ಸನ್ಮಾನ  

(Search results - 57)
 • NRI

  NRI13, Sep 2019, 8:07 PM IST

  NRI ಹಜ್ ಸ್ವಯಂಸೇವಕರಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ಸನ್ಮಾನ

  2019 ಹಜ್ ಯಾತ್ರೆ ಮುಕ್ತಾಯವಾಗಿದೆ. ಭಾರತೀಯ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸಿದ ಅನಿವಾಸಿ ಭಾರತೀಯ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.  ಭಾರತೀಯ ಸ್ವಯಂಸೇವಕರನ್ನು ಸೌದಿ ಅಧಿಕಾರಿಗಳು ಶ್ಲಾಘಿಸಿದರು.

 • GTD

  Karnataka Districts30, Aug 2019, 10:17 AM IST

  ಯಡಿಯೂರಪ್ಪಗೆ ಜಿಟಿಡಿ ಸ್ವಾಗತ!: ಕುತೂಹಲ ಮೂಡಿಸಿದೆ JDS ಶಾಸಕನ ನಡೆ!

  ಚಾಮುಂಡಿ ಬೆಟ್ಟದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ| ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ|  ಜೆಡಿಎಸ್‌ ಮಾಜಿ ಸಚಿವ ಜಿಟಿಡಿಯಿಂದ ಸನ್ಮಾನದ ಸ್ವಾಗತ!

 • Top 10 stories aug 28 new

  NEWS28, Aug 2019, 5:44 PM IST

  ಬಿಜೆಪಿ ಮುಖಂಡರ ಅಸಮಾಧಾನ to ಕಾಶ್ಮೀರ ವಿವಾದ: ಆಗಸ್ಟ್ 28ರ ಟಾಪ್ 10 ಸುದ್ದಿ!

  ಆಗಸ್ಟ್ 28 ರಂದು ಕರ್ನಾಟಕ ರಾಜಕೀಯ, ಕೇಂದ್ರದಲ್ಲಿ ಕಾಶ್ಮೀರ ವಿವಾದ ಹಾಗೂ ದೆಹಲಿ ಚುನಾವಣಾ ತಯಾರಿಗಳು ಜನರ ಕುತೂಹಲ ಹಿಡಿದಿಟ್ಟುಕೊಂಡಿತು. ನಟ ವಿಜಯ್ ದೇವರಕೊಂಡ ಕುರಿತು ನಟಿ ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಸಿನಿ ಪ್ರಿಯರಲ್ಲಿ ಗೊಂದಲ ಮೂಡಿಸಿದ್ದು ಸುಳ್ಳಲ್ಲ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಪಿವಿ ಸಿಂಧುಗೆ ಸನ್ಮಾನ ಸೇರಿದಂತೆ  ಹಲವು ಸ್ಮರಣೀಯ ಘಟನೆಗಳು ಇಂದು ದಾಖಲಾಗಿದೆ. ಆಗಸ್ಟ್ 28 ರಂದು ಸಂಚಲನ ಸೃಷ್ಟಿಸಿದ ಹತ್ತು ಸುದ್ದಿಗಳ ವಿವರ ಇಲ್ಲಿದೆ.

 • modi

  NEWS24, Aug 2019, 5:29 PM IST

  ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

  ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಜಯೀದ್' ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋದಿಯವರ ಶ್ಲಾಘನೀಯ ಪ್ರಯತ್ನವನ್ನು ಮೆಚ್ಚಿ ಈ ಅತ್ಯುನ್ನತ ಗೌರವ ನೀಡಿ ಸನ್ಮಾನಿಸಲಾಗಿದೆ.

 • Sumalatha

  Karnataka Districts19, Aug 2019, 1:06 PM IST

  ತಮ್ಮ ಕ್ಷೇತ್ರದ ಜನತೆಯಲ್ಲಿ ಹೊಸ ಜಾಗೃತಿ ಹುಟ್ಟು ಹಾಕುತ್ತಿರುವ ಸುಮಲತಾ

  ತಮ್ಮ ಕ್ಷೇತ್ರದ ಜನರಲ್ಲಿ ಸಂಸದೆ ಸುಮಲತಾ ಅಂಬರೀಶ್ ಇದೀಗ ಹೊಸ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸನ್ಮಾನಕ್ಕೆ ಹಣ ವ್ಯರ್ಥ ಮಾಡದಂತೆ ಕರೆ ನೀಡಿದ್ದಾರೆ. 

