ಸಮಾಧಿ  

(Search results - 46)
 • Sai baba

  Special15, Oct 2019, 3:35 PM IST

  101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ...

  ನಡೆದಾಡುವ ದೇವರೆಂದೇ ಶಿರಡಿ ಸಾಯಿ ಬಾಬಾ ಅವರನ್ನು ಪೂಜಿಸಲಾಗುತ್ತದೆ.ಅದರಲ್ಲಿಯೂ ಶಿರಡಿ ಸಾಯಿ ಬಾಬಾ ಭಕ್ತರು ಅಪಾರ. ನಂಬಿದವರನ್ನು ಬಾಬಾ ಕೈ ಬಿಡೋಲ್ಲ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಂದ ದೇವ ಸ್ವರೂಪಿ ಬಾಬಾರ ಪವಾಡ ಹಾಗೂ ಜೀವನ ವಿಷಯಗಳು ನಿಮಗಾಗಿ...

 • Video Icon

  Karnataka Districts2, Oct 2019, 10:38 PM IST

  ‘ಇವರನ್ನು ವಿಪಕ್ಷ ನಾಯಕರನ್ನಾಗಿಸಿದರೆ ಕಾಂಗ್ರೆಸ್ ಸಮಾಧಿ’ ಕೈ ನಾಯಕನದ್ದೇ ಹೇಳಿಕೆ

  ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ದೊಡ್ಡ ಸೊನ್ನೆಯಾಗಿ ಬಿಡುತ್ತದೆ. ನಮ್ಮ ಜಿಲ್ಲೆಯವರನ್ನು ವಿಪಕ್ಷನಾಯಕರನ್ನು ಮಾಡಿದರೆ ಪಕ್ಷವೇ ಸಮಾಧಿಯಾಗುತ್ತದೆ. ಅನರ್ಹ ಶಾಸಕರ ನೋಯಿಸಿದರೆ ಬಿಜೆಪಿಗೆ ಆ ಶಾಪ ಸುಮ್ಮನೆ ಬಿಡಲ್ಲ ಹೀಗೆಂದು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಕೆ.ಎನ್ .ರಾಜಣ್ಣ.

 • Video Icon

  Karnataka Districts1, Oct 2019, 9:50 PM IST

  ‘ಗಾಂಧೀಜಿ ಸಮಾಧಿಯ ಮೇಲೆ ಹೇ ರಾಮ್ ಎಂದಿದೆ, ಹೇ ಅಲ್ಲಾ, ಹೇ ಏಸು ಎಂದಿಲ್ಲ’

  ಶಿವಮೊಗ್ಗ[ಅ. 01]  ಮಹಾತ್ಮ ಗಾಂಧಿಯವರ 150 ನೇ ಹುಟ್ಟು ಹಬ್ಬ ಆಚರಣೆ ಮೂಲಕ ರಾಮರಾಜ್ಯದ ಕನಸು ನನಸು ಮಾಡಲಿದ್ದೇವೆ.  ಕಾಂಗ್ರೆಸ್ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುತ್ತಲೇ ಇದ್ದಾರೆ. ದೆಹಲಿಯ ಗಾಂಧಿ ಸಮಾಧಿಯ ಮೇಲೆ ಹೇ ರಾಮ್ ಎಂದು ಬರೆದಿದ್ದಾರೆ ಹೇ ಅಲ್ಲಾ, ಹೇ ಏಸು ಎಂದು ಬರೆದಿಲ್ಲ? ಯಾಕೆ ರಾಮ ರಾಜ್ಯದ ಕನಸು ನನಸು ಮಾಡಲು. ರಾಮನಲ್ಲೇ ಅಲ್ಲಾ,‌ ಏಸು ಎಲ್ಲರೂ ಇದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.

 • river

  NEWS13, Sep 2019, 10:54 AM IST

  ಗಣೇಶ ವಿಸರ್ಜನೆ: ದೋಣಿ ಮಗುಚಿ 11 ಮಂದಿ ಜಲ ಸಮಾಧಿ!

