ಸಮಾವೇಶ  

(Search results - 171)
 • kcr meeting with collectors

  Raichur11, Oct 2019, 11:26 AM IST

  ರಾಯಚೂರಿನಲ್ಲಿ ವಾಣಿಜ್ಯೋದ್ಯಮಿಗಳ ವಿಶೇಷ ಸಭೆ

  ಈ ಭಾಗದ ಕೈಗಾರಿಕೆ, ವಾಣಿಜ್ಯ ವಲದ ಅಭಿವೃದ್ಧಿ ಸೇರಿ ಇತರೆ ವಿಷಯಗಳ ಕುರಿತು ಚರ್ಚಿಸಲು ಅ.11 ಮತ್ತು 12ರಂದು ನಗರದಲ್ಲಿ ವಾಣಿಜ್ಯೋದ್ಯಮಿಗಳ ಸಂಘದ ಪ್ರತಿನಿಧಿಗಳ ವಿಶೇಷ ಸಭೆ ಹಾಗೂ ಸಮಾವೇಶ ಏರ್ಪಡಿಸಲಾಗಿದೆ ಎಂದರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ತ್ರಿವಿಕ್ರಮ ಜೋಶಿ ತಿಳಿಸಿದ್ದಾರೆ. 
   

 • band

  Karnataka Districts4, Oct 2019, 11:51 AM IST

  ಜಿಲ್ಲಾ ಕೇಂದ್ರಕ್ಕೆ ಆಗ್ರಹ: ಜಮಖಂಡಿ ಬಂದ್ ಶಾಂತಿಯುತ

  ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ವಿವಿಧ ಸಂಘಟನೆಗಳು ಕರೆ ನೀಡಿದ್ದ ಜಮಖಂಡಿ ಬಂದ್ ಶಾಂತಿಯುತವಾಗಿ ನಡೆಯಿತು. ನಗರದ ಹನುಮಾನ ಚೌಕ ನೂರಾರು ಪ್ರತಿಭಟನಾಕಾರರು ಮೆರವಣಿಗೆ ವಿವಿಧ ಬೀದಿಗಳಲ್ಲಿ ಹೊರಟು ಎ.ಜಿ.ದೇಸಾಯಿ ವೃತ್ತದಲ್ಲಿ ಸಮಾವೇಶ ಗೊಂಡಿದ್ದು, ಪ್ರಭಾರಿ ಎಸಿ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.
   

 • alcohol

  Karnataka Districts2, Oct 2019, 11:34 AM IST

  ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸು: ರಾಜ್ಯಾದ್ಯಂತ ಬೃಹತ್‌ ಜಾಥಾ

  ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅ.2 ಗಾಂಧಿ ಜಯಂತಿಯಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾದ್ಯಂತ ಸಮಾವೇಶಗಳನ್ನು ಆಯೋಜಿಸಿದೆ. ರಾಜ್ಯಾದ್ಯಂತ 37 ಕಡೆಗಳಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಗಳ ಮೂಲಕ ಅ. 2ರಿಂದ 15ರ ವರೆಗೆ ಸಮಾವೇಶಗಳು ನಡೆಯಲಿವೆ.

 • lakshmi hebbalkar

  Karnataka Districts25, Sep 2019, 7:10 PM IST

  ಮರಾಠಿ ಮಾತನಾಡಿದ್ದನ್ನು ಕೇಳಿದ್ದಕ್ಕೆ ಹೆಬ್ಬಾಳ್ಕರ್ ಪುತ್ರನಿಂದ ಯುವಕನಿಗೆ ಧಮ್ಕಿ!

  ಕಾಂಗ್ರೆಸ್ ಸಮಾವೇಶದಲ್ಲಿ ರಾಣಿ ಚೆನ್ನಮ್ಮ ಅವರ ಪುತ್ಥಳಿ ಮುಂದೆ ನಿಂತು ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದನ್ನು ವಿರೋಧಿಸಿದ್ದಕ್ಕೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

 • Modi

  NEWS23, Sep 2019, 2:35 PM IST

  ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!

  ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ನಡೆದ ‘ಹೌಡಿ, ಮೋದಿ’ ಸಮಾವೇಶದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಸ್ವಾಗತ ದೊರೆತಿದೆ. ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಇದೇ ಮೊದಲು. ಸ್ವತಂಃ ಟ್ರಂಪ್ ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಡೀ ವಿಶ್ವದಾದ್ಯಂತ ಈ ಸಮಾವೇಶ ಸದ್ದು ಮಾಡಿದೆ. ಹೀಗಿರುವಾಗ ಮೋದಿ-ಟ್ರಂಪ್ ಸ್ನೇಹ ವಿವರಿಸುವ ಫೋಟೋಗಳು ಹೀಗಿವೆ.

