ಸನ್‌ರೈಸರ್ಸ್ ಹೈದರಾಬಾದ್  

(Search results - 23)
 • <p>ಆಪ್ಘನ್ ಯುವ ಪ್ರತಿಭೆ ರಶೀದ್ ಖಾನ್ ಅವರನ್ನು 2017 ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ರಹಸ್ಯ ಬಯಲಾಗಿದೆ</p>

  IPL5, Aug 2020, 11:02 AM

  ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!

  ತಮ್ಮ ಅಮೋಘ ಲೆಗ್‌ಸ್ಪಿನ್ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಂಡದ ಪರ್ಫಾಮೆನ್ಸ್ ಅನ್ಯಾಲಿಸ್ಟ್ ಶ್ರೀನಿವಾಸ್ ಚಂದ್ರಶೇಖರನ್ ಬಯಲು ಮಾಡಿದ್ದಾರೆ.
  2017ರಲ್ಲಿ  ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಲಭ್ಯವಿದ್ದರೂ ಆಫ್ಘನ್ ಯುವ ಪ್ರತಿಭೆಯನ್ನು ಸನ್‌ ರೈಸರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದು ಹೇಗೆ? ರಶೀದ್ ಅವರ ಮೇಲೆ ಹೆಚ್ಚು ಬಿಡ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ.
   

 • Cricket8, Jun 2020, 1:43 PM

  ಐಪಿ​ಎಲ್‌ನಲ್ಲಿನ ಆ 'ಕರಾಳ' ಘಟನೆಯನ್ನು ಬಿಚ್ಚಿಟ್ಟ ವಿಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ

  ವೆಸ್ಟ್ ಇಂಡೀಸ್‌ಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಡ್ಯಾರನ್ ಸ್ಯಾಮಿ 2013 ಹಾಗೂ 2014ರ ಐಪಿಎಲ್ ಆವೃತ್ತಿಯ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಜನಾಂಗೀಯ ನಿಂದನೆ ಎದುರಿಸಿದ್ದಾಗಿ ವಿಂಡೀಸ್ ಕ್ರಿಕೆಟಿಗ ಹೇಳಿದ್ದಾರೆ. 
   

 • Russell was well supported by young Shubman Gill, who hit 18 not out off 10 with two sixes. Gill won the match for KKR with a six. Shakib bowled the final over with KKR needing 13. Gill hit two sixes and Russell took a single to seal the game.

  IPL9, Apr 2020, 8:00 PM

  ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!

  ಹೈದರಾಬಾದ್(ಏ.09): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಮಹತ್ವದ ಹೆಜ್ಜೆ ಇಟ್ಟಿದೆ.  2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸನ್‌ರೈಸರ್ಸ್ ಕೈಗೊಂಡ ಮಹತ್ವದ ನಿರ್ದಾರಕ್ಕೆ ನಾಯಕ ಡೇವಿಡ್ ವಾರ್ನರ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಧಾರವೇನು? ಇಲ್ಲಿದೆ ವಿವರ

 • 4. David Warner - 4,706 runs (126 innings, 4 100s, 44 50s)

  Cricket21, Mar 2020, 2:02 PM

  ಐಪಿಎಲ್‌ಗೆ ಓಕೆ, ಹಂಡ್ರೆಡ್‌ ಲೀಗ್‌ಗೆ ಅಲಭ್ಯವೆಂದ ಡೇವಿಡ್ ವಾರ್ನರ್‌

  ಕೊರೋನಾ ಸೋಂಕು ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.

 • 27 top10 stories

  News27, Feb 2020, 5:04 PM

  BSY ಮೇಲೆ ಮೊಹಮ್ಮದ್‌ನ ಮೊಹಬ್ಬತ್, ರಾಜಕೀಯ ದಳ್ಳುರಿಗೆ ಬಲಿಯಾದ್ರಾ ಅಂಕಿತ್; ಫೆ.27ರ ಟಾಪ್ 10 ಸುದ್ದಿ!

  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಮೊಹಮ್ಮದ್ ಹಾಗೂ 14 ಟೈಲರ್ ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಇದು ಬಿಎಸ್‌ವೈ ಮೇಲಿನ ಅಭಿಮಾನಿದಿಂದ ಅನ್ನೋದು ವಿಶೇಷ. ಅತ್ತ ದೆಹಲಿ ಹಿಂಸಾಚಾರದಲ್ಲಿ ಹತ್ಯೆಯಾದ ಗುಪ್ತಚರ ಅಧಿಕಾರಿ ಅಕಿತ್ ಸಾವಿನ ಹಿಂದೆ ಹಿಂದೆ ಆಪ್ ನಾಯಕನ ಹೆಸರು ಕೇಳಿಬಂದಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೊಸ ನಾಯಕ, ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ ಸೇರಿದಂತೆ ಫೆ.27ರ ಟಾಪ್ 10 ಸುದ್ದಿ ಇಲ್ಲಿವೆ.

 • SRH

  IPL27, Feb 2020, 12:49 PM

  IPL 2020: ಹೊಸ ನಾಯಕನ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್!

  IPL 2020 ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಆದರೆ ಬಲಿಷ್ಠ ತಂಡಕಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ಪ್ರಶಸ್ತಿಗಾಗಿ ಕಠಿಣ ತಯಾರಿ ಆರಂಭಿಸಿದೆ. ಇದರ ಬೆನ್ನಲ್ಲೇ ತಂಡಕ್ಕೆ ಹೊಸ ನಾಯಕನ ನೇಮಿಸಿದೆ. 

 • Tom moody

  SPORTS9, May 2019, 2:47 PM

  SRH ಟೂರ್ನಿಯಿಂದ ಔಟ್- ಬಿಕ್ಕಿ ಬಿಕ್ಕಿ ಅತ್ತ ಕೋಚ್ ಟಾಮ್ ಮೂಡಿ!

