ಸದಸ್ಯರು

(Search results - 187)

New members nominated for karnataka chalanachitra academy

Sandalwood9, Sep 2020, 7:49 PM

ನಟಿ ಸೋನು ಗೌಡ, ನಿರ್ದೇಶಕ ಅಶೋಕ್ ಕಶ್ಯಪ್‌ಗೆ ಹೊಸ ಜವಾಬ್ದಾರಿ ಕೊಟ್ಟ ಸರ್ಕಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ  ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದ್ದು ನಿರ್ದೇಶಕ ಅಶೋಕ್ ಕಶ್ಯಪ್, ನಟಿ ಸೋನು ಗೌಡ ಹೊಸ ಸದಸ್ಯರಾಗಿದ್ದಾರೆ.

• undefined

state22, Aug 2020, 7:21 AM

ಬೆಂಗಳೂರು ಗಲಭೆ: ಸಂಪತ್‌ ರಾಜ್‌ ಆಪ್ತ ಅರುಣ್‌ ಸಂಬಂಧಿಕರಿಂದ ಹೈಡ್ರಾಮಾ

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಪ್ತ ಸಹಾಯಕನ ಬಿಡುಗಡೆಗೆ ಒತ್ತಾಯಿಸಿ ನಗರ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಶುಕ್ರವಾರ ರಾತ್ರಿ ದಿಢೀರ್‌ ಪ್ರತಿಭಟನೆಗಿಳಿದು ಆತನ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಹೈಡ್ರಾಮಾ ನಡೆಸಿದ್ದಾರೆ.

Coronavirus

State Govt Jobs11, Aug 2020, 5:19 PM

ಕೊರೋನಾ ಬಗ್ಗೆ ಶಾಸಕರೊಬ್ಬರು ಹೇಳಿದ ವಿಷಯ ಕೇಳಿ ಹೌಹಾರಿದ ಕಮಿಟಿಯ ಸದಸ್ಯರು...!

ರಾಜ್ಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ನಡೆದಿದ್ದು, ಶಾಸಕ ಸತೀಶ್ ರೆಡ್ಡಿ ಪ್ರಸ್ತಾಪಿಸಿದ ವಿಷಯವನ್ನು ಕೇಳಿಯೇ  ಸಭೆಯಲ್ಲಿದ್ದ ಕಮಿಟಿ ಸದಸ್ಯರು ಸುಸ್ತಾಗಿ ಹೋಗಿದ್ದಾರೆ.

Coronavirus

state1, Aug 2020, 9:43 AM

ಸೋಂಕಿ​ನಿಂದ ಮೃತಪಟ್ಟವರ ದರ್ಶನಕ್ಕೆ ಅವಕಾಶ: ಸರ್ಕಾ​ರ

ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಶವದ ಮುಖ ದರ್ಶನ ಮಾಡಲು ಕುಟುಂಬದ ಸದಸ್ಯರು ಬಯಸಿದರೆ ಐಸೋಲೇಷನ್‌ ವಾರ್ಡ್‌ನಿಂದ ಶವ ಹೊರಗೆ ತಂದಾಗ ಅಥವಾ ಸ್ಮಶಾನದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬಿಬಿಎಂಪಿ ಮಾಸಿಕ ಸಭೆಯಲ್ಲಿ ಕಾರ್ಪೋರೆಟರ್‌ಗಳ ಸಹಕಾರ ಕೋರಿದ ಆಯುಕ್ತ ಮಂಜುನಾಥ್‌ ಪ್ರಸಾದ್‌

state29, Jul 2020, 8:53 AM

ಕೊರೋನಾ ನಿಯಂತ್ರಣ, ಸದಸ್ಯರ ಪಾತ್ರ ಮಹತ್ವದ್ದು: BBMP ಆಯುಕ್ತ ಮಂಜುನಾಥ್‌ ಪ್ರಸಾದ್‌

ಬೆಂಗಳೂರು(ಜು.29): ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಪಾಲಿಕೆ ಸದಸ್ಯರು ಕೈಜೋಡಿಸಬೇಕೆಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಮನವಿ ಮಾಡಿದ್ದಾರೆ.

