ಸರಿಗಮಪ16  

(Search results - 8)
 • Rubina

  NewsSep 23, 2019, 3:02 PM IST

  ಸರಿಗಮಪ ರುಬೀನಾ ’ಮಕ್ಕಳ ದಸರಾ’ ಮುಖ್ಯ ಅತಿಥಿ!

  ಸರಿಗಮಪ ವೇದಿಕೆಯಲ್ಲಿ ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುತ್ತಾ, ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೇನೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ ಗ್ರಾಮೀಣ ಪ್ರತಿಭೆ ರುಬೀನಾ. ಇದೀಗ ಈಕೆ ಐತಿಹಾಸಿಕ ಮೈಸೂರು ದಸರಾದ ‘ಮಕ್ಕಳ ದಸರಾ’ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

 • Darshan Amar Abhishek
  Video Icon

  ENTERTAINMENTMay 27, 2019, 10:14 AM IST

  ಅಭಿಗೆ ದರ್ಶನ್ ಕೊಟ್ಟ ಆ ಶಾಕ್ ಏನು ಗೊತ್ತಾ?

  ಅಭಿಷೇಕ್ ಅಂಬರೀಶ್ ಸರಿಗಮಪ ವೇದಿಕೆಗೆ ಆಗಮಿಸಿದ್ದರು. ವೇದಿಕೆಯಲ್ಲಿ ದರ್ಶನ್ ಬಗ್ಗೆ, ಅಂಬರೀಶ್ ಬಗ್ಗೆ ಮಾತನಾಡಿದ್ದಾರೆ. ಅಂದಿನ ಕಾಲದವರಿಗೆ ಅಂಬರೀಶ್ ಆದ್ರೆ ನಮಗೆ ದರ್ಶನ್ ಹೀರೋ ಎಂದು ಸಖತ್ ಡೈಲಾಗ್ ಹೊಡೆದು ಗಮನ ಸೆಳೆದರು. 

 • SaReGaMaPa16

  Small ScreenApr 19, 2019, 12:24 PM IST

  ಸರಿಗಮಪ ವೇದಿಕೆಗೆ ಅತಿಥಿಯಾಗಿ ಯಂಗ್ ಆ್ಯಂಡ್ ಎನರ್ಜಿಟಿಕ್ ಮ್ಯಾನ್!

  ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 16 ಭಾರೀ ಯಶಸ್ಸಿನೊಂದಿಗೆ ಸಾಗುತ್ತಿದೆ. ಪ್ರತಿವಾರ ಒಂದೊಂದು ವಿಶೇಷತೆಗಳಿರುತ್ತವೆ. ಹೊಸ ಹೊಸ ರೀತಿಯ ಸುತ್ತುಗಳು ಇರುತ್ತವೆ. ಅತಿಥಿಗಳು ಆಗಮಿಸುತ್ತಿರುತ್ತಾರೆ. ಈ ವಾರ ಸರಿಗಮಪ ವೇದಿಕೆಗೆ ನಟ ಅನಂತ್ ನಾಗ್ ಆಗಮಿಸಿದ್ದಾರೆ. 

 • Rubina

  Small ScreenApr 17, 2019, 5:48 PM IST

  ಕನ್ನಡ ಶಾಲೆ ಬಗ್ಗೆ ರುಬೀನಾ ಹಾಡು ಎಲ್ಲೆಡೆ ಮಾಡಿದೆ ಮೋಡಿ!

  ಸರಿಗಮಪ16 ನಲ್ಲಿ ಕನ್ನಡದ ಬಗೆಗಿನ ಅಭಿಮಾನ, ಪ್ರೀತಿ ತುಂಬಿದ ಹಾಡುಗಳಿಂದ ಎಲ್ಲರ ಮನೆಮನ ಗೆದ್ದವರು ರುಬಿನಾ. ಬೊಂಬೆ ಹೇಳುತೈತೆ...ಮತ್ತೆ ಹೇಳುತೈತೆ... ಹಾಡಿನ ಧಾಟಿಯಲ್ಲಿ ಕನ್ನಡ ಶಾಲೆ ಹಾಡನ್ನು ಹೇಳಿ ಎಲ್ಲರ ಮನವನ್ನು ಗೆದ್ದಿದ್ದರು ಈ ಪುಟ್ಟ ಬಾಲಕಿ. 

