ಸಮಸ್ಯೆಗಳು  

(Search results - 71)
 • Karnataka Districts4, Jul 2020, 12:39 PM

  ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

  ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್‌ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.

 • <p>108, 104 వాహన పరేడ్‌ను తిలకిస్తున్న ముఖ్యమంత్రి జగన్</p>

  India2, Jul 2020, 8:59 PM

  ಆ್ಯಂಬುಲೆನ್ಸ್ ಸಮಸ್ಯೆಗೆ ಮುಕ್ತಿ ಹಾಡಿದ ಜಗನ್ ಸರ್ಕಾರ!

  ದೇಶದೆಲ್ಲಡೆ ಕೊರೋನಾ ವೈರಸ್ ವಕ್ಕರಿಸುತ್ತಿದೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆ ಸಿಗುತ್ತಿಲ್ಲ, ಆ್ಯಂಬುಲೆನ್ಸ್ ಸಿಗುತ್ತಿಲ್ಲ ಹೀಗೆ ಸಾಲು  ಸಾಲು ಸಮಸ್ಯೆಗಳು ಎಲ್ಲಾ ರಾಜ್ಯದಲ್ಲಿ ಎದುರಾಗಿದೆ. ಇದೀಗ ಆಂಧ್ರ ಪ್ರದೇಶ ಸರ್ಕಾರ ಆ್ಯಂಬುಲೆನ್ಸ್ ಸಮಸ್ಯೆಗೆ ಮುಕ್ತಿ ಹಾಡಿದೆ ಬರೋಬ್ಬರಿ 201 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಆ್ಯಂಬುಲೆನ್ಸ್ ಸೇವೆ ಆರಂಭಗೊಂಡಿದೆ.

 • <p>Covid care center Delhi</p>

  India27, Jun 2020, 6:49 PM

  ದೆಹಲಿಯ ಅತೀ ದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಅಮಿತ್ ಶಾ ಬೇಟಿ!

  ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸಾಕಾಗುತ್ತಿಲ್ಲ. ಬೆಡ್ ಕೊರತೆ, ಆಕ್ಸಿಜನ್ ಸಿಲಿಂಡರ್, ವೆಂಟೀಲೇಟರ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿದೆ. ದೆಹಲಿಯಲ್ಲಿ ಕೊರೋನಾ ಕೈಮೀರುವ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಅತೀ ದೊಡ್ಡ ಕೊರೋನಾ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಕಿತ್ಸಾ ಕೇಂದ್ರಕ್ಕೆ ಬೇಟಿ ನೀಡಿದ್ದಾರೆ.

 • ventilator
  Video Icon

  state18, Jun 2020, 6:18 PM

  ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್ ಇಲ್ವಾ?

  ಕಳೆದೊಂದು ವಾರದಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕೆಸಿ ಜನರಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ವೆಂಟಿಲೇಟರ್ ಅವಶ್ಯಕತೆ ಇದೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ಮಾಡಲಾಗುತ್ತದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಿಂದ ಸಕಾರಾತ್ಮಕ ಬಂದಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • Honda Amaze

  Automobile10, Jun 2020, 2:44 PM

  ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. ಇದೀಗ ಹೊಂಡಾ ಕೇವಲ 999 ರೂಪಾಯಿ ಇಎಂಐ ಹಾಗೂ ಸುಲಭ ಸಾಲ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

 • <p>BLS</p>

  India1, Jun 2020, 3:49 PM

  'ಆತ್ಮನಿರ್ಭರತೆಯ ಸಂಕಲ್ಪದೊಡನೆ ಸಾರ್ಥಕ 365 ದಿನಗಳು'

  ಎರಡನೇ ಬಾರಿ ಪ್ರಮಾಣವಚನದ ನಂತರ, ಮೋದಿ ಅವರ ಹೆಜ್ಜೆಗಳು ದೃಢ ನಿಶ್ಚಯದ ಧಾವಂತದ ಹೆಜ್ಜೆಗಳಾಗಿದ್ದವು. ಸಮಸ್ಯೆಗಳು, ಜಡತ್ವವನ್ನು ಹಿಂದೆ ಬಿಟ್ಟು ವಿಕಾಸದ ರಾಜಮಾರ್ಗದೆಡೆಗೆ ತೆರಳುವ ಧಾವಂತ ಅವರಲ್ಲಿ ಕಾಣುತ್ತಿತ್ತು.

