ಸಮೀಕ್ಷೆ  

(Search results - 254)
 • Survey

  NEWS14, Jul 2019, 3:51 PM IST

  ಕಾಲಹರಣ ಸಮೀಕ್ಷೆ: ನಿಮ್ಮಿಂದ ಮೋದಿ ಸರ್ಕಾರಕ್ಕೇನು ನಿರೀಕ್ಷೆ?

  ದೇಶದಲ್ಲಿ ಇದೇ ಮೊದಲ ಬಾರಿಗೆ ನಾಗರಿಕರು ಹೇಗೆ ಕಾಲಹರಣ ಮಾಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಳಕೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸಮಯ ಬಳಕೆ ಸಮೀಕ್ಷೆಗೆ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ ಮುಂದಾಗಿದೆ.

 • NEWS5, Jul 2019, 8:11 AM IST

  ವೃದ್ಧರ ಸಂಖ್ಯೆ ಏರಿಕೆ : ಆರ್ಥಿಕ ಸಮೀಕ್ಷೆ ಕಳವಳ

  ವೃದ್ಧರ ಸಂಖ್ಯೆಯನ್ನು ಎದುರಿಸಲು ದೇಶ ಸಜ್ಜಾಗಬೇಕು ಎಂದು ದೇಶದ ಆರ್ಥಿಕಾಭಿವೃದ್ಧಿಯ ಮುನ್ನೋಟ ಎಂದೇ ಕರೆಯಲಾಗುವ ಆರ್ಥಿಕ ಸಮೀಕ್ಷಾ ವರದಿ ಯಲ್ಲಿ ಎಚ್ಚರಿಕೆ ನೀಡಲಾಗಿದೆ.

 • Oil Price

  BUSINESS4, Jul 2019, 6:23 PM IST

  ಪೆಟ್ರೋಲ್ ದರ ಅಗ್ಗವಾಗಲಿದೆ: ನಾಳೆ ಮೋದಿ 2.0 ಏನು ಹೇಳಲಿದೆ?

  ಮೋದಿ ಸರ್ಕಾರಕ್ಕೆ ಬಜೆಟ್ ರೂಪದಲ್ಲಿ ಹೊಸದೊಂದು ಅಸ್ತ್ರ ಸಿಗಲಿದ್ದು, ತೈಲ ಬೆಲೆ ನಿಯಂತ್ರಣಕ್ಕೆ ಬರುವ ಮುನ್ಸೂಚನೆಯನ್ನು ಆರ್ಥಿಕ ಸಮೀಕ್ಷೆ ವರದಿ ನೀಡಿದೆ. ಜಾಗತಿಕ ಬೇಡಿಕೆ ಕುಸಿತದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಾಣಲಿದ್ದು, ಇದರಿಂದ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕಾಣಲಿದೆ.
   

 • Economic Survey

  BUSINESS4, Jul 2019, 2:35 PM IST

  ಮೋದಿ ಸರ್ಕಾರದ ಆರ್ಥಿಕ ಸಮೀಕ್ಷೆ: ಖಾಸಗಿ ಬಂಡವಾಳದ ನೀಲನಕ್ಷೆ!

  ಮೋದಿ 2.0 ಸರ್ಕಾರದ ಆರ್ಥಿಕ ಸಮೀಕ್ಷೆ ಇಂದು ಸಂಸತ್ತಿನಲ್ಲಿ ಮಂಡನೆಯಾಗಿದೆ. ಈ ಆರ್ಥಿಕ ಸಮೀಕ್ಷೆ 2019-20 ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ.7ರಷ್ಟು ನಿಗದಿ ಮಾಡಿದೆ. ರಾಜ್ಯಸಭೆಯಲ್ಲಿ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2018-19ರ ಆರ್ಥಿಕ ಸಮೀಕ್ಷೆ ಮಂಡಿಸಿದರು.

 • crop loan

  NEWS29, Jun 2019, 7:25 AM IST

  ಆ್ಯಪ್‌ ಮೂಲಕ ರೈತರ ಬೆಳೆ ಸಮೀಕ್ಷೆ : ಸರ್ಕಾರದಿಂದ ನೂತನ ಕ್ರಮ

  ಆ್ಯಪ್ ಮೂಲಕ ರೈತರ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಹೊಸ ಕ್ರಮವನ್ನು ಕರ್ನಾಟಕ ಸರ್ಕಾರ ಆರಂಭ ಮಾಡುತ್ತಿದೆ.

 • narendra modi

  NEWS22, Jun 2019, 8:08 AM IST

  ಅಮೆರಿಕಾ, ಚೀನಾ ಅಧ್ಯಕ್ಷರನ್ನು ಹಿಂದಿಕ್ಕಿದ ಮೋದಿ: ವಿಶ್ವದ ಪ್ರಬಲ ವ್ಯಕ್ತಿ ಪಟ್ಟ!

