎಸ್‌ವೈಗೆ ಒತ್ತಾಯ

   ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರನ್ನು ಭೇಟಿ ಮಾಡಿ ಹಿರಿಯ ಸಾಹಿತಿಗಳು ಮನವಿ ಮಾಡಿದರು. 

 • Nidagundi School
  Video Icon

  lifestyle5, Sep 2019, 4:04 PM IST

  ಹೆಂಡ್ತಿ ಬಳಿ ಸಾಲ ಮಾಡಿ ಸರಕಾರಿ ಶಾಲೆಯನ್ನು ಹೈಟೆಕ್ ಮಾಡಿದ ಶಿಕ್ಷಕ

  ನನ್ನ ಶಾಲೆ ನನ್ನ ಹೆಮ್ಮೆ.  ನಂಬಿ ಇದು ಸರ್ಕಾರಿ ಶಾಲೆ....
        ಒಬ್ಬ ಅತ್ಯುತ್ತಮ ಶಿಕ್ಷಕ ಮನಸು ಮಾಡಿದರೆ ಏನೇನೆಲ್ಲ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.. ಸರ್ಕಾರ ಅಧಿಕಾರಿಗಳು ಅನುದಾನ ಕೊಡ್ರಪ್ಪ ಅಂತ ಕೇಳಿದ್ರೆ ಬರೀ ಪೊಳ್ಳು ಭರವಸೆ ಕೊಟ್ಟು ಕೈ ತೊಳ್ಕೊತಾರೆ ಆದರೆ ಇಲ್ಲೊಬ್ಬ ಶಿಕ್ಷಕ ತನ್ನ ಶಾಲೆಯ ಅಭಿವೃದ್ಧಿಗಾಗಿ ಹೆಂಡತಿ ಬಳಿಯೇ ಸಾಲ ಮಾಡಿ ಶಾಲೆಯನ್ನ ಅಭಿವೃದ್ದಿ ಪಡಿಸಿದ್ದಾನೆ.. ಅಷ್ಟಕ್ಕೂ ಯಾರು ಆ ಶಿಕ್ಷಕ ಯಾವುದು ಆ ಶಾಲೆ ಅಂತೀರಾ ಈ ಸ್ಟೋರಿ ನೋಡಿ..

 • sslc result

  Karnataka Districts26, Aug 2019, 12:31 PM IST

  SSLC ಫಲಿತಾಂಶ : ಈ ಬಾರಿಯೂ ಮೊದಲ ಸ್ಥಾನಕ್ಕಾಗಿ ಆರಂಭವಾಗಿದೆ ತಯಾರಿ

  ಕಳೆದ ಬಾರಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಈ ಬಾರಿಯೂ ಮೊದಲ ಸ್ಥಾನಕ್ಕಾಗಿ ತಯಾರಿ ಆರಂಭವಾಗಿದೆ.

 • School

  Karnataka Districts22, Aug 2019, 12:09 PM IST

  ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

  ಶಿವಮೊಗ್ಗದ ಹೊಸನಗರದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಅಪಾಯ ತಪ್ಪಿದೆ. ಘಟನೆಯಲ್ಲಿ ಬಾಲಕನೊಬ್ಬನಿಗೆ ಸಣ್ಣ ಗಾಯವಾಗಿದೆ. ಆದರೆ ಮಕ್ಕಳ ಸಮಯ ಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

 • 1907-ൽ നിർമിക്കപ്പെട്ട 'ഗോൾഡൻ' മോഡൽ 'സൺബീം' ആണ് ഈ അമൂല്യ വാഹനം. 112 വർഷത്തെ പഴക്കമുണ്ട് ഇതിന്. ഒറ്റയടിക്ക് ഈ സൈക്കിളിനെ തിരിച്ചറിയാൻ സഹായിക്കുന്നത് അതിന്റെ പേറ്റന്റഡ് അലുമിനിയം പെഡൽ ഡിസൈൻ ആണ്.

  Karnataka Districts31, Jul 2019, 9:34 AM IST

  ಕೋಲಾರ: ದಾಖಲಾತಿ ಹೆಚ್ಚಿಸಲು ಸೈಕಲ್‌ ವಿತರಣೆ

  ಸರ್ಕಾರ ಮಕ್ಕಳಿಗೆ ನೀಡುತ್ತಿರುವ ಸೈಕಲ್‌ಗಳ ಗುಣಮಟ್ಟದಲ್ಲಿ ಚ್ಯುತಿ ಬರದಂತೆ, ಎಲ್ಲಾ ಬಿಡಿ ಭಾಗಗಳನ್ನು ಹಾಕಿ ಸಿದ್ಧಗೊಂಡ ಸೈಕಲ್‌ಗಳನ್ನು ಆಯಾದಿನವೇ ಮಕ್ಕಳಿಗೆ ವಿತರಿಸಬೇಕೆಂದು ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದಿದ್ದಾರೆ.

 • Karnataka Districts27, Jul 2019, 10:10 PM IST

  ಊಹಿಸೋದಾದ್ರೆ ಊಹಿಸಿ, ಈ ಕಟ್ಟಡ ಏನೆಂದು ಹೇಳ್ಬಹುದಾ? ಟ್ರೈ ಮಾಡಿ....

  ಫೋಟೋದಲ್ಲಿರುವ ಈ ಕಟ್ಟಡ ನೋಡಿದಾಗ ಏನು ಅನಿಸ್ತಾ ಇದೆ? ಖಾಸಗಿ ಕಂಪನಿ? ಪೊಲೀಸ್ ಸ್ಟೇಶನ್? ಮದುವೆ ಹಾಲ್? ಸಭಾಂಗಣ?....ಹಾಗಂತ ಯೋಚಿಸಿದ್ರೆ ನಿಮ್ಮ ಊಹೆ ತಪ್ಪು.

