ಸರ್ಕಾರಿ ಜಾಗ

(Search results - 18)
• fake doctors
Video Icon

CRIMEDec 19, 2020, 5:31 PM IST

ಔಷಧಿ ಕೊಡಿ ಅಂದ್ರೆ ಬ್ರಾಂದಿ ಕೊಡ್ತಾರೆ ಈ ವೈದ್ಯ; ರೋಗಿಗಳು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!

ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕಲ್ಲುಸಾದರ ಹಳ್ಳಿ ಎಂಬ ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಗಂಗಾಧರ್ ಎಂಬ ಖಾಸಗಿ ವ್ಯಕ್ತಿ ಕ್ಲಿನಿಕ್ ನಡೆಸುತ್ತಿದ್ದಾರೆ. ಪಾಶ್ವವಾಯು ಸೇರಿದಮತೆ ಯಾವುದೇ ಕಾಯಿಲೆಗೆ ರೋಗಿಗಳು ಇಲ್ಲಿದೆ ಬಂದ್ರೆ 3 ಪಾಕೆಟ್ ಬ್ರಾಂದಿಯನ್ನು ಸೂಚಿಸ್ತಾರೆ.

हर 5 साल पर 20 फीसदी मिलता है मनी बैक

एलआईसी (LIC) की इस पॉलिसी को 13 साल से लेकर 50 साल तक का कोई भी व्यक्ति ले सकता है। इस पॉलिसी में हर पांच साल पर यानी पांचवें, दसवें, पंद्रहवें और बीसवें साल पर 15-20 फीसदी मनी बैक मिलता है। यह इस पॉलिसी का सबसे बड़ा लाभ है। लेकिन यह तभी मिलता है, जब प्रीमियम का कम से कम 10 फीसदी जमा हो जाए।

(फाइल फोटो)

Karnataka DistrictsNov 22, 2020, 9:01 AM IST

ಬಿಡಿಎ ಅಧಿಕಾರಿಗಳ ಸೋಗಲ್ಲಿ ಅಕ್ರಮ ಮನೆ ಮಾಲೀಕರಿಂದ ಹಣ ವಸೂಲಿ

ಸಿಎ ಸೈಟ್‌ನ ಗುತ್ತಿಗೆದಾರರಿಗೆ ಮತ್ತು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಬಿಡಿಎ ಅಧಿಕಾರಿ ಹೆಸರಲ್ಲಿ ಬೆದರಿಸಿ ದುಡ್ಡು ವಸೂಲಿ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದೆ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಮಹದೇವ ತಿಳಿಸಿದ್ದಾರೆ.

ACB Raid

stateSep 23, 2020, 8:50 AM IST

ನಕಲಿ ದಾಖಲೆ ಸೃಷ್ಟಿಸಿದ ಸರ್ಕಾರಿ ಸಿಬ್ಬಂದಿ ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ದಾಖಲೆಗಳನ್ನು ಸರ್ಕಾರಿ ಜಾಗ ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡಿದ ಆರೋಪದ ಮೇಲೆ ಭೂ ಮಾಪನ ಇಲಾಖೆಯ ಸಿಬ್ಬಂದಿ ಸೇರಿದಂತೆ ಇಬ್ಬರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

• undefined
Video Icon

Karnataka DistrictsJun 23, 2020, 12:58 PM IST

ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿ; ವಾಗ್ವಾದಕ್ಕಿಳಿದ ಸೋಮಶೇಖರ್ ರೆಡ್ಡಿ

ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿಪಡಿಸಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಜನತೆಯ ಜೊತೆ ಪ್ರತಿಭಟನೆಗೆ ನಿಂತಿದ್ದಾರೆ. ಬಳ್ಳಾರಿ ಮೋಕಾರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ.  ಈ ರುದ್ರಭೂಮಿಯಲ್ಲಿ ಸಂಸ್ಕಾರ ಬೇಡ. ಊರ ಹೊರಗೆ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎನ್ನುವುದು ಜನರ ಆಕ್ರೋಶ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• JCB

