ಸಚಿವ ಸಂಪುಟ  

(Search results - 422)
 • Nirmala Sitharaman

  BUSINESS18, Sep 2019, 6:49 PM IST

  ಇ-ಸಿಗರೇಟ್ ಬ್ಯಾನ್: ಮೋದಿ ಹೇಳಿದ್ದು ಇನ್ಮೇಲೆ ಸೇದ್ಬೇಡ ಮ್ಯಾನ್!

  ದೇಶಾದ್ಯಂತ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

 • Pay Commission

  NEWS7, Sep 2019, 12:04 PM IST

  ಪೊಲೀಸರಿಗೆ 6 ನೇ ವೇತನ ಆಯೋಗದ ಬಂಪರ್‌!

  ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿ ರಾಘವೇಂದ್ರ ಔರಾದ್ಕರ್‌ ಸಮಿತಿಯಲ್ಲಿ ಬಿಟ್ಟುಹೋದ ಕೆಲವು ಸೌಲಭ್ಯಗಳು ಸೇರಿದಂತೆ ರಾಜ್ಯದ ಆರನೇ ವೇತನ ಆಯೋಗದ ಎಲ್ಲ ಶಿಫಾರಸುಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

 • mumbai karnataka

  NEWS7, Sep 2019, 11:09 AM IST

  ಕಿತ್ತೂರು ಕರ್ನಾಟಕವಾಗುತ್ತಾ ಮುಂಬೈ ಕರ್ನಾಟಕ?

  ಹೈ-ಕ ಇನ್ನು ಕಲ್ಯಾಣ ಕರ್ನಾಟಕ| ಹೆಸರು ಬದಲಿಸಲು ಸಚಿವ ಸಂಪುಟ ಸಭೆ ನಿರ್ಧಾರ| ಈಡೇರಿದ ಹೈ-ಕ ಜನರ ಬಹುವರ್ಷಗಳ ಬೇಡಿಕೆ| ಮುಂಬೈ ಕರ್ನಾಟಕ ಕಿತ್ತೂರು ಕರ್ನಾಟಕ?

 • laxman savadi

  NEWS30, Aug 2019, 8:12 PM IST

  ‘ಡಿಸಿಎಂ ಲಕ್ಷ್ಮಣ ಸವದಿಗೆ ಸಿಎಂ ಯೋಗ’ ಭವಿಷ್ಯವಾಣಿ

  ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಸಚಿವ ಸಂಪುಟವೂ ವಿಸ್ತರಣೆಯಾಗಿದೆ. ಇದೇ ಮೊದಲ ಸಾರಿ ಕರ್ನಾಟಕ ಮೂವರು ಡಿಸಿಎಂ ಗಳನ್ನು ಕಂಡಿದೆ.

 • Ramdas

  NEWS29, Aug 2019, 11:06 AM IST

  'ಮಂಗಳೂರಿಂದ ಬೆಂಗಳೂರಿನ ತನಕ ಯಾರೂ ಸಚಿವರಿಲ್ಲ, ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ನೋವಿದೆ'

  ಮಂಗ್ಳೂರಿಂದ ಬೆಂಗ್ಳೂರಿನ ತನಕ ಯಾರೂ ಸಚಿವರಿಲ್ಲ| ಸಚಿವ ಸ್ಥಾನ ತಪ್ಪಿದ್ದಕ್ಕೆ ನೋವಿದೆ: ರಾಮದಾಸ್

 • Video Icon

  NEWS28, Aug 2019, 1:25 PM IST

  ಹೈಕಮಾಂಡ್ ಮುಂದೆ ಹೊಸ ಬೇಡಿಕೆಯಿಟ್ಟ ಡಿಸಿಎಂ ಸ್ಥಾನ ವಂಚಿತ ಶ್ರೀರಾಮುಲು!

  ಸಚಿವ ಸಂಪುಟ, ಖಾತೆ, ಡಿಸಿಎಂ ಹುದ್ದೆ.... ಎಲ್ಲಾ ಆಯ್ತು, ಈಗ ಬಿಜೆಪಿಯಲ್ಲಿ ಹೊಸ ಕ್ಯಾತೆ ಶುರುವಾಗಿದೆ. ಡಿಸಿಎಂ ಸ್ಥಾನ ವಂಚಿತ ಪ್ರಭಾವಿ ನಾಯಕ, ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಆಯ್ಕೆಯಾಗಿರುವ ಶಾಸಕ ಬಿ. ಶ್ರೀರಾಮುಲು ಈಗ ವರಿಷ್ಠರ ಮುಂದೆ ಹೊಸ ಬೇಡಿಯನ್ನಿಟ್ಟಿದ್ದಾರೆನ್ನಲಾಗಿದೆ.    