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಲು ಕಾಣುತ್ತಿದ್ದಂತೆ ಕೋಚ್ ಟಾಮ್ ಮೂಡಿ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ವೈರಲ್ ಆಗಿದೆ.

 • DC Delhi

  SPORTS8, May 2019, 11:26 PM

  IPL ಎಲಿಮಿನೇಟರ್: SRH ಟೂರ್ನಿಯಿಂದ ಔಟ್-ಡೆಲ್ಲಿಗೆ ಕ್ವಾಲಿಫೈಯರ್ ಟಿಕೆಟ್!

  ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ಪ್ರತಿ ಎಸೆತವೂ ರೋಚಕತೆ ಹುಟ್ಟಿಸಿತು. ಅಂತಿಮ ಹಂತದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ SRHಗೆ ತಲೆನೋವು ತಂದಿತ್ತು. 

 • SRH Delhi DC

  SPORTS8, May 2019, 9:21 PM

  IPL ಎಲಿಮಿನೇಟರ್ ಪಂದ್ಯ: ಡೆಲ್ಲಿಗೆ 163 ರನ್ ಟಾರ್ಗೆಟ್ ನೀಡಿದ SRH

  ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 162 ರನ್ ಸಿಡಿಸಿದೆ. ಇದೀಗ ನಾಕೌಟ್ ಹಂತ ಪಾಸಾಗಲು ಡೆಲ್ಲಿ ಈ ಸ್ಕೋರ್ ಚೇಸ್ ಮಾಡುತ್ತಾ? ಸನ್‌ರೈಸರ್ಸ್ ದಾಳಿಗೆ ತುತ್ತಾಗುತ್ತಾ? ಇಲ್ಲಿದೆ ವಿವರ.

 • Rohit sharm vs kkr

  SPORTS5, May 2019, 11:20 PM

  KKR ಟೂರ್ನಿಯಿಂದ ಔಟ್- ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH!

  ಇಬ್ಬರ ನಡುವಿನ ಹೋರಾಟ ಮೂರನೇ ತಂಡಕ್ಕೆ ಲಾಭವಾಗಿದೆ. ಹೌದು, ಮುಂಬೈ ಹಾಗೂ ಕೆಕೆಆರ್ ನಡುವಿನ ಅಂತಿಮ ಲೀಗ್ ಪಂದ್ಯ ನಿಜಕ್ಕೂ ಲಾಭವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ. ವಾಂಖೆಡೆಯಲ್ಲಿ ನಡೆದ ಈ ರೋಚಕ ಪಂದ್ಯ ಹೈದರಾಬಾದ್ ತಂಡಕ್ಕೆ ಅದೃಷ್ಠ ತಂದುಕೊಟ್ಟಿದ್ದು ಹೇಗೆ?

 • RCB Vs SRH

  SPORTS4, May 2019, 9:44 PM

  ವಿಲಿಯಮ್ಸನ್ ಹಾಫ್ ಸೆಂಚುರಿ-RCBಗೆ 176 ರನ್ ಗುರಿ

  ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ RCB ಅಂತಿಮ ಲೀಗ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು RCB 175 ರನ್‌ಗಳಿಗೆ ಕಟ್ಟಿಹಾಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • Kohli ABD

  SPORTS4, May 2019, 4:20 PM

  ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

  ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ RCB ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯಲಿದೆ. ಇದು ಬೆಂಗಳೂರು ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ನೀಡಿದ್ದಾರೆ. 

 • MI Mumbai

  SPORTS3, May 2019, 12:11 AM

  ಸೂಪರ್ ಓವರ್‌‌ನಲ್ಲಿ SRH ಮಣಿಸಿ ಪ್ಲೇ ಆಫ್ ಸ್ಥಾನ ಖಚಿತ ಪಡಿಸಿದ ಮುಂಬೈ!

  ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಹೋರಾಟ ತೀವ್ರ ಕುತೂಹಲಕ್ಕೆ ಕಾರಣಾಗಿತ್ತು.  ರೋಚಕ ಪಂದ್ಯ ಟೈನಲ್ಲಿ ಅಂತ್ಯಾವಾದ ಕಾರಣ, ಸೂಪರ್ ಓವರ್ ಮೂಲಕ  ಗೆಲುವು ನಿರ್ಧರಿಸಲಾಯಿತು. ಸೂಪರ್ ಓವರ್  ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿತು. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Rohit

  SPORTS2, May 2019, 7:34 PM

  ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ- SRH ತಂಡದಲ್ಲಿ 2 ಬದಲಾವಣೆ!

  ವಾಂಖೆಡೆ ಕ್ರೀಡಾಂಗಣಗದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್  ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು

 • SRH MI
  Video Icon

  SPORTS2, May 2019, 6:02 PM

  ಮುಂಬೈ Vs ಹೈದರಾಬಾದ್- ಯಾರಿಗಿದೆ ಪ್ಲೇ ಆಫ್ ಚಾನ್ಸ್?

  ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂದು (ಮೇ.02) ಮುಖಾಮುಖಿಯಾಗುತ್ತಿದೆ. ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕಾರಣ ಪ್ಲೇ ಆಫ್ ಪ್ರವೇಶಕ್ಕೆ ಈ ಫಲಿತಾಂಶ ಮುಖ್ಯ. ಹಾಗಾದರೆ ಇಂದು ಗೆಲ್ಲುವ ನೆಚ್ಚಿನ ತಂಡ ಯಾವುದು? ಯಾರಿಗಿದೆ ಪ್ಲೇ ಆಫ್ ಚಾನ್ಸ್? ಇಲ್ಲಿದೆ ನೋಡಿ.