ಸಯ್ಯದ್ ಮುಷ್ತಾಕ್ ಆಲಿ  

(Search results - 6)
 • marriage

  Cricket2, Dec 2019, 2:55 PM IST

  ಮುಂಬೈನಲ್ಲಿ ಮನೀಶ್ ಪಾಂಡೆ ಮದುವೆ; ಕೆಲವೇ ಗಂಟೆ ಮೊದಲು ಮಂಟಪ ತಲುಪಿದ ಕ್ರಿಕೆಟಿಗ!

  ನಿನ್ನೆ(ಡಿ.01) ರಾತ್ರಿ ಸೂರತ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿ ರಾಜ್ಯಕ್ಕೆ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಗೆಲ್ಲಿಸಿಕೊಟ್ಟ ನಾಯಕ ಮನೀಶ್ ಪಾಂಡೆ ಇಂದು(ಡಿ.02) ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಪಾಂಡೆ, ಬಹುಕಾಲದ ಗೆಳತಿ ಕೈಹಿಡಿದಿದ್ದಾರೆ.

 • karnataka win

  Cricket2, Dec 2019, 10:52 AM IST

  ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

  ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿ ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಗೆದ್ದ ಕರ್ನಾಟಕ ಹೊಸ ಇತಿಹಾಸ ರಚಿಸಿದೆ. ವಿಜಯ್ ಹಜಾರೆ ಬಳಿಕ ಸಯ್ಯದ್ ಅಲಿ ಟ್ರೋಫಿ ಕೂಡ ಕರ್ನಾಟಕದ ಪಾಲಾಗಿದೆ. ದಾಖಲೆ ವಿವರ ಇಲ್ಲಿದೆ.

 • Syed ali

  Cricket1, Dec 2019, 10:35 PM IST

  ತಮಿಳುನಾಡಿಗೆ ಸತತ 2ನೇ ಶಾಕ್; ಮುಷ್ತಾಕ್ ಆಲಿ ಟ್ರೋಫಿ ಗೆದ್ದ ಕರ್ನಾಟಕ!

  ಸಯ್ಯದ್ ಮುಷ್ತಾಕ್ ಆಲಿ ಫೈನಲ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತ್ತು. ಗೆಲುವಿಗಾಗಿ ಕರ್ನಾಟಕ ಹಾಗೂ ತಮಿಳುನಾಡು ಜಿದ್ದಾ ಜಿದ್ದಿನ ಹೋರಾಟ ನಡೆಸಿತು. ಅಂತಿಮ ಎಸೆತದವರೆಗೆ ಗೆಲುವು ಯಾರಿಗೆ ಅನ್ನೋದು ನಿರ್ಧಾರವಾಗಿರಲಿಲ್ಲ. ಈ ರೋಚಕ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತು. 

 • রাঁচী স্টেডিয়ামের ছবি

  Cricket20, Nov 2019, 9:31 AM IST

  ಬಿಸಿ​ಸಿಐ ಟಿ20 ನಿಯ​ಮ​ದಲ್ಲಿ ಭಾರೀ ಎಡ​ವ​ಟ್ಟು!

  ಕ್ರಿಕೆಟ್ ವಿಚಾರದಲ್ಲಿ ಎಚ್ಚರಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಿಸಿಸಿಐ ಕೆಲವು ಭಾರಿ ಎಡವಿದೆ. ಇದೀಗ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಬಿಸಿಸಿಐ ನಿಯಮ ಹಾಸ್ಯಸ್ಪದಕ್ಕೆ ಕಾರಣವಾಗಿದೆ. ಅಂಕಪಟ್ಟಿಯಲ್ಲಿ ಸ್ಥಾನ ಪರಿಗಣನೆಗೆ ನೆಟ್‌ ರನ್‌ರೇಟ್‌, ಗುಂಪು ಹಂತದ ಫಲಿ​ತಾಂಶ ಎರಡೂ ಪರಿ​ಗ​ಣನೆ ತೆಗೆದುಕೊಳ್ಳೋ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
   

 • syed mushtaq ali trophy karnataka

  SPORTS9, Mar 2019, 8:34 AM IST

  ಮುಷ್ತಾಕ್‌ ಅಲಿ ಟಿ20: ಕರ್ನಾಟಕದ ಅಬ್ಬರಕ್ಕೆ ಮುಂಬೈ ಮಂಕು!

  ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 8ನೇ ಗೆಲುವು ದಾಖಲಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕರ್ನಾಟಕ 13.2 ಓವರ್‌ಗಲ್ಲಿ ಗೆಲುವು ಸಾಧಿಸಿದೆ. ಇಲ್ಲಿದೆ ಕನ್ನಡಿಗರು ಅದ್ಬುತ ಪ್ರದರ್ಶನದ ಹೈಲೈಟ್ಸ್.

 • Karnataka team

  SPORTS2, Mar 2019, 9:13 AM IST

  ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಸತತ 7ನೇ ಜಯದ ಗುರಿ

  ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಸತತ 6 ಗೆಲುವು ಸಾಧಿಸಿ ಇತಿಹಾಸ ರಚಿಸಿರುವ ಕರ್ನಾಟಕ ಇಂದು ಹರ್ಯಾಣ ವಿರುದ್ಧ ಪಂದ್ಯ ಆಡಲಿದೆ. ಇದು ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು ಸೋಲಿಲ್ಲದೆ ಸರದಾರನಾಗಿ ಸೂಪರ್ ಲೀಗ್ ಪ್ರವೇಶಿಸಲು ಸಜ್ಜಾಗಿದೆ.