ಸಮ್ಮಿಶ್ರ ಸರಕಾರ  

(Search results - 12)
 • jarkiholi brothers

  NEWS20, Aug 2019, 4:45 PM IST

  15 ವರ್ಷದ ನಂತರ ಜಾರಕಿಹೊಳಿ ಕುಟುಂಬಕ್ಕೆ ತಪ್ಪಿದ ಮಂತ್ರಿಗಿರಿ... ಯಾಕೆ ಹೀಗಾಯ್ತು?

  ರಾಜ್ಯದಲ್ಲಿ ಯಾವುದೇ ಸರ್ಕಾರ ಅದು ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ, ಬಿಜೆಪಿ ಇರಲಿ ಅಥವಾ ಸಮ್ಮಿಶ್ರ ಸರಕಾರವೇ ಇರಲಿ ಯಾರೇ ಅಧಿಕಾರಕ್ಕೆ ಏರಿದರೂ ಬೆಳಗಾವಿಯ ಜಾರಕಿಹೊಳಿ ಕುಟುಂಬಕ್ಕೆ ಒಂದು ಸಚಿವ ಸ್ಥಾನ ಇದ್ದೇ ಇರುತ್ತಿತ್ತು. ಕಳೆದ 15 ವರ್ಷಗಳಿಂದಲೂ ಈ ರೀತಿಯ ಸಂಪ್ರದಾಯ ಅಂತಿರೋ, ಪರಂಪರೆ ಅಂತಿರೋ, ಅನಿವಾರ್ಯತೆ ಅಂತಿರೋ ಕುಟುಂಬದವರೊಬ್ಬರು ಸಚಿವರಾಗಿ ಅಧಿಕಾರ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಸಾರಿಯ ಬಿಎಸ್ ವೈ ಸಂಪುಟದ ಮೊದಲ ಕಂತಿನಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಇಲ್ಲ.

 • NEWS13, Jul 2019, 5:51 PM IST

  ‘ಪಿಎಂ ಮಾಡಿದ್ರೂ ರಮೇಶ್  ಬರಲ್ಲ, ಸರ್ಕಾರದ ವ್ಯಾಲಿಡಿಟಿ ಇನ್ನೂ ಮುಗಿದಿಲ್ಲ’

  ರಾಜಕಾರಣದ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತ ಸಾಗುತ್ತಿದ್ದರೆ ಅತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕ, ಶಾಸಕ ಸತೀಶ್ ಜಾರಕಿಹೊಳಿ ಸಮ್ಮಿಶ್ರ ಸರಕಾರಕ್ಕೆ ವ್ಯಾಲಿಡಿಟಿ ನೀಡಿದ್ದಾರೆ.

 • HD Deve Gowda
  Video Icon

  NEWS28, Jun 2019, 12:18 PM IST

  ಮಧ್ಯಂತರ ಚುನಾವಣೆ ಫಿಕ್ಸ್? ಜೆಡಿಎಸ್ ಸಚಿವರಿಗೆ ದೇವೇಗೌಡ್ರಿಂದ ಹೊಸ ಟಾಸ್ಕ್!

  ಸಮ್ಮಿಶ್ರ ಸರಕಾರ ಅವಧಿ ಪೂರ್ಣ ಮಾಡುತ್ತದೆಯೋ ಇಲ್ಲವೋ  ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದ್ದಿಲ್ಲದೆ ಮಧ್ಯಂತರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಚಿವರಿಗೆ ಬಹುದೊಡ್ಡ ಟಾಸ್ಕ್ ನೀಡಿದ್ದಾರೆ.