 • DC KareeGowda

  Karnataka Districts19, Jul 2019, 8:05 AM IST

  ಡಿಸಿಗೆ ರಸ್ತೆಯಲ್ಲೇ ಸನ್ಮಾನ

  ಲಯನ್ಸ್‌ ಸಂಸ್ಥೆಯಲ್ಲಿ ನಡೆದ ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಕರೀಗೌಡ ಅವರು ವೇದಿಕೆಯಲ್ಲಿ ಮಾತನಾಡಿದ ಕೂಡಲೇ  ಬೇರೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಆದರೆ ಡಿಸಿ ಅವರ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದರಿಂದ ಸ್ಮರಣಿಕೆ, ಪೇಟ, ಶಾಲು, ಹಾರದೊಂದಿಗೆ ಹಿಂಬಾಲಿಸಿ ಜಿಲ್ಲಾಧಿಕಾರಿ ಕಾರು ಹತ್ತುವ ಮೊದಲೇ ರಸ್ತೆಯಲ್ಲೇ ನಿಲ್ಲಿಸಿ ಗೌರವಿಸಿದರು.

 • marriage

  NEWS29, Jun 2019, 3:02 PM IST

  ಕುಡುಕ ವರನ ತಿರಸ್ಕರಿಸಿದ ವಧುವಿಗೆ ಸರ್ಕಾರದ ಸನ್ಮಾನ

  ಮತ್ತಿನಲ್ಲಿ ಮದುವೆ ಮಂಟಪಕ್ಕೆ ಬಂದ ವರನನ್ನು ಮದುವೆ ಆಗಲು ಒಡಿಶಾದ ಸಂಬಲ್‌ಪುರ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬಳು ನಿರಾಕರಿದ್ದಕ್ಕೆ ಆಕೆಗೆ ಸನ್ಮಾನ ಮಾಡಲಾಗಿದೆ.

 • divya

  Karnataka Districts15, Jun 2019, 5:39 PM IST

  ಕೋಟೆನಾಡಿನ ಮಗಳು, ಬೆಳಗಾವಿಯ ದಿಟ್ಟ ಅಧಿಕಾರಿ ದಿವ್ಯಾ ಮೇಡಂಗೆ ಅದ್ಧೂರಿ ಬೀಳ್ಕೊಡುಗೆ!

  ಪ್ರಧಾನಿ ಕಚೇರಿಗೆ ವರ್ಗಾವಣೆಯಾದ ಬೆಳಗಾವಿ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಹೊಸೂರ್ ಅವರನ್ನುಸಿಬ್ಬಂದಿ ಸನ್ಮಾನಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಡುಗೆ ನೀಡಿದೆ. ಜನಮೆಚ್ಚಿದ ಸಿಇಒಗೆ ನಾಗರಿಕರು ತೋರಿದ ಪ್ರೀತಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ...

 • Girl
  Video Icon

  Karnataka Districts5, May 2019, 10:11 PM IST

  ಭಯ ಬೀಳಿಸುವ ಶರಾವತಿ ಹಿನ್ನೀರಿನಲ್ಲಿ ಈಜಿ ಗೆದ್ದ ಬಾಲಕಿಗೊಂದು ಸನ್ಮಾನದ ಸಲಾಂ

  ಶರಾವತಿ ನದಿ ಹಿನ್ನೀರಿನ ಹಸಿರುಮಕ್ಕಿ ಹಾಗೂ ಹೊಳೆಬಾಗಿಲು ಪ್ರದೇಶದಲ್ಲಿ ಈಜಿ ದಾಖಲೆ ನಿರ್ಮಿಸಿದ ಬಾಲಕಿ ಮಿಥಿಲಾ ಹೆಸರನ್ನು ಸಾಗರ ತಾಲೂಕಿನ ಕುಂಟಗೋಡು ಗ್ರಾಮದ ಕೆರೆಗೆ ನಾಮಕರಣ ಮಾಡಲಾಯಿತು. ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಕೆರೆಗೆ ನಾಮಕರಣ ಮಾಡಿ ಬಾಲಕಿ ಮಿಥಿಲಾಳನ್ನು ಸನ್ಮಾಸಿದರು. ನಂತರ ಮಾತನಾಡಿ ಪುಟ್ಟ ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಎಳೆಯ ವಯಸ್ಸಿನಲ್ಲಿಯೇ ಶರಾವತಿ ಹಿನ್ನೀರಿನ ಆಗಾಧ ಜಲರಾಶಿ ಈಜಿ ನಾಡಿನ ಗಮನ ಸೆಳೆದಿದ್ದಾಳೆ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಸಲುವಾಗಿ ಬಾಲಕಿ ಮಿಥಿಲಾ ಹೆಸರನ್ನು ಕೆರೆಗೆ ಇಟ್ಟು ಗೌರವಿಸಿ ಗ್ರಾಮಸ್ಥರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

 • Video Icon

  Sandalwood28, Apr 2019, 10:50 AM IST

  ಶೂಟಿಂಗ್ ಬಿಟ್ಟು ಕಾಲೇಜ್‌ಗೆ ಎಂಟ್ರಿ ಕೊಟ್ಟ ದರ್ಶನ್!

