ಸನ್ನಿ ಲಿಯೋನ್  

(Search results - 79)
 • 15 top10 stories

  News15, Oct 2019, 4:59 PM IST

  ಬಡವರಿಗೆ BSY ಗಿಫ್ಟ್; ದೀಪಾವಳಿಗೆ ಸನ್ನಿ ಆಫರ್; ಇಲ್ಲಿವೆ ಅ.15ರ ಟಾಪ್ 10 ಸುದ್ದಿ!

  ರಾಜ್ಯದ ಬಡ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಶಾದಿ ಭಾಗ್ಯ ನೀಡಿದ್ದರೆ, BSY ಮದುವೆ ಭಾಗ್ಯ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಹೊಸ ಆಫರ್ ನೀಡಿದ್ದಾಳೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್, ವಿನಯ್ ಗುರೂಜಿ ಭಕ್ತರ ಪುಂಡಾಟ ಸೇರಿದಂತೆ ಅ.15ರ ಟಾಪ್ 10 ಸುದ್ದಿ ಇಲ್ಲಿವೆ.

 • sunny leone

  Cine World15, Oct 2019, 3:44 PM IST

  ದೀಪಾವಳಿಗೆ ಸನ್ನಿ ಲಿಯೋನ್ ಕಡೆಯಿಂದ ಬಂಪರ್ ಆಫರ್ !ಮಿಸ್ ಮಾಡ್ಲೇಬೇಡಿ!

  ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ನೀಡಿದ್ದಾಳೆ. ಮಿಸ್ ಮಾಡ್ಕೊಂಡ್ರೆ ಇಂತಹ ಆಫರ್ ಮತ್ತೆ ಸಿಗಲ್ಲ. ಮಿಸ್ ಮಾಡದೇ ಸನ್ನಿ ಕೊಡುತ್ತಿರುವ ಅಫರ್ ಬಳಸಿಕೊಳ್ಳಿ. 

 • rakshabandhan day celebration sunny leone

  News16, Aug 2019, 5:16 PM IST

  ಹ್ಯಾಪಿ ರಕ್ಷಾಬಂಧನ, ಸನ್ನಿ ಲಿಯೋನ್ ಬಳಿ ರಾಖಿ ಕಟ್ಟಿಸಿಕೊಂಡ ಸೆಲೆಬ್ರಿಟಿ

  ಬಾಲಿವುಡ್ ನಟಿ ಸನ್ನಿ ಲಿಯೋನ್ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ಹಬ್ಬ ಆಚರಣೆ ಸಂಭ್ರಮದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 • Sunny Leone

  ENTERTAINMENT14, Aug 2019, 1:52 PM IST

  ಮೋದಿ, ಖಾನ್‌ದ್ವಯರನ್ನು ಹಿಂದಿಕ್ಕಿ ಟಾಪ್‌ನಲ್ಲಿದ್ದಾಳೆ ಸನ್ನಿ!

  ಈ ಸನ್ನಿ ಲಿಯೋನ್ ಯಾವಾಗ್ ನೋಡಿದ್ರೂ ಸುದ್ದಿಯಲ್ಲಿರುತ್ತಾರೆ. ನೆಟ್ಟಿಗರ ಹಾಟ್ ಫೇವರೇಟ್ ನಟಿ. ಪ್ರಧಾನಿ ಮೋದಿ, ಶಾರೂಕ್ ಖಾನ್, ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನದಲ್ಲಿದ್ದಾರೆ. 

 • Sunny leone

  News11, Aug 2019, 6:15 PM IST

  ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?

  ಉತ್ತರ ಕರ್ನಾಟಕ ನೆರೆ ಪ್ರವಾಹ ಪರಿಹಾರಕ್ಕೆ  ಬಾಲಿವುಡ್ ನಟಿ ಸನ್ನಿ ಲಿಯೋನ್ 2 ಕೋಟಿ ರೂ. ಪರಿಹಾರ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಅಸಲಿ ಕತೆ ಏನು? ಸನ್ನಿ ಲಿಯೋನ್ ಕೊಡುಗೆ ಕೊಟ್ಟಿರುವುದು ನಿಜವೆ? 

 • पुनीत अग्रवाल ने बताया कि कॉलर से नंबर मिलने के बारे पूछा गया तो सभी का एक ही जवाब था कि ये नंबर फिल्म 'अर्जुन पटियाला' सनी लियोन के द्वारा बोला जाता है। कॉलर हर बार कॉल करके एक्ट्रेस से मिलने के लिए कह रहे हैं। जिसके जवाब में वे कहते हैं कि ये सनी का नहीं उनका नंबर है। इतना कहने के बाद सभी उनके साथ अभद्र भाषा का इस्तेमाल करते हैं।

  ENTERTAINMENT2, Aug 2019, 11:54 PM IST

  ಆಗೋದು ಆಗೋಗಿದೆ.. ಈ ವ್ಯಕ್ತಿಯ ಬಳಿ ಸಾರಿ ಕೇಳಿದ ಸನ್ನಿ ಲಿಯೋನ್!