 • Video Icon

  state26, Apr 2020, 1:35 PM

  ಅನಿವಾಸಿ ಭಾರತೀಯರ ಸಿಎಂ ಬಿಎಸ್‌ವೈ ವಿಡಿಯೋ ಕಾನ್ಫರೆನ್ಸ್

  ಕೊರೋನಾದಿಂದ ಇಡೀ ಜಗತ್ತೇ ಲಾಕ್‌ಡೌನ್ ಆದ ಹಿನ್ನಲೆಯಲ್ಲಿ ಅನಿವಾಸಿ ಕನ್ನಡಿಗರ ಜೊತೆ ಬಿಎಸ್‌ವೈ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಕನ್ನಡಿಗರ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್‌ವೈ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಅನಿವಾಸಿ ಭಾರತೀಯರು ಏನೆಲ್ಲಾ ಸಮಸ್ಯೆಗಳು, ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

 • Karnataka Districts19, Apr 2020, 8:28 AM

  ಲಾಕ್‌ಡೌನ್‌ ಎಫೆಕ್ಟ್‌: ದೆಹಲಿಯಲ್ಲಿ ಸಿಲುಕಿಕೊಂಡ ಸಚಿವ ಬಿ.ಸಿ. ಪಾಟೀಲ ಸಂಬಂಧಿ

  ಲಾಕ್‌ಡೌನ್‌ನಲ್ಲಿ ನಾನಾ ಸಮಸ್ಯೆಗಳು ಆಗುತ್ತಿವೆ. ಸ್ವತಃ ನನ್ನ ಅಳಿಯನ ಮಗಳು ದೆಹಲಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಹೇಳಿದ್ದಾರೆ.
   

 • Blind

  Karnataka Districts20, Mar 2020, 2:56 PM

  ಒಂದೇ ತಾಯಿ ಹೆತ್ತ ಐವರು ಮಕ್ಕಳಲ್ಲಿಯೂ ಅಂಧತೆ

  ಎಲ್ಲ ಸರಿಯಿದ್ದವ ಕುಟುಂಬಗಳಲ್ಲೇ ಸಮಸ್ಯೆಗಳು ತಾಂಡವವಾಡುತ್ತವೆ. ಆದರೆ ನಾಲ್ಕೈದು ಮಕ್ಕಳೂ ಅಂಧರಾದರೆ ಅವರ ಕುಟುಂಬದಲ್ಲಿನ ಎಲ್ಲ ವಿಷಯಗಳೂ ಸಮಸ್ಯೆಗಳೇ ಎನಿಸುತ್ತವೆ. ಅಂಥ ಕುಟುಂಬವೊಂದು ಚಿಕ್ಕಮಗಳೂರಿನಲ್ಲಿದೆ. 

 • Precautions to stay away from Corona

  Karnataka Districts8, Mar 2020, 8:37 AM

  ಕೊರೋನಾ ಬೆನ್ನಲ್ಲೇ ಬೆಂಗಳೂರಿಗೆ ಕಾಲಿಟ್ಟ ವಿಚಿತ್ರ ರೋಗಗಳು

  ಕೊರೋನಾ ಭೀತಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಚಿತ್ರ ವಿಚಿತ್ರ ರೋಗಗಳ ಆರ್ಭಟ ಹೆಚ್ಚಾಗಿದೆ. ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. 

 • google
  Video Icon

  Technology24, Feb 2020, 8:33 PM

  ಹುವೈ ಫೋನ್‌ನಲ್ಲಿ ಗೂಗಲ್ App ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ!

  ಹುವೈ ಫೋನ್ ಖರೀದಿ ಮಾಡಿದ ಹಲವರಿಗೆ ಹಲವು ಸಮಸ್ಯೆಗಳು ಎದುರಾಗಿರಬಹುದು. ಅದರಲ್ಲೂ ಗೂಗಲ್ ಆ್ಯಪ್ ಕೆಲಸ ಮಾಡುತ್ತಿಲ್ಲ ಎಂದು ಕಿರಿಕಿರಿಯಾಗಿರಬಹುದು. ಇದಕ್ಕೆ ಕಾರಣ ಬಹಿರಂಗವಾಗಿದೆ. ಇಲ್ಲಿದೆ ನೋಡಿ. 

