ಸರ್ಕಾರಿ ನೌಕರ

(Search results - 174)

21 top10 stories

News21, Oct 2020, 5:55 PM

ಸರ್ಕಾರಿ ನೌಕರರಿಗೆ ಬಂಪರ್, ಸಿಎಂಗೆ ಯತ್ನಾಳ್ ವಾರ್ನಿಂಗ್: ಇಲ್ಲಿದೆ ಅ. 21ರ ಟಾಪ್ 10 ಸುದ್ದಿಗಳು!

ಕೊರೋನಾತಂಕ ನಡುವೆಯೂ ಕರ್ನಾಟಕದಲ್ಲಿ ಆರ್‌ಆರ್ ನಗರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ಮಣೆ ಹಾಕಿದೆ. ಹೀಗಿರುವಾಗಳೆ ಅತ್ತ ಬಿಜೆಪಿ ಶಾಸಕ ಯತ್ನಾಳ್ ಸಿಎಂ ಬದಲಾವಣೆ ಕುರಿತಾಗಿ ನೀಡಿರುವ ಹೇಳಿಕೆ ಪಕ್ಷಕ್ಕೆ ಮುಜುಗರವುಂಡು ಮಾಡಿದೆ. ಹಿರಿಯ ನಾಯಕರು ಶಿಸ್ತು ಕ್ರಮ ಜಾರಿಗೊಳಿಸುವ ವಾರ್ನಿಂಗ್ ನಿಡಿದ್ದರೂ, ಇಂದು ಯತ್ನಾಳ್ ಮತ್ತೆ ಸಿಎಂಗೆ ವಾರ್ನಿಂಗ್ ನಿಡಿದ್ದಾರೆ. ರಾಜ್ಯ ರಾಜಕೀಯ ಸಂಚಲನದ ನಡುವೆಯೇ ಅತ್ತ ಕೇಂದ್ರ ಸರ್ಕಾರ ಸಿ, ಡಿ ಗ್ರೂಪ್ ನೌಕರರಿಗೆ ದಸರಾ ಬೋನಸ್ ಘೋಷಿಸಿದೆ. ಇದು ನೌಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇಷ್ಟೇ ಅಲ್ಲದೇ ಇಂದಿನ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ

• undefined

BUSINESS21, Oct 2020, 4:50 PM

ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ದಸರಾ ಉಡುಗೊರೆ: 3,737 ಕೋಟಿ ಬೋನಸ್ ಪ್ರಕಟ!

ತನ್ನ ಸಿ ಮತ್ತು ಡಿ ದರ್ಜೆ ನೌಕರರಿಗೆ ಕಳೆದ ಹಣಕಾಸು ವರ್ಷದ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ| 30 ಲಕ್ಷ ನೌಕರರಿಗೆ 2019-20ನೇ ಸಾಲಿನ ಬೋನಸ್| ಒಟ್ಟು ಮೊತ್ತ 3,737 ಕೋಟಿ

Top 10 News octber

News20, Oct 2020, 5:03 PM

ದೇಶವನ್ನುದ್ದೇಶಿಸಿ ಮೋದಿ ಭಾಷಣ, ಮತ್ತೆ ಮುನಿಸಿಕೊಂಡ ವರುಣ; ಅ.20ರ ಟಾಪ್ 10 ಸುದ್ದಿ!

ದೇಶವನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇದೀಗ ಮೋದಿ ಭಾಷಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಹದಿಂದ ಮುಳುಗಡೆಯಾಗಿರುವ ಪ್ರದೇಶಗಳ ನೀರು ಇನ್ನೂ ತಗ್ಗಿಲ್ಲ. ಇದೀಗ ಮತ್ತೆ ವಾಯುಭಾರ ಕುಸಿತವಾಗಿದ್ದು, ಭಾರಿ ಮಳೆ ಭೀತಿ ಆವರಿಸಿದೆ. ಭಾರತದ ಗಡಿಯಲ್ಲಿ ನುಸುಳಿದ ಚೀನಾ ಯೋಧನ ಬಂಧಿಸಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್, ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸೇರಿದಂತೆ ಅಕ್ಟೋಬರ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕೇವಲ 124 ತಿಂಗಳಲ್ಲಿ ಹಣ ಡಬಲ್‌ ಆಗುವ ಪೋಸ್ಟ್‌ ಆಫೀಸ್‌ ಸ್ಕೀಮ್‌!

BUSINESS20, Oct 2020, 11:45 AM

ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್?

ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿ.ಎ. ಏರಿಕೆ?| ಮೂಲ ವರ್ಷವನ್ನು 2016ಕ್ಕೆ ನಿಗದಿಪಡಿಸುವ ಸಾಧ್ಯತೆ

12 top10 stories

News12, Oct 2020, 5:01 PM

ಸರ್ಕಾರಿ ನೌಕರರಿಗೆ ಬಂಪರ್, RCBಗೆ ಸವಾಲ್ ಹಾಕಿದ ಕೆಕೆಆರ್; ಅ.12ರ ಟಾಪ್ 10 ಸುದ್ದಿ!