 • Vishwesha Theertha Swamiji
  Video Icon

  NEWS28, Aug 2019, 1:12 PM IST

  ಪೇಜಾವರ ಶ್ರೀ ಶಿಫಾರಸು: ಬ್ರಾಹ್ಮಣ ಸಮುದಾಯದ ರಾಮದಾಸ್‌ಗೆ ಸಿಗುತ್ತಾ ಡಿಸಿಎಂ ಸ್ಥಾನ?

  ನಾನು ಜಾತಿ ಆಧಾರದ ಮೇಲೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಆದರೆ ರಾಮದಾಸ್ ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಡಿಸಿಎಂ ಸ್ಥಾನಕ್ಕೆ ಸಮರ್ಥರು ಎಂದು ಉಡುಪಿ ಪೇಜಾವರ ಶ್ರೀ ಹೇಳಿದ್ದಾರೆ. ಬ್ರಾಹ್ಮಣ ಸಮುದಾಯದವರು ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ರಾಮದಾಸ್‌ರನ್ನು ಡಿಸಿಎಂ ಮಾಡಬೇಕೆಂದು ಸೂಕ್ತ ಸಂದರ್ಭ ನೋಡಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.  

 • cabinet
  Video Icon

  NEWS27, Aug 2019, 6:34 PM IST

  ‘ಬ್ಲೂ ಫಿಲಂ ನೋಡಿದವರಿಗೆ DCM ಮಾಡಿದ್ದಾರೆ, BJPಯವ್ರಿಗೆ ಮಾನ ಮರ್ಯಾದೆ ಇದೆಯಾ?’

  ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದಕ್ಕೆ ಬರೇ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿರುವುದಲ್ಲ. ಬಿಜೆಪಿಯ ಈ ಕ್ರಮದ ವಿರುದ್ಧ ಪ್ರತಿಪಕ್ಷಗಳು ಕೂಡಾ ಹರಿಹಾಯ್ದಿವೆ. ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

 • Video Icon

  NEWS27, Aug 2019, 5:11 PM IST

  ‘ಸ್ವಾರ್ಥಿಗಳೇ....’ BJP ನಾಯಕರಿಗೆ ಕಾರ್ಯಕರ್ತರಿಂದಲೇ ತಪರಾಕಿ!

  ಬಿಜೆಪಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆಯಷ್ಟೇ. ಅಷ್ಟರಲ್ಲೇ ಸಚಿವ ಸ್ಥಾನಕ್ಕೆ, ಖಾತೆಗಳಿಗೆ ಗುದ್ದಾಟ ಶುರುವಾಗಿದೆ. ಬಿಜೆಪಿಯ ಕಾರ್ಯಕರ್ತರು ನಾಯಕರ ವರ್ತನೆಯಿಂದ ರೋಸಿ ಹೊಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.   

 • CM with DCM
  Video Icon

  NEWS27, Aug 2019, 4:43 PM IST

  ರಾಜ್ಯಕ್ಕೆ ಮೂವರು ಡಿಸಿಎಂ: ಹೈಕಮಾಂಡ್ ವಿರುದ್ಧ BJP ಸಂಸದರೇ ಗರಂ!

  ಒಬ್ಬರದ್ದೇ ಅಗತ್ಯವಿಲ್ಲ, ಮತ್ತೆ ಯಾಕ್ರೀ ಬೇಕು ಮೂವರು ಡಿಸಿಎಂ? ಇಂದಿನ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಡಿಸಿಎಂಗಳ ಅಗತ್ಯವಿರಲಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನನ್ನ ವಿರೋಧ ಇದೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ. 

 • ashok yeddyurappa
  Video Icon

  NEWS27, Aug 2019, 3:53 PM IST

  ಒಂದೇ ಕಾರ್ಯಕ್ರಮದಲ್ಲಿ ಸಿಎಂ- ಅಶೋಕ್; ಆದರೆ...

  ಸಚಿವ ಸಂಪುಟ ಖಾತೆ ಹಂಚಿಕೆಯ ಬಳಿಕ ಬಿಜೆಪಿಯ ಹಿರಿಯ ನಾಯಕರೇ ಪರಸ್ಪರ ಮುನಿಸಿಕೊಂಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಜಗ್ಗಿ ವಾಸುದೇವ್ ಕಾರ್ಯಕ್ರಮ ಇದನ್ನು ಪುಷ್ಠಿಕರಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆರ್.ಅಶೋಕ್ ನಡುವೆ ವೈಮನಸ್ಸು ಅಲ್ಲಿ ಕಂಡು ಬಂದದ್ದು ಹೀಗೆ...