 • Modi_rahul

  Lok Sabha Election News8, May 2019, 12:07 PM IST

  ಮತ್ತೆ ಸಮ್ಮಿಶ್ರ ಸರಕಾರದ ಗುಸುಗುಸು

  ಅತ್ಯಂತ ಕುತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟುಊಹೆಗಳು ಕೇಳಿಬರುತ್ತಿವೆ. ನರೇಂದ್ರ ಮೋದಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಕೆಲವು ಸೀಟುಗಳು ಕಡಿಮೆಯಾಗಬಹುದು, ಮಿತ್ರ ಪಕ್ಷಗಳು ಒಗ್ಗೂಡಿಯೇ ಸರ್ಕಾರ ರಚಿಸಬೇಕಾಗಬಹುದು ಎಂಬ ಮಾತುಗಳು ಶುರುವಾಗಿದೆ. 

 • HD Kumaraswamy

  POLITICS8, Feb 2019, 10:33 AM IST

  ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

  ಬಜೆಟ್ ಮಂಡನೆಗೆ ಸಕಲ ಸಿದ್ಧತೆ ನಡೆದ ಬೆನ್ನಲ್ಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದರು. ಯಾವ ಬಾಂಬ್ ಸಿಡಿಸಬಹುದೆಂಬ ಕುತೂಹಲದಲ್ಲಿದ್ದ ಕರುನಾಡ ಮಂದಿಗೆ, ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಯತ್ನಿಸಿದ ಆಡಿಯೋ ರಿಲೀಸ್ ಮಾಡಿದ್ದಾರೆ.

 • Vinay Guruji

  POLITICS7, Feb 2019, 5:06 PM IST

  'ಎಚ್.ಡಿ. ಕುಮಾರಸ್ವಾಮಿಯೇ ಪೂರ್ಣ ಪ್ರಮಾಣದ ಸಿಎಂ'

  ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೂ 'ಎಚ್.ಡಿ.ಕುಮಾರಸ್ವಾಮಿಯೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಭವಿಷ್ಯ ನುಡಿದಿದ್ದ ಕೊಪ್ಪ ತಾಲೂಕಿನ ಹರಿಪರಪುರ ಸಮೀಪದ ಗೌರಿಗದ್ದೆಯ ವಿನಯ್ ಗುರುಗಳು ಇದೀಗ 'ಕುಮಾರಸ್ವಾಮಿಯೇ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ,' ಎಂದು ಅಭಯ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗಿದೆ.

 • Mahesh
  Video Icon

  NEWS12, Oct 2018, 8:23 PM IST

  ಇನ್ನೆರಡೇ ತಿಂಗಳಲ್ಲಿ ಸಮ್ಮಿಶ್ರ ಸರಕಾರ ಪತನ, ಅಸಲಿ ಕಾರಣ!

   ಸಮ್ಮಿಶ್ರ ಸರ್ಕಾರದ  ಮೊದಲ ವಿಕೆಟ್ ಪತನವಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಹಾಗಾದರೆ ಮೈತ್ರಿ ಸರಕಾರದಲ್ಲಿ ಸದ್ಯ ಏನು ನಡೆಯುತ್ತಿದೆ. ಬಿಎಸ್ ಪಿ ಯಿಂದ ದಾಖಲೆ ಬರೆದಿದ್ದ ಎನ್. ಮಹೇಶ್ ಹೊರಬರಲು ಅಸಲಿ ಕಾರಣ ಏನು? ಇನ್ನು ಎರಡೇ ತಿಂಗಳಲ್ಲೇ ಸಮ್ಮಿಶ್ರ ಸರಕಾರ ಪತನವಾಗುತ್ತಾ?

 • NEWS27, Aug 2018, 6:41 PM IST

  ದಿನೇಶ್‌ಗೆ ಸಿಕ್ಕ ಮೈತ್ರಿ ಸರ್ಕಾರಕ್ಕೆ ಭಂಗ ತರುವ ಶಾಕಿಂಗ್ ನ್ಯೂಸ್!