  ವಿಘ್ನ ನಿವಾರಕನನ್ನು ವಿಸರ್ಜಿಸಲು ಹೋಗಿ ಜಲ ಸಮಾಧಿ| ಕೆರೆ ನೀರು ಅಪಾಯ ಮಟ್ಟದಲ್ಲಿದ್ದರೂ ಗಣೇಶ ವಿಸರ್ಜಿಸಲು ಮುಂದಾದ ಜನ| 11 ಮಂದಿ ಜಲ ಸಮಾಧಿ, 6 ಮಂದಿ ರಕ್ಷಣೆ

 • jaya

  NEWS12, Sep 2019, 8:26 AM IST

  ಜಯಾ ಸಮಾಧಿ ಮುಂದೆ ಎಐಎಡಿಎಂಕೆ ನಾಯಕ ಭವಾನಿ ಪುತ್ರನ ಮದುವೆ!

   ಎಐಎಡಿಎಂಕೆ ನಾಯಕರಿಗೆ ಕಡಿಮೆಯಾಗಿಲ್ಲ ಜಯಾ ಮೇಲಿನ ನಿಷ್ಠೆ, ಭಕ್ತಿ| ಜಯಾ ಸಮಾಧಿ ಮುಂದೆ ಎಐಎಡಿಎಂಕೆ ನಾಯಕ ಭವಾನಿ ಪುತ್ರನ ಮದುವೆ| 

 • Blue Deer

  NEWS6, Sep 2019, 2:35 PM IST

  ಹಸಿವಿನಿಂದ ಬೆಳೆ ತಿಂದ ನೀಲಿಜಿಂಕೆ ಜೀವಂತ ಸಮಾಧಿ: ಮೂಕಪ್ರಾಣಿಗೆ ಇದೆಂತಾ ಶಿಕ್ಷೆ?

  ಹಸಿವು ನೀಗಿಸಲು ಬಂದ ನೀಲಿ ಜಿಂಕೆ ಜೀವಂತ ಸಮಾಧಿ| ಬೆಳೆ ತಿಂದ ಮೂಕ ಪ್ರಾಣಿಯನ್ನು ಮಣ್ಣು ಮಾಡಿದ ಗ್ರಾಮಸ್ಥರು| ವಿಡಿಯೋ ವೈರಲ್ ಘಾಉತ್ತಿದ್ದಂತೆಯೇ ಭುಗಿಲೆದ್ದ ಆಕ್ರೋಶ

 • ഒരോ തവണ മണ്ണ് മാറ്റാന്‍ ശ്രമിക്കുമ്പോഴും ദുഷ്ക്കരമാവുകയാണ് കാര്യങ്ങള്‍. ചതുപ്പായി മാറിയ ദുരന്തഭൂമിയിൽ മണ്ണുമാന്തികളും താഴ്ന്നു പോവുന്നു. കല്ലും മരവും എല്ലാം ഒന്നായി കലങ്ങി മറിഞ്ഞ് കിടക്കുന്ന മണ്ണിൽ മൃതദേഹങ്ങള്‍ കണ്ടെത്താനുള്ള സ്കാനറുകൾ പ്രാവർത്തികമല്ലെന്ന് ദുരന്തനിവാരണ സേന അറിയിച്ചു.

  Karnataka Districts25, Aug 2019, 12:42 PM IST

  ಚಿಕ್ಕಮಗಳೂರು: ಮಹಾಮಳೆಗೆ ಮಣ್ಣಲ್ಲಿ ಮರೆಯಾಯ್ತು ಮನೆಗಳು

  ಮಲೆನಾಡಿನಲ್ಲಿ ಸುರಿದ ಮಹಾಮಳೆಗೆ ಬಹಳಷ್ಟು ಮನೆಗಳು ಧರೆಯಲ್ಲಿ ಸಮಾಧಿಯಾಗಿವೆ. ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಚನ್ನಹಡ್ಲು ಗ್ರಾಮಗಳಲ್ಲಿ ಹಲವು ಮನೆಗಳು ಮಹಾಮಳೆಯ ಆರ್ಭಟಕ್ಕೆ ಕೊಚ್ಚಿಹೋಗಿವೆ. ಕೆಲವೆಡೆ ನೋಡು ನೋಡುತ್ತಿದ್ದಂತೆ ನೆರಳಾಗಿದ್ದ ಸೂರು ಮಣ್ಣಿನಲ್ಲಿ ಮಣ್ಣಾಗಿಹೋಯಿತು. 

