ಸರ್ಕಾರಿ ಆಸ್ಪತ್ರೆ  

(Search results - 68)
 • নিরামিষ পাঁঠার মাংস

  Coronavirus Karnataka28, Mar 2020, 8:11 AM IST

  ಕೊರೋನಾಗೆ ತಲೆ ಕೆಡೆಸಿಕೊಳ್ಳದ ಜನ: ಅಧಿಕಾರಿಗಳ ಕಣ್ಣು ತಪ್ಪಿಸಿ ಮಟನ್‌ ಮಾರಾಟ!

  ಸರ್ಕಾರ ಕೊರೋನಾ ವೈರಸ್‌ ತಡೆಗಾಗಿ ದೇಶವ್ಯಾಪಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಸರದಿಯಲ್ಲಿ ನಿಲ್ಲುವವರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
   

 • undefined

  Karnataka Districts21, Mar 2020, 9:46 AM IST

  ಮಹಾಮಾರಿ ಕೊರೋನಾ ವೈರಸ್‌ ತಡೆಗೆ ಆಸ್ಪತ್ರೆಗಳಿಗೆ ಮಾರ್ಗಸೂಚಿ

  ಕೊರೋನಾ ವೈರಾಣು ಹರಡುವುದನ್ನು ನಿಯಂತ್ರಿಸಲು ಹಾಗೂ ವೈರಾಣು ಶಂಕಿತರು, ಸೋಂಕಿತರ ಅನುಕೂಲಕ್ಕಾಗಿ ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ಚೇತರಿಸಿಕೊಂಡಿರುವ ರೋಗಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಜತೆಗೆ, ಆರೋಗ್ಯ ಸ್ಥಿರವಾಗಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಬಾರದು ಎಂದು ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

 • പൊതു ഇടങ്ങളിലെ ചുമ, തുമ്മല്‍, മൂക്ക് ചീറ്റല്‍ എന്നിവയിലൂടെയും രോഗിയില്‍ നിന്ന് വൈറസ് പുറത്തേക്ക് പോകുന്നു. ഇത്തരത്തില്‍ പുറംതള്ളപ്പെടുന്ന വൈറസ് മറ്റൊരാളിലേക്ക് പകരാനുള്ള സാദ്ധ്യതയും കൂടുതലാണ്. അതുകൊണ്ട് തന്നെ ചുമയ്ക്കുമ്പോള്‍ കുറഞ്ഞത് വാ പൊത്തിപ്പിടിക്കാനെങ്കിലും സൂക്ഷിക്കുക. പൊതുസ്ഥലങ്ങളില്‍ തുപ്പാതെ നോക്കേണ്ടതും ഈ രോഗകാലത്ത് ഒരോ വ്യക്തിയും പൊതുസമൂഹത്തോട് ചെയ്യേണ്ട കടമയാണ്.

  Karnataka Districts19, Mar 2020, 11:41 AM IST

  ರಜೆಗಾಗಿ ಬ್ಯಾಂಕ್‌ ನೌಕರನ ಕೊರೋನಾ ನಾಟಕ..!

  ಬ್ಯಾಂಕ್‌ನಲ್ಲಿ ರಜೆ ಕೊಡದ ಕಾರಣ ಬೇಸತ್ತ ನೌಕರನೊಬ್ಬ ಕೊರೋನಾ ವೈರಸ್‌ ಇದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾದ ವಿಚಿತ್ರ ಪ್ರಸಂಗ ನಡೆದಿದೆ.

 • कोरोना की दवा विकसित करने के लिए मेडिकल साइंटिस्ट्स एक चूहे पर एक्सपेरिमेंट करते हुए।

  Karnataka Districts18, Mar 2020, 11:00 AM IST

  'ಮಂಗಳೂರಲ್ಲಿ ಶೀಘ್ರ ವೈರಾಣು ಪತ್ತೆ ಪರೀಕ್ಷಾ ಕೇಂದ್ರ'

  ಮಂಗಳೂರಿನಲ್ಲಿ ವೈರಾಣು ಪತ್ತೆಯ ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ಕೊರೋನಾ ಶಂಕಿತ ಪ್ರಕರಣಗಳು ಪತ್ತೆಯಾದರೆ ಅವರನ್ನು ನಿಗಾ ಘಟಕದಲ್ಲಿ ಇರಿಸಲು ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ 200 ಬೆಡ್‌ ಮೀಸಲಿರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