  ಒಂದು ಕಾಲದ ನೀಲಿ ಚಿತ್ರತಾರೆ, ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಸಾರಿ ಕೇಳಿದ್ದಾರೆ. ಅಯ್ಯೋ ಯಾರಿಗೆ ಸಾರಿ ಕೇಳಿದ್ರು ಅಂದುಕೊಂಡ್ರಾ ಈ ಸುದ್ದಿ ನೋಡಿ..

 • ENTERTAINMENT30, Jul 2019, 4:26 PM IST

  ಸನ್ನಿ ಲಿಯೋನ್ ಮೊಬೈಲ್ ನಂಬರ್ ಲೀಕ್!

  ಸನ್ನಿ ಲಿಯೋನ್ ಅಭಿಮಾನಿಗಳಿಂದ ಒಂದೇ ಸಮನೆ ಕಾಲ್ ಅಟೆಂಡ್ ಮಾಡಿ ಮಾಡಿ ಇಲ್ಲೊಬ್ಬ ಸುಸ್ತಾಗಿ ಪೊಲೀಸ್ ಮೊರೆ ಹೋಗಿದ್ದಾನೆ.
   

 • Sunny Leone

  News13, Jul 2019, 11:03 PM IST

  ಮೂಡ್‌ನಲ್ಲಿದ್ದಾಳೆ ಸನ್ನಿ ಲಿಯೋನ್..ಎಚ್ಚರ..ಎಚ್ಚರ!

  ಹುಡುಗರ ಎದೆಬಡಿತ ಜೋರು ಮಾಡುವ ಸನ್ನಿ ಲಿಯೋನ್ ಮಾದಕತೆ. ಚೆಲುವು ಮಾತ್ರವಲ್ಲ ಸಾಮಾಜಿಕ ಕೆಲಸಗಳಿಗೂ ಹೆಸರುವಾಸಿ.

 • सनी लियोनी- सनी लियोनी बॉलीवुड की खूबसूरत अभिनेत्रियों में से एक हैं। सनी पंजाबी हैं लेकिन उनके पास भी भारत की नागरिकता नहीं हैं। जिसकी वजह से यह अभिनेत्री चाह कर भी वोट नहीं दे सकती।

  ENTERTAINMENT1, Jul 2019, 3:33 PM IST

  ಸನ್ನಿ ಲಿಯೋನ್ ಆ್ಯಕ್ಟಿಂಗ್ ಹಿಂದಿನ ಗುಟ್ಟು ರಟ್ಟು!

  ಕುಂಕುಮ ಭಾಗ್ಯ ಧಾರಾವಾಹಿ ಬಹುತೇಕ ಮಹಿಳೆಯರ ಫೇವರೇಟ್ ಧಾರಾವಾಹಿ. ಸೀರಿಯಲ್ ಲೋಕದಲ್ಲಿ ಇದೊಂದು ಫೇಮಸ್. ನಟಿ ಸನ್ನಿ ಲಿಯೋನ್ ಕೂಡಾ ಈ ಧಾರಾವಾಹಿಯನ್ನು ನೋಡುತ್ತಾರೆ. ಅಲ್ಲಿ ಶೃತಿ ಜಾ, ಶಬೀರ್ ಅಹ್ಲುವಾಲಿಯಾ ಹೇಳುವ ಡೈಲಾಗನ್ನು ಇವರೂ ಹೇಳುತ್ತಾರೆ. 

 • Actress Sunny Leone

  ENTERTAINMENT26, Jun 2019, 1:01 PM IST

  ನಲಿ-ಕಲಿ: ಮಕ್ಕಳಿಗಾಗಿ ಶಾಲೆ ಆರಂಭಿಸಿದ ಸನ್ನಿ ಲಿಯೋನ್

  ನಟಿ ಸನ್ನಿ ಲಿಯೋನ್ ಗೆ ಮಕ್ಕಳೆಂದರೆ ಸಿಕ್ಕಾಪಟ್ಟೆ ಇಷ್ಟ. ಮಕ್ಕಳಿಗಾಗಿ ಆಗಾಗ ಏನಾದರೂ ಮಾಡುತ್ತಿರುತ್ತಾರೆ. ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದ್ದಾರೆ. 

 • Actress Sunny Leone

  ENTERTAINMENT15, Jun 2019, 12:08 PM IST

  ಕಲಿತು, ಭಾಷಾ ಪ್ರೇಮ ಮೆರೆದ ಸನ್ನಿ ಲಿಯೋನ್‌!

  ಭಾಷೆ ವಿಚಾರವಾಗಿ ಇಂದು ಸಾಕಷ್ಟುಚರ್ಚೆಗಳು ನಡೆಯುತ್ತಿವೆ. ಒಂದು ಕಡೆ ಹಿಂದಿ ಹೇರಿಕೆ, ಮತ್ತೊಂದು ಕಡೆ ಪ್ರಾದೇಶಿಕ ಭಾಷೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ ಇದೆ. ಸಂದರ್ಭ ಹೀಗಿರುವಾಗ ಎಲ್ಲಾ ನಟ, ನಟಿಯರಿಗೂ ಮಾದರಿಯಾಗಬಹುದಾದ ಹೆಜ್ಜೆಯೊಂದನ್ನು ಸನ್ನಿ ಲಿಯೋನ್‌ ಇಟ್ಟಿದ್ದಾರೆ.