  ಮೋದಿಗೆ 2019ರ ವಿಶ್ವದ ಪ್ರಬಲ ವ್ಯಕ್ತಿ ಪಟ್ಟ| ಬ್ರಿಟಿಷ್‌ ಹೆರಾಲ್ಡ್‌ ವಾಚಕರ ಸಮೀಕ್ಷೆ ಪ್ರಕಟ| ಪುಟಿನ್‌, ಟ್ರಂಪ್‌ ಹಿಂದಿಕ್ಕಿ ಮೊದಲ ಸ್ಥಾನ

 • Mobile Horns

  WHATS NEW22, Jun 2019, 7:51 AM IST

  ಹೆಚ್ಚು ಮೊಬೈಲ್‌ ನೋಡಿದ್ರೆ ಕೋಡು ಬರುತ್ತೆ!: ಹೇಗೆ? ಯಾಕೆ? ಇಲ್ಲಿದೆ ಉತ್ತರ

  ಹೆಚ್ಚು ಹೊತ್ತು ಮೊಬೈಲ್‌ ನೋಡ್ತೀರಾ?| ತಲೆಯಲ್ಲಿ ಕೋಡು ಬರಬಹುದು!| ಆಸ್ಪ್ರೇಲಿಯಾ ಸಂಶೋಧಕರ ಶಾಕಿಂಗ್‌ ಸಮೀಕ್ಷೆ| ಯುವಜನರ ತಲೆಬುರುಡೆಯಲ್ಲಿ ಕೋಡು ಪತ್ತೆ

 • Man

  LIFESTYLE9, Jun 2019, 5:22 PM IST

  ಪ್ರತಿ ದಿನ ಗಾಸಿಪ್‌ ಮಾಡಲೆಂದೇ 52 ನಿಮಿಷ ಮೀಸಲಿಡುತ್ತೇವಂತೆ!

  ಒಂದಷ್ಟುಜನರು ಒಟ್ಟಿಗೇ ಸೇರಿದ್ದಾರೆ, ಏನೋ ಗುಸುಗುಸು ಮಾತನಾಡುತ್ತಿದ್ದಾರೆ ಎಂದರೆ ಅಲ್ಲಿ ಗಾಸಿಪ್‌ ನಡೀತಿದೆ ಎಂದು ಭಾವಿಸುವುದು ಮಾಮೂಲಿ. ಆದರೆ ಜನರು ದಿನದಲ್ಲಿ ಸರಾಸರಿ 52 ನಿಮಿಷ ಇನ್ನೊಬ್ಬರ ಬಗ್ಗೆ ಗುಸುಗುಸು ಮಾತನಾಡಿಯೇ ಅಥವಾ ಗಾಸಿಪ್‌ ಮಾಡಿಯೇ ಕಾಲ ಹರಣ ಮಾಡುತ್ತಾರೆಂದು ಸಮೀಕ್ಷೆಯೊಂದು ಹೇಳಿದೆ.

 • Poverty Line

  NEWS9, Jun 2019, 9:54 AM IST

  10 ವರ್ಷದಲ್ಲಿ ಭಾರತ ಬಡತನದಿಂದ ಮುಕ್ತ?

  ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಕಡು ಬಡವರ ಸಂಖ್ಯೆ ನಿಮಿಷಕ್ಕೆ 44 ಕಡಿಮೆಯಾಗುತ್ತಿದೆ. ಅಂದರೆ ಪ್ರತಿ ನಿಮಿಷಕ್ಕೆ 44 ಜನರು ಕಡು ಬಡತನದಿಂದ ಹೊರಗೆ ಬರುತ್ತಿದ್ದಾರೆ. ಕಡು ಬಡತನದಿಂದ ಶೀಘ್ರವಾಗಿ ಹೊರಬರುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

 • cars

  AUTOMOBILE8, Jun 2019, 12:23 PM IST

  ಭಾರತೀಯರ ನಂಬಿಕಸ್ಥ ವಾಹನ ಯಾವುದು?- ಇಲ್ಲಿದೆ ಲಿಸ್ಟ್!

  ಭಾರತದಲ್ಲಿ ಹಲವು ಕಾರು ಕಂಪನಿಗಳಿವೆ. ಇದರಲ್ಲಿ ಜನರ ನಂಬಿಕಸ್ಥ ವಾಹನ ಯಾವುದು? TRA ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಂಬಿಕಸ್ಥ ಕಾರು ಯಾವುದು ಅನ್ನೋದು ಬಹಿರಂಗವಾಗಿದೆ. 

 • marria khan art

  LIFESTYLE26, May 2019, 5:42 PM IST

  ಮೀ ಟೂ ಬಳಿಕ ಮಹಿಳೆಯರೊಂದಿಗೆ ಮಾತಾಡಲೂ ಪುರುಷರಿಗೆ ಭಯ!