 • Ayyappa Betta

  Karnataka Districts15, Aug 2019, 8:20 AM IST

  ಕೊಡಗಿನ ಪಟ್ಟಣಕ್ಕೆ ಎದುರಾಗಿದೆ ಭೂ ಸಮಾಧಿ ಆತಂಕ

  ಭಾರೀ ಮಳೆಯಿಂದ ರಾಜ್ಯವೇ ತತ್ತರಿಸಿದೆ. ಹಲವೆಡೆ ಭೂ ಕುಸಿತ ಉಂಟಾಗಿದ್ದು ಇದೀಗ ಕೊಡಗಿನ ವಿರಾಜಪೇಟೆಗೆ ಭೂ ಸಮಾಧಿ ಆತಂಕ ಎದುರಾಗಿದೆ. 

 • siddarth

  Karnataka Districts1, Aug 2019, 11:38 AM IST

  'ಧಣಿ'ಯನ್ನು ಕಳೆದುಕೊಂಡ ಚೇತನಹಳ್ಳಿಯಲ್ಲಿ ಕರಾಳ ಮೌನ!

  ಸಿದ್ಧಾರ್ಥ್ ಹುಟ್ಟೂರು ಚೇತನಹಳ್ಳಿಯಲ್ಲಿ ಕರಾಳ ಮೌನ| ಸಿದ್ಧಾರ್ಥ್ ಕುಟುಂಬಸ್ಥರ ಅಂತಿಮ ವಿಧಿವಿಧಾನ  ಕಾರ್ಯ| ಸಿದ್ದಾರ್ಥ್ ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು| 5, 9 ಅಥವಾ 11ನೇ ದಿನಕ್ಕೆ ಸಿದ್ಧಾರ್ಥ್ ಅಸ್ಥಿ ವಿಸರ್ಜನೆ

 • Digi Raja himself, immersed himself and took Baba too

  NEWS15, Jun 2019, 8:41 PM IST

  ದಿಗ್ಗಿ ಸೋಲು: ಜಲ ಸಮಾಧಿಗೆ ಮಿರ್ಚಿ ಬಾಬಾ ಮನವಿ ಪತ್ರ!

  ಲೋಕಸಭೆ ಚುನಾವಣೆಯಲ್ಲಿ ಭೋಪಾಲ್ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಗೆಲುವಿಗೆ ಹೋಮ, ಹವನ ನಡೆಸಿದ್ದ ಸ್ವಯಂಗೊಷಿತ ದೇವಮಾನವ ವೈರಾಗ್ಯಾನಂದ ಸ್ವಾಮೀಜಿ ಅಲಿಯಾಸ್ ಮಿರ್ಚಿ ಬಾಬಾ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳೀದ್ದಾರೆ.

 • Darshan- Ambareesh

  ENTERTAINMENT29, May 2019, 10:15 AM IST

  ಹುಟ್ಟುಹಬ್ಬದಂದು ಅಂಬಿಯನ್ನು ನೆನೆದ ದರ್ಶನ್

  ಮಂಡ್ಯದ ಗಂಡು ದಿವಂಗತ ಅಂಬರೀಶ್ 67 ನೇ ಹುಟ್ಟುಹಬ್ಬ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ  ಅಂಬಿ ಸಮಾಧಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಸೇರಿದಂತೆ ನೂರಾರು ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. 