ಹಬ್ಬದ ವೇಳೆ ಸರ್ಕಾರಿ ನೌಕಕರಿಗೆ ಹಲವು ಆಫರ್ ಘೋಷಿಸಲಾಗಿದೆ. ಕಾಂಗ್ರೆಸ್‌‌ಗೆ ಗುಡ್ ಬೈ ಹೇಳಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜಮಾತೆ ವಿಜಯಾ ರಾಜೆ ಸಿಂಧಿಯಾರವರ 100 ಜಯಂತಿಯಂದು 100 ರೂ. ನಾಣ್ಯ ಬಿಡುಗಡೆ ಮಾಡಲಾಗಿದೆ. ಬೂದುಪಟ್ಟಿಯಿಂದ ಹೊರ ಬರಲು ಪಾಕಿಸ್ತಾನ ಕಸರತ್ತು, ಆರ್‌ಸಿಬಿ ತಂಡಕ್ಕೆ ಕೆಕೆಆರ್ ಸವಾಲು ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Nirmala

BUSINESS12, Oct 2020, 4:01 PM

ಹಬ್ಬದ ವೇಳೆ ಸರ್ಕಾರಿ ನೌಕರರಿಗೆ ಬಂಪರ್, 10 ಸಾವಿರ ರೂ. ಅಡ್ವಾನ್ಸ್ ಪಡೆಯುವ ಅವಕಾಶ!

ಕೊರೋನಾತಂಕ ನಡುವೆ ದೇಶದ ಆರ್ಥಿಕ ಸ್ಥಿತಿ ಮರಳಿ ಹಳಿಗೆ ತರಲು ನಿರ್ಮಲಾ ಸಾಹಸ| ಮಹತ್ವದ ಘೋಷಣೆ ಮಾಡಿದ ಹಣಕಾಸು ಸಚಿವೆ| ನೌಕರರಿಗೆ ಬಡ್ಡಿ ರಹಿತ ಮುಂಗಡ

ಕಾಮನ್ ಸೆನ್ಸ್ ಹಾಗೂ ಬುದ್ಧಿಮತ್ತೆ ಬಳಸಿ ಉತ್ತರಿಸಿದೆ ಮಾತ್ರ ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಸಿಗುವುದು ಗ್ಯಾರಂಟಿ.

Education28, Sep 2020, 1:41 PM

IAS ಸಂದರ್ಶನದಲ್ಲಿ ಕೇಳೋ ಪ್ರಶ್ನೆಗಳಿವು: ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿದರೆ ಏನಾಗುತ್ತೆ?

IAS Interview Questions in Kannada: ಮನುಷ್ಯನಿಗೆ ಕೇವಲ ಶಿಕ್ಷಣವೊಂದಿದ್ದರೆ ಸಾಲದು. ಜೊತೆಗೆ ಕೇಳುವ ಪ್ರಶ್ನೆಗೆ ತರ್ಕಬದ್ಧವಾಗಿ ಉತ್ತರಿಸುವ ಹಾಗೂ ಸಾಮಾಧಾನದಿಂದ ಇರುವ ಗುಣವೂ ಅಗತ್ಯ. ಅಂಥ ಗುಣವಿದ್ದವರು ಮಾತ್ರ ಐಎಎಸ್‌ನಂಥ ಕಠಿಣ ಪರೀಕ್ಷೆಗಳಲ್ಲಿಯೂ ಉತ್ತೀರ್ಣವಾಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕೆ ದೇಶದಲ್ಲಿ ಹಲವುರು UPSC ಪರೀಕ್ಷೆಗೆ ಕಷ್ಟಪಟ್ಟು ತಯಾರಿ ನಡೆಯಿಸಿ, ಪರೀಕ್ಷೆ ಬರೆದರೂ ಪಾಸಾಗುವುದಿಲ್ಲ. ಪಾಸಾದರೂ ಸಂದರ್ಶನದಲ್ಲಿ ಮತ್ತೆ ತಮ್ಮ ಕಾಮನ್ ಸೆನ್ಸ್ ಬಳಸಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಕೇವಲ ಬುದ್ಧಿಮತ್ತೆ ಮಾತ್ರವಿದ್ದರೆ ಸಾಲದು, ಬದಲಾಗಿ ಸಂದರ್ಭಕ್ಕೆ ತಕ್ಕಂತೆ ಸಹನೆಯಿಂದ ಉತ್ತರಿಸುವುದು ಮುಖ್ಯವಾಗುತ್ತದೆ. ಆ ಮೂಲಕ ವ್ಯಕ್ತಿತ್ವವನ್ನೂ ಇಲ್ಲಿ ಪ್ರದರ್ಶಿಸಬೇಕಾಗಿದೆ. ಅಭ್ಯರ್ಥಿಯನ್ನು ಸಮಗ್ರವಾಗಿ ಪರೀಕ್ಷಿಸುವಂಥ ಪ್ರಶ್ನೆಗಳು ಹೀಗಿರುತ್ತವೆ.