 • Top 10

  NEWS22, Sep 2019, 5:00 PM IST

  ಸಿದ್ದುಗೆ ಗುದ್ದಿದ MTB;ವಿಶ್ವದ ಗಮನ ಸೆಳೆದಿದೆ ಹೌಡಿ ಮೋದಿ; ಇಲ್ಲಿವೆ ಸೆ.22ರ ಟಾಪ್ 10 ಸುದ್ದಿ!

  ಅಮೆರಿಕಾದ ಹೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶ ಇದೀಗ ವಿಶ್ವದ ಗಮನಸೆಳೆದಿದೆ. ಮೋದಿ ಕಾರ್ಯಕ್ರಮಕ್ಕೆ ಕಾತರ ಹೆಚ್ಚಾಗಿದೆ. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅನರ್ಹ ಶಾಸಕ ಎಂ.ಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಭಾಪೂಂಜಾ ಹೊಸ ಮೂವಿ, ರಾಜ್ಯದಲ್ಲಿ ಮಳೆ ಅಲರ್ಟ್ ಸೇರಿದಂತೆ ಸೆ.22ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • MTB

  NEWS22, Sep 2019, 3:22 PM IST

  ಸಿದ್ದು ಪುತ್ರ ರಾಕೇಶ್ ಸಾವಿಗೆ ಆ 'ಬಚ್ಚಾ' ಕಾರಣ!: ಎಂಟಿಬಿ ಬಾಯ್ಬಿಟ್ಟ ಸತ್ಯ!

  ಉಪಸಮರ ದಿನಾಂಕ ಘೋಷಣೆ ಬೆನ್ನಲ್ಲೇ ಜೋರಾಯ್ತು ವಾಕ್ಸಮರ| ಸ್ವಾಭಿಮಾನ ಸಮಾವೇಶದಲ್ಲಿ ಎಂಟಿಬಿ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕರು| ತನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಎಂಟಿಬಿ ತಿರುಗೇಟು| ಸಿದ್ದರಾಮ್ಮಯ್ಯ ಪುತ್ತ ರಾಕೇಶ್ ಸಾವಿನ ಬಗ್ಗೆಯೂ ಬಾಯ್ಬಿಟ್ಟ ಎಂಟಿಬಿ

 • NEWS22, Sep 2019, 11:04 AM IST

  ಅಮೆರಿಕದಲ್ಲಿಂದು ‘ಹೌಡಿ, ಮೋದಿ’ ಹವಾ!: ‘ದಾಖಲೆ’ಯ ಸಮಾವೇಶ ಉದ್ದೇಶಿಸಿ ಪಿಎಂ ಭಾಷಣ!

  1 ವಾರದ ಅಮೆರಿಕ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ರಾತ್ರಿ 50 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಅತಿ ಹೆಚ್ಚು ಜನರನ್ನುದ್ದೇಶಿಸಿ ಮಾತನಾಡಿದ ಮೊದಲ ವಿದೇಶಿ ಜನಪ್ರತಿನಿಧಿ ಎಂಬ ಇತಿಹಾಸ ಬರೆಯಲಿದ್ದಾರೆ. ‘ಹೌಡಿ, ಮೋದಿ’ ಕಾರ್ಯಕ್ರಮಕ್ಕಾಗಿ ಹೂಸ್ಟನ್‌ನ ಎನ್‌ಆರ್‌ಜಿ ಫುಟ್ಬಾಲ್‌ ಮೈದಾನ ಸಜ್ಜಾಗಿ ನಿಂತಿದೆ.

 • Howdy - modi
  Video Icon

  NEWS22, Sep 2019, 9:48 AM IST

  ಹ್ಯೂಸ್ಟನ್ ನಲ್ಲಿ ನಲ್ಲಿ ಮೋಡಿ ಮಾಡಲಿದೆ ‘ಹೌಡಿ ಮೋದಿ’

  ಒಂದು ವಾರ ಅಮೇರಿಕಾ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ ಇಂದು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.  ಹೌಸ್ಟನ್ ನಲ್ಲಿ ಹೌಡಿ ಮೋದಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 10 ಕ್ಕೆ ಮೋದಿ ಭಾಷಣ ಆರಂಭಿಸಲಿದ್ದಾರೆ. ಸ್ಥಳೀಯರನ್ನು ಕರೆತರಲು 300 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಹೌಡಿ ಮೋದಿ ವಿಶೇಷತೆಗಳೇನು? ಇಲ್ಲಿದೆ ನೋಡಿ.   