 • Coronavirus: 11 people test positive in Uttar Pradesh

  Karnataka Districts14, Mar 2020, 7:43 AM IST

  ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ

  ಕೊರೋನಾ ವೈರಸ್ ತಗುಲಿದ್ದ ಬೆಂಗಳೂರಿನ ಟೆಕ್ಕಿ ಗುಣಮುಖರಾಗಿದ್ದಾರೆ. ಟೆಕ್ಕಿ​ಯನ್ನು ಸರ್ಕಾರಿ ಆಸ್ಪತ್ರೆ​ಯಿಂದ ಬಿಡು​ಗಡೆ ಮಾಡ​ಲಾ​ಗಿದೆ ಎಂದು ತೆಲಂಗಾಣ ಆರೋ​ಗ್ಯ ಸಚಿವ ಇ.ರಾಜೇಂದ್ರ ತಿಳಿ​ಸಿ​ದ್ದಾ​ರೆ.

 • కానీ లండన్ లోని కొందరు సైంటిస్టులు అదేదో బంపర్ ఆఫర్ లాగా ప్రకటించారు. అలా వైరస్ ఎక్కించుకుంటే.. రూ.3లక్షల నగదు కూడా ఇస్తారట. ఆ వైరస్ ఎక్కించి.. వాళ్లకు కావాల్సిన పరీక్షలు వాళ్లు చేసుకుంటారు.

  Karnataka Districts12, Mar 2020, 8:37 AM IST

  ಬಳ್ಳಾರಿ: ದುಬೈನಿಂದ ಬಂದ ದಂಪತಿಗೆ ಕೊರೋನಾ ಭೀತಿ!

  ದುಬೈನಿಂದ ಆಗಮಿಸಿದ್ದ ಜಿಂದಾಲ್‌ ಕಂಪನಿಯ ನೌಕರ ದಂಪತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ದಿನ ತಪಾಸಣೆ ನಡೆಸಿ, 14 ದಿನಗಳ ವರೆಗೆ ಮನೆ ಬಿಟ್ಟು ಹೊರಗಡೆ ಹೋಗದಂತೆ ಸೂಚನೆ ನೀಡಿ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. 
   

 • The announcement of the Coronavirus disease in Telangana came from the Union ministry of health which tweeted an announcement to this effect.

  Karnataka Districts4, Mar 2020, 7:43 AM IST

  ಕೊರೋನಾ ವೈರಸ್‌ ಭೀತಿ: ಬಳ್ಳಾರಿಯ ವಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್‌

  ರಾಜ್ಯದಲ್ಲಿ ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮದ ಹೆಜ್ಜೆ ಇಟ್ಟಿರುವ ಜಿಲ್ಲೆಯ ವೈದ್ಯಕೀಯ ಇಲಾಖೆ ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆ (ವಿಮ್ಸ್‌) ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ.
   

 • Kiran DC

  India3, Mar 2020, 1:52 PM IST

  ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಐಎಎಸ್ ಅಧಿಕಾರಿ

  ಜನ ಸಾಮಾನ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹಿಂಜರಿಯುತ್ತಿರುವ ಈ ಸಮಯದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೋರ್ವರು ಸರ್ಕಾರಿ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

 • undefined
  Video Icon

  Karnataka Districts15, Feb 2020, 3:06 PM IST

  ಹೊಸಪೇಟೆ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

  ಮರಿಯಮ್ಮನ ಹಳ್ಳಿ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಪಘಾತ ನಡೆದ ನಂತರ ಗಾಯಾಳುಗಳು ಹೋಗಿದ್ದು ಸರ್ಕಾರಿ ಆಸ್ಪತ್ರೆಗಲ್ಲ, ಖಾಸಗಿ ಆಸ್ಪತ್ರೆಗೆ. 

  ಗಾಯಾಳುಗಳ ಪರಿಸ್ಥಿತಿ ಗಂಭೀರವಿದೆ. ಸರ್ಕಾರಿ ಆಸ್ಪತ್ರೆಗೆ ಹೋಗಿ ಎಂದು ಡಾ. ಪೆರುಮಾಳ್ ಸ್ವಾಮಿ ಸೂಚಿಸಿದ್ದರು. ಆದರೆ ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ  ಮಾಹಿತಿ ಇಲ್ಲಿದೆ ನೋಡಿ! 

 • undefined

  Karnataka Districts2, Feb 2020, 11:40 AM IST

  ಬಜೆಟ್‌ನಲ್ಲಿ ಕರಾವಳಿಗೆ ಏನು ಲಾಭ?

  ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರಾವಳಿ ಜನತೆಗೂ ಒಂದಷ್ಟು ಪೂರಕ ಅಂಶಗಳು ಕಂಡುಬಂದಿವೆ. ಪ್ರತಿ ಜಿಲ್ಲೆಗೆ ಸರ್ಕಾರಿ ಆಸ್ಪತ್ರೆ ಇರುವಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಪ್ರಸ್ತಾಪ ಮಾಡಲಾಗಿದೆ.

 • undefined

  Karnataka Districts24, Jan 2020, 11:46 AM IST

  ಸರ್ಕಾರಿ ಆಸ್ಪತ್ರೆಗಳಿಗೆ ನೇರ ನೇಮಕಾತಿ: ಮೂರ್ನಾಲ್ಕು ತಿಂಗಳಲ್ಲಿ 3,500 ಮಂದಿ ವೈದ್ಯರ ನೇಮಕ

  ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗೆ ತೆಗೆದುಕೊಳ್ಳುತ್ತಿದ್ದ 6 ರಿಂದ 1 ವರ್ಷದ ಅವಧಿ ಕಡಿಮೆಯಾಗಲಿದ್ದು, ಮೂರ್ನಾಲ್ಕು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

 • ক্যামিকেল রাখুন দূরে, বাড়িতেই বানিয়ে নিন আকর্ষনীয় শেডের ২টি লাইনার সহজেই

  Karnataka Districts24, Jan 2020, 9:53 AM IST

  6 ಕುಟುಂಬದವರಿಂದ 12 ಜನಕ್ಕೆ ದೃಷ್ಟಿದಾನ

  6 ಕುಟುಂಬದವರಿಂದ 12 ಜನಕ್ಕೆ ದೃಷ್ಟಿ ಸಿಕ್ಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿಕುಮಾರ್‌ ನೇತೃತ್ವದಲ್ಲಿ ಮೃತರಿಂದ ನೇತ್ರಗಳನ್ನು ತೆಗೆದರು. ಈ ನೇತ್ರಗಳನ್ನು ಎನ್‌.ಎಸ್‌.ನಾಗದೀಶ್‌ ಅವರ ಸಹಕಾರದಿಂದ ಬೆಂಗಳೂರಿನ ಲಯನ್ಸ್‌ ಇಂಟರ್‌ನ್ಯಾಷನಲ್‌ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು.12 people got eyesight from 6 family in tumakur

 • baby girl

  Karnataka Districts24, Jan 2020, 8:40 AM IST

  ನಾರ್ಮಲ್ ಹೆರಿಗೆಗೆ ಫೇಮಸ್‌ ಇಲ್ಲಿನ ಸರ್ಕಾರಿ ಆಸ್ಪತ್ರೆ..!

  ಹೆರಿಗೆ ವಿಚಾರ ಬಂದಾಗ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುವವರೇ ಜಾಸ್ತಿ. ಆದರೆ ಕೋಲಾರದಲ್ಲಿ ಜನ ಹೆರಿಗೆ ಅಂದ್ರೆ ಸಾಕು ಸರ್ಕಾರಿ ಆಸ್ಪತ್ರೆಗೇ ಹೋಗುತ್ತಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಹೆರಿಗೆ ಮಾಡ್ಸೋದಕ್ಕೇ ಫೇಮಸ್ಸ್.

 • undefined

  India14, Jan 2020, 5:56 PM IST

  ನೀನು RSSವಾಲಾ, ಬಾಹರ್ ಜಾವೋ: ಡಾಕ್ಟರ್‌ಗೆ ರೇಗಿದ ಅಖಿಲೇಶ್!

  ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಿರಿಯ ಅಧಿಕಾರಿಗೆ ನೀನು ಆರ್‌ಎಸ್‌ಎಸ್‌ ಕಾರ್ಯಕರ್ತ ಎಂದು ಅಖಿಲೇಶ್ ವೈದ್ಯನೋರ್ವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • undefined

  India3, Jan 2020, 10:23 AM IST

  ರಾಜಸ್ಥಾನ ಆಸ್ಪತ್ರೆಯಲ್ಲಿ 100 ಮಕ್ಕಳ ಸಾವು: ಭಾರೀ ಆಕ್ರೋಶ

  ರಾಜಸ್ಥಾನದ ಜೆಕೆ ಲೋನ್‌ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಪಳಿ ಮುಂದುವರಿದಿದ್ದು, ಕಳೆದ 72 ಗಂಟೆ ಅವಧಿಯಲ್ಲಿ 11 ಮಕ್ಕಳು ಅಸುನೀಗಿವೆ. ಇದರೊಂದಿಗೆ ಕಳೆದೊಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಶಿಶುಗಳ ಮರಣ ಸಂಖ್ಯೆ 102 ಕ್ಕೇರಿದೆ.