 • SaRiGaMaPa16

  Small ScreenApr 13, 2019, 2:27 PM IST

  ಸರ್ಕಾರಿ ಶಾಲಾ ಮಕ್ಕಳಂತೆ ಯೂನಿಫಾರ್ಮ್ ಹಾಕಿಕೊಂಡ ಸರಿಗಮಪ ಜಡ್ಜ್‌ಗಳು

  ಝೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್‌ಚಾಂಪ್ಸ್ ಸೀಸನ್‌ 16 ನಲ್ಲಿ ವಿಭಿನ್ನ ರೂಪದ ಎಪಿಸೋಡ್‌ ಒಂದು ಸಿದ್ಧವಾಗಿದೆ. ಸಂಗೀತದ ಹೊಸ ಅಲೆಗಳೊಂದಿಗೆ ಮತ್ತೊಮ್ಮೆ ಇಡೀ ಕರ್ನಾಟಕದ ಪ್ರೇಕ್ಷಕರನ್ನು ತಮ್ಮ ಬಾಲ್ಯಕ್ಕೆ, ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುವುದೇ ಈ ಸಂಚಿಕೆಯ ಮುಖ್ಯ ಉದ್ದೇಶ. 

 • suggi SaReGaMa
  Video Icon

  Small ScreenApr 7, 2019, 5:24 PM IST

  ಸುವರ್ಣ ನ್ಯೂಸ್‌ನಲ್ಲಿ ಸರಿಗಮಪ ಗಾನ ಕೋಗಿಲೆಗಳ ಸುಗ್ಗಿ ಸಂಭ್ರಮ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋ ಸಂಗೀತ ಲೋಕಕ್ಕೆ ಅನೇಕ ಪ್ರತಿಭಾನ್ವಿತರನ್ನ ಪರಿಚಯಿಸಿದೆ. ಹೊ ಸ ಹೊಸ ಪ್ರತಿಭೆಗಳನ್ನು ಕೊಟ್ಟಿದೆ. ಸೀಸನ್ 15 ನ್ನು ಯಶಸ್ವಿಯಾಗಿ ಮುಗಿಸಿ ಸೀಸನ್ 16 ಶುರು ಮಾಡಿದೆ. ಈ ಸೀಸನ್ ನಲ್ಲಿ ಸದ್ದು ಮಾಡುತ್ತಿರುವ ಪ್ರತಿಭೆಗಳು ಸುವರ್ಣ ನ್ಯೂಸ್ ನಲ್ಲಿ ಗಾನಸುಧೆಯನ್ನೇ ಹರಿಸಿದ್ದಾರೆ. ಯಾರ್ಯಾರಿದ್ದಾರೆ? ಯಾವೆಲ್ಲಾ ಹಾಡು ಹೇಳಿದ್ದಾರೆ? ನೀವೇ ಕೇಳಿ. 

 • suggi SaReGaMa
  Video Icon

  Small ScreenApr 7, 2019, 4:30 PM IST

  ಯುಗಾದಿ ಹಬ್ಬಕ್ಕೆ ಸರಿಗಮಪ ಪ್ರತಿಭೆಗಳ ಗಾನ ಸಿಂಚನ

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋ ಸಂಗೀತ ಲೋಕಕ್ಕೆ ಅನೇಕ ಪ್ರತಿಭಾನ್ವಿತರನ್ನ ಪರಿಚಯಿಸಿದೆ. ಹೊ ಸ ಹೊಸ ಪ್ರತಿಭೆಗಳನ್ನು ಕೊಟ್ಟಿದೆ. ಸೀಸನ್ 15 ನ್ನು ಯಶಸ್ವಿಯಾಗಿ ಮುಗಿಸಿ ಸೀಸನ್ 16 ಶುರು ಮಾಡಿದೆ. ಈ ಸೀಸನ್ ನಲ್ಲಿ ಸದ್ದು ಮಾಡುತ್ತಿರುವ ಪ್ರತಿಭೆಗಳು ಸುವರ್ಣ ನ್ಯೂಸ್ ನಲ್ಲಿ ಗಾನಸುಧೆಯನ್ನೇ ಹರಿಸಿದ್ದಾರೆ. ಯಾರ್ಯಾರಿದ್ದಾರೆ? ಯಾವೆಲ್ಲಾ ಹಾಡು ಹೇಳಿದ್ದಾರೆ? ನೀವೇ ಕೇಳಿ. 

 • SaRiGaMaPa

  Small ScreenMar 2, 2019, 2:53 PM IST

  ಇಂದಿನಿಂದ ಸರಿಗಮಪ16 ಶುರು; ಆರಂಭವಾಗಲಿದೆ ಮರಿಕೋಗಿಲೆಗಳ ಕಲರವ

  ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ೀ ವೇದಿಕೆಯಿಂದ ಅನೇಕ ಪ್ರತಿಭೆಗಳು ಹೊರ ಬಂದಿದೆ. ಸತತ 15 ಸೀಸನ್ ನ್ನು ಯಶಸ್ವಿಯಾಗಿ ಮುಗಿಸಿ 16 ನೇ ಸೀಸನ್ ಗೆ ಕಾಲಿಟ್ಟಿದೆ.