 • Pejawara
  Video Icon

  NEWS27, Aug 2019, 2:07 PM IST

  ಹೈಕಮಾಂಡ್ ಮೇಲೆ ಪೇಜಾವರ ಶ್ರೀ ಒತ್ತಡ? ಬ್ರಾಹ್ಮಣರಿಗೆ ಮತ್ತೊಂದು ಮಂತ್ರಿ ಸ್ಥಾನ?

  ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತಂದು ಬಿಟ್ಟಿದೆ. ಅತೃಪ್ತಿ ಶಮನಗೊಳಿಸಲು ಮೂವರನ್ನು ಡಿಸಿಎಂ ಮಾಡಿದ್ರೂ, ಅದಕ್ಕೂ ರಗಳೆ- ರಾದ್ಧಾಂತ ಶುರುವಾಗಿದೆ. ಇನ್ನೊಂದು ಕಡೆ, ಬ್ರಾಹ್ಮಣ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಉಡುಪಿಯ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ. ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್‌ಗೂ ಮಂತ್ರಿ ಮಾಡಬೇಕೆಂದು ಹೈಕಮಾಂಡ್‌ಗೆ ಕರೆ ಮಾಡಿ ಒತ್ತಡ ಹೇರಿದ್ದಾರೆನ್ನಾಗಿದೆ.

 • ct ravi
  Video Icon

  NEWS27, Aug 2019, 1:29 PM IST

  ರಾಜೀನಾಮೆ ವಾರ್ನಿಂಗ್ ಕೊಟ್ಟು U ಟರ್ನ್ ಹೊಡೆದ ಸಿ.ಟಿ. ರವಿ!

  ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದ ಸಚಿವ ಸಿ.ಟಿ. ರವಿ ಈಗ ತಣ್ಣಗಾಗಿದ್ದಾರೆ. ತಾನು ಯಾವುದೇ ಮಂತ್ರಿ ಪದವಿ ಬಯಸಿದವನಲ್ಲ, ಪಕ್ಷ ಬಹಳಷ್ಟು ಜವಾಬ್ದಾರಿಗಳನ್ನು ಕೊಟ್ಟು ನನನ್ನು ಬೆಳೆಸಿದೆ. ರಾಜೀನಾಮೆ ಕೊಡುವುದಾಗಿ ನಾನು ಹೇಳಿಲ್ಲ, ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. 

 • Balachandra Jarkiholi

  NEWS27, Aug 2019, 1:20 PM IST

  ಜಾರಕಿಹೊಳಿ, ಕತ್ತಿ ಕುಟುಂಬ ಹಣಿಯಲು BJP ಮಾಸ್ಟರ್ ಪ್ಲಾನ್

  ಹಲವು ವರ್ಷಗಳಿಂದಲೂ ಕೂಡ ರಾಜ್ಯ ರಾಜಕೀಯದಲ್ಲಿ ಸಕ್ರೀಯವಾಗಿದ್ದ ಜಾರಕಿಹೊಳಿ ಕುಟುಂಬವನ್ನು ಹಣಿಯಲು ಬಿಜೆಪಿ ಹೈ ಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿ ರಾಜ್ಯದಲ್ಲಿ ಸ್ಥಾನಗಳ ಹಂಚಿಕೆ ಮಾಡಿದೆ ಎನ್ನಲಾಗುತ್ತಿದೆ. 

 • Video Icon

  NEWS27, Aug 2019, 12:50 PM IST

  ರಾಮನ ಮೇಲಿಲ್ಲದ ಪ್ರೀತಿ ಲಕ್ಷ್ಮಣನ ಮೇಲೇಕೆ? ಇದಕ್ಕಿಂತ ಬೇರೆ ಕಾರಣ ಬೇಕೆ?

  ಹಿಂದೊಮ್ಮೆ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿದ್ದ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಲಕ್ಷಣ ಸವದಿಗೆ ಸಚಿವ ಸ್ಥಾನ! ಬಳಿಕ ಡಿಸಿಎಂ ಹುದ್ದೆ! ಬಿಜೆಪಿ ವರಿಷ್ಠರಿಗೆ ಸವದಿ ಮೇಲೆ ಅಷ್ಟೊಂದು ಪ್ರೀತಿ ಯಾಕೆ? ಇನ್ನೊಂದು ಕಡೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಹುದ್ದೆ ಕೈತಪ್ಪಿದ್ದು ಯಾಕೆ?  ಅದರ ಹಿಂದಿದೆ ಕೆಲವು ಕೂತೂಹಲಕಾರಿ ರಹಸ್ಯಗಳು. ಇಲ್ಲಿದೆ ಡೀಟೆಲ್ಸ್...