 • Rebel MLA reached in assembly to deliver his resignation in bangalore
  Video Icon

  NEWS21, Sep 2019, 8:10 PM IST

  ರಮೇಶ್ ಕುಮಾರ್ ಹೊಸ ಇನ್ನಿಂಗ್ಸ್ ಆರಂಭ; ಹೊಸಕೋಟೆಯಲ್ಲಿ ಭರ್ಜರಿ ಬ್ಯಾಟಿಂಗ್!

  ಇಂದು (ಶನಿವಾರ) ಹೊಸಕೋಟೆಯಲ್ಲಿ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ನಡೆಸಿತು. ಸಮಾವೇಶದಲ್ಲಿ ಸಿದ್ದರಾಮಯ್ಯ, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕುಮಾರ್, ಮದುವೆ ಉದಾಹರಣೆ ಕೊಟ್ಟು  ತಮ್ಮದೇ ಶೈಲಿಯಲ್ಲಿ ಅನರ್ಹ ಶಾಸಕರ ಕಾಲೆಳೆದರು. ಬನ್ನಿ ಅವರೇನು ಅಂದ್ರು ನೋಡೋಣ...  
   

 • Video Icon

  NEWS21, Sep 2019, 1:45 PM IST

  ಶಿಷ್ಯನ ವಿರುದ್ಧ ಅಖಾಡಕ್ಕೆ ಗುರು! ಅನರ್ಹ ಶಾಸಕರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಹೊಸ ಪ್ಲಾನ್

  ಅನರ್ಹ ಶಾಸಕರಿಗೆ ಸೆಡ್ಡುಹೊಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಮುಂದಾಗಿದೆ. ಹೊಸಕೋಟೆಯಲ್ಲಿಂದು ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದ್ದು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಇತರ ನಾಯಕರು ಭಾಗವಹಿಸಲಿದ್ದಾರೆ.  

 • ramesh jarkiholi satish jarkiholi

  Karnataka Districts21, Sep 2019, 10:44 AM IST

  ಸಹೋದರನಿಗೆ ಮತ್ತೆ ಸವಾಲ್: ರಮೇಶ್‌ ಕಳಕೊಂಡ ವಸ್ತು ಬಹಿರಂಗ ಪಡಿಸುವೆ'

  ಸಮಾವೇಶದಲ್ಲಿ ರಮೇಶ್‌ ಕಳಕೊಂಡ ವಸ್ತು ಬಹಿರಂಗ ಪಡಿಸುವೆ: ಸತೀಶ್‌| ಡಿಸಿಎಂ ಆದ ಬಳಿಕ ರಮೇಶ್‌ ವಿರುದ್ಧ ಸಮಾವೇಶ| ಸಹೋದರನಿಗೆ ಮತ್ತೆ ಸವಾಲೆಸೆದ ಮಾಜಿ ಸಚಿವ

 • trump modi

  NEWS16, Sep 2019, 8:01 AM IST

  ಅಮೆರಿಕದಲ್ಲಿ ಮೋದಿ ಮೆಗಾ ರ‍್ಯಾಲಿಗೆ ಟ್ರಂಪ್ ಅತಿಥಿ

  ಮೋದಿ ಅಮೆರಿಕ ಸಮಾವೇಶಕ್ಕೆ ಟ್ರಂಪ್‌ ಅಚ್ಚರಿಯ ಅತಿಥಿ?| 22ಕ್ಕೆ ಹೂಸ್ಟನ್‌ನಲ್ಲಿ ‘ಹೌಡಿ ಮೋದಿ’ ರ‍್ಯಾಲಿ| ಹೊಸ ದಾಖಲೆ ಬರೆಯಲಿರುವ ಪ್ರಧಾನಿ

 • Karnataka Districts14, Sep 2019, 9:20 AM IST

  ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ

  ರಾಜ್ಯದಲ್ಲಿಯೂ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಿ, ಬಂಡವಾಳ ಹೂಡುವಂತೆ ಮಾಡಲಾಗುವುದು. ಇದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಆಯಾ ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಪಶ್ಚಿಮ ಘಟ್ಟ, ಕರಾವಳಿ, ಹೆರಿಟೇಜ್‌ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದಿದ್ದಾರೆ.

 • amit shah

  NEWS10, Sep 2019, 10:19 AM IST

  ಗುಡುಗಿದ ಶಾ: ದೇಶದಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ ಆರಂಭ!

  ಎನ್‌ಇಡಿಎ ಸಮಾವೇಶದಲ್ಲಿ ಗೃಹ ಸಚಿವ ಅಮಿತ್‌ ಶಾ ಎಚ್ಚರಿಕೆ| ದೇಶದೆಲ್ಲೆಡೆಯಿಂದ ಅಕ್ರಮ ವಲಸಿಗರ ಗಡೀಪಾರು: ಶಾ| ದೇಶಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