सोशल डिस्टेसिंग की पाबंदी के कारण सीमित संख्या में ही लोगों को आमंत्रित किया जाएगा। बावजूद इसके सभी रामभक्त स्वयं को कार्यक्रम में शामिल महसूस कर सकें, इसकी योजना बनाई जा रही है। देश भर में लाइव प्रसारण के अलावा अयोध्या-फैजाबाद में दर्जनों स्थानों पर एलईडी टीवी के माध्यम से कार्यक्रम का सजीव प्रसारण किया जाएगा।

Video Icon

India26, Jul 2020, 5:31 PM

ರಾಮಮಂದಿರ ಭೂಮಿಪೂಜೆ ಮುಹೂರ್ತ ಅಶುಭನಾ? ಎದ್ದಿದೆ ಅಪಸ್ವರ

ಆ.5 ರಂದು ನಡೆಸಲು ಉದ್ದೇಶಿಸಿರುವ ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಬಗ್ಗೆ ಮತ್ತಷ್ಟುಅಪಸ್ವರ ಎದ್ದಿದೆ. ಆ.5ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ ಯಾವುದೇ ಒಳ್ಳೆಯ ಮುಹೂರ್ತವಿಲ್ಲ. ಆದರೂ ಟ್ರಸ್ಟ್‌ನ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿದ್ದಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಸುಮೇರು ಪೀಠ ಶಂಕರಾಚಾರ್ಯ ನರೇಂದ್ರಾನಂದ ಮಹಾರಾಜ್‌ ಆರೋಪಿಸಿದ್ದಾರೆ.

sn cremation

Karnataka Districts21, Jul 2020, 8:37 AM

ಕೋವಿಡ್‌ಗೆ ಮೃತ ಕ್ರೈಸ್ತರಿಗೂ ಈಗ ಗೌರವದ ಅಂತ್ಯಸಂಸ್ಕಾರ!

ಕೋವಿಡ್‌ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಗುಂಡಿಗೆಸೆವುದನ್ನು ತಪ್ಪಿಸುವ ಸಲುವಾಗಿ ಮುಸ್ಲಿಮರ ಮೃತದೇಹಗಳಿಗೆ ಪಿಎಫ್‌ಐ, ಹಿಂದೂಗಳ ಮೃತದೇಹಗಳಿಗೆ ಬಜರಂಗದಳದ ಸದಸ್ಯರು ಗೌರವದ ಅಂತ್ಯಸಂಸ್ಕಾರ ನೆರವೇರಿಸಿರುವ ಬೆನ್ನಲ್ಲೇ, ಇದೀಗ ಕ್ರೈಸ್ತ ಸಮುದಾಯದ ಮೃತದೇಹಗಳಿಗೂ ಧರ್ಮದ ನಿಯಮಗಳಿಗನುಸಾರವಾಗಿ ಅಂತಿಮ ವಿಧಾನಗಳನ್ನು ಪೂರೈಸಿರುವ 2 ಪ್ರತ್ಯೇಕ ಘಟನೆಗಳು ಮಂಗಳೂರಿನಿಂದ ವರದಿಯಾಗಿದೆ. ಇಲ್ಲಿವೆ ಫೋಟೋಸ್

BJP

Karnataka Districts12, Jul 2020, 11:21 AM

'ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತು ಕಾಂಗ್ರೆಸ್‌ಗೆ ಬೆಂಬಲ'

ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತು ಬಿಜೆಪಿಯ ನಾಲ್ವರು ಜಿಪಂ ಸದಸ್ಯರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಜಿಪಂ ಸದಸ್ಯರಂತೆ ಪಕ್ಷ ದ್ರೋಹ ಕೆಲಸ ಮಾಡಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿ​ದ್ದಾರೆ.

• undefined

India9, Jul 2020, 1:52 PM

ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಕುಟುಂಬ ಸದಸ್ಯರು ಕೊಲೆಯಾದ ಬೆನ್ನಲ್ಲೇ ಅವರ ಭದ್ರತೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 10 ಜನ ಪೊಲೀಸರನ್ನು ಬಂಧಿಸಲಾಗಿದೆ.

• undefined
Video Icon

state7, Jul 2020, 12:36 PM

ಬೆಂಗಳೂರಿನಲ್ಲಿ ಭಾನುವಾರ ಮಾತ್ರವಲ್ಲ, ಶನಿವಾರವೂ ಲಾಕ್‌ಡೌನ್?

ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ತೀವ್ರತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾನುವಾರದ ಲಾಕ್‌ಡೌನ್‌ ಮಾದರಿಯಲ್ಲಿ ಶನಿವಾರವೂ ಲಾಕ್‌ಡೌನ್‌ಗೆ ಬಿಬಿಎಂಪಿ ಸದಸ್ಯರು ಒತ್ತಾಯಿಸಿದ್ದಾರೆ.

Coronavirus

India6, Jul 2020, 3:50 PM

1918ರಲ್ಲಿ ಸ್ವಾನೀಶ್ ಜ್ವರ ಗೆದ್ದ, 2020ರಲ್ಲಿ ಕೊರೋನಾ ಮೆಟ್ಟಿನಿಂತ 106 ವರ್ಷದ ದೆಹಲಿ ವೃದ್ಧ!

ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ದೆಹಲಿಯ ಕುಟುಂಬವೊಂದು ಎಚ್ಚರಿಕೆ ವಹಿಸಿತ್ತು. ಆದರೆ ಕೊರೋನಾ ಬಿಡಬೇಕಿಲ್ಲ. ಕುಟುಂಬದ 106 ವರ್ಷದ ವೃದ್ಧ, ಆತನ ಪುತ್ರ, ಮೊಮ್ಮಕ್ಕಳು ಸೇರಿದಂತೆ ಕೆಲವರಿಗೆ ಕೊರೋನಾ ಸೋಂಕು ಖಚಿತಗೊಂಡಿತ್ತು. ಕುಟುಂಬ ಸದಸ್ಯರು ಆಸ್ಪತ್ರೆ ದಾಖಲಾದರು. ಕುಟುಂಬದಲ್ಲಿನ ಯುಲಕರು, ಆರೋಗ್ಯವಂತರು ಇನ್ನೂ ಚೇತರಿಸಿಕೊಂಡಿಲ್ಲ ಆದರೆ 106 ವರ್ಷದ ವೃದ್ಧ ಕೊರೋನಾ ಗೆದ್ದು ಮನೆಗೆ ವಾಪಾಸ್ಸಾಗಿದ್ದಾರೆ. ಈ ವೃದ್ಧನ ರೋಚಕ ಕತೆ ಕೇಳಿದರೆ ರೋಮಾಂಚನವಾಗಲಿದೆ.

cna

state3, Jul 2020, 10:23 AM

ಕೊರೋನಾ ತಡೆಗೆ 24 ತಾಸು ಕೆಲಸ ಮಾಡಿ: ಡಿಸಿಎಂ ಸೂಚನೆ

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನದ 24 ತಾಸು ಕೆಲಸ ನಿರ್ವಹಿಸುವಂತೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ ಸಿ.ಎನ್‌.ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.

• టీపీసీసీ క్రమశిక్షణ కమిటీ భేటీలో కూడ రేవంత్ రెడ్డి వ్యాఖ్యల గురించి ప్రస్తావన వచ్చినట్టు సమాచారం.రేవంత్ రెడ్డి చేసిన వ్యాఖ్యలు పత్రికల్లో వచ్చిన కథనాలపై కూడ కమిటీ చర్చించినట్టుగా సమాచారం.

Karnataka Districts1, Jul 2020, 11:30 AM

ವಿಜಯಪುರ: ಕಾಂಗ್ರೆಸ್‌ ಸದಸ್ಯರಿದ್ದ ಬಸ್‌ ಮೇಲೆ ಕಲ್ಲು ತೂರಾಟ

ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

BJP CONGRESS FLAG

Karnataka Districts1, Jul 2020, 11:03 AM

ಎಪಿಎಂಸಿ ಎಲೆಕ್ಷನ್: ಬಿಜೆಪಿಗರಿಂದ ಕಾಂಗ್ರೆಸ್‌ಗೆ ಮತ..!

ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಇಬ್ಬರು ಸದಸ್ಯರು ಕಾಂಗ್ರೆಸ್‌ಗೆ ಮತ ಹಾಕಿರುವ ವಿಷಯಕ್ಕೆ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ನಂದೀಶ್‌ ಬೆಳ್ಳಯ್ಯ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

Coronavirus

Video Icon

Bengaluru-Urban29, Jun 2020, 7:30 PM

ESI ಆಸ್ಪತ್ರೆಯಿಂದ ಸೋಂಕಿತ ಎಸ್ಕೇಪ್; ಮತ್ತೆ ಹಾಸ್ಪಿಟಲ್ ಸೇರಿಸಿದ ಕುಟುಂಬ ಸದಸ್ಯರು!

ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಎಸ್ಕೇಪ್ ಆಗುತ್ತಿರುವುದು ಮೊದಲೇನಲ್ಲ. ಹಲವರು ಐಸೋಲೇಶನ್ ವಾರ್ಡ್, ಕ್ವಾರಂಟೈನ್ ಸೆಂಟರ್, ಆಸ್ಪತ್ರೆಗಳಿಂದ ಪಲಾಯನ ಮಾಡಿದ್ದಾರೆ. ಹೀಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಿಂದ ಎಸ್ಕೇಪ್ ಆದ ಕೊರೋನಾ ಸೋಂಕಿತನನ್ನು ಕುಟುಂಬ ಸದಸ್ಯರೇ ಮತ್ತೆ ಆಸ್ಪತ್ರೆ ಸೇರಿಸಿದ್ದಾರೆ.