ಸಮವಸ್ತ್ರ

(Search results - 60)

Kamal Panth

state13, Sep 2020, 7:10 AM

ದರೋಡೆಯಲ್ಲಿ ಇನ್ಸ್‌ಪೆಕ್ಟರ್‌ಗೂ ಪಾಲು: ಕಮಲ್‌ ಪಂತ್‌

ಕಳೆದ ತಿಂಗಳು ಸಿಲಿಕಾನ್‌ ಸಿಟಿಯಲ್ಲಿ ಹಾಡಹಗಲೇ ಸಬ್‌ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಅಂಡ್‌ ಗ್ಯಾಂಗ್‌ ಸಮವಸ್ತ್ರದಲ್ಲೇ ನಡೆಸಿದ್ದ ದರೋಡೆ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್‌ ಕೂಡ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

viren khanna

CRIME8, Sep 2020, 4:34 PM

ಪೊಲೀಸ್ ಸಮವಸ್ತ್ರದ ಜತೆ ವೀರೇನ್ ಖನ್ನಾ ಮನೆಯಲ್ಲಿ ಸಿಕ್ಕ 'ಭಯಂಕರ' ವಸ್ತುಗಳು!

ಡ್ರಗ್ ಮಾಫಿಯಾದ ಪ್ರಮುಖ ಆರೋಪಿ ವೀರೆನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಕ್ಕಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ಮಾಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ಧಾರೆ.

sn police

Karnataka Districts8, Aug 2020, 10:42 AM

ಸಮವಸ್ತ್ರದಲ್ಲಿಯೇ ಬಾವಿಗಿಳಿದು ವೃದ್ಧೆಯ ರಕ್ಷಿಸಿದ ಎಸ್‌ಐ

ಉಡುಪಿ ನಗರಠಾಣೆಯ ಪೊಲೀಸ್‌ ಎಸೈ ಮತ್ತು ಇನ್ನಿಬ್ಬರು ಬಾವಿಗೆ ಇಳಿದು, ಆತ್ಮಹತೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

sn school

Education Jobs31, Jul 2020, 10:30 AM

ಇನ್ನು ಸರ್ಕಾರಿ ಶಾಲೆ ಮಕ್ಕಳ ಸಮವಸ್ತ್ರ ಒಂದೇ ರೀತಿ ಇರಲ್ಲ!

ಇನ್ನು ಸರ್ಕಾರಿ ಶಾಲೆಗಳ ಮಕ್ಕಳ ಸಮವಸ್ತ್ರದ ಬಣ್ಣ ರಾಜ್ಯಾದ್ಯಂತ ಒಂದೇ ರೀತಿಯಲ್ಲಿ ಇರದೇ ಬೇರೆ ಬೇರೆಯಾಗಿರುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದ ಬಣ್ಣದ ಆಯ್ಕೆಯನ್ನು (ಈ ಅವಧಿಗೆ ಮಾತ್ರ) ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Transport department made mandatory blue uniforms for auto rickshaw drivers Ahmedabad

Automobile18, Jul 2020, 3:45 PM

ಆಟೋ ಚಾಲಕರಿಗೆ ನೀಲಿ ಸಮವಸ್ತ್ರ ಕಡ್ಡಾಯ ಮಾಡಿದ RTO,ಭಾರಿ ವಿರೋಧ!

ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕರು ನಲುಗಿದ್ದಾರೆ. ಅದರಲ್ಲೂ ಆಟೋ ಚಾಲಕರ ಪರಿಸ್ಥಿತಿ ಶೋಚನೀಯವಾಗಿದೆ. ಕೊರೋನಾ ವೈರಸ್ ಕಾರಣ ಯಾರೂ ಕೂಡ ಆಟೋ ರಿಕ್ಷಾ ಹತ್ತುತ್ತಿಲ್ಲ. ಹೀಗಾಗಿ  ಸಾಲ ಮರುಪಾವತಿ ದೂರದ ಮಾತು, ಇದೀಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಸಮಯದಲ್ಲಿ RTO ಚಾಲಕರು ಖಾಕಿ ಬದಲು ನೀಲಿ ಸಮವಸ್ತ ಧರಿಸಬೇಕು ಎಂದು ಆದೇಶ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

• undefined
Video Icon

Karnataka Districts5, May 2020, 11:45 AM

ಡ್ಯೂಟಿಗೆ ಚಕ್ಕರ್; ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಪೇದೆ ಹಾಜರ್.!