 • How to cut down the salt consumption

  Health5, Feb 2020, 3:50 PM

  ಉಪ್ಪಿನ ಮೇಲಿನ ವ್ಯಾಮೋಹ ತಗ್ಗಿಸೋದು ಹೇಗೆ?

  ಉಪ್ಪಿಲ್ಲದ ಅಡುಗೆ ಅಪೂರ್ಣ. ಉಪ್ಪಿಲ್ಲದ ಖಾದ್ಯ ಬಾಯಿಗೆ ಖಂಡಿತಾ ರುಚಿಸುವುದಿಲ್ಲ. ಆದರೆ, ಉಪ್ಪು ಅತಿಯಾದ್ರೆ ಆರೋಗ್ಯಕ್ಕೆ ಆಪತ್ತು ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಉಪ್ಪನ್ನು ಕಡಿತಗೊಳಿಸುವುದು ಅಗತ್ಯ.

 • kaiga

  Karnataka Districts19, Jan 2020, 12:18 PM

  ಕೈಗಾದ 5, 6ನೇ ಘಟಕ ಕೈ ಬಿಡಲು ಮನವಿ

  ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ ನಂತರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಇದರಿಂದ ಆಗುವ ಸಮಸ್ಯೆಗಳ ಬಗ್ಗೆ  ಕೇಂದ್ರ ಸಚಿವ ಅಮಿತ್ ಶಾ ಬಳಿ ಗಂಗಾಧರೇಶ್ವರ ಸ್ವಾಮೀಜಿ ವಿವರಿಸಿದರು.

 • Grahana
  Video Icon

  Politics10, Jan 2020, 2:29 PM

  ತೋಳ ಚಂದ್ರ ಗ್ರಹಣ : ಕರ್ನಾಟಕದ ನಾಯಕರಿಬ್ಬರಿಗೆ ರಾಜಾದೃಷ್ಟ

  ವರ್ಷದ ಮೊದಲ ಗ್ರಹಣ ಸಂಭವಿಸುತ್ತಿದೆ. ಜನವರಿ 10 ರಂದು ಗ್ರಹಣ ಸಂಭವಿಸಲಿದೆ. 10ರ ರಾತ್ರಿ ದೀರ್ಘ ಗ್ರಹಣವಿದ್ದು, ಈ ಗ್ರಹಣದಲ್ಲಿ ವಿವಿಧ ರೀತಿಯ ಫಲಾ ಫಲಗಳಿವೆ ಎನ್ನಲಾಗಿದೆ.

   ರಾಜ್ಯದ ಇಬ್ಬರು ನಾಯಕರಿಗೆ ರಾಜಾದೃಷ್ಟ ತರಲಿದೆ ಚಂದ್ರ ಗ್ರಹಣ, ತೋಳಗ್ರಹಣದಿಂದ ಓರ್ವ ನಾಯಕಗೆ ಪಟ್ಟಾಭಿಷೇಕ ನಡೆದರೆ ಮತ್ತೋರ್ವ ನಾಯಕನಿಗೆ ಸಮಸ್ಯೆಗಳು ದೂರಾಗಲಿವೆ. 

  ಹಾಗಾದ್ರೆ ರಾಜ್ಯ ಆ ದೊಡ್ಡ ನಾಯಕರಿಬ್ಬರು ಯಾರು..? ಇಲ್ಲಿದೆ ಮಾಹಿತಿ. 

 • laxman savadi

  Karnataka Districts15, Dec 2019, 12:24 PM

  'ಫಾಸ್ಟ್‌ಟ್ಯಾಗ್‌ನಿಂದ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದೇವೆ'

  ರಾಜ್ಯದ ಹಲವಡೆ ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಚಿಕ್ಕ -ಪುಟ್ಟ ಸಮಸ್ಯೆಗಳು ಬಗೆಹರಿಸಬೇಕು ಎಂದು ತಿಳಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.