Karnataka DistrictsJun 1, 2020, 9:52 AM IST

ಸಾಗರ: 6 ಎಕರೆ ಸರ್ಕಾರಿ ಒತ್ತುವರಿ ಜಾಗ ತೆರವು

ನಗರಸಭೆ ಅ​ಧಿಕಾರಿಗಳು ತೆರವುಗೊಳಿಸಿರುವ ಜಾಗದ ಪಕ್ಕದಲ್ಲಿ ಖಾಸಗಿಯವರೊಬ್ಬರ ಲೇಔಟ್‌ ಇದೆ. ಇಲ್ಲಿ 6 ಎಕರೆ ಸರ್ಕಾರಿ ಜಾಗದ ಜೊತೆಗೆ 2 ಎಕರೆ ನಗರಸಭೆ ಜಾಗವೂ ಇದೆ. ಕಳೆದ ವರ್ಷ ಕೆಲವು ಪ್ರಭಾವಿಗಳು 6 ಎಕರೆ ಜಾಗವನ್ನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಮಾರಾಟ ಮಾಡಿದ್ದರು. ಮಾರಾಟ ಮಾಡಿದ್ದ ನಿವೇಶನದಲ್ಲಿ 18 ಮನೆಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು.

• Mantri Mall
Video Icon

Bengaluru-UrbanMar 2, 2020, 6:21 PM IST

ಮಂತ್ರಿ ಡೆವಲಪರ್ಸ್ & 215 ಕುಟುಂಬಗಳಿಗೆ ಬಿಗ್ ಶಾಕ್!

ಮಂತ್ರಿ ಡೆವಲಪರ್ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ; ಒತ್ತುವರಿ ಮಾಡಿದ್ದಾರೆನ್ನಲಾದ  ಜಾಗದಲ್ಲಿ 4 ಗಗನಚುಂಬಿ ಕಟ್ಟಡ, ಕಾನೂನಾತ್ಮಕವಾಗಿ ಜಾಗ ವಶಪಡಿಸಿಕೊಳ್ಳಲು ಬಿಬಿಎಂಪಿ ಪ್ಲಾನ್

• undefined
Video Icon

stateFeb 28, 2020, 2:56 PM IST

ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ.

• jcb machine destroyed illegal occupation

Karnataka DistrictsJan 16, 2020, 3:19 PM IST

ರಾಯಬಾಗ: ಸರ್ಕಾರಿ ಗೋಮಾಳ ಕಂಡವರ ಪಾಲು: ಇದ್ದೂ ಇಲ್ಲದಂತಾದ ಅಧಿಕಾರಿಗಳು

ಸರ್ಕಾರಿ ಆಸ್ತಿಯನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಜತೆಗೆ ಸಂರಕ್ಷಣೆ ಮಾಡುವಂತೆ ಸರ್ಕಾರ ಹಾಗೂ ಹಲವು ನ್ಯಾಯಾಲಯಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿವೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸರ್ಕಾರಿ ಜಮೀನು ಕಂಡವರ ಪಾಲಾಗುತ್ತಿದೆ.

• JCB

Karnataka DistrictsJan 15, 2020, 11:37 AM IST

ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಮನೆಗಳು ನೆಲಸಮ..!

ಇತ್ತೀಚೆಗೆ ಕೇರಳದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ದಾಕ್ಷ್ಯಿಣ್ಯವಾಗಿ ನೆಲಸಮ ಮಾಡಿದ ಘಟನೆ ಎಲ್ಲರಿಗೂ ಗೊತ್ತಿದೆ. ಈಗ ಕೋಲಾರದಲ್ಲಿಯೂ ಇಂತಹದೇ ಘಟನೆ ನಡೆದಿದೆ. ಸರ್ಕಾರಿ ಜಾಗದಲ್ಲಿ ಯಾವುದೇ ದಾಖಲೆಗಳಿಲ್ಲದ ಪಾಯ ಮತ್ತು ಮನೆಗಳನ್ನು ನಿರ್ಮಾಣ ಹಂತದಲ್ಲಿದ್ದ ಮನೆಗಳನ್ನು ಕೋಲಾರ ಜಿಲ್ಲಾ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್‌ ಅವರ ಸಮ್ಮುಖದಲ್ಲಿ ಜೆಸಿಬಿ ಸಹಾಯದಿಂದ ನೆಲಸಮಗೊಳಿಸಲಾಯಿತು.

• undefined

Karnataka DistrictsJan 13, 2020, 10:37 AM IST

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದರೆ ನೆಲಸಮ

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದಲ್ಲಿ ಮನೆ ನೆಲಸಮವಾಗಲಿದೆ. ಸರ್ಕಾರಿ ಜಾಗವನ್ನು ಬಳಸುವ ಮುನ್ನ ಇರಲಿ ಎಚ್ಚರ !