ಕರ್ತವ್ಯ ಮರೆತು ಪೊಲೀಸ್ ಪೇದೆಯೊಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಗೆಳೆಯರ ಜೊತೆ ಸೇರಿ ಮದ್ಯ ಸೇವನೆ ಮಾಡಿರುವ ಘಟನೆ ಚಿತ್ರದುರ್ಗದ ಪಲ್ಲವಗೆರೆಯಲ್ಲಿ ನಡೆದಿದೆ.  ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ತವ್ಯ ಮರೆತು ಸಮವಸ್ತ್ರದಲ್ಲಿ ಈ ರೀತಿ ಕುಡಿಯೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

• High jump

Karnataka Districts19, Mar 2020, 11:39 AM

ದೈಹಿಕ ಪರೀಕ್ಷೆ, ಹೈಜಂಪ್ ಮಾಡಿ ಅಭ್ಯರ್ಥಿಗಳ ಹುರಿದುಂಬಿಸಿದ ಎಸ್ಪಿ!

ಎಸ್ಪಿ ಹೈಜಂಪ್‌ಗೆ ಪೊಲೀಸರು ಫಿದಾ| ಪೊಲೀಸ್‌ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ 5 ಅಡಿ ಹಾರಿ ತೋರಿಸಿದ ಹಾಸನ ಎಸ್ಪಿ ಶ್ರೀನಿವಾಸಗೌಡ| ಸಮವಸ್ತ್ರದಲ್ಲೇ ಎತ್ತರ ಎತ್ತರ ಜಿಗಿತ

• uniform summer

Karnataka Districts4, Mar 2020, 10:45 AM

ಶಾಲೆ ಮುಗಿಯುವ ಹೊತ್ತಿಗೆ ಯುನಿಫಾರ್ಮ್ ಅನುದಾನ ಬಂತು..!

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಶಾಲಾಮಕ್ಕಳ ಸಿದ್ಧಸಮವಸ್ತ್ರದ ಅನುದಾನ ಸಿಕ್ಕಿಲ್ಲ ಎಂದು ನಿನ್ನೆ ಮೊನ್ನೆವರೆಗೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅನುದಾನ ಶಾಲೆಗೆ ತಲುಪಿದ್ದರೂ ಶಿಕ್ಷಕರಿಗೆ ಹೊಸ ತಲೆನೋವು ತಂದಿದೆ. ಪಾಠ ಮುಗಿಸಿ, ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಬೇಕಾಗಿರುವ ಶಿಕ್ಷಕರಿಗೆ ಮಕ್ಕಳಿಗೆ ಸಿದ್ಧ ಸಮವಸ್ತ್ರಗಳನ್ನು ವಿತರಿಸುವುದೇ ದೊಡ್ಡ ಅಗ್ನಿಪರೀಕ್ಷೆಯಾಗಿದೆ.

• army

India24, Feb 2020, 1:39 PM

ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!

ಭಾರತೀಯ ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್| ನಾವು ಆಂತರಿಕ ಸುರಕ್ಷತೆಗಾಗಿ ಯೋಧರನ್ನು ನಿಯೋಜಿಸಿಲ್ಲ ಅಂದ್ರು ಸೇನಾಧಿಕಾರಿ| ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಏಜೆನ್ಸಿ ವಿರುದ್ಧ ಕ್ರಮ

• siddaramaiah

state18, Feb 2020, 12:09 PM

ಪೊಲೀಸ್‌ ಕಮಿಷನರ್‌ಗೆ ವಿಧಾನಸಭೆಯಲ್ಲಿ ತಡೆ!

ಪೊಲೀಸ್‌ ಕಮಿಷನರ್‌ಗೆ ವಿಧಾನಸಭೆಯಲ್ಲಿ ತಡೆ| ಮಾರ್ಷಲ್‌ಗಳಿಂದ ತಡೆ: ಹಿಂದೆ ಹೋದ ಭಾಸ್ಕರ ರಾವ್‌| ಪ್ರತಿಪಕ್ಷಗಳ ಆಕ್ಷೇಪ: ತನಿಖೆ ನಡೆಸಲು ಸ್ಪೀಕರ್‌ಗೆ ಆಗ್ರಹ| ಪೊಲೀಸರು ಸಮವಸ್ತ್ರದಲ್ಲಿ ವಿಧಾನಸಭೆ ಪ್ರವೇಶಿಸುವಂತಿಲ್ಲ

• Yogeshwar

Karnataka Districts8, Feb 2020, 9:56 AM

ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !

ಸಚಿವಸ್ಥಾನ ಕೈತಪ್ಪಿದ ಬೆನ್ನಲ್ಲೇ ಯೋಗೇಶ್ವರ್‌ ಮೌನವಹಿಸಿದ್ದಾರೆ, ಮನೆ ಸೇರಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಆದರೆ   ಯೋಗೇಶ್ವರ್‌  ಫೇಸ್‌ಬುಕ್‌ ಗ್ರೂಪ್‌ನಲ್ಲಿ ಸ್ವತಃ ಯೋಗೇಶ್ವರ್‌ ತಮ್ಮ ಇಬ್ಬರು ಪುತ್ರರೊಂದಿಗೆ ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ಗಣವೇಷ ದಾರಿಯಾಗಿ ನಿಂತಿರುವ ಪೋಸ್ಟ್‌ಗಳನ್ನು ಹಾಕಲಾಗಿದ್ದು ಇದು ಸಾಕಷ್ಟುಚರ್ಚೆಗೆ ಎಡೆಮಾಡಿಕೊಟ್ಟಿದೆ.

• jolle

Karnataka Districts9, Jan 2020, 9:02 AM

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ : ಸಚಿವೆ ಜೊಲ್ಲೆ

ಅಂಗನವಾಡಿ ಮಕ್ಕಳಿಗೆ ಕೂಡ ಇನ್ಮುಂದೆ ಸಮವಸ್ತ್ರ ವಿತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ

• सीडीएस के पास होंगी ये जिम्मेदारियां?: सीडीएस सरकार के प्रधान सलाहकार होंगे। वे सरकार और सैन्य बलों के बीच संपर्क सेतु की तरह काम करेंगे। युद्ध या अन्य परिस्थिति में सरकार को एक सूत्री सैन्य सलाह मुहैया होगी। तीनों सेनाओं में तालमेल के अलावा सैद्धांतिक मसलों, ऑपरेशनल समस्याओं को सुलझाने में मदद मिलेगी। देश के सामरिक संसाधनों और परमाणु हथियारों का बेहतर प्रबंधन।

India1, Jan 2020, 6:20 PM

ನನ್ನ ತಲೆ ಹಗುರಾಗಿದೆ: ಹೊಸ ಹುದ್ದೆ ಕುರಿತು ಸಿಡಿಎಸ್ ರಾವತ್ ಅಭಿಮತ!

ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್)ರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್ ಬಿಪಿನ್ ರಾವತ್, ಹೊಸ ಹುದ್ದೆ ಹಾಗೂ ಸಮವಸ್ತ್ರದ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

• kashmir police

India24, Dec 2019, 11:34 AM

Fact Check: ಭಾರತೀಯ ಸೇನೆಯಿಂದ ಕಾಶ್ಮೀರಿ ಮುಸ್ಲಿಮರಿಗೆ ಥಳಿತ?

ಭಾರತೀಯ ಸೇನೆಯ ಸಮವಸ್ತ್ರ ಧರಿಸಿರುವ ವ್ಯಕ್ತಿಗಳು ಮುಸ್ಲಿಮರಿಗೆ ಒದೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಪೋಸ್ಟ್‌ ಮಾಡಿ ‘ಭಾರತೀಯ ಸೇನೆ ಕಾಶ್ಮೀರಿ ಮುಸ್ಲಿಮರಿಗೆ ಥಳಿಸುತ್ತಿದೆ’ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ?

• Bengaluru traffic Police Mannequins
Video Icon

Automobile13, Dec 2019, 11:27 AM

ಪ್ರತಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಪೊಲೀಸ್, ಬೆಂಗಳೂರಿಗರೇ ಎಚ್ಚರ!

ಟ್ರಾಫಿಕ್ ಉಲ್ಲಂಘನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರದ ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮನುಷ್ಯಾಕೃತಿಗಳಿಗೆ ಪೊಲೀಸ್ ಸಮವಸ್ತ್ರ ತೊಡಿಸಿ ನಿಲ್ಲಿಸಿದ್ದಾರೆ.