  ಕೆಪಿಸಿಸಿ ಅಧ್ಯಕ್ಚ ಗಾದಿ ಏರಿದ ಮೇಲೆ ವಿವಿಧ ಜಿಲ್ಲೆಗಳ ಪ್ರವಾಸ ಮಾಡಿದ್ದ ದಿನೇಶ್ ಗುಂಡೂರಾವ್ ಗೆ ಶಾಕಿಂಗ್ ನ್ಯೂಸ್ ವೊಂದು ಎದುರಾಗಿದೆ. ಮುಂದಿನ ದಿನದಲ್ಲಿ ಇದು ಸಮ್ಮಿಶ್ರ ಸರಕಾರಕ್ಕೆ ಭಂಗ ತರುವ ಸಾಧ್ಯತೆಯೂ ಇದೆ. ಏನಪ್ಪಾ ಆ ಸುದ್ದಿ.. ಮುಂದೆ ಓದಿ..

 • PM Modi

  Chamarajnagar10, Aug 2018, 11:29 AM IST

  ಮೋದಿಯನ್ನು ದ್ವೇಷಿಸುವುದು ಪಾಕ್ ಮತ್ತು ಸಿದ್ದರಾಮಯ್ಯ ಮಾತ್ರ

  ಪ್ರಧಾನಿ ಮೋದಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ, ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ಅವರನ್ನು ದ್ವೇಷಿಸುತ್ತಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ರಾಜ್ಯ ಸಮ್ಮಿಶ್ರ ಸರಕಾರ ತನ್ನಿತಾನೇ ಬೀಳುತ್ತೆ, ಎಂದು ಭವಿಷ್ಯ ನುಡಿದಿದ್ದಾರೆ. 

 • NEWS5, Jul 2018, 4:08 PM IST

  ಕುಮಾರಣ್ಣನ ಬಜೆಟ್ಟಿನಿಂದ ಆಯ್ದ ಹತ್ತು ಮುತ್ತುಗಳು !

  ಹಲವು ತೊಡಕುಗಳನ್ನು ನಿವಾರಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಶಸ್ವಿಯಾಗಿ ಮಂಡಿಸಿದ್ದು, ಸಿದ್ದರಾಮಯ್ಯ ಅವರು ಘೋಷಿಸಿದ ಇಂದಿರಾ ಕ್ಯಾಂಟೀನ್ ಸೇರಿ ಎಲ್ಲ ಯೋಜನೆಗಳನ್ನು ಮುಂದುವರಿಸಿ, ಅವರನ್ನು ಓಲೈಸಲು ಯತ್ನಿಸಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಅವರು ಮಂಡಿಸಿದ ಹತ್ತು ಪ್ರಮುಖ ಅಂಶಗಳು ಇಲ್ಲಿವೆ....

 • kumaraswamy

  NEWS4, Jul 2018, 7:46 PM IST

  ಕುಮಾರ ಬಜೆಟ್‌ನಲ್ಲಿ ಸಾಲ ಮನ್ನಾ ಬಿಟ್ಟು ಬೇರೆನೈತಿ?

  • ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೊದಲ ಬಜೆಟ್
  • ಬಜೆಟ್ ಮಂಡಿಸಲಿರುವ ಕುಮಾರಸ್ವಾಮಿ
  • ಸಾಲ ಮನ್ನಾ ಖಾತ್ರಿ.. ಇನ್ನುಳಿದ ಹೊಸ ಯೋಜನೆಗಳೇನು?
 • NEWS19, Jun 2018, 4:35 PM IST

  ಜಮೀರ್‌ಗೆ ಹಜ್ ಖಾತೆ ತಪ್ಪಿಸಲು ರೊಷನ್ ಬೇಗ್ ಪ್ರಯತ್ನಿಸಿದ್ದೇಕೆ?

  • ಜಮೀರ್ ಅಹಮದ್ ಖಾನ್ ಬಳಿ ಇರುವ ಹಜ್ ಖಾತೆ
  • ಡಿಸಿಎಂ ಪರಮೇಶ್ವರ ಬಳಿ ಒತ್ತಡ ಹೇರಿದ ರೋಷನ್ ಬೇಗ್
  • ಮುಸ್ಲಿಂ ಸಮುದಾಯದ ನಾಯಕನಾಗಿ ಬೆಳೆಯುವ ಆತಂಕ