• Siddhartha Colleg

Karnataka DistrictsJan 12, 2020, 10:57 AM IST

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜಿನಿಂದ ಸರ್ಕಾರಿ ಜಾಗ ಒತ್ತುವರಿ..!

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜು ಸಕರ್ಕಾರಿ ಜಾಗ ಒತ್ತುವರಿ ಮಾಡಿದ ಪರಿಣಾಮ ಸಾರ್ವಜನಿಕ ರಿಂಗ್ ರೋಡ್ ಕಾಮಗಾರಿ ವಿಳಂಬವಾಗುತ್ತಿದೆ. ಸುಮಾರು 8 ತಿಂಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

• undefined
Video Icon

Karnataka DistrictsJan 11, 2020, 4:51 PM IST

ಏಕಾಏಕಿ ಪ್ರತ್ಯಕ್ಷವಾಯ್ತು ಶಿಲುಬೆ! ಚರ್ಚ್ ನಿರ್ಮಾಣಕ್ಕೆ ಸರ್ಕಾರಿ ಜಾಗದ ಮೇಲೆ ಕಣ್ಣು

ಕನಕಪುರ ಹಾರೊಬೆಲೆಯ ಕಪಾಲ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ಬೃಹತ್ ಏಕಶಿಲಾ ಏಸು ಪ್ರತಿಮೆ ವಿವಾದ ಇನ್ನೂ ಬಿಸಿಯಾಗಿರುವಾಗಲೇ, ರಾಮನಗರದಲ್ಲಿ ಚರ್ಚ್ ತಲೆ ಎತ್ತುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

• liquor

Karnataka DistrictsSep 16, 2019, 11:54 AM IST

ತಡರಾತ್ರಿ ರಾಜಕಾರಣಿಗಳು, ಅಧಿಕಾರಿಗಳ ಭರ್ಜರಿ ಗುಂಡು ಪಾರ್ಟಿ

ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮಧ್ಯ ರಾತ್ರಿವರೆಗೂ ಕೂಡ ಗುಂಡು ಪಾರ್ಟಿ ನಡೆಸಿದ್ದಾರೆ. ಕಮಿಷನ್ ದುಡ್ಡಲ್ಲಿ ಸರ್ಕಾರಿ ಜಾಗದಲ್ಲಿ ಪಾರ್ಟಿ ನಡೆದಿದೆ.

• cock fighting

Karnataka DistrictsAug 3, 2019, 12:46 PM IST

ಮಂಗಳೂರು: ಸರ್ಕಾರಿ ಜಾಗದಲ್ಲೇ ಕೋಳಿ ಅಂಕ..!

ಕೋಳಿ ಅಂಕ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 5 ಜನರನ್ನು ಬಂಧಿಸಿ, 10 ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಜಾಗದಲ್ಲೇ ಹಣ ಪಣಕ್ಕಿಟ್ಟು ಕೋಳಿ ಅಂಕ ಆಡುತ್ತಿದ್ದರು. ಅನಧಿಕೃತವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿ ದಾಳಿ ನಡೆಸಲಾಗಿದೆ.

• Sangamesh Awaz
Video Icon

NEWSJan 6, 2019, 11:49 AM IST

ಕೈ ಕಾಲು ಕಡಿಸುತ್ತೇನೆ ಎಂದು ಅಧಿಕಾರಿಗೆ ಆವಾಜ್ ಹಾಕಿದ ಶಾಸಕ

ಸರ್ಕಾರಿ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಮುಂದಾಗಿದ್ದ ಗ್ರಾಮಸ್ಥರಿಗೆ ಅಧಿಕಾರಿಗಳು ಅಡ್ಡಪಡಿಸಿದ್ದಾರೆ. ಈ ವೇಳೆ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಭದ್ರಾವತಿ ಶಾಸಕ ಸಂಗಮೇಶ್. ದೇವಸ್ಥಾನದ ತಂಟೆಗೆ ಬಂದ್ರೆ ಕೈ ಕಾಲು ಕಡಿಸುತ್ತೇನೆ ಎಂದು ಆವಾಜ್ ಹಾಕಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಅಡ್ಡ ಬರದಂತೆ ಎಚ್ಚರಿಕೆ ನೀಡಿದ್ದಾರೆ.