  ಮೀಟೂ ಆಂದೋಲನದ ನಂತರದಲ್ಲಿ ಅನೇಕ ಪುರುಷರು ಮಹಿಳೆಯರ ಬಳಿ ಮಾತನಾಡಲೂ ಮುಜುಗರ ಪಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಶೇ.೬೦ಕ್ಕಿಂತಲೂ ಹೆಚ್ಚಿನ ಪುರುಷರು ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯೊಂದಿಗೆ
  ಸಂವಾದ ನಡೆಸುವ ವೇಳೆ ತಮಗೆ ಇರಿಸುಮುರುಸು, ಮುಜುಗರ ಉಂಟಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

 • modi

  Lok Sabha Election News24, May 2019, 12:02 AM IST

  ಪಕ್ಕಾ ಫಲಿತಾಂಶ ಮೊದಲೆ ನೀಡಿದ್ದ ಈ ಎಕ್ಸಿಟ್ ಪೋಲ್ ಗಳು

  ದೇಶಾದ್ಯಂತ ಕಮಲ ಅಭೂತಪೂರ್ವ ಗೆಲುವು ಸಾಧಿಸಿದೆ. ಸ್ವತಃ ಬಿಜೆಪಿಯವರೇ ಅಚ್ಚರಿ ಪಡುವ ರೀತಿಯಲ್ಲಿ ಫಲಿತಾಂಶ ಹೊರಕ್ಕೆ ಬಂದಿದೆ. ಹಾಗಾದರೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದಕ್ಕೂ ಅಸಲಿ ಫಲಿತಾಂಶಕ್ಕೂ ತಾಳೆ ಆಗುತ್ತಿದೆಯಾ?

 • London- Viral Check

  NEWS23, May 2019, 8:27 AM IST

  ವೈರಲ್ ಚೆಕ್: ಎಕ್ಸಿಟ್ ಪೋಲ್ ನೋಡಿ ಲಂಡನ್ ನಲ್ಲಿ ಸಂಭ್ರಮಿಸಿದ್ರಾ?

  ಭಾರತದಲ್ಲಿ ಲೋಕಸಭಾ ಚುನಾವಣೆಯ ಮತದಾನೋತ್ತರ ಫಲಿತಾಂಶ ಹೊರ ಬಿದ್ದ ದಿನ ಲಂಡನ್‌ನಲ್ಲಿರುವ ಸಾವಿರಾರು ಜನ ಬಿಜೆಪಿ ಬೆಂಬಲಿಗರು ದೊಡ್ಡ ಟೀವಿ ಸ್ಕ್ರೀನ್‌ನಲ್ಲಿ ಸಮೀಕ್ಷೆಗಳ ಫಲಿತಾಂಶ ವೀಕ್ಷಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Narendra Modi

  Lok Sabha Election News23, May 2019, 7:57 AM IST

  ಸಮೀಕ್ಷೆ ನಿಜವಾದರೆ ಮತ್ತೆ 10 ವರ್ಷ ಮೋದಿ ಪಿಎಂ?

  ದೇಶದ ಇತರ ರಾಜಕಾರಣಿಗಳಿಗಿಂತ ಮೋದಿ ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು ಎಂದು ದೇಶದ ಬಹುಸಂಖ್ಯಾತ ಜನರು ನಂಬುತ್ತಾರೆಂದು ಸಮೀಕ್ಷೆಗಳು ಹೇಳುತ್ತಿವೆ. ಅದೇ ಕಾರಣಕ್ಕಾಗಿ ಅವರು ಈ ಬಾರಿ ಗೆದ್ದರೆ 2019ರಲ್ಲೂ ಇದೇ ಕಾರಣಕ್ಕಾಗಿ ಗೆಲ್ಲಬಹುದು.

 • Video Icon

  NEWS22, May 2019, 3:48 PM IST

  ‘ಸಿದ್ದರಾಮಯ್ಯ ವಿಫಲ’ ಮತ್ತೆ ಚುಚ್ಚಿದ ವಿಶ್ವನಾಥ್

  ಲೋಕಸಭಾ ಚುನಾವಣಾ ಸಮೀಕ್ಷೆಗಳು ಬಂದ ನಂತರ ಮೈತ್ರಿ ಪಕ್ಷದಲ್ಲಿ ಅಸಮಾಧಾನ ಹೊರ ಹಾಕುವ ಕೆಲಸ ಪ್ರಾರಂಭವಾಗಿದೆ. ಒಬ್ಬರ ಮೇಲೆ ಒಬ್ಬರು ಮೈತ್ರಿ ಪಕ್ಷದ ನಾಯಕರುಗಳೇ ಆರೋಪ ಪ್ರತ್ಯಾರೋಪಗಳು ಮಾಡುತ್ತಿದ್ದಾರೆ. ಮಂಗಳವಾರ ಕೈ ಶಾಸಕ ರೋಷನ್ ಬೇಗ್ ತಮ್ಮ ಪಕ್ಷದ ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ವಿರುದ್ಧ ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಜೊತೆ ನಮ್ಮ ಕೋಲಾರ ಪ್ರತಿನಿಧಿ ದೀಪಕ್ ನಡೆಸಿರುವ ಮಾತುಕತೆ ವಿವರ ಇಲ್ಲಿದೆ.