 • Video Icon

  Karnataka Districts16, Jul 2019, 8:16 PM IST

  BIG 3 | ಅಂಧ ಮಕ್ಕಳನ್ನು ಮತ್ತಷ್ಟು ಕತ್ತಲೆಗೆ ದೂಡಿದ ಅಧಿಕಾರಿಗಳು!

  ಕೋಟಿ ಕೋಟಿ ಖರ್ಚು ಮಾಡಿ ಹೊಸ ಕಟ್ಟಡ ಇದ್ರೂ ಹಳೇ ಕಟ್ಟಡದಲ್ಲೇ ವಾಸ! ಜೀವ ಭಯದಲ್ಲಿ ಸರ್ಕಾರಿ ಶಾಲೆಯ ವಸತಿ ನಿಲಯದ ಮಕ್ಕಳು! ಏನಿದು ಅಧಿಕಾರಗಳ ಕಥೆ? ಏನಿದು ಮಕ್ಕಳ ವ್ಯಥೆ? ಈ ಸ್ಟೋರಿ ನೊಡಿ...

 • SCHOOL

  EDUCATION-JOBS13, Jul 2019, 6:43 PM IST

  ಅಂಗೈಯಲ್ಲಿ ಆಕಾಶ: 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!

  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

 • Alexa

  EDUCATION-JOBS10, Jul 2019, 4:49 PM IST

  ಶಾಲೆಗಳಲ್ಲಿ ಅಲೆಕ್ಸಾ ಟೀಚರ್: ಮಕ್ಕಳಿಗೆ ಬೈಯಲ್ಲಾ, ಹೊಡಿಯಲ್ಲ!

  ದೇಶದ ಕೆಲವು ಸರ್ಕಾರಿ ಶಾಲೆಗಳು ಅಮೆಜಾನ್‌ನ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾವನ್ನು ಬಳಸಿಕೊಳ್ಳುತ್ತಿವೆ. ಅಮರಾವತಿ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನ ಬಳಸಲಾಗುತ್ತಿದೆ.

 • Rishab Shetty

  ENTERTAINMENT8, Jul 2019, 10:23 AM IST

  ರಿಷಬ್ ಶೆಟ್ರ ಮುಂದಿನ ಸಿನಿಮಾ ಟೈಟಲ್ಲೇ ಡಿಫರೆಂಟ್! ಏನಿದು ‘ರುದ್ರಪ್ರಯಾಗ’?

  ರಿಷಬ್ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರೊಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡನ್ನು ಹುಟ್ಟು ಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್ ಕ್ಯಾಪ್ ಬಿಟ್ಟು  ಬೆಲ್ ಬಾಟಂನಲ್ಲಿ ನಾಯಕನಾಗಿ ನಟಿಸಿದ್ದರು.  ಇದೀಗ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ.

 • belagavi nidagunda

  EDUCATION-JOBS8, Jul 2019, 9:50 AM IST

  ಬೆಳಗಾವಿಯ ನಿಡಗುಂದಿಯಲ್ಲಿ ಸ್ಮಾರ್ಟ್ ಸರ್ಕಾರಿ ಶಾಲೆ!

  ಸ್ಮಾರ್ಟ್‌ ಪ್ಲಸ್‌ ಕ್ಲಾಸ್ ಅಂದ್ರೆ ಮೊಬೈಲ್‌ ಮೂಲಕ ಟಿವಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ, ಮಕ್ಕಳ ಪಠ್ಯದ ಪೂರಕವಾದ ವಿಷಯವನ್ನು ಯೂಟ್ಯೂಬ್‌ನಲ್ಲಿ ತೋರಿಸಿ ಪಾಠ ಮಾಡುವುದಾಗಿದೆ. ಇದು ಪರಿಣಾಮಕಾರಿಯಾಗಿ ಮಕ್ಕಳ ಮನಸ್ಸಿಗೆ ತಲುಪುತ್ತದೆ. ಅದಕ್ಕಾಗಿ ಈ ಮೊದಲ ಪ್ರಯತ್ನದಲ್ಲಿ ಬೆಳಗಾವಿ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಶಾಲೆಯಲ್ಲಿ 40 ಇಂಚಿನಿ ಟಿವಿಯನ್ನು ಪಾಠ ಮಾಡಲು ಬಳಸಲಾಗಿದೆ. ಸ್ಮಾರ್ಟ್ ಪ್ಲಸ್ ಕ್ಲಾಸ್ ರೂಪಿಸಲಾಗಿದೆ.

 • NEWS3, Jul 2019, 9:09 AM IST

  9ಕ್ಕೆ ರಾಜ್ಯಾದ್ಯಂತ ಸರ್ಕಾರಿ ಶಾಲೆ ಬಂದ್‌ ?

  ಜುಲೈ 9 ರಂದು ರಾಜ್ಯಾದ್ಯಂತ ಸರ್ಕಾರಿ ಶಾಲೆ ಬಂದ್ ಮಾಡಲು ನಿರ್ಧರಿಸಲಾಗಿದೆ. 

 • Teachers Strike

  NEWS29, Jun 2019, 8:26 AM IST

  ಜು.1ರಿಂದ ಸರ್ಕಾರಿ ಶಿಕ್ಷಕರಿಂದ ಮುಷ್ಕರ

  ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿ ಜು.1 ರಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನಿರ್ಧರಿಸಿದೆ.