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲೇಜು ಮೆಟ್ಟಿಲೇರಿದ್ದಾರೆ. ಸ್ಟುಡೆಂಟ್ಸ್ ಜೊತೆ ಮಾತುಕತೆ ನಡೆಸಿದ್ದಾರೆ. ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸೇರಿ ಬೆಳ್ಳಿ ಗದೆಯನ್ನು ಸನ್ಮಾನವಾಗಿ ನೀಡಿದ್ದಾರೆ. ಅದನ್ನು ದರ್ಶನ್ ವಾಪಸ್ ನೀಡಿ ಬಡ ವಿದ್ಯಾರ್ಥಿಗಳಿಗೆ ಬಳಸಿಕೊಳ್ಳಿ ಎಂದು ಸಾರ್ಥಕತೆ ಮೆರೆದಿದ್ದಾರೆ. 

 • mizoram boy

  NEWS27, Apr 2019, 8:14 PM IST

  ಪ್ರಾಣಿ ಪ್ರೇಮಿ ಮುಗ್ಧ ಬಾಲಕನಿಗೆ ‘ಪೇಟಾ’ ತೊಡಿಸಿ ಗೌರವ

  ಈ ಪುಟ್ಟ ಬಾಲಕನ ಸಾಧನೆಗೆ [People for the Ethical Treatment of Animals] ಪೇಟಾ  ಪ್ರಶಸ್ತಿ ನೀಡಿ ಸನ್ಮಾನಿಸಿದೆ.

 • Amit Mali

  Lok Sabha Election News24, Apr 2019, 4:18 PM IST

  ದಿಗ್ಗಿಗೆ ಪ್ರಚಾರ ವೇದಿಕೆಯಲ್ಲೇ ಡಿಚ್ಚಿ ಕೊಟ್ಟಿದ್ದ ಯುವಕನಿಗೆ ಬಿಜೆಪಿಯಿಂದ ಸನ್ಮಾನ!

  ಮಧ್ಯಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚುನಾವಣಾ ಪ್ರಚಾರದ ವೇಳೆ, ವೇದಿಕೆ ಮೇಲೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಯುವಕನನ್ನು ಬಿಜೆಪಿ ಸತ್ಕರಿಸಿದೆ.

 • Video Icon

  Lok Sabha Election News19, Apr 2019, 1:22 PM IST

  ಅಬ್ಬಬ್ಬಾ...! ಸಿದ್ದರಾಮಯ್ಯಗೆ ಬಳ್ಳಾರಿಯಲ್ಲಿ ಸನ್ಮಾನ ಮಾಡಿದವರಾರು...!!!???

  ರಾಜಕೀಯದಲ್ಲಿ ಏನಾಗುತ್ತೆ ಏನಾಗಲ್ಲ ಎಂದು ಊಹಿಸುವುದೇ ಕಷ್ಟ. ಒಂದು ಕಾಲದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸಿದ್ದರಾಮಯ್ಯರಿಗೆ, ಗುರುವಾರ ಬಳ್ಳಾರಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಸನ್ಮಾನಿಸಲಾಗಿದೆ. ಸಿದ್ದರಾಮಯ್ಯರನ್ನು ಸನ್ಮಾನಿಸಿದವರಾರು? ನೀವೇ ನೋಡಿ...

 • garland

  Lok Sabha Election News19, Apr 2019, 11:05 AM IST

  ಮತ ಹಾಕದೇ ಮೋಜು ಮಾಡಲು ಬಂದವರಿಗೆ ಹಾರ ಹಾಕಿ ವ್ಯಂಗ್ಯ!

  ಚಿಕ್ಕಮಗಳೂರಲಿ ಸ್ಥಳೀಯರಿಂದ ಬೆಂಗಳೂರಿನವರು ಸೇರಿ 200 ಪ್ರವಾಸಿಗರ ಪರಿಶೀಲನೆ ಇದು ಯಾವ ಚುನಾವಣೆ ಅಂತ ಗೊತ್ತಿಲ್ಲ ಎಂದು ಹೇಳಿದವರಿಗೆ ಶಾಲು ಹೊದಿಸಿ ಸನ್ಮಾನ

 • Chikkamagaluru

  Lok Sabha Election News18, Apr 2019, 9:25 PM IST

  ವೋಟ್ ಮಾಡದೆ ಬಂದ ಬೆಂಗಳೂರಿಗರಿಗೆ ಚಿಕ್ಕಮಗಳೂರಲ್ಲಿ ಆತ್ಮೀಯ ಸನ್ಮಾನ!

  ಮತದಾನ ಮಾಡದೇ ಇರುವ ಜನರಿಗೆ ಸನ್ಮಾನ...... ಪ್ರವಾಸಕ್ಕೆ ಬಂದ ಪ್ರವಾಸಿಗರಿಗೆ ಆತ್ಮೀಯ ಸನ್ಮಾನ.. ಮತದಾನ ಮಾಡದಕ್ಕೆ ಜನರು ಕೊಟ್ಟ ಮಹಾ ಕೊಡುಗೆ