 • Arnab Goswami and Sunny Leone

  Lok Sabha Election News24, May 2019, 4:27 PM IST

  ಸನ್ನಿ ಹೆಸರು ಬಳಸಿದ್ದ ಅರ್ನಾಬ್ ಬೆನ್ನು ಬಿದ್ದ ಕಾಂಡೋಮ್ ಕಂಪನಿ!

  ಲೋಕ ಸಮರದ ಫಲಿತಾಂಶ ವಿಶ್ಲೇಷಣೆ ಸಂದರ್ಭ  ಖ್ಯಾತ ಟಿವಿ ಆ್ಯಂಕರ್ ಅರ್ನಬ್ ಗೋಸ್ವಾಮಿ ಮಾತಿನ ಭರಾಟೆಯಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ನೆನಪಿಸಿಕೊಂಡಿದ್ದ್ದಾದರು! ಚುನಾವಣೆಗೆ ಸ್ಪರ್ಧೆ ಮಾಡಿರುವ ಸನ್ನಿ ಡಿಯೋಲ್ ಬದಲಾಗಿ ಸನ್ನಿ ಲಿಯೋನ್ ಎಂದಿದ್ದು ಟ್ರೋಲಿಗರಿಗೂ ಒಳ್ಳೆ ಆಹಾರ ಸಿಕ್ಕಂತೆ ಆಗಿತ್ತು.

 • Lok Sabha Election News23, May 2019, 2:08 PM IST

  ಮಾತಿನ ಬರದಲ್ಲಿ ’ಸನ್ನಿ’ ನೆನಪಿಸಿಕೊಂಡ ಅರ್ನಬ್..! ಟ್ವಿಟರಿಗರಿಂದ ಫುಲ್ ಟ್ರೋಲ್

  ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್’ನ ಗುರುದಾಸ್’ಪುರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ದಿಸಿದ್ದಾರೆ. ಬಾರ್ಡರ್ ಸಿನಿಮಾ ಖ್ಯಾತಿಯ ಸನ್ನಿ ಡಿಯೋಲ್ ಆರಂಭಿಕ ಮತಗಳಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ಎದುರು ಆರಂಭಿಕ ಮುನ್ನಡೆ ಗಳಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡುವ ಭರದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಹಾಗೂ ಖ್ಯಾತ ಆ್ಯಂಕರ್ ಅರ್ನಬ್ ಗೋಸ್ವಾಮಿ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. 

 • Sunny Leone

  ENTERTAINMENT21, May 2019, 11:27 AM IST

  ಸನ್ನಿಲಿಯೋನ್‌ ಹಂಚಿಕೊಂಡ ಮೂರು ಗುಟ್ಟುಗಳಿವು!

  ಮೊನ್ನೆಯಷ್ಟೇ ಸನ್ನಿ ಲಿಯೋನ್‌ ಬರ್ತ್ ಡೇ ಬಂದು ಹೋಗಿತ್ತು. ಆಗ ಪತಿ ಡೇನಿಯಲ್‌ ವೇಬರ್‌ ಭಾವನಾತ್ಮಕವಾದ ಪತ್ರವೊಂದನ್ನು ಬರೆದು ಅದು ಸುದ್ದಿಯಾಗಿತ್ತು. ಈಗ ಸನ್ನಿ ಲಿಯೋನ್‌ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಸರಿಯಾಗಿ ಏಳು ವರ್ಷವಾದ ಪ್ರಯುಕ್ತ ಖಾಸಗಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತನ್ನ ಏಳು ವರ್ಷದ ಬಾಲಿವುಡ್‌ ಜರ್ನಿ ಬಗ್ಗೆ ಹೇಳಿಕೊಂಡಿರುವುದು ಇಡೀ ಸನ್ನಿ ಲಿಯೋನ್‌ ವ್ಯಕ್ತಿ ಚಿತ್ರವನ್ನು ಕಟ್ಟಿಕೊಡುವಂತಿದೆ. ಆಕೆ ಹೇಳಿರುವ ಮೂರು ಮಾತುಗಳು ಹೀಗಿವೆ.

 • courtesy: instagram సన్నీ లియెన్ లేటెస్ట్ ఫొటోస్

  News13, May 2019, 9:24 PM IST

  ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ಗೆ 38 ನೇ ಹುಟ್ಟುಹಬ್ಬದ ಸಂಭ್ರಮ. ರಿಯಾಲಿಟಿ ಶೋ  ಮೂಲಕ ಭಾರತಕ್ಕೆ ಬಂದು ಬಾಲಿವುಡ್ ನಲ್ಲಿ ಮಿಂಚುತ್ತಿರುವ  ಚಿರ ಯೌವನೆ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ಸಂಗತಿಗಳನ್ನು ನಿಮಗೆ ಹೇಳುತ್ತೇವೆ.