 • DK Shivakumar
  Video Icon

  NEWS9, May 2019, 4:30 PM IST

  ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಆಫರ್

  ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಸಮಾಧಿಗೆ ಡಿಕೆಶಿ ಭೇಟಿ ನೀಡಿದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಕೈ ಜೋಡಿಸಿ ನಮಸ್ಕರಿಸಿದರು. ನಮ್ಮ ಬಗ್ಗೆ ವಿಶ್ವಾಸ ಇರಲಿ. ಏನೇ ಇದ್ರು ನಮ್ಮ ಬಳಿ ಬನ್ನಿ ಎಂದು ನೇರವಾಗಿ ಬಿಜೆಪಿ ಕಾರ್ಯಕರ್ತರಿಗೆ ಆಫರ್ ನೀಡಿದ್ದಾರೆ. 

 • Raj

  NEWS25, Apr 2019, 7:58 AM IST

  ರಾಜ್ ಸಮಾಧಿ ಸ್ಥಳದಲ್ಲಿ ರಾಜಕೀಯ : ಬೇಸರ

  ಡಾ. ರಾಜ್ ಕುಮಾರ್ ಅವರ91 ನೇ ಜನ್ಮ ದಿನವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕವಿ ನಿಸಾರ್ ಅಹಮದ್ ತಮ್ಮ ಬೇಸರ ಒಂದನ್ನು ಹೊರ ಹಾಕಿದ್ದಾರೆ. 

 • Raj

  Lok Sabha Election News22, Apr 2019, 9:06 AM IST

  ಈ ಗ್ರಾಮ​ದಲ್ಲಿ ಪಕ್ಷ​ಗ​ಳ ಪ್ರಚಾ​ರ ನಿಷೇ​ಧ: ಆದರೂ ಶೇ.100ರಷ್ಟು ಮತ​ದಾ​ನ!

  ಈ ಗ್ರಾಮ​ದಲ್ಲಿ ಪಕ್ಷ​ಗ​ಳ ಪ್ರಚಾ​ರ ನಿಷೇ​ಧ: ಆದರೂ ಶೇ.100ರಷ್ಟು ಮತ​ದಾ​ನ| ತಮ್ಮದೇ ನಿಯಮಗಳನ್ನು ರೂಪಿಸಿದ್ದಾರೆ ಗ್ರಾಮಸ್ಥರು!| ರಾಜಕೀಯ ಪ್ರಚಾರ ನಡೆಸಿದ್ರೆ ದಂಡ ಬೀಳೋದು ಗ್ಯಾರಂಟಿ| ಆ ಗ್ರಾಮ ಯಾವುದು? ಇಲ್ಲಿದೆ ವಿವರ

 • Rajkumar- Punya Thithi

  Sandalwood12, Apr 2019, 12:01 PM IST

  ಇಂದು ರಾಜ್ ಪುಣ್ಯತಿಥಿ; ಕಂಠೀರವದಲ್ಲಿ ಕುಟುಂಬ, ಅಭಿಮಾನಿಗಳಿಂದ ಪೂಜೆ

  ವರನಟ ಡಾ.ರಾಜ್ ಅಗಲಿ ಇಂದಿಗೆ 13 ವರ್ಷ.  ಇಂದು‌ ಡಾ.ರಾಜ್ ಕುಮಾರ್ ಪುಣ್ಯತಿಥಿ.  ಕುಟುಂಬದವರು ಕಂಠೀರವದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಬಗೆ ಬಗೆಯ ಹೂವುಗಳಿಂದ  ಡಾ.ರಾಜ್ ಹಾಗು ಪಾರ್ವತಮ್ಮ ನವರ ಸಮಾಧಿಯನ್ನು ಅಲಂಕಾರ ಮಾಡಲಾಗಿದೆ.  ಅಣ್ಣಾವ್ರಿಗೆ ನಮಿಸಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸ್ಮಾರಕಕ್ಕೆ ಬಂದ ಅಭಿಮಾನಿಗಳಿಗೆ ಪ್ರಸಾದ ವಿನಿಮಯ ವ್ಯವಸ್ಥೆ ಮಾಡಲಾಗಿದೆ.