Coronavirus

state25, Sep 2020, 11:48 AM

ಸರ್ಕಾರಿ ನೌಕರರಿಗೆ ಕೊರೋನಾ ಬಂದರೆ ವಿಶೇಷ ರಜೆ

ಕೊರೋನಾ ವೈರಸ್‌ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

Coronavirus

Karnataka Districts10, Sep 2020, 2:53 PM

ಕೊರೋನಾದಿಂದ ಮೃತರಾದರೆ 50 ಲಕ್ಷ ರು. ಪರಿಹಾರ

ಕೊರೋನಾ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದರಿಂದ ಕೋಟಿ ಕೋಟಿ ಜನ ತತ್ತರಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Soudha

State Govt Jobs9, Sep 2020, 5:38 PM

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

ಕರ್ನಾಟಕ ಸರ್ಕಾರ ತನ್ನ ಉದ್ಯೋಗಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದು, ಇದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ಸಂತಸವನ್ನುಂಟು ಮಾಡಿದೆ.

Narendra Modi

India31, Aug 2020, 8:48 AM

ಭ್ರಷ್ಟ, ಅದಕ್ಷ ಸರ್ಕಾರಿ ನೌಕರರಿಗೆ ಮೋದಿ ಶಾಕ್: ಕೇಂದ್ರದ ಆದೇಶಕ್ಕೆ ಸಿಬ್ಬಂದಿ ತತ್ತರ!

ಅದಕ್ಷ ಕೇಂದ್ರ ಸರ್ಕಾರಿ ನೌಕರರ ವಜಾಕ್ಕೆ ನಿರ್ಧಾರ| ಪಟ್ಟಿ ತಯಾರಿಸಲು ಸೂಚನೆ| ಎಲ್ಲಾ ಇಲಾಖೆಗಳಿಗೆ ಮಾರ್ಗದರ್ಶಿ ಸೂತ್ರ ಕಳಿಸಿದ ಸಿಬ್ಬಂದಿ ಸಚಿವಾಲಯ| 30 ವರ್ಷ ಸೇವೆ ಸಲ್ಲಿಸಿದ, 50/55 ವರ್ಷ ದಾಟಿದ ನೌಕರರಿಗಷ್ಟೇ ಅನ್ವಯ| ಇದು ಒಂದು ಸಲದ ಕ್ರಮವಲ್ಲ, ಇನ್ನುಮುಂದೆ ನಿರಂತರ ನಡೆಯುವ ಪ್ರಕ್ರಿಯೆ

Talapady

Karnataka Districts8, Jul 2020, 8:29 AM

ಇ ಪಾಸ್‌ಗೆ ಕೇರಳ ಬ್ರೇಕ್‌: ಕನ್ನಡಿಗ ಉದ್ಯೋಗಿಗಳು ಅತಂತ್ರ!

ದಿಢೀರನೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬ ನೆಪ ಮುಂದಿರಿಸಿ ಕರ್ನಾಟಕಕ್ಕೆ ನಿತ್ಯ ನೌಕರಿಗೆ ತೆರಳುವವರ ಪಾಸ್‌ಗೆ ಕೇರಳ ಸರ್ಕಾರ ಬ್ರೇಕ್‌ ಹಾಕಿದೆ. ಇದರಿಂದಾಗಿ ಗಡಿನಾಡು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ವಾಹನದಲ್ಲಿ ನಿತ್ಯ ಪಾಸ್‌ನಲ್ಲಿ ಸಂಚರಿಸುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಸರ್ಕಾರಿ ನೌಕರರಿಗೆ ಇದರಿಂದ ವಿನಾಯಿತಿ ನೀಡಲಾ​ಗಿ​ದೆ.

Soudha

State Govt Jobs27, Jun 2020, 8:31 PM

ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟ ಯಡಿಯೂರಪ್ಪ ಸರ್ಕಾರ

ಕೊರೋನಾ ಆರ್ಭಟದ ನಡುವೆ ರಾಜ್ಯ ಸರ್ಕಾರಿ ನೌಕರರರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರ ಸಿಹಿಸುದ್ದಿ ನೀಡಿದೆ.

Lock Down

state27, Jun 2020, 7:39 PM

Breaking: ಪ್ರತಿ ಭಾನುವಾರ ಕರ್ನಾಟಕ ಕಂಪ್ಲೀಟ್ ಬಂದ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ.!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಕೊನೆಗೆ ರಾಜ್ಯ ಸರ್ಕಾರ ವೀಕೆಂಡ್ ಕಂಪ್ಲೀಟ್ ಲಾಕ್ ಡೌನ್ ಮೊರೆ ಹೋಗಿದೆ. ಯಾವಾಗಿನಿಂದ..?

• undefined

Karnataka Districts18, Jun 2020, 8:32 PM

ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ, ಬಯಸಿದ್ದು ಆಗಲ್ಲ!

ಸರ್ಕಾರಿ ನೌಕರರಿಗೆ ಕೊರೋನಾ ಶಾಕ್/ ಈ ಬಾರಿ ಸಾಮಾನ್ಯ ವರ್ಗಾವಣೆ ಇಲ್ಲ/ ಅತಿ ವಿರಳ ಪ್ರಕರಣದಲ್ಲಿ ಮಾತ್ರ ವರ್ಗಾವಣೆ/ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